ANIL NIMBAL
807 posts


@KPTCL_Aspirant @kptcl_official @KJGeorgeOffice @AKSSAofficial @PriyankKharge @BasanagoudaBJP @nimmasuresh @DKShivakumar @KA_Govt_Jobs @mdbescom @RAshokaBJP @thekjgeorge KPTCL AE JE ನೇಮಕಾತಿ ಅಧಿಸೂಚನೆ ಆಗಿ ಎರಡು ವರ್ಷ ಆಯ್ತು.
ಲಿಖಿತ ಪರೀಕ್ಷೆ ಮುಗಿದು ಒಂದೂವರೆ ವರ್ಷ ಆಯ್ತು.
ಫಲಿತಾಂಶ ಪ್ರಕಟಗೊಂಡು ಒಂದು ವರ್ಷ ಆಯ್ತು.
ಇನ್ನೂ ಸಹ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಲ್ಲ. ದಯಮಾಡಿ ಈ ಬಗ್ಗೆ ಕ್ರಮ ವಹಿಸಿ.
@kptcl_official @KJGeorgeOffice
ಕನ್ನಡ

@AKSSAofficial @siddaramaiah @DKShivakumar @BasanagoudaBJP @BJP4Karnataka @BYVijayendra @CMahadevappa @PriyankKharge @RAshokaBJP @secretarykpsc @BJP4India @siddaramaiah @DKShivakumar ನ್ಯಾಯಯುತವಾದ ಭ್ರಷ್ಟಾಚಾರ ಮುಕ್ತ ನೇಮಕಾತಿಗಳು ನಡೆಯಲಿ ಎಂದು kpsc ವಿರುದ್ಧ ಹೋರಾಟ ಪ್ರಾರಂಭಿಸಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳಿಗೆ ಜಾಮೀನು ರಹಿತ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ ಕರ್ನಾಟಕ ರಾಜ್ಯದ ಜನತೆ ಸಂಘಟನೆಗೆ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡುತ್ತದೆ
ಕನ್ನಡ

@AKSSAofficial @siddaramaiah @BasanagoudaBJP @BYVijayendra @CMahadevappa @DKShivakumar @PriyankKharge @RAshokaBJP @INCKarnataka @hd_kumaraswamy @BJP4Karnataka ದುರ್ನಡತೆ ಆಧಾರದಲ್ಲಿ ಕೆಪಿಎಸ್ಸಿ ಅಧ್ಯಕ್ಷರ ಆಪ್ತ ಸಹಾಯಕನನ್ನು ಒಬ್ಬ ಧೀಮಂತ ಮಹಿಳಾ ಅಧಿಕಾರಿಣಿ ಯಾದ ಲತಾ ಕುಮಾರಿ ಅವರು ಅಮಾನತುಗೊಳಿಸಿದ್ದಾರೆ !
@siddaramaiah ಕೆಪಿಎಸ್ಸಿ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಮೂಕ ರಾಮಯ್ಯನಾಗಿರುವುದೇಕೆ ? ಕೆಪಿಎಸ್ಸಿಅಧ್ಯಕ್ಷರ ವಿರುದ್ಧ ಕ್ರಮ ಕೈಗೊಂಡು ಯುವ ರಾಮಯ್ಯನಾಗಿ
#removekspcchairman
ಕನ್ನಡ

@AKSSAofficial @secretarykpsc @DKShivakumar @CMofKarnataka @BasanagoudaBJP @BJP4Karnataka @BYVijayendra @CMahadevappa @INCIndia @PriyankKharge @RAshokaBJP @siddaramaiah @hd_kumaraswamy @secretarykpsc @DKShivakumar @CMofKarnataka ಕೆಪಿಎಸ್ಸಿ ನಡೆಸಿದ CTI ಪರೀಕ್ಷೆಯಲ್ಲಿ CANDIDATES COPY OMR OFFICE COPY OMR ನೋಂದಣಿ ಸಂಖ್ಯೆ ಬದಲಾವಣೆಯಾಗಿದ್ದಾವೆ, ಎಷ್ಟು ಕೋಟಿಗೆ CTI ಹುದ್ದೆಗಳು ಸೇಲ್ ಆಗಿದ್ದಾವೆ ಎಂಬುದು ಈ ಕೂಡಲೇ ರಾಜ್ಯದ ಜನತೆಗೆ ಸ್ಪಷ್ಟಪಡಿಸಿ ಕೆಪಿಎಸ್ಸಿ ಕಚೇರಿ ಮುಂದೆ ಹುದ್ದೆಗಳ ರೇಟ್ ಬೋರ್ಡ್ ಹಾಕಿ
ಕನ್ನಡ
ANIL NIMBAL retweetledi

@secretarykpsc @DKShivakumar @CMofKarnataka ಕೆಪಿಎಸ್ಸಿ ನಡೆಸಿದ CTI ಪರೀಕ್ಷೆಯಲ್ಲಿ CANDIDATES COPY OMR OFFICE COPY OMR ನೋಂದಣಿ ಸಂಖ್ಯೆ ಬದಲಾವಣೆಯಾಗಿದ್ದಾವೆ, ಎಷ್ಟು ಕೋಟಿಗೆ CTI ಹುದ್ದೆಗಳು ಸೇಲ್ ಆಗಿದ್ದಾವೆ ಎಂಬುದು ಈ ಕೂಡಲೇ ರಾಜ್ಯದ ಜನತೆಗೆ ಸ್ಪಷ್ಟಪಡಿಸಿ ಕೆಪಿಎಸ್ಸಿ ಕಚೇರಿ ಮುಂದೆ ಹುದ್ದೆಗಳ ರೇಟ್ ಬೋರ್ಡ್ ಹಾಕಿ
ಕನ್ನಡ

@shiva984545 @siddaramaiah @thekjgeorge @INCKarnataka @DKShivakumar KPTCL 1500 AE JE JA ನೇಮಕಾತಿ ಪ್ರಕ್ರಿಯೆ 2022 ಈಗಿರುವ ಸರ್ಕಾರದಲ್ಲಿ ನಮ್ಮ ಮನವಿ ಎನೆಂದರೆ KPTCL AE JE JA ನೇಮಕಾತಿ ಪ್ರಕ್ರಿಯೆ ಬೇಗನೆ ಮುಗಿಸಿ ಲೋಕಸಭಾ ಚುನಾವಣೆಗಂತ ಮುಂಚೆ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಕೊಡಿ. @siddaramaiah @thekjgeorge @INCKarnataka @DKShivakumar
ಕನ್ನಡ
ANIL NIMBAL retweetledi

KPTCL 1500 AE JE JA ನೇಮಕಾತಿ ಪ್ರಕ್ರಿಯೆ 2022 ಈಗಿರುವ ಸರ್ಕಾರದಲ್ಲಿ ನಮ್ಮ ಮನವಿ ಎನೆಂದರೆ KPTCL AE JE JA ನೇಮಕಾತಿ ಪ್ರಕ್ರಿಯೆ ಬೇಗನೆ ಮುಗಿಸಿ ಲೋಕಸಭಾ ಚುನಾವಣೆಗಂತ ಮುಂಚೆ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಕೊಡಿ. @siddaramaiah @thekjgeorge @INCKarnataka @DKShivakumar

ಕನ್ನಡ

@AKSSAofficial @PramilaNaiduR @DKShivakumar @CMahadevappa @BasanagoudaBJP @INCIndia @INCKarnataka @NCWIndia @siddaramaiah @PriyankKharge @secretarykpsc @PramilaNaiduR ಕೆಪಿಎಸ್‌ಸಿ ಅಧ್ಯಕ್ಷರಿಂದ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಹಾಗೂ ಬೆದರಿಕೆ ಈ ಕೂಡಲೇ ರಾಜ್ಯ ಮಹಿಳಾ ಆಯೋಗವು ಅಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳಬೇಕು ಬಡ ಪುರುಷರು ಮಾತ್ರ ನಿಮ್ಮ ಕಣ್ಣಿಗೆ ಕಾಣುವುದೇ ದೊಡ್ಡವರ ಮೇಲೆ ಏಕೇ ಕ್ರಮವಿಲ್ಲ ?
#removekspcchairman
ಕನ್ನಡ

@AKSSAofficial @CMofKarnataka @BasanagoudaBJP @BJP4Karnataka @BYVijayendra @CMahadevappa @DKShivakumar @INCIndia @PriyankKharge @siddaramaiah @secretarykpsc @CMofKarnataka ಕೆಪಿಎಸ್‌ಸಿ ಅಧ್ಯಕ್ಷರು ಪ್ರಶ್ನಾತೀತರೇ ಮಹಿಳಾ ಅಧಿಕಾರಿಗೆ ಬೆದರಿಸಿ ಕಿರುಕುಳ ನೀಡಿ ಸ್ವಾಹಿತಾಸಕ್ತಿಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದರೆ ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆಯೋ? ಅಥವಾ ಭ್ರಷ್ಟಾಚಾರಿಗಳೇ ತುಂಬಿಕೊಂಡಿರುವ ಪಾಳು ಕೊಂಪೇಯೋ? ಒಂದು ಅತಿ ದೊಡ್ಡ ಸಂಸ್ಥೆಯಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲವೇ ?
ಕನ್ನಡ
ANIL NIMBAL retweetledi

@CMofKarnataka ಕೆಪಿಎಸ್‌ಸಿ ಅಧ್ಯಕ್ಷರು ಪ್ರಶ್ನಾತೀತರೇ ಮಹಿಳಾ ಅಧಿಕಾರಿಗೆ ಬೆದರಿಸಿ ಕಿರುಕುಳ ನೀಡಿ ಸ್ವಾಹಿತಾಸಕ್ತಿಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದರೆ ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆಯೋ? ಅಥವಾ ಭ್ರಷ್ಟಾಚಾರಿಗಳೇ ತುಂಬಿಕೊಂಡಿರುವ ಪಾಳು ಕೊಂಪೇಯೋ? ಒಂದು ಅತಿ ದೊಡ್ಡ ಸಂಸ್ಥೆಯಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲವೇ ?




ಕನ್ನಡ

@AKSSAofficial @CMofKarnataka @PriyankKharge @BasanagoudaBJP @BYVijayendra @DKShivakumar @INCKarnataka @RAshokaBJP @siddaramaiah @secretarykpsc @INCIndia @CMofKarnataka @PriyankKharge @BasanagoudaBJP ಭಾನುವಾರ ನಡೆಯುತ್ತಿರುವ CTI &PSI ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಮಾಹಿತಿ ಸಿಕ್ಕಿದೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾನ್ಯ ಪೋಲಿಸ್ ಇಲಾಖೆಗೆ ನೀಡಲಾಗಿದೆ ದಯವಿಟ್ಟು ಪರೀಕ್ಷೆಯನ್ನು ಮುಂದುಡಬೇಕೆಂದು AKSSA ಸಂಘಟನೆಯು ಈ ಮೂಲಕ ಆಗ್ರಹಿಸುತ್ತದೆ
ಕನ್ನಡ
ANIL NIMBAL retweetledi

@CMofKarnataka @PriyankKharge @BasanagoudaBJP ಭಾನುವಾರ ನಡೆಯುತ್ತಿರುವ CTI &PSI ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಮಾಹಿತಿ ಸಿಕ್ಕಿದೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾನ್ಯ ಪೋಲಿಸ್ ಇಲಾಖೆಗೆ ನೀಡಲಾಗಿದೆ ದಯವಿಟ್ಟು ಪರೀಕ್ಷೆಯನ್ನು ಮುಂದುಡಬೇಕೆಂದು AKSSA ಸಂಘಟನೆಯು ಈ ಮೂಲಕ ಆಗ್ರಹಿಸುತ್ತದೆ

ಕನ್ನಡ

@shiva984545 @kptcl_official @thekjgeorge @siddaramaiah @nimmasuresh @kptcl_official @thekjgeorge @siddaramaiah @nimmasuresh KPTCL Junior Assistant Provisional List ಪ್ರಕಟಣೆ ಯಾವಾಗ ??? KPTCL 2022 AE JE JA ನೇಮಕಾತಿಯ ಆದೇಶ ಪ್ರತಿಯನ್ನ ಲೋಕಸಭೆ ಚುನಾವಣೆಯ ಮುಂಚೆ ಕೊಡಿ ದಯಮಾಡಿ.
ANIL NIMBAL retweetledi

@kptcl_official @thekjgeorge @siddaramaiah @nimmasuresh KPTCL Junior Assistant Provisional List ಪ್ರಕಟಣೆ ಯಾವಾಗ ??? KPTCL 2022 AE JE JA ನೇಮಕಾತಿಯ ಆದೇಶ ಪ್ರತಿಯನ್ನ ಲೋಕಸಭೆ ಚುನಾವಣೆಯ ಮುಂಚೆ ಕೊಡಿ ದಯಮಾಡಿ.


@KA_Govt_Jobs @secretarykpsc @kprabhanews #revomekpscchairman
#We_Support_KPSC_Secretary
Thank you madam @secretarykpsc 🙏
English
ANIL NIMBAL retweetledi

@AKSSAofficial @secretarykpsc @BasanagoudaBJP @BYVijayendra @CMahadevappa @DKShivakumar @INCKarnataka @PriyankKharge @RAshokaBJP @siddaramaiah @hd_kumaraswamy ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ ಹೆಣ್ಣೆಂದರೆ ಹಾಗೆ ಕೋಟಿ ಜೀವರಾಶಿಗಳಿಗೆ ಬೆಳಕಾಗುವವಳು ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾದವರು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಧನ್ಯವಾದಗಳು ಮಾನ್ಯರಿಗೆ
ಕನ್ನಡ
ANIL NIMBAL retweetledi

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ ಹೆಣ್ಣೆಂದರೆ ಹಾಗೆ ಕೋಟಿ ಜೀವರಾಶಿಗಳಿಗೆ ಬೆಳಕಾಗುವವಳು ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾದವರು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಧನ್ಯವಾದಗಳು ಮಾನ್ಯರಿಗೆ

ಕನ್ನಡ

@AKSSAofficial @BasanagoudaBJP @BYVijayendra @CMahadevappa @DKShivakumar @INCIndia @RAshokaBJP @siddaramaiah @hd_kumaraswamy @PriyankKharge ಕೆಪಿಎಸ್ಸಿ ಅಧ್ಯಕ್ಷರನ್ನು ಈ ಕೂಡಲೇ ಉಚ್ಚಾಟನೆಗೊಳಿಸಬೇಕು
ಕೆಪಿಎಸ್ಸಿ ಅಧ್ಯಕ್ಷರು 80 ಕೋಟಿ ಹಣ ಕೊಟ್ಟು ತಮ್ಮ ಸ್ಥಾನವನ್ನು ಅಲಂಕರಿಸಿದ್ದಾರೆ
#removekspcchairman
ಕನ್ನಡ

ಕೆಪಿಎಸ್ಸಿ ಅಧ್ಯಕ್ಷರನ್ನು ಈ ಕೂಡಲೇ ಉಚ್ಚಾಟನೆಗೊಳಿಸಬೇಕು
ಕೆಪಿಎಸ್ಸಿ ಅಧ್ಯಕ್ಷರು 80 ಕೋಟಿ ಹಣ ಕೊಟ್ಟು ತಮ್ಮ ಸ್ಥಾನವನ್ನು ಅಲಂಕರಿಸಿದ್ದಾರೆ
#removekspcchairman
1/1
ಕನ್ನಡ


