Byappanahalli Police Station

1.6K posts

Byappanahalli Police Station

Byappanahalli Police Station

@byappanahallips

Bengaluru, India Katılım Kasım 2015
127 Takip Edilen603 Takipçiler
Byappanahalli Police Station
Byappanahalli Police Station@byappanahallips·
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಠಾಣಾ ಸರಹದ್ದಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವಂತೆ ತಿಳಿಸಲಾಯಿತು. @BlrCityPolice @DcpEastBcp @AcpHalasuru
Byappanahalli Police Station tweet media
ಕನ್ನಡ
1
1
2
29
Byappanahalli Police Station retweetledi
DCP SouthEast BCP
DCP SouthEast BCP@DCPSEBCP·
🚨 ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ: AePS ನಲ್ಲಿ ಡೀಪ್‌ಫೇಕ್ ಅಪಾಯ 🚨 ಮೋಸಗಾರರು ಈಗ AI ಮೂಲಕ ಸೃಷ್ಟಿಸಲಾದ ಡೀಪ್‌ಫೇಕ್ ವೀಡಿಯೊಗಳನ್ನು ಬಳಸಿ, Aadhaar Enabled Payment System (AePS) ನಲ್ಲಿ ಇರುವ ಮುಖ ಗುರುತಿಸುವ (Facial Recognition) ಭದ್ರತೆಯನ್ನು ಮೀರಿಸುತ್ತಿದ್ದಾರೆ — OTP ಪರಿಶೀಲನೆಯನ್ನೂ ಸಂಪೂರ್ಣವಾಗಿ ತಪ್ಪಿಸುತ್ತಿದ್ದಾರೆ. ⚠️ 💡 ಮೋಸದ ವಿಧಾನ: • ಸಾರ್ವಜನಿಕವಾಗಿ ಲಭ್ಯವಿರುವ ಫೋಟೋ ಅಥವಾ ವೀಡಿಯೊಗಳಿಂದ ನಿಮ್ಮ ಮುಖವನ್ನು AI ಬಳಸಿ ನಕಲಿಸುವುದು • ಮುಖ ಗುರುತಿಸುವ ವ್ಯವಸ್ಥೆಯನ್ನು ಮರುಳುಗೊಳಿಸುವುದು • OTP ಇಲ್ಲದೇ ಅನಧಿಕೃತ ಹಣಕಾಸು ವ್ಯವಹಾರಗಳು 🔐 ಸುರಕ್ಷಿತವಾಗಿರಿ: • ಅಪರಿಚಿತ ಆಪ್‌ಗಳು ಅಥವಾ ಲಿಂಕ್‌ಗಳಿಗೆ ನಿಮ್ಮ ಫೋಟೋ/ವೀಡಿಯೊ ಹಂಚಿಕೊಳ್ಳಬೇಡಿ 📱 • ಸಂಶಯಾಸ್ಪದ KYC ಅಪ್‌ಡೇಟ್ ವಿನಂತಿಗಳನ್ನು ತಪ್ಪಿಸಿ ❌ • ಅಧಿಕೃತ ಬ್ಯಾಂಕಿಂಗ್ ವೇದಿಕೆಗಳನ್ನೇ ಬಳಸಿ. • ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ನಿಮ್ಮ ಬ್ಯಾಂಕ್‌ಗೆ ತಿಳಿಸಿ 📞 1930ಕ್ಕೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್‌ಗೆ ಭೇಟಿ ನೀಡಿ @DgpKarnataka @BlrCityPolice @jt_cpeastbcp #CyberCrimeAlert #Deepfake #AePS #CyberSafety #StaySafeOnline #DigitalSecurity #SouthEastDivision
DCP SouthEast BCP tweet media
ಕನ್ನಡ
2
9
10
2K
Byappanahalli Police Station
Byappanahalli Police Station@byappanahallips·
ಈ ದಿನ ನಮ್ಮ ಠಾಣಾ ಸರಹದ್ದಿನಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು, ಪ್ರಮುಖ ಸ್ಥಳಗಳಲ್ಲಿ ನಾಕಾಬಂದಿ ಹಾಕಿ ವಾಹನಗಳ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳ ಹಾಗೂ ವಾಹನಗಳ ವಿವರಗಳನ್ನು ಪರಿಶೀಲಿಸಲಾಯಿತು. @BlrCityPolice @DcpEastBcp @AcpHalasuru
Byappanahalli Police Station tweet mediaByappanahalli Police Station tweet mediaByappanahalli Police Station tweet mediaByappanahalli Police Station tweet media
ಕನ್ನಡ
0
0
1
21
Byappanahalli Police Station retweetledi
DCP EAST
DCP EAST@DcpEastBcp·
ಇಂದು ಮತ್ತೆ ಮಳೆ ಆಗುವ ಸಾಧ್ಯತೆ ಇದೆ 🌧️ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ, ನಿಧಾನವಾಗಿ ಚಲಿಸಿ 🚗 ⚠️ ಮರಗಳು, ಶಿಥಿಲ ಕಟ್ಟಡಗಳು, ವಿದ್ಯುತ್ ಕಂಬಗಳ ಹತ್ತಿರ ನಿಲ್ಲಬೇಡಿ ಎಚ್ಚರಿಕೆಯಿಂದಿರಿ. ಸುರಕ್ಷಿತವಾಗಿ ಚಲಿಸಿ. 🚔 @BlrCityPolice @blrcitytraffic #stayalert #RainAlert #StaySafe
DCP EAST tweet media
ಕನ್ನಡ
1
11
10
1.6K
Byappanahalli Police Station
Byappanahalli Police Station@byappanahallips·
ಈ ದಿನ ಠಾಣಾ ವ್ಯಾಪ್ತಿಯಲ್ಲಿನ ಕಗ್ಗದಾಸಪುರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವವಿದ್ದುದರಿಂದ ವಿಶೇಷ ಬಂದೋಬಸ್ತ್ ಕರ್ತವ್ಯಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಠಾಣಾ ಸರಹದ್ದಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದ ಹಾಗೆ ನೋಡಿಕೊಳ್ಳುವಂತೆ ಸೂಚನೆಗಳನ್ನು ನೀಡಲಾಯಿತು. @BlrCityPolice @DcpEastBcp @AcpHalasuru
Byappanahalli Police Station tweet mediaByappanahalli Police Station tweet mediaByappanahalli Police Station tweet media
ಕನ್ನಡ
0
0
1
48
Byappanahalli Police Station retweetledi
DCP EAST
DCP EAST@DcpEastBcp·
🚨 ನಕಲಿ e-ಚಲನ್ ವಂಚನೆ ಎಚ್ಚರಿಕೆ 🚨 SMS/ಲಿಂಕ್ ಮೂಲಕ ದಂಡ ಪಾವತಿ ಕೇಳಿದರೆ ನಂಬಬೇಡಿ. ✔️ ಅಧಿಕೃತ ತಾಣ ಪರಿಶೀಲಿಸಿ ❌ ಅನುಮಾನಾಸ್ಪದ ಲಿಂಕ್ ಕ್ಲಿಕ್ ಬೇಡ 🌐 ಅಧಿಕೃತ e-ಚಲನ್ ಪೋರ್ಟಲ್: echallan.parivahan.gov.in 📞 ಸೈಬರ್ ಅಪರಾಧ ಸಹಾಯವಾಣಿ: 1930 #StayAlert #CyberSafe 🚔 @BlrCityPolice @blrcitytraffic
DCP EAST tweet media
ಕನ್ನಡ
0
6
9
1.3K
Janhavi Desai
Janhavi Desai@thoughtstruck·
@BlrCityPolice this suspicious car without number plates has been left unattended in @HALPSBCP limits for 4 days. I've called 112 at least 3 times and told it's in HAL PS but they keep sending it to Byappanahalli. Is this going to be taken seriously only after bomb blasts happen?
English
2
6
32
24K
Byappanahalli Police Station retweetledi
DCP EAST
DCP EAST@DcpEastBcp·
ಇಂದು ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಏರಿಯಾ ಡೊಮಿನೇಷನ್ ಕಾರ್ಯಾಚರಣೆ ನಡೆಸಲಾಯಿತು. ಸಂವೇದನಾಶೀಲ ಪ್ರದೇಶಗಳಲ್ಲಿ ಗಸ್ತು, ಅನುಮಾನಾಸ್ಪದ ವಾಹನಗಳ ತಪಾಸಣೆ ಹಾಗೂ ರೌಡಿ ಅಸಾಮಿಗಳ ಪರಿಶೀಲನೆ ನಡೆಸಿ ಕಠಿಣ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಭದ್ರತೆಗಾಗಿ ಇಂತಹ ಕ್ರಮಗಳು ಮುಂದುವರಿಯಲಿವೆ. 🚨 #StaySafe
DCP EAST tweet media
ಕನ್ನಡ
1
9
14
1.6K
Byappanahalli Police Station retweetledi
DCP EAST
DCP EAST@DcpEastBcp·
🚨 UPI ವಂಚನೆಗೆ ಎಚ್ಚರಿಕೆ! 🚨 ಅಪರಿಚಿತ ಕರೆಗಳು, OTP ಬೇಡಿಕೆಗಳು, ಅನುಮಾನಾಸ್ಪದ ಲಿಂಕ್‌ಗಳು-ಇವೆಲ್ಲ ವಂಚಕರ ತಂತ್ರಗಳು. 🔐ನಿಮ್ಮ UPI PIN ಮತ್ತು OTP ಯಾರೊಂದಿಗೂ ಹಂಚಿಕೊಳ್ಳಬೇಡಿ ✅ ಪಾವತಿ ಮಾಡುವ ಮೊದಲು ವಿವರಗಳನ್ನು ಪರಿಶೀಲಿಸಿ ⚠️ ಅಪರಿಚಿತ QR ಕೋಡ್‌ಗಳನ್ನು ಸ್ಕ್ಯಾನ್ ಮಾಡಬೇಡಿ 📞 ಸೈಬರ್ ಕ್ರೈಂ ಸಹಾಯವಾಣಿ: 1930 #StayAlert
DCP EAST tweet media
ಕನ್ನಡ
0
4
4
175
Byappanahalli Police Station
Byappanahalli Police Station@byappanahallips·
ಈ ದಿನ ಠಾಣಾ ವ್ಯಾಪ್ತಿಯಲ್ಲಿನ ನಾಗವಾರಪಾಳ್ಯ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವವಿದ್ದುದರಿಂದ ವಿಶೇಷ ಬಂದೋಬಸ್ತ್ ಕರ್ತವ್ಯಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಠಾಣಾ ಸರಹದ್ದಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವಂತೆ ಸೂಚನೆಗಳನ್ನು ನೀಡಲಾಯಿತು. @BlrCityPolice @DcpEastBcp @AcpHalasuru
Byappanahalli Police Station tweet mediaByappanahalli Police Station tweet mediaByappanahalli Police Station tweet media
ಕನ್ನಡ
0
1
2
157
Byappanahalli Police Station retweetledi
DCP North East
DCP North East@DCPNEBCP·
ಪಂದ್ಯವನ್ನು ಆನಂದಿಸಿ, ಆದರೆ ನಿಮ್ಮ ವಸ್ತುಗಳನ್ನು ಕಳೆದುಕೊಳ್ಳಬೇಡಿ.... IPL ಪಂದ್ಯಗಳ ವೇಳೆ ಇರುವ ಭಾರಿ ಜನಸಮೂಹದಲ್ಲಿ ಪಿಕ್ ಪಾಕೆಟಿಂಗ್ ನಡೆಯುವ ಸಾಧ್ಯತೆ ಇರುತ್ತದೆ 🎯 ಕಳ್ಳರ ಗುರಿಯಾಗುವ ವಸ್ತುಗಳು •ಸ್ಮಾರ್ಟ್‌ಫೋನ್‌ಗಳು •ವಾಲೆಟ್ ಮತ್ತು ನಗದು •ಹ್ಯಾಂಡ್‌ಬ್ಯಾಗ್ ಮತ್ತು ಬ್ಯಾಕ್‌ಪ್ಯಾಕ್‌ಗಳು ⚠️ ಎಚ್ಚರಿಕೆಯಿಂದಿರಿ •ನಿಮ್ಮ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. •ಮುಂಭಾಗದ ಜೇಬುಗಳು ಅಥವಾ ಆಂಟಿ-ಥೆಫ್ಟ್ ಬ್ಯಾಗ್ ಬಳಸಿರಿ. •ದುಬಾರಿ ವಸ್ತುಗಳನ್ನು ಪ್ರದರ್ಶಿಸಬೇಡಿ. •ಸಾಲುಗಳಲ್ಲಿ ಮತ್ತು ಜನಸಂದಣಿ ಪ್ರದೇಶಗಳಲ್ಲಿ ಎಚ್ಚರಿಕೆಯಿಂದಿರಿ. •ಅನುಮಾನಾಸ್ಪದ ಗೊಂದಲ ಅಥವಾ ಒತ್ತಡ ಕಂಡುಬಂದರೆ ಜಾಗ್ರತೆಯಿಂದಿರಿ. 🛡️ ನಿಮ್ಮ ಸುರಕ್ಷತೆ •ಅಗತ್ಯವಿರುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿ •ನಗದು ಬದಲು ಸಾದ್ಯವಾದಷ್ಟು ಡಿಜಿಟಲ್ ಪಾವತಿ ಬಳಸಿ •ಬ್ಯಾಗ್‌ಗಳನ್ನು ಯಾವಾಗಲೂ ಜಿಪ್ ಮಾಡಿ ಇಡಿ •ಜನಸಂದಣಿಯಲ್ಲಿ ಸ್ನೇಹಿತರು/ಕುಟುಂಬದವರೊಂದಿಗೆ ಇರಿ •ಅನುಮಾನಾಸ್ಪದ ಘಟನೆ ಕಂಡರೆ ತಕ್ಷಣ ಮಾಹಿತಿ ನೀಡಿ. 🚔 ಕಳ್ಳತನವಾದರೆ ಸಮೀಪದ ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿಗೆ ತಿಳಿಸಿ. 112 – ತುರ್ತು ಸಹಾಯವಾಣಿ ಗೆ ಕರೆ ಮಾಡಿ. 📢 ಸಲಹೆ •ಜನಸಂದಣಿ ಇರುವ ಸ್ಥಳಗಳಲ್ಲಿ ಹೆಚ್ಚುವರಿ ಎಚ್ಚರಿಕೆ ಅಗತ್ಯ. ಜಾಗರೂಕರಾಗಿ ಇರಿ, ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿಡಿ ಮತ್ತು ಪಂದ್ಯವನ್ನು ಸುರಕ್ಷಿತವಾಗಿ ಆನಂದಿಸಿ. #Awareness #DcpNorthEast #JointCpEast #BengaluruCityPolice @BlrCityPolice @DgpKarnataka @KarnatakaCops @CPBlr @jt_cpeastbcp
DCP North East tweet media
ಕನ್ನಡ
0
3
4
212
Byappanahalli Police Station retweetledi
DCP EAST
DCP EAST@DcpEastBcp·
ಪೂರ್ವ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಾರದ ಕವಾಯತು ನಡೆಸಲಾಯಿತು. ದೈಹಿಕ ದಕ್ಷತೆ ಹಾಗೂ ತುರ್ತು ಸ್ಪಂದನೆಗೆ ತರಬೇತಿ ನೀಡಿ, ಪಥಸಂಚಲನ, ಶಿಸ್ತು ಅಭ್ಯಾಸಗಳು ಮತ್ತು ತಂಡ ಸಮನ್ವಯ ಚಟುವಟಿಕೆಗಳಿಗೆ ಆದ್ಯತೆ ನೀಡಲಾಯಿತು. ಕರ್ತವ್ಯನಿಷ್ಠೆ ಕುರಿತು ಮಾರ್ಗದರ್ಶನ ನೀಡಿ ಸಿಬ್ಬಂದಿಗಳ ಕುಂದುಕೊರತೆ ವಿಚಾರಿಸಲಾಯಿತು.
DCP EAST tweet media
ಕನ್ನಡ
0
9
4
134
Byappanahalli Police Station retweetledi
DCP EAST
DCP EAST@DcpEastBcp·
🚨 ಸೈಬರ್ ಸುರಕ್ಷತಾ ಎಚ್ಚರಿಕೆ 🚨 ಅನುಮಾನಾಸ್ಪದ ಲಿಂಕ್‌ಗಳು/ಸಂದೇಶಗಳನ್ನು ತಪ್ಪಿಸಿ ಬಲವಾದ ಪಾಸ್‌ವರ್ಡ್ ಬಳಸಿ 🔐 OTP ಹಾಗೂ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ 📞 ಸೈಬರ್ ಕ್ರೈಂ ಸಹಾಯವಾಣಿ: 1930 @BlrCityPolice @DgpKarnataka @CPBlr @AddlCPEast @cenpseastbcp #CyberSafety #StaySafeOnline #SayNoToScams
DCP EAST tweet media
ಕನ್ನಡ
0
6
2
106
Byappanahalli Police Station retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಕೆಲವೊಮ್ಮೆ ಉತ್ತಮ ಪ್ರತಿಕ್ರಿಯೆಗೆ ಮಾತುಗಳ ಅಗತ್ಯವಿರುವುದಿಲ್ಲ… ಕೇವಲ 'ಎಮೋಜಿ'ಗಳು ಸಾಕು. ಸಣ್ಣ ಪ್ರತಿಕ್ರಿಯೆಗಳು, ದೊಡ್ಡನಗು, ಮತ್ತು ನಮ್ಮ ನಗರದ ನಾಗರಿಕರಿಂದ ಬರುವ ನಿಜವಾದ ಪ್ರತಿಕ್ರಿಯೆಗಳು. ಅವರ ಅಭಿವ್ಯಕ್ತಿಗಳು ಎಲ್ಲವನ್ನೂ ಹೇಳುತ್ತವೆ. Sometimes the best feedback needs no words… just emojis 😄👏 Little reactions, big smiles, and honest responses from our youngest citizens. Their expressions say it all #BengaluruCityPolice #VoxPop #EmojiReactions #NammaPolice #PublicConnect @CPBlr @seemantsingh96 @DgpKarnataka @JointCPWest @blrcitytraffic
ಕನ್ನಡ
3
22
69
9.3K
Byappanahalli Police Station retweetledi
ಹಲಸೂರು ಪೊಲೀಸ್ ಠಾಣೆ Halasuru Police Station
🚨 FedEx Fraud ಬಗ್ಗೆ ಎಚ್ಚರ! 🚨 “FedEx ಪಾರ್ಸಲ್ + ಪೊಲೀಸ್ ಕೇಸ್ + ಹಣ ಪಾವತಿ” ಎಂದು ಹೇಳಿದರೆ ಅದು 100% SCAM 📦 ನಿಮ್ಮ ಹೆಸರಿನಲ್ಲಿ ಪಾರ್ಸಲ್ ಇದೆ ಎಂದು ಹೇಳಿ, ಅದರಲ್ಲಿ ಅಕ್ರಮ ವಸ್ತುಗಳಿವೆ ಎಂದು ಬೆದರಿಕೆ ಹಾಕುತ್ತಾರೆ. 👮 ನಕಲಿ ಪೊಲೀಸ್/CBI ಅಧಿಕಾರಿಗಳಂತೆ ಮಾತನಾಡಿ ನಿಮ್ಮನ್ನು ಭಯಪಡಿಸುತ್ತಾರೆ. #FedExScam #CyberCrime
ಹಲಸೂರು ಪೊಲೀಸ್ ಠಾಣೆ Halasuru Police Station tweet media
ಕನ್ನಡ
0
2
2
32