Chethan Babu Shetty
87 posts



Night traffic Ban & Railway line plan will become Political Milage things in Wayanad especially during any polls !! #SaveBandipura #ಬಂಡೀಪುರಉಳಿಸಿ

ಆನೆ ದಾಳಿಯಿಂದ ಅಡಿಕೆ, ಬಾಳೆ ಬೆಳೆ ಕಳೆದುಕೊಂಡ ರೈತ ನಷ್ಟದ ವಿವರ ಬರೆಯುವ ಮುನ್ನವೇ ಲಂಚ ಕೇಳಿದ ಫಾರೆಸ್ಟ್ ಆಫೀಸರ್ 'ನೀವು ಖರ್ಚಿಗೆ ಏನಾದರೂ ಕೊಟ್ಟರೆ ನಾನು ಜಾಸ್ತಿ ಬರೀತೀನಿ, ಇಲ್ಲಾಂದ್ರೆ ಅಷ್ಟೇ ಬರೀತೀನಿ' @aranya_kfd @eshwar_khandre @osd_cmkarnataka



@Rangepol_SR @112Mysuru @KarnatakaCops @DgpKarnataka #mysuru #nanjanagudu #Srikanteshwara #fakenews






ಆಗುಂಬೆ ನರಕವಾಗಿಸುವ ಸುರಂಗ ಯೋಜನೆಗೆ ಮಾತ್ರ ನಮ್ಮ ಧಿಕ್ಕಾರ - ಸಮಸ್ತ ಆಗುಂಬೆ ಗ್ರಾಮಸ್ಥರು ಹೀಗೊಂದು ಬ್ಯಾನರ್ ಅನ್ನು ಆಗುಂಬೆ ಗ್ರಾಮಸ್ಥರು ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ ಆಗುಂಬೆಯನ್ನು ಉಳಿಸುವುದು ಒಂದು ಪ್ರದೇಶದ ವಿಚಾರವಲ್ಲ ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಪ್ರಶ್ನೆ ಎಂಬ ಆಗುಂಬೆ ಜನರ ಪ್ರಬುದ್ಧತೆಯನ್ನು ನಾವೆಲ್ಲರೂ ಮೆಚ್ಚಬೇಕು ಮತ್ತು ಅಭಿನಂದಿಸಬೇಕು #SaveAgumbe






