

ಶಂಭು,Shambu
6.3K posts

@bhshambu
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ಕನ್ನಡಾಂಬೆಗೆ ಜಯವಾಗಲಿ Language of Karnataka, Kannada,Tulu, Kodava,Konkani, ಕನ್ನಡ ದೇಶದ ಕನ್ನಡ ಧರ್ಮದ,ಕನ್ನಡ ಜಾತಿಯ ಕನ್ನಡಿಗ ನಾ,






















Dear @zomato, the actual price of my order is ₹320, but on Zomato it’s ₹655. Even after applying discounts, I still have to pay ₹550. This price difference is absolutely insane. Customers are being blatantly overcharged.




ಬೆಂಗಳೂರು ಬುಸಿನೆಸ್ ಕಾರಿಡಾರ್ ವತಿಯಿಂದ ಪೆರಿಫೆರಲ್ ರಿಂಗ್ ರಸ್ತೆಯನ್ನು ತ್ವರಿತವಾಗಿ ಅನುಷ್ಟಾನಗೊಳಿಸಲು ದಿನಾಂಕ 16.10.2023 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಈ ಕೆಳಕಂಡ 05 ವಿವಿಧ ಆಯ್ಕೆಗಳನ್ನು ಕೊಡುವ ಪ್ರಸ್ತಾವನೆಗೆ ಅನುಮೋದನೆ ನೀಡಿರುತ್ತದೆ. 1.ಸಂಪೂರ್ಣವಾಗಿ ನಗದು ಪರಿಹಾರ ನೀಡಲು ; 2.0ಎ 20 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಭೂಸ್ವಾಧೀನಕ್ಕೆ ಒಳಪಟ್ಟ ಭೂಮಾಲೀಕರಿಗೆ ನಗದು ಪರಿಹಾರ ಅಥವಾ ಟಿ.ಡಿ.ಆರ್. ನೀಡಲು; 3.ಭಾಗಶ: ಭೂಮಿ ಕಳೆದುಕೊಳ್ಳುವ ಭೂಮಾಲೀಕರಿಗೆ ಉಳಿಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಬೆಂಗಳೂರು ಸ್ಥಳೀಯ ಯೋಜನಾ ಪೆದೇಶದ RMP-2015 ರ ವಲಯ ನಿಯಮಾವಳಿಗಳಿಗೆ ಅನುಗುಣವಾಗಿ FAR ನೀಡಲು ; ಅಥವಾ 4.ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ-1) ರಸ್ತೆಯಲ್ಲಿ ಉಳಿದ 35 ಮೀಟರ್ ಅಗಲದಲ್ಲಿ Right of Way (ROW) ನಲ್ಲಿನ ಜಮೀನಿನಲ್ಲಿ 65 : 35 ರ ಅನುಪಾತದಲ್ಲಿ (ಪ್ರತಿ ಎಕರೆಗೆ 8385 ಚ.ಅ.) ವಾಣಿಜ್ಯ ನಿವೇಶನಗಳನ್ನು ಪರಿಹಾರ ರೂಪದಲ್ಲಿ ನೀಡಲು; ಅಥವಾ 5.ಭೂ ಮಾಲೀಕರಿಗೆ ನೀಡಬೇಕಾಗಿರುವ ನಗದು ಪರಿಹಾರ ಮೀರದಂತೆ ಡಾ: ಕೆ.ಶಿವರಾಮಕಾರಂತ ವಸತಿ ಬಡಾವಣೆ / ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಅಕ್ಕಪಕ್ಕದಲ್ಲಿ ನಿರ್ಮಿಸಲಾಗುವ ವಸತಿ ಬಡಾವಣೆಗಳಲ್ಲಿ ನಿವೇಶನದ ಮೌಲ್ಯವನ್ನು ಪರಿಗಣಿಸಿ ವಸತಿ ನಿವೇಶನಗಳನ್ನು ಪರಿಹಾರದ ರೂಪದಲ್ಲಿ ನೀಡಲು ಅದರಂತೆ ನಗರಾಭಿವೃದ್ಧಿ ಇಲಾಖೆಯು ಹೊರಡಿಸಿದ ಸರ್ಕಾರಿ ಆದೇಶದ ಪ್ರತಿಯನ್ನು ಈ ಲಿಂಕ್ ನಲ್ಲಿ ಲಗತ್ತಿಸಿದೆ. drive.google.com/file/d/1XAEeo_…