DEOKOLAR

587 posts

DEOKOLAR banner
DEOKOLAR

DEOKOLAR

@deokolar

District Election Officer

Kolar Katılım Aralık 2017
21 Takip Edilen278 Takipçiler
DEOKOLAR retweetledi
Chief Electoral Officer, Karnataka
Electoral rolls are prepared transparently; copies were shared with recognised political parties
Chief Electoral Officer, Karnataka tweet mediaChief Electoral Officer, Karnataka tweet media
English
35
63
159
63.7K
DEOKOLAR retweetledi
Chief Electoral Officer, Karnataka
ಆಮಿಷಗಳ ಬಲೆಯನ್ನು ಬೀಸಿ ನಿಮ್ಮ ಅಮೂಲ್ಯವಾದ ಹಕ್ಕನ್ನು ಖರೀದಿಸುವುದಕ್ಕೆ ಪ್ರಯತ್ನಿಸುತ್ತಾರೆ ಎಚ್ಚರಿಕೆ. ಜಾಗರೂಕರಾಗಿ ಮತದಾನ ಮಾಡಿ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #VotingMatters #votingawareness #votingrally #nammanadematagatteyakade
ಕನ್ನಡ
4
11
11
1.2K
DEOKOLAR retweetledi
Chief Electoral Officer, Karnataka
ಮತದಾನ ಮಾಡಲು ತಯಾರಾಗಿದ್ದೀರ? ಈಗ ನಿಮ್ಮ ಬೂತ್ ಸ್ಲಿಪ್ ಅನ್ನು SMS ಮೂಲಕ ಪಡೆಯುರಿ, ತಪ್ಪದೆ ನಿಮ್ಮ ಮತ ಚಲಾಯಿಸಿ. #ceokarnataka #LokaSabhaElection2024 #Election2024 #YourVoteYourVoice #VotingMatters #votingawareness #votingrally #EveryVoteCounts #ElectionDay #DeshkaGarv #nammanadematagatteyakade
Chief Electoral Officer, Karnataka tweet mediaChief Electoral Officer, Karnataka tweet media
ಕನ್ನಡ
12
53
94
6.6K
DEOKOLAR retweetledi
Chief Electoral Officer, Karnataka
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ನಿರ್ಮಾಪಕರಾದ ಬಾ ಮಾ ಹರೀಶ್ ಅವರ ಮತದಾನದ ಕುರಿತು ಜನಜಾಗೃತಿ ಸಂದೇಶ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia #bamaharish
ಕನ್ನಡ
1
6
10
2.5K
DEOKOLAR retweetledi
Chief Electoral Officer, Karnataka
ಕನ್ನಡ ಚಿತ್ರರಂಗದ ಸಂಭಾಷಣೆಕಾರ ಹಾಗೂ ಚಿತ್ರಕಥೆಗಾರರಾದ ಮಾಸ್ತಿ ಉಪ್ಪಾರಹಳ್ಳಿ ಅವರ ಮತದಾನದ ಕುರಿತು ಜನಜಾಗೃತಿ ಸಂದೇಶ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia #maasthi
ಕನ್ನಡ
2
7
10
2.5K
DEOKOLAR retweetledi
Chief Electoral Officer, Karnataka
ಸಮಾಜದಲ್ಲಿರುವ ಸಮಸ್ಯೆಗಳಿಗೆ ಪ್ರಜೆಗಳ ನಿರ್ಲಕ್ಷ್ಯವೇ ಮೂಲ ಕಾರಣ. ಒಂದು ಉತ್ತಮ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಸೇರಿ ಒಗ್ಗಟಿನಿಂದ ಮತ ಚಲಾಯಿಸೋಣ. #ceokarnataka #LokaSabhaElection2024 #Election2024 #YourVoteYourVoice #VotingMatters #votingawareness #votingrally #nammanadematagatteyakade
Chief Electoral Officer, Karnataka tweet mediaChief Electoral Officer, Karnataka tweet media
ಕನ್ನಡ
0
10
12
1.2K
DEOKOLAR retweetledi
Chief Electoral Officer, Karnataka
ಖ್ಯಾತ ಕಿರುತೆರೆ ಹಾಗು ಬೆಳ್ಳಿತೆರೆ ನಟಿ ತನಿಷಾ ಕುಪ್ಪಂಡ ರವರು ಏಪ್ರಿಲ್ 26 ಮತ್ತು ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #DeshkaGarv #tanishakuppanda
ಕನ್ನಡ
0
8
18
1.7K
DEOKOLAR retweetledi
Chief Electoral Officer, Karnataka
ಬೆಲೆ ಕಟ್ಟಲಾಗದ ನಿಮ್ಮ ಅಮೂಲ್ಯವಾದ ಹಕ್ಕನ್ನು ಸರಿಯಾಗಿ ಬಳಸಿಕೊಳ್ಳಿ. ಆಮಿಷಗಳಿಗೆ ಒಳಗಾಗಿ ನಿಮನ್ನು ನೀವೇ ಮೋಸ ಮಾಡಿಕೊಳ್ಳಬೇಡಿ. ನ್ಯಾಯವಾಗಿ ಮತದಾನ ಮಾಡಿ. @ECISVEEP @SpokespersonECI #ceokarnataka #LokaSabhaElection2024 #Election2024 #ElectionDay #DeshkaGarv #karnataka #vha #cvigil #saksham #kyc
ಕನ್ನಡ
0
10
10
798