MD BESCOM | ಎಂಡಿ ಬೆಸ್ಕಾಂ

2.7K posts

MD BESCOM | ಎಂಡಿ ಬೆಸ್ಕಾಂ banner
MD BESCOM | ಎಂಡಿ ಬೆಸ್ಕಾಂ

MD BESCOM | ಎಂಡಿ ಬೆಸ್ಕಾಂ

@mdbescom

Managing Director, Bangalore Electricity Supply Company (@NammaBESCOM) All healthy debates and suggestions are welcome

Bengaluru Katılım Nisan 2016
20 Takip Edilen9.2K Takipçiler
MD BESCOM | ಎಂಡಿ ಬೆಸ್ಕಾಂ retweetledi
Namma BESCOM | ನಮ್ಮ ಬೆಸ್ಕಾಂ
ಬೆಸ್ಕಾಂ ಎಂಡಿಯಾಗಿ ಡಾ. ಎನ್‌ . ಶಿವಶಂಕರ ಅಧಿಕಾರ ಸ್ವೀಕಾರ ಬೆಂಗಳೂರು: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐಎಎಸ್‌ ಅಧಿಕಾರಿ ಡಾ. ಎನ್.‌ ಶಿವಶಂಕರ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಡಾ. ಎನ್.‌ ಶಿವಶಂಕರ ಅವರನ್ನು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಜನವರಿ 24, 2025ರಂದು ಆದೇಶ ಹೊರಡಿಸಿತ್ತು. #Bescom
Namma BESCOM | ನಮ್ಮ ಬೆಸ್ಕಾಂ tweet mediaNamma BESCOM | ನಮ್ಮ ಬೆಸ್ಕಾಂ tweet media
ಕನ್ನಡ
17
4
17
4.5K
MD BESCOM | ಎಂಡಿ ಬೆಸ್ಕಾಂ retweetledi
Namma BESCOM | ನಮ್ಮ ಬೆಸ್ಕಾಂ
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ ಡಿಸೆಂಬರ್ 21 ಮತ್ತು 22, 2024 #Bescom #Poweroutage
Namma BESCOM | ನಮ್ಮ ಬೆಸ್ಕಾಂ tweet mediaNamma BESCOM | ನಮ್ಮ ಬೆಸ್ಕಾಂ tweet media
ಕನ್ನಡ
2
2
4
4.5K
MD BESCOM | ಎಂಡಿ ಬೆಸ್ಕಾಂ retweetledi
Namma BESCOM | ನಮ್ಮ ಬೆಸ್ಕಾಂ
BESCOM Safety Awareness ಬೆಸ್ಕಾಂ ಸುರಕ್ಷತಾ ಜಾಗೃತಿ ಅಭಿಯಾನ.
2
2
7
3.5K
MD BESCOM | ಎಂಡಿ ಬೆಸ್ಕಾಂ retweetledi
Namma BESCOM | ನಮ್ಮ ಬೆಸ್ಕಾಂ
ಕ.ವಿ.ಪ್ರ.ನಿ.ನಿ ಲೈನ್‌ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ. ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ. ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ bescom.karnataka.gov.in ಸಂಪರ್ಕಿಸಿ.
Namma BESCOM | ನಮ್ಮ ಬೆಸ್ಕಾಂ tweet media
ಕನ್ನಡ
5
2
4
3.3K
MD BESCOM | ಎಂಡಿ ಬೆಸ್ಕಾಂ
ಸಿರಾ ತಾಲೂಕಿನ ಚಾಂಗವರ ಮತ್ತು ಚಿಕ್ಕಬಾಣಗೆರೆಯಲ್ಲಿ ಫೀಡರ್ ಮಟ್ಟದ ಸೌರೀಕರಣ ಮೂಲಕ ರೈತರ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಪೂರೈಸುವ ಕುಸುಮ್-ಸಿ ಯೋಜನೆಯ ಪ್ರಗತಿ ಪರಿಶೀಲನೆ. @NammaBESCOM @BescomTa #solar #renewables #energy #fossilfuels #Climateengineering
MD BESCOM | ಎಂಡಿ ಬೆಸ್ಕಾಂ tweet mediaMD BESCOM | ಎಂಡಿ ಬೆಸ್ಕಾಂ tweet mediaMD BESCOM | ಎಂಡಿ ಬೆಸ್ಕಾಂ tweet mediaMD BESCOM | ಎಂಡಿ ಬೆಸ್ಕಾಂ tweet media
ಕನ್ನಡ
5
4
14
2.7K
MD BESCOM | ಎಂಡಿ ಬೆಸ್ಕಾಂ retweetledi
Namma BESCOM | ನಮ್ಮ ಬೆಸ್ಕಾಂ
A video clip spreading misinformation on social media claims that “farmers will get Rs. 100 per week as compensation from the government if they have electric poles or transformers in their fields and householders will get free electricity from 2000 to 5000 Units, further it was stated in the fake message that farmers will get a compensation of ₹5000 if they have entered an agreement with Energy department”. This is a false news with malicious intent to mislead farmers. No such plan has been announced by the State Government, any ESCOM, the Energy Department or KPTCL. The public is requested to disregard this false information. Do not believe such rumors. Please call our 24x7 helpline at 1912 in this regard. Consumers , Beware of false information
English
2
6
7
3.4K
MD BESCOM | ಎಂಡಿ ಬೆಸ್ಕಾಂ retweetledi
Namma BESCOM | ನಮ್ಮ ಬೆಸ್ಕಾಂ
ಗ್ರಾಹಕರೇ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಹಿಸಿ!! ಸಾಮಾಜಿಕ ಮಾಧ್ಯಮಗಳಲ್ಲಿ "ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಂಡಿದ್ದರೆ ಸರ್ಕಾರ ದಿನಕ್ಕೆ 50 ರೂ. ಪರಿಹಾರ ನೀಡಲಿದೆ ಹಾಗೂ ಗೃಹಬಳಕೆದಾರರು ಪ್ರತಿನಿತ್ಯ 2000 - 5000 ಯೂನಿಟ್ ವಿದ್ಯುತ್ ಬಳಸಿಕೊಳ್ಳಬಹುದು. ಅದಕ್ಕೆ ಸರ್ಕಾರ ₹5000 ಪರಿಹಾರ ಧನ ನೀಡಲಿದೆ" ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ರೈತರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶದಿಂದ ಕೂಡಿದೆ. ಇಂತಹ ಯಾವುದೇ ಯೋಜನೆಯನ್ನು ರಾಜ್ಯ ಸರಕಾರ ಅಥವಾ ಇಂಧನ ಇಲಾಖೆ, ಕೆ.ಪಿ.ಟಿ.ಸಿ.ಎಲ್ ಅಥವಾ ಬೆಸ್ಕಾಂ ಸೇರಿದಂತೆ ಯಾವುದೇ ಎಸ್ಕಾಂಗಳು ಈ ರೀತಿಯ ಪ್ರಕಟಣೆ ಹೊರಡಿಸಿರುವುದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಮಾಹಿತಿಯನ್ನು ಕಡೆಗಣಿಸಬೇಕಾಗಿ ವಿನಂತಿ. ಇಂತಹ ಗಾಳಿಸುದ್ದಿಗಳನ್ನು ನಂಬದಿರಿ ಹಾಗೂ ಯಾವುದೇ ಗೊಂದಲಗಳಿದ್ದಲ್ಲಿ, ನಮ್ಮ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ.
ಕನ್ನಡ
2
3
4
2.8K
MD BESCOM | ಎಂಡಿ ಬೆಸ್ಕಾಂ retweetledi
Namma BESCOM | ನಮ್ಮ ಬೆಸ್ಕಾಂ
ನಿಮ್ಮ ವಿದ್ಯುತ್ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಪ್ರಸ್ತುತವಿದೆ ಜಿಲ್ಲೆಗೊಂದು ವಾಟ್ಸಾಪ್ ಸಹಾಯವಾಣಿ! #Bescom
Namma BESCOM | ನಮ್ಮ ಬೆಸ್ಕಾಂ tweet media
ಕನ್ನಡ
3
3
5
2.7K
MD BESCOM | ಎಂಡಿ ಬೆಸ್ಕಾಂ
Under the KUSUM C Scheme for Feeder Solarization of Farmers' IP Sets, two projects each at Kanchipura and Neergunda 66kV Stations have commenced with capacities of 5.4 MW and 3.1 MW respectively. The progress of these projects was reviewed by BESCOM MD, Sri Mahantesh Bilagi.
MD BESCOM | ಎಂಡಿ ಬೆಸ್ಕಾಂ tweet mediaMD BESCOM | ಎಂಡಿ ಬೆಸ್ಕಾಂ tweet mediaMD BESCOM | ಎಂಡಿ ಬೆಸ್ಕಾಂ tweet mediaMD BESCOM | ಎಂಡಿ ಬೆಸ್ಕಾಂ tweet media
English
8
1
4
2.4K
MD BESCOM | ಎಂಡಿ ಬೆಸ್ಕಾಂ
ಫೀಡರ್ ಮಟ್ಟದ ಸೌರೀಕರಣ ಮೂಲಕ ರೈತರ ಪಂಪ್‍ಸೆಟ್‍ಗಳಿಗೆ ಸೌರ ಶಕ್ತಿಯಿಂದ ವಿದ್ಯುತ್ ಸರಬರಾಜು ಮಾಡುವ ಕುಸುಮ್ ಸಿ ಯೋಜನೆಯಡಿ ಎಂಇಐಎಲ್ ಸಂಸ್ಥೆಯು ಚಿತ್ರದುರ್ಗದ ನೀರಗುಂಡ 66 ಉಪವಿಭಾಗದ ಮರಭಾಗಟದಲ್ಲಿ 3.1 ಮೆ.ವ್ಯಾ ಹಾಗೂ ಕಂಚೀಪುರ 66ನೇ ಉಪವಿಭಾಗದಲ್ಲಿ 5.4 ಮೆ.ವ್ಯಾ. ಸಾಮರ್ಥ್ಯದ ಘಟಕ ಸ್ಥಾಪಿಸಲಿದ್ದು, ಕಾಮಗಾರಿಯ ಪ್ರಗತಿ ಪರಿಶೀಲನೆ.
MD BESCOM | ಎಂಡಿ ಬೆಸ್ಕಾಂ tweet mediaMD BESCOM | ಎಂಡಿ ಬೆಸ್ಕಾಂ tweet mediaMD BESCOM | ಎಂಡಿ ಬೆಸ್ಕಾಂ tweet mediaMD BESCOM | ಎಂಡಿ ಬೆಸ್ಕಾಂ tweet media
ಕನ್ನಡ
2
3
13
2K
MD BESCOM | ಎಂಡಿ ಬೆಸ್ಕಾಂ
The "EVs" contribution to a pollution-free environment! According to the report by the BEE EV Yatra portal, Karnataka boasts the most number of EV charging stations in the country with 5,059 stations.
MD BESCOM | ಎಂಡಿ ಬೆಸ್ಕಾಂ tweet media
English
10
1
3
2.5K