ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)

223 posts

ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) banner
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)

ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)

@gfgcguests

Organization

Shimoga, India Katılım Kasım 2020
34 Takip Edilen232 Takipçiler
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) retweetledi
Ayanur Manjunatha
Ayanur Manjunatha@AyanurManjunath·
ಡಾ॥ ಬಿ. ಆರ್. ಅಂಬೇಡ್ಕರ್ ಜಯಂತಿಯ ಶುಭಾಶಯಗಳು
Ayanur Manjunatha tweet media
ಕನ್ನಡ
0
1
6
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) retweetledi
Ayanur Manjunatha
Ayanur Manjunatha@AyanurManjunath·
ನಾಡಿನ ಸಮಸ್ತ ಜನತೆಗೆ "ಶುಭಕೃತ ನಾಮ ಸಂವತ್ಸರದ ಹೊಸವರ್ಷದ" ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...
Ayanur Manjunatha tweet media
ಕನ್ನಡ
0
3
5
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) retweetledi
UGC INDIA
UGC INDIA@ugc_india·
UGC has formulated Guidelines for Establishment of Research & Development Cell in Higher Education Institutions (HEIs). For more information please visit => ugc.ac.in/ugc_notices.as…
UGC INDIA tweet media
English
20
63
209
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)
ಅಧಿಕೃತವಾಗಿ ವೆಬ್ಸೈಟ್ ನಲ್ಲಿ ಸ್ಪಷ್ಟೀಕರಣ ನೀಡಿದ್ದಕ್ಕಾಗಿ ಧನ್ಯವಾದಗಳು🙏 ಸರ್ @drashwathcn
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) tweet media
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)@gfgcguests

m.dailyhunt.in/news/india/kan… ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ತಯಾರಿ ನಡೆಸಿ ನಾಳೆ ಪರೀಕ್ಷೆ ಬರೆಯಲು ಸಿದ್ಧರಾದ ಅಬ್ಯರ್ಥಿಗಳಿಗೆ ಈ ವಿಷಯ ಕೇಳಿ ನಾಳೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಇದು ನಿಜವೇ? ಎಂಬುದನ್ನು ಅಧಿಕೃತವಾಗಿ ಇಲಾಖೆಯ ವೆಬ್‌ಸೈಟ್‌ ನಲ್ಲಿ / ಮಾಧ್ಯಮ ಮುಖಾಂತರ ತಕ್ಷಣ ಸ್ಪಷ್ಟಪಡಿಸಬೇಕೆಂದು ತಮ್ಮಲ್ಲಿ ಕೋರಿಕೆ @drashwathcn

ಕನ್ನಡ
0
0
0
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)
m.dailyhunt.in/news/india/kan… ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ತಯಾರಿ ನಡೆಸಿ ನಾಳೆ ಪರೀಕ್ಷೆ ಬರೆಯಲು ಸಿದ್ಧರಾದ ಅಬ್ಯರ್ಥಿಗಳಿಗೆ ಈ ವಿಷಯ ಕೇಳಿ ನಾಳೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಇದು ನಿಜವೇ? ಎಂಬುದನ್ನು ಅಧಿಕೃತವಾಗಿ ಇಲಾಖೆಯ ವೆಬ್‌ಸೈಟ್‌ ನಲ್ಲಿ / ಮಾಧ್ಯಮ ಮುಖಾಂತರ ತಕ್ಷಣ ಸ್ಪಷ್ಟಪಡಿಸಬೇಕೆಂದು ತಮ್ಮಲ್ಲಿ ಕೋರಿಕೆ @drashwathcn
ಕನ್ನಡ
0
0
1
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) retweetledi
UGC INDIA
UGC INDIA@ugc_india·
Today, Prof. M. Jagadesh Kumar, Chairman, UGC will be meeting the Vice-Chancellors of all Central Universities to discuss NEP implementation, online degree programs, issues related to students, faculty recruitment and functioning of the Universities.
UGC INDIA tweet media
English
45
53
330
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) retweetledi
UGC INDIA
UGC INDIA@ugc_india·
To improve access & participation of Persons with Disabilities in HEIs, UGC is inviting suggestions on draft Comprehensive Accessibility Guidelines & Standards for HEIs. Please visit >bit.ly/UGCuampform #Divyangjan @EduMinOfIndia @MSJEGOI @socialpwds @mamidala90
UGC INDIA tweet media
English
30
49
181
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) retweetledi
UGC INDIA
UGC INDIA@ugc_india·
UGC letter regarding re-opening of Universities and Colleges Post Lockdown due to COVID-19 Pandemic.
UGC INDIA tweet media
English
128
487
1.9K
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) retweetledi
Dr. C.N. Ashwath Narayan
Dr. C.N. Ashwath Narayan@drashwathcn·
ರಾಜ್ಯದಲ್ಲಿ ಹಿಂಸಾಚಾರ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾಲಯ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜು, ಡಿಪ್ಲೋಮಾ ಕಾಲೇಜುಗಳಿಗೆ ಅನ್ವಯವಾಗುವಂತೆ ನೀಡಿರುವ ರಜೆಯನ್ನು ಫೆ.16 ವರೆಗೆ ಮುಂದುವರೆಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿ ಕೋರಿಕೆ. ಮಾಹಿತಿಗಾಗಿ:
Dr. C.N. Ashwath Narayan tweet media
ಕನ್ನಡ
51
77
713
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) retweetledi
Dr. C.N. Ashwath Narayan
Dr. C.N. Ashwath Narayan@drashwathcn·
High Court of Karnataka has passed an interim order to reopen colleges in uniform without religious dresses. I welcome this order as it ensures uniformity of dress code in educational institutions. I urge all to maintain peace & harmony in the interest of education of students.
English
59
170
1.6K
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)
ಆತ್ಮಹತ್ಯೆಗೊಳಗಾದ ಅತಿಥಿ ಉಪನ್ಯಾಸಕಿ ಸೋದರಿ, ಇವರು ಹುದ್ದೆ ಕೈ ತಪ್ಪಿದೆ ಎಂಬ ಕಾರಣದಿಂದಲ್ಲ. ಬದಲಾಗಿ ಕೌಟುಂಬಿಕ ಕಾರಣದಿಂದಾಗಿ ಆತ್ಮಹತ್ಯೆಗೀಡಾಗಿದ್ದಾರೆ. ಇಂತಹ ಸ್ಥಿತಿ ಆಧುನಿಕ ಯುಗದಲ್ಲೂ ಸಹ ಸ್ತ್ರೀ ಸಮಾಜಕ್ಕೆ ಇನ್ನೂ ಅಂಟಿಕೊಂಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ.
ಕನ್ನಡ
0
2
2
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)
ಬೇಲೂರಿನ YDD ಸ.ಪ್ರ. ಕಾಲೇಜಿನಲ್ಲಿ ಅ.ಉ.ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಮೆಯಾನಿ ಹುದ್ದೆ ಕೈತಪ್ಪಿದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಗವಂತ ಇವರ ಆತ್ಮಕ್ಕೆ ಶಾಂತಿ ನೀಡಲಿ. ಮಿತ್ರರೇ, ಯಾರೂ ಸಹ ಆತ್ಮಹತ್ಯೆ ದಾರಿ ತುಳಿಯದಿರಿ. ಅಮೂಲ್ಯವಾದ ಜೀವನದಲ್ಲಿ ಎಲ್ಲವೂ ಕ್ಷಣಿಕ, ಯಾವುದೂ ಶಾಶ್ವತವಲ್ಲ. ಧೈರ್ಯವಿರಲಿ.
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) tweet media
ಕನ್ನಡ
2
6
6
0
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)
@gfgcguests ಸಮಿತಿಯ ಗೌರವಾಧ್ಯಕ್ಷರಾದ ಹಾಗೂ ವಿ.ಪ. ಶಾಸಕರಾದ ಶ್ರೀ @AyanurManjunath ಸರ್ ಅವರು, ಇನ್ನಿತರ ವಿ.ಪ. ಶಾಸಕರುಗಳಾದ ಶ್ರೀ @svsankanur ಶ್ರೀ #ShrikanteGowda ಶ್ರೀ @shashilnamoshi ಅವರೊಂದಿಗೆ ಕೂಡಿಕೊಂಡು ಕುಮಾರ್ ನಾಯಕ್ ಅವರನ್ನು ಭೇಟಿ ಮಾಡಿ ಅ.ಉ.ರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) tweet media
ಕನ್ನಡ
0
3
2
0