somashekar bagur ಸೋಮಶೇಖರ

48.1K posts

somashekar bagur ಸೋಮಶೇಖರ banner
somashekar bagur ಸೋಮಶೇಖರ

somashekar bagur ಸೋಮಶೇಖರ

@bpsomashekar

Vision without execution is hallucination

Bengaluru, Karnataka Katılım Haziran 2009
707 Takip Edilen315 Takipçiler
somashekar bagur ಸೋಮಶೇಖರ retweetledi
We Dravidians
We Dravidians@WeDravidians·
Q: What is three language policy? A:One language for the Hindi belt.. Three languages for the rest of us.. This is the 3 language policy of India! - PTR
English
2
73
163
2.1K
somashekar bagur ಸೋಮಶೇಖರ retweetledi
Royal Challengers Bengaluru
We love you, 12th Man Army! ❤️
Royal Challengers Bengaluru tweet media
English
68
938
6.9K
50.7K
somashekar bagur ಸೋಮಶೇಖರ retweetledi
Royal Challengers Bengaluru
All of us to Tim tonight. 🙏🙏🙏
Royal Challengers Bengaluru tweet media
English
71
1.3K
13.9K
69.2K
somashekar bagur ಸೋಮಶೇಖರ retweetledi
Ramesh - Kämpfe weiter, Michael Schumacher
The idea that Hindi is the pride of India has been deeply entrenched in the minds of Hindi-speaking people. That's why they argue that people from other states in India, even if they speak their own native languages, must definitely know Hindi as well. In reality, those who think this way are often the people who have forgotten their own true mother tongues. Hindi is not the language of India's pride. We don't need it in TN. #StopHindiImposition
English
9
42
172
2.8K
somashekar bagur ಸೋಮಶೇಖರ retweetledi
OTP Life
OTP Life@OTPLife·
@abhispake deccan herald, once the pride of Kannadigas is now firmly in the grip of migrant journalists
English
0
9
47
806
somashekar bagur ಸೋಮಶೇಖರ retweetledi
ಎಂ ಆರ್ ಲೋಕೇಶ್ ಕರವೇ
ತ್ರಿಭಾಷಾ ನೀತಿ ಸಾಕು - ದ್ವಿಭಾಷಾ ನೀತಿ ಬೇಕು
ನಾರಾಯಣಗೌಡ್ರು.ಟಿ.ಎ | ‌Narayanagowdru T.A.@narayanagowdru

ಮಾನ್ಯ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರೇ, ಕರ್ನಾಟಕ ಸರ್ಕಾರಕ್ಕೆ ನೀವು ಬರೆದ ಪತ್ರದ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿದೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ನೀವು ಹೇಳಿದ್ದೀರಿ. ನಿಮ್ಮ ಈ ಪತ್ರ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತೆ ಇದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡುವ ಸಂವಿಧಾನಬದ್ಧ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಈಗ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಸಾಧಕ ಬಾಧಕಗಳನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ʻಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘʻದವರು ನಿಮಗೆ ಕೊಟ್ಟಿದ್ದಾರೆ ಎನ್ನಲಾದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿರುವುದನ್ನು ಕೇಳಿ ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದು ಸಂಘ ಇದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಈ ರೀತಿಯ ನಾಟಕಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇಂಥ ಕುತಂತ್ರಗಳು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಮರೆಯಲ್ಲಿ ನಿಂತು ಬಾಣ ಬಿಡುವ ಈ ಹೇಡಿಗಳು ಬೀದಿಗೆ ಬರಲಿ ಎಂದು ನಾವೂ ಕಾಯುತ್ತಿದ್ದೇವೆ. ರಾಜ್ಯಪಾಲರ ಹುದ್ದೆ ಎಂಬುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೆ ನುಸುಳಿಕೊಂಡಿರುವ ರಾಜಶಾಹಿ ವ್ಯವಸ್ಥೆಯ ಒಂದು ಪಳೆಯುಳಿಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಇನ್ಯಾರೋ ಇಲ್ಲಿ ರಾಜರಂತೆ ಮೆರೆಯುವುದು ಸಾಧ್ಯವಿಲ್ಲ. ನಿಮ್ಮ ಈ ಅಧಿಕಪ್ರಸಂಗದ ಪತ್ರ ರಾಜ್ಯಪಾಲರ ವ್ಯವಸ್ಥೆ ನಮ್ಮ ದೇಶಕ್ಕೆ ಬೇಕೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಂತಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ದೈನಂದಿನ ಆಡಳಿತದ ತೀರ್ಮಾನದ ಕುರಿತು ಪತ್ರ ಬರೆಯಲು ನಿಮಗೆ ಯಾವುದೇ ಹಕ್ಕಿಲ್ಲ. ಒಂದು ವೇಳೆ ನೀವು ಸಾಮಾನ್ಯ ನಾಗರಿಕರಾಗಿ ಈ ಪತ್ರವನ್ನು ಬರೆದಿದ್ದರೆ, ಮೊದಲು ಉತ್ತರದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ನೀತಿ ಅನ್ವಯ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಅಲ್ಲಿನ ಮಕ್ಕಳಿಗೆ ಕಲಿಸಲು ಹೇಳಿ. ನಿಮಗೆ ಆ ಧೈರ್ಯವಿಲ್ಲದಿದ್ದರೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕದ ನೆಲದಲ್ಲಿ ನಿಂತು ಮಾತನಾಡಬೇಡಿ. ತೃತೀಯ ಭಾಷೆಯ ಮೇಲಿನ ಪ್ರೇಮವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಉಕ್ಕಿ ಹರಿಸಿ. ಪಾಪ, ಅಲ್ಲಿನ ಮಕ್ಕಳು ಇದುವರೆಗೆ ಎರಡೇ ಭಾಷೆಗಳನ್ನು ಓದಿಕೊಂಡು ಬಂದಿದ್ದಾರೆ. ನೀವು ಹಿಂದಿ ಸಾಮ್ರಾಜ್ಯಶಾಹಿಯ ಲಾಬಿಯ ಪರವಾಗಿ ಮಾತನಾಡುತ್ತಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಕನ್ನಡಿಗರು ಔದಾರ್ಯವಂತರು. ನಮ್ಮ ನೆಲದಲ್ಲಿ ನಿಮಗೆ ಐಶಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜಭವನ ನಡೆಯುತ್ತಿದೆ. ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ. ಇದೇ ಅಧಿಕಪ್ರಸಂಗವನ್ನು ಮುಂದುವರೆಸಿದರೆ ರಾಜ್ಯಪಾಲರೇ, ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ನಾವು ಹೇಳಬೇಕಾಗುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀವು ಬರೆದಿರುವ ಪತ್ರವನ್ನು ಕೂಡಲೇ ಹಿಂದಕ್ಕೆ ಪಡೆಯಿರಿ. ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ದಶಕಗಳಿಂದ ಕನ್ನಡದ ಜನತೆಯನ್ನುಕಾಡುತ್ತಿದ್ದ ಶಾಪ ವಿಮೋಚನೆಯಾಗಿದೆ. ಒಂದು ವೇಳೆ ಇದನ್ನು ಜಾರಿಗೆ ತರುವುದನ್ನು ತಡೆಯಲು ಯಾರೇ ಯತ್ನಿಸಿದರೂ ಕರ್ನಾಟಕದಲ್ಲಿ ಧಗಧಗಿಸುವ ಕ್ರಾಂತಿಯ ಜ್ವಾಲೆ ಹೊತ್ತಿಕೊಳ್ಳಲಿದೆ. ಮಾನ್ಯ ರಾಜ್ಯಪಾಲರೇ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಹಿಂಬಾಗಿಲಿನಲ್ಲಿ ಬಂದು ಆಡಳಿತ ಮಾಡುವ ಯತ್ನ ಮಾಡಬೇಡಿ, ನಿಮಗೆ ಆ ಅಧಿಕಾರವನ್ನು ಕರ್ನಾಟಕದ ಜನತೆ ಕೊಟ್ಟಿಲ್ಲ. ರಾಜಭವನದಲ್ಲಿ ನಿಮ್ಮ ಉಪಚಾರಕ್ಕೆ ಏನಾದರೂ ಕೊರತೆಯಾಗಿದ್ದರೆ ಕೇಳಿ, ವ್ಯವಸ್ಥೆ ಮಾಡಿಕೊಡೋಣ. ಬೇರೆ ಉಸಾಬರಿಯನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ನಮಸ್ಕಾರಗಳು (ಟಿ.ಎ.ನಾರಾಯಣಗೌಡ) ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡ
0
9
28
212
somashekar bagur ಸೋಮಶೇಖರ retweetledi
Ice Candy ಗೋಪಾಲ
Ice Candy ಗೋಪಾಲ@IceCandyGopalaa·
Let's go back a decade & a half! Look at the way the lie was embedded in our society, All thanks to Kannada activism💛❤️ No, Hindi is not the national language ಕನ್ನಡದಲ್ಲಿ ದೊಡ್ಡ ಯಶಸ್ಸು ಕಂಡ ಚಲನಚಿತ್ರಗಳಲ್ಲಿ ಹಿಂದಿ ರಾಷ್ಟ್ರಭಾಷೇ ಅನ್ನುವ ದೊಡ್ಡ ಸುಳ್ಳು ಎದ್ದೇಳು ಮಂಜುನಾಥ(2009)& ಆಪ್ತರಕ್ಷಕ(2010)
English
4
23
114
6.7K
somashekar bagur ಸೋಮಶೇಖರ retweetledi
ನುಡಿಗಣ್ಣ
ನುಡಿಗಣ್ಣ@ybharath77·
#kannada #literature #ಸೂಳ್ನುಡಿ This is a nuanced and layered take on understanding. How peeling one layer reveals other and so on and how it is cyclical ಬಗೆಯ ಬಗೆದರೆ ಬಗೆಬಗೆಯ ಬಗೆಯುಂಟು ಬಗೆಯ ಬಗೆದರೆ ಅರಿವುಂಟು ಮರಹುಂಟು ಅರಿವನು ಬಗೆದರೆ ಅರಿವು ಅರಳುವುದು ಅರಿವಿನ ಒಳಗಣ ಮರಹು ಕೆರಳುವುದು ಮರಹಿನ ಒಳಗಣ ಅರಿವು ಮರಳುವುದು ಅರಿವು ಮರಹು ನೀವೇ ಅಯ್ಯ #ಮತ್ತಿತಾಳಯ್ಯ
0
7
13
558
somashekar bagur ಸೋಮಶೇಖರ retweetledi
Mal-Lee
Mal-Lee@MallikarjunaNH·
Rao Bahadur Sakkari Kardeppa Born in a middle class family, Basappa (1815-1875) (later named as Sakkari Kardeppa by Sri Mariswamy, Hangal Kumaraswamy, then Ujjain Jagadguru saying he will look after society and occupy like bear) contributed greatly to the propagation of Lingayat religion by setting up a Sanskrit pathashala, said to be the first in the State, in 1869, when he had to go to Kasi [Varanasi] to study Sanskrit. Several well-known religious heads of various Veerashaiva mutts studied in the pathashala. In 1866, when Ballari and surrounding areas were reeling under severe drought, Kardeppa volunteered to feed around 6,000 people continuously for about eight to 10 months. He was greatly inspired by Basavanna philosophy and sharana movement and wanted to make Ballari a Mini Kalyana. Due to severe drought in Ballari, he loses all his wealth and properties to do Dasoha, at one point unable to pay tax British govt, He give up his house to them, and move to a hut, after few days British officers realize there was a mistake in tax calculation and return his house back. Admiring his philanthropic gesture and social concern, the British Queen conferred him the title Rao Bahadur in 1867. Considering his pious nature and social concerns, the British entrusted Kardeppa, who was a Class I contractor, with improving infrastructure in Ballari, which was a district headquarters. Even today the Deputy Commissioner’s office and the railway station building, among the many constructions of Kardeppa, are still intact and stand testimony to his social work. Veerashaiva Taruna Sangha and Veerashaiva Vidyavardhaka Sangha have been running a free hostel in the name of Kardeppa which is right opposite to New Ballari Bus Stop to help 150 students to pursue their higher education. He is no less than Warada Mallappa, Shirasangi Lingaraj Desai and Pha Gu Halakatti. 🙏
Mal-Lee tweet mediaMal-Lee tweet media
LINGAYATH OFFICIAL@AkhandLINGAYATH

ಲಿಂಗಾಯತ ಸಮಾಜದಲ್ಲಿ ಹುಟ್ಟಿ, ಸಮಾಜ ಸೇವೆಗಾಗಿ ಶರಣರಂತೆ ಬಾಳಿದ ಹೆಮ್ಮೆಯ ಸಕ್ಕರೆ ಕರಡೆಪ್ಪನವರು. ಬಳ್ಳಾರಿಯ ಸಕ್ಕರಿ ಸಂಗನಬಸಪ್ಪ ಮತ್ತು ಗಂಗಾಂಬೆ ಸದ್ಭಕ್ತ ದಂಪತಿಗಳು, ಶರಣ ಧರ್ಮವೇ ಮೈವೆತ್ತು ಬಂದಂತಿದ್ದ ಪರೋಪ ಕಾರವನ್ನು ಸಹಜ ಬದ ಕಿದವರು ಅವರಿಗೆ ಗಂಡು ಮಗುವಾಯಿತು; ಅದಕ್ಕೆ ಬಸವಪ್ಪನೆಂದು ಹೆಸರಿಟ್ಟರು. ಆದರೆ ಮುಂದೆ ಆತನಿಗೆ ಕರಡೆಪ್ಪನೆಂಬ ಹೆಸರು ಪ್ರಾಪ್ತವಾಗುತ್ತದೆ. ಕರಡಪ್ಪನವರಿಗೆ ಯೌವನ ಬಂತು. ನಿಂಬಗಲ್ಲಿನ ಗಂಗಾಂಬಿಕೆಯನ್ನು ಮದುವೆ ಯಾದ; ಮನೆತನದ ಕಾಯಕವಾದ ವ್ಯಾಪಾರದಲ್ಲಿ ತೊಡಗಿದನು. “ಚಿತ್ರಶುದ್ಧನಾಗಿ ಕಾಯಕ ಮಾಡುವ ಸದ್ಭಕ್ತನಿಗೆ ಎತ್ತ * ನೋಡಿದತ್ತ ಲಕ್ಷ್ಮೀ ತಾನೇ ತಾನಾಗಿಪ್ಪಳು.” ಕರಡೆಪ್ಪನ ಸಂಪತ್ತು ಬೆಳೆಯಿತು. ಸತ್ಯಶುದ್ಧ ಕಾಯಕದಲ್ಲಿ ದಾಸೋಹ ವಿರಲೇಬೇಕು. ಕರಡೆಪ್ಪ ದಾಸೋಹಿ ನಿತ್ಯ ನೂರಾರುಜನ ಆತನ ಮನೆಗೆ ಬರತೊಡಗಿದರು; ಮನೆ ಮಠವಾಯಿತು ಅನ್ನದಾನದ ಜೊತೆಗೆ ಕರಡೆಪ್ಪ ವಿದ್ಯಾದಾನಕ್ಕೂ ಮನಸ್ಸು ಮಾಡಿದನು. ಗುರುಗಳ ಆದೇಶದಂತೆ ಸಂಸ್ಕೃತ ಪಾಠಶಾಲೆ ಸ್ಥಾಪಿಸಿದನು. ಕರಡಪ್ಪನವರ ಚೌಕವೆಂದು ಈಗಲೂ ಬಳ್ಳಾರಿಯಲ್ಲಿರುವ ಸ್ಥಳದಲ್ಲಿಯೇ ಸಂಸ್ಕೃತ ಪಾಠಶಾಲೆಯಿತ್ತು ಊಟ, ವಸತಿ, ಬಟ್ಟೆ, ವಿದ್ಯೆ- ಎಲ್ಲವೂ ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ದೊರಕುತ್ತಿತ್ತು, ಒಂದು ದಿನ ಗುರು ಸಕ್ಕರಿ ಕರಡಪ್ಪನನ್ನು ಕರೆದು "ನಮ್ಮ ಇಹಲೋಕ ಮಣಿಹ ಮುಗಿಯಿತು. ನಿನಗಿನ್ನು ನಾನಾ ರೀತಿಯ ಕಷ್ಟಗಳು ಬರುವವು; ಧೀರನಾಗಿ ಬಾಳು" ಎಂದು ಹೇಳಿ ಕೆಲದಿನಗಳಲ್ಲಿ ಐಕ್ಯನಾದನು. ಕರಡೆಪ್ಪನಿಗೆ ಒಂದರ ಮೇಲೊಂದು ಕಷ್ಟಗಳು ಬರತೊಡ ಗಿದುವು, ಮಡದಿ ಗಂಗಾಂಬಿಕೆ ಲಿಂಗೈಕ್ಯಳಾದಳು. ಕರಡಪ್ಪ ಮತ್ತೊಂದು ಮದುವೆಯಾದನು ಕಾಡಿ ನೋಡುವ ಶಿವ ನಿಗೇನು? ಇನ್ನೊಬ್ಬ ಮಗ ಕೊನೆಯುಸಿರೆಳೆದನು, ವ್ಯಾಪಾರದಲ್ಲಿ ಅಪಾರ ಹಾನಿಯಾಯಿತು. ಒಮ್ಮಿಂದೊಮ್ಮಿಗೆ ಸರಕಾರಕ್ಕೆ ಲಕ್ಷ ಹಣ ಕಟ್ಟಬೇಕೆಂದು ಆಜ್ಞೆ ಬಂದಿತು; ಕೈಯಲ್ಲಿ ಹಣವಿಲ್ಲ ಶಿವೇಚ್ಛೆಯೆಂದು ಗುರುವನ್ನು ಸ್ಮರಿಸಿದನು ಬೆಳಗಾಗು ವುದರೊಳಗಾಗಿ ಹಣ ಕಟ್ಟಬೇಕಾಗಿಲ್ಲವೆಂದು ಸರಕಾರದಿಂದ ಮತ್ತೊಂದು ಆಜ್ಞೆ ಬಂತು ಶಿವನು ಭಕ್ತರೊಡನೆ ಕಾಲುಕೆದರಿ ಜಗಳ ತಗೆಯುತ್ತಾನೆ; ತರಕಟ ಕಾಡಿ ನೋಡುತ್ತಾನೆ ಆದರೆ. ಕೊನೆಗೆ ತಾನೇ ಸೋಲುತ್ತಾನೆ; ಸೋತು ಸಂತೋಷ ಪಡು ತ್ತಾನೆ: ಭಕ್ತನನ್ನು ತನಗಿಂತ ಅಧಿಕನೆನಿಸುತ್ತಾನೆ. ರಾಕ್ಷಸ ಸಂವತ್ಸರ ಕಾಲಿಟ್ಟಿತು; ಭೀಕರ ಬರಬಿತ್ತು ದೂರ ದೂರದಿಂದ ಜನ ಸಕ್ಕರಿ ಕರಡೆಪ್ಪನ ಹೆಸರು ಕೇಳಿ ಬರತೊಡ ಗಿತು, ಬಂದವರಿಗೆಲ್ಲ ದಾಸೋಹಕ್ಕೆ ಅಣಿಮಾಡಿದನು ಕೈಯಲ್ಲಿದ್ದ ಹಣ, ಮನೆಯಲ್ಲಿದ್ದ ಸಂಪತ್ತು ಎಲ್ಲವೂ ವೆಚ್ಚವಾಯಿತು ಆಗ ಜನ ಆತನ ನೆರವಿಗೆ ಬಂದರು, ಬರಗಾಲ ಮುಗಿಯುವ ವರೆಗೆ ಅನ್ನ ಸಂತರ್ಪಣೆ ನಡೆಯಿತು. ತನ್ನ ಸಂಪತ್ತೆಲ್ಲ ಬರಗಾಲ ಪೀಡಿತ ಬಂಧುಗಳಿಗೆ ವಿನಿಯೋಗವಾಯಿತೆಂದು ಕರಡೆಪ್ಪ ಹಿಗ್ಗಿದನು. ಶಿವನ ಸೊಮ್ಮು ಶಿವನಿಗೆ ಸಲ್ಲಿತೆಂದು ಹೆಮ್ಮೆಪಟ್ಟನು. ಗುರು ಮರಿಸ್ವಾಮಿ ಆದೇಶವಿತ್ತಿದ್ದಂತೆ ಭಸ್ಮ ಮತ್ತು ಲಿಂಗಗಳ ಒಂದು ಕಣಜವನ್ನು ಮಠದಲ್ಲಿ ಕಟ್ಟಿಸಿದನು. ೧೭೯೭ ಯುವ ಸಂವತ್ಸರ ಕಾರ್ತಿಕ ಶುದ್ಧ ದ್ವಾದಶಿಯಂದು ಲಿಂಗದಲ್ಲಿ ಲಿಂಗವಾದನು.

English
4
13
53
3.6K
somashekar bagur ಸೋಮಶೇಖರ retweetledi
ನುಡಿಗಣ್ಣ
ನುಡಿಗಣ್ಣ@ybharath77·
Grok almost got the correct vantage point to understand Basavanna !! 👇 "The Correct, Highest Vantage Point: “The Bridge-Builder Between Shunya and Samsāra” Basavanna is the only major Indian mystic in history who said: “The realisation that everything is shunya is not enough. That shunya must now become the organising principle of an actual human community.” This is the vantage point almost nobody uses, because it is too paradoxical for both traditionalists and modern activists.
English
1
5
10
809
somashekar bagur ಸೋಮಶೇಖರ retweetledi
somashekar bagur ಸೋಮಶೇಖರ retweetledi
ಅರುಣ್ ಜಾವಗಲ್ | Arun Javgal
ಕಾಂಪಿಟೇಟೀವ್ ಪರೀಕ್ಷೆಗಳು ಹಿಂದಿಯಲ್ಲಿರುತ್ತೆ ಹಾಗಾಗಿ ಹಿಂದಿ ಕಲಿಯಬೇಕಂತೆ! ಕನ್ನಡಿಗರ ಮಾಲೀಕತ್ವದ ಪೇಪರ್ ನಲ್ಲಿ ಮಳಯಾಳಿಗಳೇ ತುಂಬಿಕೊಂಡರೆ ಹೀಗೇ ಆಗೋದು ನೋಡಿ...
Deccan Herald@DeccanHerald

The recent and sudden announcement by the #Karnataka government to do away with the marks system for third language subjects in #SSLC board exams and shifting to grading system has received mixed reactions. #KarnatakaNews ow.ly/RsZY50YEhRh

ಕನ್ನಡ
3
41
139
2.6K
somashekar bagur ಸೋಮಶೇಖರ retweetledi
Harish Upadhya
Harish Upadhya@harishupadhya·
That ball is probably in Cubbon Park right now! Tim David just cleared the roof at Chinnaswamy Stadium. Only Gayle had done that kind of damage before. #TimDavid #RCB #IPL #CSK
English
1
2
40
752
somashekar bagur ಸೋಮಶೇಖರ retweetledi
Ice Candy ಗೋಪಾಲ
Ice Candy ಗೋಪಾಲ@IceCandyGopalaa·
Looking at the behaviour of @BJP4Karnataka & Karnataka Sangis last week, I'm really feeling scared about #Delimitation 2026. They will be desperate to make Karnataka politically weak 😶 @karave_KRV & all pro-Kannada groups should park all other work & keenly monitor this issue.
English
12
32
201
2.2K