A N Nataraj Gowda - ಎ.ಎನ್.ನಟರಾಜ್ ಗೌಡ

34.2K posts

A N Nataraj Gowda - ಎ.ಎನ್.ನಟರಾಜ್ ಗೌಡ banner
A N Nataraj Gowda - ಎ.ಎನ್.ನಟರಾಜ್ ಗೌಡ

A N Nataraj Gowda - ಎ.ಎನ್.ನಟರಾಜ್ ಗೌಡ

@annatarajgowda

Chairman@KCDCL | Entrepreneur ¦ Chief Spokesperson ¦ Chief Media Coordinator @INCKarnataka CC ¦ ಕನ್ನಡಿಗ ¦ ರೈತ ¦ KempeGowda ಕಾಯಕವೇ ಕೈಲಾಸ

Bengaluru, Karnataka ಬೆಂಗಳೂರು Katılım Nisan 2012
1.5K Takip Edilen12.1K Takipçiler
A N Nataraj Gowda - ಎ.ಎನ್.ನಟರಾಜ್ ಗೌಡ
“ಮನೆ ಮನೆಗೆ ಸಂವಿಧಾನ” ಅಭಿಯಾನಕ್ಕೆ ಚಾಲನೆ ನೀಡಿ, “ಸಂವಿಧಾನ ಓದು” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. “ಸಂವಿಧಾನ ಓದಿದ ಸಮಾಜವೇ ಸದೃಢ ಮತ್ತು ಸಮಾನತೆಯ ಭಾರತ ನಿರ್ಮಿಸಬಲ್ಲದು.” @KPCCGradCELL @siddaramaiah @DKShivakumar @rssurjewala @GCC_MP @duttabhishek
A N Nataraj Gowda - ಎ.ಎನ್.ನಟರಾಜ್ ಗೌಡ tweet mediaA N Nataraj Gowda - ಎ.ಎನ್.ನಟರಾಜ್ ಗೌಡ tweet mediaA N Nataraj Gowda - ಎ.ಎನ್.ನಟರಾಜ್ ಗೌಡ tweet mediaA N Nataraj Gowda - ಎ.ಎನ್.ನಟರಾಜ್ ಗೌಡ tweet media
ಕನ್ನಡ
0
2
9
181
A N Nataraj Gowda - ಎ.ಎನ್.ನಟರಾಜ್ ಗೌಡ
ಕೆಪಿಸಿಸಿ ಪದವೀಧರರ ಘಟಕದ 5 ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಪದಾಧಿಕಾರಿಗಳ ಮಹತ್ವದ ಸಭೆಯನ್ನು ನಡೆಸಿದೆವು. ಮುಂಬರುವ ಜಿಬಿಎ ಚುನಾವಣೆಗೆ ನಮ್ಮ ಸಂಘಟನಾತ್ಮಕ ಸಿದ್ಧತೆಗಳು ಹಾಗೂ ತ್ವರಿತವಾಗಿ ವಾರ್ಡ್ ಸಮಿತಿಗಳನ್ನು ರಚಿಸುವ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. @INCKarnataka @DKShivakumar @rssurjewala @duttabhishek
A N Nataraj Gowda - ಎ.ಎನ್.ನಟರಾಜ್ ಗೌಡ tweet mediaA N Nataraj Gowda - ಎ.ಎನ್.ನಟರಾಜ್ ಗೌಡ tweet mediaA N Nataraj Gowda - ಎ.ಎನ್.ನಟರಾಜ್ ಗೌಡ tweet mediaA N Nataraj Gowda - ಎ.ಎನ್.ನಟರಾಜ್ ಗೌಡ tweet media
ಕನ್ನಡ
0
4
13
195
A N Nataraj Gowda - ಎ.ಎನ್.ನಟರಾಜ್ ಗೌಡ
. @rssurjewala @DKShivakumar @siddaramaiah @duttabhishek ನಾನು ಕೆಪಿಸಿಸಿ ಕಚೇರಿಯಲ್ಲಿ ನಮ್ಮ ಪದಾಧಿಕಾರಿಗಳಿಗಾಗಿ ವಿಶೇಷ ಜಾಗೃತಿ ಮತ್ತು ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಿದ್ದೆ. ಮುಂಬರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಿದ್ಧತೆ ಮತ್ತು ಕಾರ್ಯತಂತ್ರ ರೂಪಿಸುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು. ​ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿಯೊಂದಿಗೆ ಶಾಮೀಲಾಗಿ, ವಿರೋಧ ಪಕ್ಷದ ಬೆಂಬಲಿಗರು, ಯುವಕರು ಮತ್ತು ಶೋಷಿತ ವರ್ಗಗಳ ಮತಗಳನ್ನು ವ್ಯವಸ್ಥಿತವಾಗಿ ಡಿಲೀಟ್ ಮಾಡಲು ಪ್ರಯತ್ನಿಸುತ್ತಿದೆ ​ಈ ಕುತಂತ್ರವನ್ನು ಎದುರಿಸಲು, ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಪದಾಧಿಕಾರಿಗಳು ತೀವ್ರ ಎಚ್ಚರದಿಂದಿರಬೇಕು ಎಂದು ನಾನು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಪ್ರತಿಯೊಬ್ಬ ಅರ್ಹ ಮತದಾರನ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಮತ್ತು ಅಕ್ರಮವಾಗಿ ಯಾರನ್ನೂ ಕೈಬಿಡದಂತೆ ತಡೆಯಲು, ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ನಿಗಾ ವಹಿಸಲೇಬೇಕು. ಪ್ರೊ. ಸೈಯದ್ ಅವರು 'ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ' ಕುರಿತು ಸಮಗ್ರ ತಾಂತ್ರಿಕ ವಿವರಣೆ ನೀಡಿದರು. ಇದೊಂದು ಕಡ್ಡಾಯ ಪರಿಶೀಲನಾ ಪ್ರಕ್ರಿಯೆಯಾಗಿದ್ದು, ಜೂನ್ ೨೦, ೨೦೨೬ ರಿಂದ ಪ್ರಾರಂಭವಾಗಲಿದೆ ಎಂದು ಒತ್ತು ನೀಡಿ ಅವರು SIR ಪ್ರಕ್ರಿಯೆಯ ಸೂಕ್ಷ್ಮಗಳನ್ನು ತಿಳಿಸಿದರು. ಜೂನ್ ೩೦ ರಿಂದ ಜುಲೈ ೨೯, ೨೦೨೬ ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಖುದ್ದಾಗಿ ಮನೆ-ಮನೆಗೆ ಭೇಟಿ ನೀಡಲಿದ್ದಾರೆ ಎಂದು ಅವರು ಸ್ಪಷ್ಟವಾಗಿ ವಿವರಿಸಿದರು. ಕೇವಲ ವೋಟರ್ ಐಡಿ ಹೊಂದಿದ್ದರೆ ಮಾತ್ರ ಸಾಲದು ಎಂಬ ಪ್ರಮುಖ ಅಂಶವನ್ನು ಅವರು ಗೋಷ್ಠಿಯಲ್ಲಿ ಒತ್ತಿಹೇಳಿದರು. ಈ ಮನೆ-ಮನೆ ಪರಿಶೀಲನಾ ಪ್ರಕ್ರಿಯೆಯಲ್ಲಿ ಖುದ್ದಾಗಿ ಭಾಗವಹಿಸದಿದ್ದರೆ, ಮತದಾರರ ಪಟ್ಟಿಯಿಂದ ಹೆಸರು ಗುಟ್ಟಾಗಿ ಡಿಲೀಟ್ ಆಗುವ ಅಪಾಯವಿದೆ ಮತ್ತು ಇದರಿಂದಾಗಿ ದುರ್ಬಲ ವರ್ಗದವರು ಗೃಹಲಕ್ಷ್ಮಿ ಅಥವಾ ಪಿಂಚಣಿಯಂತಹ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದರು.
A N Nataraj Gowda - ಎ.ಎನ್.ನಟರಾಜ್ ಗೌಡ tweet mediaA N Nataraj Gowda - ಎ.ಎನ್.ನಟರಾಜ್ ಗೌಡ tweet mediaA N Nataraj Gowda - ಎ.ಎನ್.ನಟರಾಜ್ ಗೌಡ tweet mediaA N Nataraj Gowda - ಎ.ಎನ್.ನಟರಾಜ್ ಗೌಡ tweet media
ಕನ್ನಡ
0
3
12
217
A N Nataraj Gowda - ಎ.ಎನ್.ನಟರಾಜ್ ಗೌಡ
ದಿನಾಂಕ: ೧೩ ಮೇ ೨೦೨೬ ರವರಿಗೆ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು. @CMofKarnataka @siddaramaiah ವಿಷಯ: ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ಕೇಂದ್ರೀಕೃತ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ರಾಜ್ಯಕ್ಕೆ ಸ್ವಾಯತ್ತತೆ ನೀಡಲು ಒಕ್ಕೂಟ ಸರ್ಕಾರವನ್ನು ಒತ್ತಾಯಿಸುವ ಹಾಗೂ ರಾಜ್ಯದಲ್ಲಿ ಪ್ರತ್ಯೇಕ ಶಾಸನ ರೂಪಿಸುವ ಕುರಿತು. ಮಾನ್ಯರೇ, ಇತ್ತೀಚೆಗೆ 206ರ ನೀಟ್ ಪರೀಕ್ಷೆಯಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ, ಭಾರೀ ಅಕ್ರಮಗಳು ಮತ್ತು ಆ ನಂತರದ ಪರೀಕ್ಷಾ ರದ್ದತಿಯಿಂದಾಗಿ ಮರು-ಪರೀಕ್ಷೆ ಎದುರಿಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಣೆ ತಮ್ಮ ಗಮನಕ್ಕೆ ಬಂದಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮತ್ತು ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯು ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ತಮ್ಮಲ್ಲಿ ಈ ಕೆಳಗಿನ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಕೇಂದ್ರೀಕೃತ ನೀಟ್ ಪರೀಕ್ಷೆಯು ಸಂಪೂರ್ಣವಾಗಿ ಬಡವರ ವಿರೋಧಿ ವ್ಯವಸ್ಥೆಯಾಗಿದೆ. ಇದು ಕೇವಲ ಶ್ರೀಮಂತ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ, ಕೋಚಿಂಗ್ ಸೆಂಟರ್‌ಗಳ ಮೊರೆ ಹೋಗುವವರಿಗೆ ಮಾತ್ರ ಅನುಕೂಲಕರವಾಗಿದೆ. ನಮ್ಮ ರಾಜ್ಯದ ಪಠ್ಯಕ್ರಮದಲ್ಲಿ ಓದಿದ, ಗ್ರಾಮೀಣ ಮತ್ತು ಅವಕಾಶ ವಂಚಿತ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಇದು ಗಗನಕುಸುಮವಾಗಿಸಿದೆ. ಸಂವಿಧಾನದ ಪ್ರಕಾರ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಹಾಗಾಗಿ ಪ್ರವೇಶಾತಿ ಪ್ರಕ್ರಿಯೆಯನ್ನು ನಿರ್ಧರಿಸುವ ಹಕ್ಕು ರಾಜ್ಯಗಳಿಗೂ ಇದೆ. ಕೇಂದ್ರೀಕೃತ ಪರೀಕ್ಷೆಯು ನಮ್ಮ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ಕೊಳ್ಳಿ ಇಡುತ್ತಿದೆ. ತಮಿಳುನಾಡು ಸರ್ಕಾರವು ಶಾಸನಸಭೆಯಲ್ಲಿ "TN Admission to Undergraduate Medical Degree Courses Act" ಎಂಬ ಮಸೂದೆಯನ್ನು ತರುವ ಮೂಲಕ ನೀಟ್‌ನಿಂದ ವಿನಾಯಿತಿ ಪಡೆಯಲು ದಿಟ್ಟ ಹೆಜ್ಜೆ ಇಟ್ಟಿದೆ. ನಮ್ಮ ಕರ್ನಾಟಕ ವಿಧಾನಸಭೆಯಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ನೀಟ್ ರದ್ದುಗೊಳಿಸುವಂತೆ ಕೋರಿ ನಿರ್ಣಯಗಳನ್ನು ಅಂಗೀಕರಿಸಿರುವುದು ಸ್ವಾಗತಾರ್ಹ. ಆದರೆ, ಇದು ಕೇವಲ ನಿರ್ಣಯಕ್ಕೆ ಸೀಮಿತವಾಗದೆ, ಕಾನೂನಾತ್ಮಕ ಹೋರಾಟವಾಗಿ ಮಾರ್ಪಡಬೇಕಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲು, ಕೆಪಿಸಿಸಿ ಪದವೀಧರರ ಘಟಕವು ಈ ಕೆಳಗಿನ ಕಠಿಣ ಕ್ರಮಗಳನ್ನು ಕೈಗೊಳ್ಳಲು ತಮ್ಮನ್ನು ಒತ್ತಾಯಿಸುತ್ತದೆ: 2019ರ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯನ್ನು ಹಿಮ್ಮೆಟ್ಟಿಸಲು, ತಮಿಳುನಾಡಿನ ಮಾದರಿಯಲ್ಲಿಯೇ ಕರ್ನಾಟಕ ವಿಧಾನಸಭೆಯಲ್ಲಿ ಪ್ರತ್ಯೇಕ ಮಸೂದೆಯನ್ನು ಮಂಡಿಸಿ, ನೀಟ್‌ನಿಂದ ರಾಜ್ಯಕ್ಕೆ ವಿನಾಯಿತಿ ನೀಡುವಂತೆ ಶಾಸನ ರೂಪಿಸಬೇಕು. ರಾಜ್ಯ ಸರ್ಕಾರವು ಅಂಗೀಕರಿಸಿದ ಈ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಪಡೆಯಲು ಒಕ್ಕೂಟ ಸರ್ಕಾರದ ಮೇಲೆ ತೀವ್ರ ರಾಜಕೀಯ ಹಾಗೂ ಸಾಂವಿಧಾನಿಕ ಒತ್ತಡ ಹೇರಬೇಕು. ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವ ಹಾಗೂ ಫೆಡರಲ್ ವ್ಯವಸ್ಥೆಯನ್ನು ಉಲ್ಲಂಘಿಸುವ ಈ ಕೇಂದ್ರೀಕೃತ ಪರೀಕ್ಷೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ಕಾನೂನು ಹೋರಾಟವನ್ನು ಮುಂದುವರಿಸಬೇಕು. ನಮ್ಮ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು, 12ನೇ ತರಗತಿಯ (ದ್ವಿತೀಯ ಪಿಯುಸಿ) ಅಂಕಗಳ ಆಧಾರದ ಮೇಲೆ ಅಥವಾ ನಮ್ಮದೇ ರಾಜ್ಯ-ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ವೈದ್ಯಕೀಯ ಪ್ರವೇಶಾತಿ ನಡೆಸುವ ಹಳೆಯ ವ್ಯವಸ್ಥೆಗೆ ಮರಳಬೇಕು. ಸ್ಥಳೀಯ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಬಾಗಿಲು ತೆರೆಯಲು ರಾಜ್ಯ-ಮಟ್ಟದ ಪ್ರವೇಶಾತಿ ಪ್ರಕ್ರಿಯೆ ಮಾತ್ರವೇ ಪರಿಹಾರವಾಗಿದೆ. ದಯವಿಟ್ಟು ಈ ವಿಚಾರದಲ್ಲಿ ರಾಜ್ಯ ಸರ್ಕಾರವು ವಿಳಂಬ ಮಾಡದೆ, ತಕ್ಷಣವೇ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಕನ್ನಡಿಗರ ಪರವಾಗಿ ನಿಲ್ಲಬೇಕೆಂದು ಸವಿನಯ ಪ್ರಾರ್ಥನೆ. ತಮ್ಮ ವಿಶ್ವಾಸಿ, (ಸಹಿ) ಎ. ಎನ್. ನಟರಾಜ್ ಗೌಡ ಅಧ್ಯಕ್ಷರು, ಪದವೀಧರರ ಘಟಕ ಹಾಗೂ ಮುಖ್ಯ ವಕ್ತಾರರು, ಕೆಪಿಸಿಸಿ.
A N Nataraj Gowda - ಎ.ಎನ್.ನಟರಾಜ್ ಗೌಡ tweet media
ಕನ್ನಡ
0
1
3
47
A N Nataraj Gowda - ಎ.ಎನ್.ನಟರಾಜ್ ಗೌಡ retweetledi
Rahul Gandhi
Rahul Gandhi@RahulGandhi·
Deeply saddened by the passing of senior Congress leader and Karnataka Minister, D. Sudhakar ji. A torchbearer of Congress ideology, his life was spent in service of the poor of Chitradurga and Karnataka. My condolences to his family and supporters.
Rahul Gandhi tweet media
English
300
3.3K
19.1K
244.1K
A N Nataraj Gowda - ಎ.ಎನ್.ನಟರಾಜ್ ಗೌಡ retweetledi
Rahul Gandhi
Rahul Gandhi@RahulGandhi·
LIVE: Swearing-in Ceremony | Chennai, Tamil Nadu twitter.com/i/broadcasts/1…
English
722
8.8K
31.3K
404.6K
A N Nataraj Gowda - ಎ.ಎನ್.ನಟರಾಜ್ ಗೌಡ
ಸಚಿವರು ಹಾಗೂ ಹಿರಿಯೂರು ಕ್ಷೇತ್ರದ ಶಾಸಕರಾದ ಶ್ರೀ ಡಿ. ಸುಧಾಕರ್ ಅವರು ನಮ್ಮನ್ನೆಲ್ಲ ಶಾಶ್ವತವಾಗಿ ಅಗಲಿದ್ದಾರೆ. ಅವರ ಸರಳತೆ, ಜನಪರ ಕಾಳಜಿ ಹಾಗೂ ನಗುಮುಖ ಸದಾ ಕಣ್ಣಮುಂದೆ ಸುಳಿಯುತ್ತಿದೆ. ಆ ಭಗವಂತ ಅವರ ಪವಿತ್ರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗ, ಬಂಧು-ಮಿತ್ರರು ಹಾಗೂ ಅಪಾರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇನೆ. ಭಾವಪೂರ್ಣ ಕಂಬನಿಯ ನಮನಗಳು... 💐😢
A N Nataraj Gowda - ಎ.ಎನ್.ನಟರಾಜ್ ಗೌಡ tweet media
ಕನ್ನಡ
0
1
2
45
A N Nataraj Gowda - ಎ.ಎನ್.ನಟರಾಜ್ ಗೌಡ
ಆತ್ಮೀಯ ವಿಜಯ್ ಅವರಿಗೆ ಹಾರ್ದಿಕ ಶುಭಾಶಯಗಳು! ಬಲಿಷ್ಠ ಒಕ್ಕೂಟ ವ್ಯವಸ್ಥೆ, ತಮಿಳು ಅಸ್ಮಿತೆ, ದ್ರಾವಿಡ ನಾಡಿನ ಸ್ವಾಯತ್ತತೆ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಮಾನತೆಯ ರಾಜಕಾರಣದತ್ತ ನಿಮ್ಮ ಹೆಜ್ಜೆಗಳಿರಲಿ. ದಕ್ಷಿಣ ಭಾರತದ ಹಕ್ಕುಗಳ ರಕ್ಷಣೆ ಮತ್ತು ಜನಪರ ಆಡಳಿತಕ್ಕಾಗಿ ನಿಮ್ಮ ಶ್ರಮ ನಿರಂತರವಾಗಿರಲಿ. ನಿಮ್ಮ ಹೊಸ ಪಯಣಕ್ಕೆ ಯಶಸ್ಸು ಸಿಗಲಿ! @TVKVijayHQ @INCTamilNadu
ಕನ್ನಡ
0
1
2
44
A N Nataraj Gowda - ಎ.ಎನ್.ನಟರಾಜ್ ಗೌಡ
I strongly condemn the Tamil Nadu Governor for acting as a puppet of the BJP Union Government. Delaying the invitation to TVK leader Vijay, who clearly has the backing of 120 MLAs, is a blatant anti-constitutional act. The Lok Bhavan must not operate as a BJP headquarters! We demand the Governor stop mocking democracy, the Constitution, and the clear mandate of the Tamil people. Invite the majority alliance immediately and uphold the democratic process! #SaveDemocracy
A N Nataraj Gowda - ಎ.ಎನ್.ನಟರಾಜ್ ಗೌಡ tweet media
English
3
3
5
393
A N Nataraj Gowda - ಎ.ಎನ್.ನಟರಾಜ್ ಗೌಡ retweetledi
Rahul Gandhi
Rahul Gandhi@RahulGandhi·
Some in the Congress, and others, are gloating about TMC’s loss. They need to understand this clearly - the theft of Assam and Bengal’s mandate is a big step forward by the BJP in its mission to destroy Indian democracy. Put petty politics aside. This is not about one party or another. This is about 🇮🇳.
English
5.3K
10.9K
45.1K
3M
A N Nataraj Gowda - ಎ.ಎನ್.ನಟರಾಜ್ ಗೌಡ
The Lok Bhavan is NOT a BJP branch office! The TN Governor’s refusal to invite the majority TVK-INC alliance to form the government is a blatant murder of democracy. The Governor is acting as a puppet for the BJP Union Government to encourage horse-trading. We demand the Hon’ble President’s immediate intervention to recall this unconstitutional Governor. Tamil Nadu's mandate must be respected! #RecallTNGovernor #SaveDemocracy #TVKINCAlliance #DefendConstitution @girishgoaINC @INCIndia @INCTamilNadu
English
1
4
6
117
A N Nataraj Gowda - ಎ.ಎನ್.ನಟರಾಜ್ ಗೌಡ retweetledi
Congress
Congress@INCIndia·
TVK President Thiru Vijay has requested the Indian National Congress' (INC) support to form a government in Tamil Nadu. The INC is clear that the mandate in Tamil Nadu is for a secular government, committed to protecting the Constitution in letter and spirit. The INC is determined not to allow the BJP and its proxies to run the government of Tamil Nadu in any manner. Thiru Vijay has also spoken about drawing inspiration from Perunthalaivar Kamaraj. Accordingly, the Congress leadership has directed the TNCC to take a final decision on Thiru Vijay’s request, keeping in view the sentiments of the state as reflected in the electoral verdict. : Congress General Secretary (Org.) Shri @kcvenugopalmp
English
1.2K
5.3K
28.3K
1.8M
A N Nataraj Gowda - ಎ.ಎನ್.ನಟರಾಜ್ ಗೌಡ
ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 94.1% ರಷ್ಟು ದಾಖಲೆಯ ಫಲಿತಾಂಶ ಬಂದಿರುವುದು ಇಡೀ ನಾಡಿಗೆ ಹೆಮ್ಮೆಯ ವಿಚಾರವಾಗಿದೆ. ತಮ್ಮ ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಎಲ್ಲಾ ಮುದ್ದು ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಶೈಕ್ಷಣಿಕ ಹೆಜ್ಜೆಗಳು ಯಶಸ್ವಿಯಾಗಲಿ. ಮಕ್ಕಳ ಈ ಸಾಧನೆಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ಪೋಷಕರಿಗೆ ಮತ್ತು ಉತ್ತಮ ಮಾರ್ಗದರ್ಶನ ನೀಡಿದ ಗುರುವೃಂದಕ್ಕೆ ಅನಂತ ಧನ್ಯವಾದಗಳು. @CMofKarnataka @siddaramaiah @Madhu_Bangarapp ನಾಡಿನ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪನವರಿಗೆ ವಿಶೇಷ ಅಭಿನಂದನೆಗಳು. ತಮ್ಮ ಸರ್ಕಾರದ ದೃಢ ಸಂಕಲ್ಪ ಮತ್ತು ಶಿಕ್ಷಣ ಇಲಾಖೆಯ ದೂರದೃಷ್ಟಿಯ ಯೋಜನೆಗಳೇ ಈ ಅಭೂತಪೂರ್ವ ಯಶಸ್ಸಿಗೆ ಕಾರಣ. ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಈ ಆದ್ಯತೆ ನಾಡಿನ ಭವಿಷ್ಯವನ್ನು ಮತ್ತಷ್ಟು ಬೆಳಗಲಿದೆ. #SSLCResults #EducationKarnataka #KarnatakaGovernment
A N Nataraj Gowda - ಎ.ಎನ್.ನಟರಾಜ್ ಗೌಡ tweet media
ಕನ್ನಡ
0
3
3
88
A N Nataraj Gowda - ಎ.ಎನ್.ನಟರಾಜ್ ಗೌಡ
ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ: ಚಾಮರಾಜನಗರ ಸಂತ್ರಸ್ತರ ಬಾಳಿಗೆ ಆಸರೆ! ​ಬಿಜೆಪಿ ಆಡಳಿತದ ಕೋವಿಡ್ ಅವಧಿಯಲ್ಲಿನ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ, ಶ್ರೀ ರಾಹುಲ್ ಗಾಂಧಿ ಅವರು ನೀಡಿದ್ದ ಭರವಸೆಯನ್ನು ನಮ್ಮ ಸರ್ಕಾರ ಇಂದು ಈಡೇರಿಸಿದೆ. @CMofKarnataka @DKShivakumar @DKShivakumar ​ಮಾನ್ಯ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು 25 ಸಂತ್ರಸ್ತ ಕುಟುಂಬಗಳಿಗೆ 'ಸರ್ಕಾರಿ ಉದ್ಯೋಗ'ದ ನೇಮಕಾತಿ ಪತ್ರ ವಿತರಿಸಿ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಇದು ಬದ್ಧತೆಯ ಜನಪರ ಸರ್ಕಾರ!
A N Nataraj Gowda - ಎ.ಎನ್.ನಟರಾಜ್ ಗೌಡ tweet media
ಕನ್ನಡ
0
3
3
81
A N Nataraj Gowda - ಎ.ಎನ್.ನಟರಾಜ್ ಗೌಡ
. @CMofKarnataka @siddaramaiah @Madhu_Bangarapp ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರಲ್ಲಿ ಮತ್ತು ಶಾಲಾ ಶಿಕ್ಷಣ ಸಚಿವರಲ್ಲಿ ನನ್ನದೊಂದು ಮನವಿ: ​ಹಿಂದಿ ಭಾಷೆಯಲ್ಲಿ ಕಡಿಮೆ ಅಂಕ ಪಡೆದರು ಎಂಬ ಒಂದೇ ಕಾರಣಕ್ಕೆ ನಮ್ಮ ರಾಜ್ಯದ ಯಾವೊಬ್ಬ ವಿದ್ಯಾರ್ಥಿಯೂ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣ ಆಗಬಾರದು. ​2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ (ಹಿಂದಿ/ಸಂಸ್ಕೃತ) ಗ್ರೇಡ್ ನೀಡುವ ರಾಜ್ಯ ಸರ್ಕಾರದ ವಿದ್ಯಾರ್ಥಿಸ್ನೇಹಿ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆಯೊಡ್ಡಿ, ಅಂಕಗಳನ್ನೇ ನೀಡಬೇಕು ಎಂದು ಏಪ್ರಿಲ್ 21ರಂದು ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆಯಾಗಿದೆ. ​"ಆಟದ ಮಧ್ಯೆ ನಿಯಮ ಬದಲಿಸುವಂತಿಲ್ಲ" ಎಂಬ ತಾಂತ್ರಿಕ ಕಾರಣವನ್ನು ನ್ಯಾಯಾಲಯ ನೀಡಿದೆ. ಆದರೆ, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡ ಕಡಿಮೆ ಮಾಡುವ ಸರ್ಕಾರದ ಉದಾತ್ತ ನೀತಿಯ ವಿರುದ್ಧ ವ್ಯವಸ್ಥಿತವಾಗಿ 'ಹಿಂದಿ ಹೇರಿಕೆ'ಯ ಪರವಿರುವ ಕೆಲವು ಕನ್ನಡ ವಿರೋಧಿ ಶಕ್ತಿಗಳು ಷಡ್ಯಂತ್ರ ರೂಪಿಸಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗುತ್ತದೆ. ನ್ಯಾಯಾಲಯದ ಆದೇಶದ ಮೇರೆಗೆ ಈ ವರ್ಷದ ಫಲಿತಾಂಶ 625 ಅಂಕಗಳಿಗೆ ಪ್ರಕಟವಾದರೂ ಸರಿಯೇ. ​ತೃತೀಯ ಭಾಷೆಯ ಕಾರಣದಿಂದಾಗಿ ಯಾವುದೇ ಗ್ರಾಮೀಣ ಪ್ರತಿಭೆಯ ಮುಂದಿನ ಶಿಕ್ಷಣ ಮೊಟಕುಗೊಳ್ಳಬಾರದು. ​ಈ ವರ್ಷದ ಫಲಿತಾಂಶದಲ್ಲಿ ತೃತೀಯ ಭಾಷೆಗೆ ಕನಿಷ್ಠ ತೇರ್ಗಡೆ ಅಂಕಗಳ ವಿನಾಯಿತಿ ನೀಡುವ ಅಥವಾ ಪರ್ಯಾಯ ವ್ಯವಸ್ಥೆಯ ಮೂಲಕ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಕಾಪಾಡಬೇಕು. ​ನ್ಯಾಯಾಲಯವು ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಡಿಂಗ್ ಪದ್ಧತಿ ತರಲು ಮುಕ್ತ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ, ಮುಂದಿನ ವರ್ಷದಿಂದಲೇ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಈಗಲೇ ಸಿದ್ಧತೆ ನಡೆಸಬೇಕು. ​ಎ. ಎನ್. ನಟರಾಜ್ ಗೌಡ ಮುಖ್ಯ ವಕ್ತಾರರು, ಕೆಪಿಸಿಸಿ.
A N Nataraj Gowda - ಎ.ಎನ್.ನಟರಾಜ್ ಗೌಡ tweet media
ಕನ್ನಡ
2
24
62
1.8K
A N Nataraj Gowda - ಎ.ಎನ್.ನಟರಾಜ್ ಗೌಡ retweetledi
Rajeev Gowda
Rajeev Gowda@rajeevgowda·
Rajeev Gowda tweet media
ZXX
0
3
5
237