ನಾನು ಡಿ ಸಿ DC

7.7K posts

ನಾನು ಡಿ ಸಿ DC banner
ನಾನು ಡಿ ಸಿ DC

ನಾನು ಡಿ ಸಿ DC

@deecee1807

ಅಪ್ಪಟ ಕನ್ನಡಿಗ 💛❤️ ಹೆಮ್ಮೆಯ ಭಾರತೀಯ 🇮🇳 A kannadiga & proud INDIAN. I'm neither left nor right,but straight . tweets are my opinion,views are my own.

Bengaluru, India Katılım Mayıs 2011
489 Takip Edilen217 Takipçiler
ನಾನು ಡಿ ಸಿ DC retweetledi
ಯುವರಾಜ್.ಎಸ್
ALARM!!!! ಈ ಕಾಂಗ್ರೆಸ್ ಪಕ್ಷದವರನ್ನು ಎಂದಿಗೂ ನಂಬಬೇಡಿ ಅವರು ದೆಹಲಿಯ ಗುಲಾಮರೇ ಹೊರೆತು ಕನ್ನಡ ನಾಡಿನ ಪರವಾಗಿ ನಿಲ್ಲುವವರಲ್ಲ ! @LavanyaBallal ಕೊನೆಗೂ ನಿಮ್ಮ ಬುದ್ದಿ ತೋರಿಸಿಬಿಟ್ರಲ್ಲಾ ರೀ !! ನಮ್ಮ ನಾಡಿನ ಜನರಿಗೆ ನಮ್ಮ ನಾಡಿನಲ್ಲಿ ಉದ್ಯೋಗಕ್ಕೆ ಮೊದಲ ಆದ್ಯತೆ ಕೊಡೋದು ತಪ್ಪು ಅಂತ ಹೇಳೋಕೆ ನಾಚಿಕೆಯಾಗಲ್ವಾ??
News18@CNNnews18

"We need to create talent and make companies come forward for talent": Vee Technologies CEO Chocko Valliappa "You are challenging people's right to where they want to work": Congress' Lavanya Balal Watch #BiggestExclusiveTonight with @ridhimb | #Karnataka #Kannada

ಕನ್ನಡ
11
56
212
0
ನಾನು ಡಿ ಸಿ DC retweetledi
PLE Karnataka
PLE Karnataka@PLEKarnataka·
He created wealth for multiple generations by using the land and resources of Karnataka. And now he has started opposing Kannada and Kannadigas in Karnataka ? What sort of an idiot you are ?
Mohandas Pai@TVMohandasPai

@BSBommai @CMofKarnataka Sir the incentives and sops come from taxes paid by all citizens irrespective of language!to say this is very wrong and discriminatory! Employers do not discriminate on jobs! Pl spend money on training citizens not like this @narendramodi @PMOIndia

English
2
23
69
0
ನಾನು ಡಿ ಸಿ DC retweetledi
Prathap ಕಣಗಾಲ್💛❤️
Mr @TVMohandasPai, Union govt allows only Hindi & English in most of the exams for any recruitment. As a result Many Non Hindi speakers are losing opportunities. Are Hindi speakers only paying 'TAX' to the Union govt? Or Do Kannadigas and other Non Hindi speakers don't pay tax?
Mohandas Pai@TVMohandasPai

@BSBommai @CMofKarnataka Sir the incentives and sops come from taxes paid by all citizens irrespective of language!to say this is very wrong and discriminatory! Employers do not discriminate on jobs! Pl spend money on training citizens not like this @narendramodi @PMOIndia

English
6
88
282
0
ನಾನು ಡಿ ಸಿ DC retweetledi
ಪ್ರಶಾಂತ | Prashant
Actually, majority of non Kannadiga get job in Karnataka with bias. Non Kannadiga HR, Interviewer make every attemp to select candidates from their own state. Gov of Karnataka is taking right step here to protect Kannadigas from biased selection procedures. @CMofKarnataka
Mohandas Pai@TVMohandasPai

@BSBommai @CMofKarnataka Sir the incentives and sops come from taxes paid by all citizens irrespective of language!to say this is very wrong and discriminatory! Employers do not discriminate on jobs! Pl spend money on training citizens not like this @narendramodi @PMOIndia

English
5
39
169
0
ನಾನು ಡಿ ಸಿ DC retweetledi
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
ಸರ್ಕಾರದ "ಕನ್ನಡ ಕಡ್ಡಾಯ ಕಾಯಿದೆ" ಯನ್ನು ವಿರೋದಿಸುತ್ತಿರುವ ನೀಯತ್ತಿಲ್ಲದ ಮೋಹನ್ ದಾಸ್ ಪೈ ಅವರನ್ನು ಕರ್ನಾಟಕದಿಂದ ಒದ್ದು ಓಡಿಸಬೇಕು. ಅಯೋಗ್ಯ. ಬೇರೆ ಎಲ್ಲಾ ವಿದೇಶಿ ಕಂಪನಿಗಳು ಸುಮ್ಮನಿದ್ದರು ಇದೆ ನಾಡ ಈವಯ್ಯಾ ವಿರೋಧ ಮಾಡ್ತಾ ಇದ್ದಾನೆ. ಇದಕ್ಕೆ ಒಂದು ಪ್ರತಿಭಟನೆ ಮಾಡಬೇಕು. #ಕನ್ನಡದ್ರೋಹಿ_ಮೋಹನ್_ದಾಸ್_ಪೈ
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 tweet mediaಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 tweet media
ಕನ್ನಡ
18
111
390
0
ನಾನು ಡಿ ಸಿ DC retweetledi
Puneeth Gowda | ಪುನೀತ್ ಗೌಡ |
I pay lakhs of income tax every year, but IT dept interact with me in Hindi. Many Union government exams are only in Hindi & English. Our PM himself doesn't get his speeches translated in kannada. Where were you hiding then. Aren't kannadigas paying tax. Are we 2nd class citizens
Mohandas Pai@TVMohandasPai

@BSBommai @CMofKarnataka Sir the incentives and sops come from taxes paid by all citizens irrespective of language!to say this is very wrong and discriminatory! Employers do not discriminate on jobs! Pl spend money on training citizens not like this @narendramodi @PMOIndia

English
5
108
453
0
ನಾನು ಡಿ ಸಿ DC retweetledi
ಅರುಣ್ ಜಾವಗಲ್ | Arun Javgal
ಬ್ಯಾಂಕಿನಲ್ಲಿ ಗ್ರಾಹಕರ ಭಾಷೆಯಲ್ಲಿ ಸೇವೆ ಸಿಗಬೇಕು ಅಂದ್ರೆ ಏನು ಆಗಬೇಕು?
ಅರುಣ್ ಜಾವಗಲ್ | Arun Javgal tweet media
ಕನ್ನಡ
5
118
383
0
ನಾನು ಡಿ ಸಿ DC retweetledi
ಸಾಮಾನ್ಯ ಕನ್ನಡಿಗ SAmanya KAnnadiga
ಕರ್ನಾಟಕದ ಇತಿಹಾಸ ಸಾಮಾನ್ಯವಲ್ಲ, ಇದೆ ಸುದ್ದಿ ಹೊರರಾಜ್ಯದಲ್ಲಿ ಭಾರಿ ಸದ್ದು ಮಾಡಿರೋದು ದುರಾದೃಷ್ಟ ನಮ್ಮ ಜನರಿಗೆ ಇದರ ಅರಿವು ಕೂಡ ಇಲ್ಲ ಮಾಹಿತಿ ಕೃಪೆ : @GCC_MP
ಸಾಮಾನ್ಯ ಕನ್ನಡಿಗ SAmanya KAnnadiga tweet media
ಕನ್ನಡ
0
12
40
0
ನಾನು ಡಿ ಸಿ DC retweetledi
ಅರುಣ್ ಜಾವಗಲ್ | Arun Javgal
6-7 ವರ್ಷ ಹಿಂದೆ @CTRavi_BJP @mepratap ರವರುಗಳು ಹಿಂದಿ ಹೇರಿಕೆ ವಿರುದ್ದ ಮಾತನಾಡುತ್ತಿದ್ದರು. ನಂತರದ ದಿನದಲ್ಲಿ ದೆಹಲಿ ಕೇಂದ್ರಿತ ಹಿಂದಿ ಮೂಲಭೂತವಾದಿಗಳು ಇಬ್ಬರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾದರು. ಇಂದಿನ ಭಾರತ ಒಕ್ಕೂಟದ ರಾಜಕಾರಣದಲ್ಲಿ ಹಿಂದಿ ಮೂಲಭೂತವಾದಿಗಳ ವಿರುದ್ದ ಹೋಗುವುದು ಸುಲಭವಲ್ಲ
ಅರುಣ್ ಜಾವಗಲ್ | Arun Javgal tweet media
ಕನ್ನಡ
26
117
443
0
ನಾನು ಡಿ ಸಿ DC retweetledi
ಸಾಮಾನ್ಯ ಕನ್ನಡಿಗ SAmanya KAnnadiga
ಮಂಗಳೂರಿನ N66 ರಸ್ತೆ ಗುಂಡಿಗಳು, ಹತ್ತೇ ದಿನದಲ್ಲಿ ಪ್ರತ್ಯಕ್ಷ, ಇಷ್ಟು ಕಳಪೆ ಕಾಮಗಾರಿನಾ? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ
ಸಾಮಾನ್ಯ ಕನ್ನಡಿಗ SAmanya KAnnadiga tweet media
ಕನ್ನಡ
11
34
189
0
ನಾನು ಡಿ ಸಿ DC retweetledi
oneindiakannada
oneindiakannada@OneindiaKannada·
ಜನರ ತೆರಿಗೆ ಹಣ ಹಿಂದಿ ದಿವಸ ಆಚರಣೆಗೆ ಬಳಸಬೇಡಿ- ಎಚ್‌ಡಿ ಕುಮಾರಸ್ವಾಮಿ bit.ly/3U2qMbf #Bengaluru #HDkumaraswamy #HindiDiwas
oneindiakannada tweet media
ಕನ್ನಡ
1
40
179
0
ನಾನು ಡಿ ಸಿ DC retweetledi
ಭೈರಪ್ಪ ಹರೀಶ್ ಕುಮಾರ್(B Harish Kumar)
ಒಕ್ಕೂಟದ ಅಷ್ಟೂ ಭಾಷೆಗಳು ಭಾರತಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಎಲ್ಲಾ ಭಾಷೆಗೂ ಸಮಾನ ಸ್ಥಾನಮಾನ ಗೌರವ ದೊರೆಯಬೇಕು. #stopHindiImposition
ಕನ್ನಡ
2
16
96
0
ನಾನು ಡಿ ಸಿ DC retweetledi
ಡಾ.ಗಡ್ಡಪ
ಡಾ.ಗಡ್ಡಪ@Gaddapa·
ತಿಪಟೂರಿನಲ್ಲಿನ ಬ್ಯಾಂಕುಗಳಲ್ಲಿ ಉದ್ಯೋಗ ಗಿಟ್ಟಿಸಲು #ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದಿರುವ #IBPSMosa ಬಗ್ಗೆ ಯೋಚನೆ ಇಲ್ಲ, ಆದರೆ 2016ರ ನಿಯಮದಂತೆ ಅನರ್ಹಗೊಂಡ #ಹಿಂದಿಪದವಿದರರ ಬಗ್ಗೆ ಎಷ್ಟೊಂದು ಕಾಳಜಿ ನೋಡಿ ನಮ್ @BCNagesh_bjp #ಬುಲ್_ಬುಲ್_ನಾಗೇಶ್ ಅಣ್ಣನಿಗೆ. #ಹಿಂದಿಹೇರಿಕೆನಿಲ್ಲಿಸಿ #StopHindiImposition
ಡಾ.ಗಡ್ಡಪ tweet media
ಕನ್ನಡ
1
37
100
0