
Koppal CHO Association
402 posts

Koppal CHO Association
@cho_koppal
Official Twitter Account Of Koppal CHO Association.














ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ಉದ್ಯೋಗ ಸೃಷ್ಟಿಸದೆ, ಯುವಜನರ ಸಂಕಷ್ಟ ಆಲಿಸದೆ ನಾಟಿಕೋಳಿ ಸವಿಯುವಲ್ಲಿ ಟೈಂ ಪಾಸ್ ಮಾಡುತ್ತಿದೆ @siddaramaiah ಸರ್ಕಾರ. ಲಕ್ಷಾಂತರ ಹುದ್ದೆಗಳು ಖಾಲಿಯಿವೆ, ಉದ್ಯೋಗಾಕಾಂಕ್ಷಿಗಳ ಕನಸು ಕನಸಾಗಿಯೇ ಉಳಿದಿದೆ. ಯುವಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೂ ಎಚ್ಚೆತ್ತುಕೊಳ್ಳದೆ ಸರ್ಕಾರ ಮಾತ್ರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಅಧಿಕಾರದ ಗದ್ದುಗೆ ಏರಿದ ಮೇಲೆ ಕೊಟ್ಟ ಮಾತು ಮರೆತ ವಚನಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಯುವಜನರೇ ಪಾಠ ಕಲಿಸುತ್ತಾರೆ. #CongressLootsKarnataka #CongressFailsKarnataka




"We sacrifice everything during the pandemic" "Cancel the new HR Policy" Regularize the Community Health Officers #Community_Health_Officers #NationalHealthMission #AyushmanArogyaKendra








"Gruha Arogya" healthcare at your doorstep scheme is making impact at the village level. @CMofKarnataka @DKShivakumar @dineshgrao @Comm_dhfwka @MoHFW_INDIA @nhmkarnataka #healthcare #GruhaArogya





