अग्निवीर योजना को लेकर कुछ लोगों के द्वारा भ्रांति पैदा की जा रही है। इस योजना के अंतर्गत हमारी सरकार ने सबसे राय-परामर्श करने के बाद और हमारे Ex-servicemen के साथ भी चर्चा करने के बाद और एक Consensus बनने के बाद ही यह निर्णय लिया है।
@Jaggesh2 ಸರ್ ನಮಸ್ತೆ.ಈಗ ಅಗ್ನಿಪತ್ ವಿಚಾರವಾಗಿ ಗಲಾಟೆ ನಡಿತಾಇದೆ. ಸರ್ಕಾರ ದ ನಿರ್ಧಾರವೇ ಬೇರೆ ,ಗಲಾಟೆಯ ದಾರಿಯೇ ಬೇರೆಯಾಗಿದೆ. ನನ್ನ ಸಲಹೆ ಎಂದರೆ ಅಗ್ನಿಪತ್ಗೆ 4 ವರುಷ ಸಮಯ ನೀಡಿದ್ದಾರೆ ಬೇರೆ ಕೆಲಸಗಳಿಗೆ ಸೇರಲು (IAS IPS Mp. mla) ವಿಭಾಗಳಲ್ಲಿ ಸೇವೆ ಸಲ್ಲಿಸಲು ಅಗ್ನಿಪತ್ ಸೇನೆಯಲ್ಲಿ ಸೇವೆ ಸಲ್ಲಿಸಿರಬೇಕು ಎಂದು condition ಹಾಕಬಹುದಲ್ಲ
आज हैदराबाद के शमशाबाद के उसी चिन्ना जीयर स्वामी आश्रम में बकुला का पौधा रोपने का सौभाग्य प्राप्त हुआ, जिसमें स्थापित महान दार्शनिक, संत, चिंतक स्वामी रामानुजाचार्य की विशाल प्रतिमा ''Statue Of Equality'' का उद्घाटन यशस्वी प्रधानमंत्री श्री @narendramodi जी के कर कमलों से होगा।
ಶುಭದಿನ ಶುಭೋದಯ:)ಭಾಹ್ಯ ಶಕ್ತಿಗಿಂತ ಆಂತರ್ಯ ಶಕ್ತಿ ವೃದ್ಧಿಸಿಕೊಳ್ಳಿ!
ಭಾಹ್ಯ ಶಕ್ತಿ ನಾಟಕೀಯವಾಗಿ ಜಗಮೆಚ್ಚಿಸಬಹುದು!
ಆಂತರ್ಯ ಶಕ್ತಿ ಭಕ್ತಿಯಿಂದ ಜಗದೊಡಯನ ಮೆಚ್ಚಿಸಬಹುದು!
ಧ್ಯಾನ ಭಕ್ತಿ ಭಾಹ್ಯ ಆಂತರ್ಯ ಯಶಸ್ಸಿಗೆ ಮೂಲಾಧಾರ!
ನಗುತ ದಿನ ಆರಂಭಿಸಿ.......
#ಅಮ್ಮ ಎರಡಕ್ಷರಕ್ಕೆ ಎಂಥ ಶಕ್ತಿ ಇಟ್ಟಿರುವ ದೇವರು!
ಅಮ್ಮ ಜಗತ್ತಿನಲ್ಲಿ ಸರಿಸಾಟಿ ಇಲ್ಲದ ಗುರುವಾಗಿದ್ದಳು ನನಗೆ!
ಕೇವಲ ನನ್ನ 30ನೆ ವಯಸ್ಸಿಗೆ ಅವಳ ಕಳೆದುಕೊಂಡ ನತದೃಷ್ಟ ನಾನು!ನನ್ನಬೆಳವಣಿಗೆ ನಂತರ ರಾಣಿಯಂತೆ ನೋಡಿಕೊಳ್ಳುವೆ ಎಂದು ಮಾತು ಕೊಟ್ಟಿದ್ದೆ!ಇದ್ದರೆ ತಾನೆ ಪಡೆಯೋದು ಸುಖವಾಗಿರಲಿ ಮಗ ಎಂದು ಹೇಳದೆ ಹೋಗಿ ನಿರಂತರ ಅಳಿಸುತ್ತಾಳೆ ಮಗನ!