Sri Raghavendra Gou Ashrama

29 posts

Sri Raghavendra Gou Ashrama

Sri Raghavendra Gou Ashrama

@gouashram

Shelter for desi cows Sri Raghavendra Gou Ashrama, Bangalore Road, Gangapura Village, Yashwantapura Post, Malur tq, Kolar dist- 563130 8197958466

Malur Katılım Mart 2021
30 Takip Edilen7 Takipçiler
Sabitlenmiş Tweet
Sri Raghavendra Gou Ashrama
Sri Raghavendra Gou Ashrama@gouashram·
ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಗೋವಿಗಾಗಿ ತಮ್ಮನ್ನು ತಾವು‌ ತೊಡಗಿಸಿಕೊಂಡಿರುವ ಮಾತೃತ್ವಮ್ ಸಂಘಟನೆಯ ಮಾಸದ ಮಾತೆಯರು ಆಗಮಿಸಿ 12000 ಕೆಜಿ(240ಚೀಲ) ಹಿಂಡಿಯನ್ನು ಗೋವಿನ ಮೇವಿಗಾಗಿ ಸಮರ್ಪಣೆ ಮಾಡಿದರು.
Sri Raghavendra Gou Ashrama tweet mediaSri Raghavendra Gou Ashrama tweet mediaSri Raghavendra Gou Ashrama tweet mediaSri Raghavendra Gou Ashrama tweet media
ಕನ್ನಡ
0
8
15
0
Sri Raghavendra Gou Ashrama retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಮಾಲೂರು ಗಂಗಾಪುರದಲ್ಲಿರುವ ಶ್ರೀಮಠದ ಅಂಗಸಂಸ್ಥೆಯಾದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ವಿಜೃಂಭಣೆಯಿಂದ ನಡೆದ ದೀಪಾವಳಿ ಗೋಪೂಜೆ ಕಾರ್ಯಕ್ರಮ.
Sri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet media
ಕನ್ನಡ
0
27
55
0
Sri Raghavendra Gou Ashrama
Sri Raghavendra Gou Ashrama@gouashram·
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಮಾನ್ಯ ಶೋಭಾ ಕರಂದ್ಲಾಜೆ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿ, ಶ್ರೀ ಸಿದ್ಧಾಂಜನೇಯ ಸ್ವಾಮಿಯ ದರ್ಶನ ಪಡೆದು, ಗೋವುಗಳಿಗೆ ಆಹಾರ ನೀಡಿದರು.
Sri Raghavendra Gou Ashrama tweet mediaSri Raghavendra Gou Ashrama tweet mediaSri Raghavendra Gou Ashrama tweet mediaSri Raghavendra Gou Ashrama tweet media
ಕನ್ನಡ
1
21
35
0
Sri Raghavendra Gou Ashrama retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠ - "ವಿಶ್ವಾರ್ಪಣಮ್" ಕಾರ್ಯಕ್ರಮದಲ್ಲಿ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯ.
Sri RamachandrapuraMatha 🕉️ tweet mediaSri RamachandrapuraMatha 🕉️ tweet media
ಕನ್ನಡ
16
57
137
0
Sri Raghavendra Gou Ashrama
ಮಾಲೂರು ತಾಲ್ಲೂಕು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸೇನಾ ಸಮಿತಿ (ರಿ) ವತಿಯಿಂದ ಮಾಲೂರು ಗಂಗಾಪುರ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಕಿಚ್ಚ ಸುದೀಪ ಜನ್ಮ ದಿನ ಆಚರಣೆ. ಸೇನಾ ಸಮಿತಿ ಗೋಶಾಲೆ ಸ್ವಚ್ಚತಾ ಕಾರ್ಯ, ಗೋಪೂಜೆ ನಡೆಸಿ ಗೋಗ್ರಾಸ ಸಮರ್ಪಣೆ ಮಾಡಿದರು.
Sri Raghavendra Gou Ashrama tweet mediaSri Raghavendra Gou Ashrama tweet mediaSri Raghavendra Gou Ashrama tweet mediaSri Raghavendra Gou Ashrama tweet media
ಕನ್ನಡ
1
6
24
0
Sri Raghavendra Gou Ashrama retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿಯವರು #ವಿಶ್ವವಿದ್ಯಾ_ಚಾತುರ್ಮಾಸ್ಯ ದ ಶುಭಸಂದರ್ಭದಲ್ಲಿ ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾದಾಗಿನ ಭಾವಾಭಿವ್ಯಕ್ತಿಯ ಕ್ಷಣ..
Bengaluru South, India 🇮🇳 ಕನ್ನಡ
46
147
343
0
Sri Raghavendra Gou Ashrama retweetledi
Ramaashrama
Ramaashrama@SriMathaBlore·
ಶ್ರೀರಾಮಚಂದ್ರಾಪುರ ಮಠ @SriMathaBlore ದಲ್ಲಿರುವ ನಂದಿನಿ ಗೋಶಾಲೆಯ ಅವಳಿ ಜವಳಿ ಕರುಗಳಾದ 'ಸಿರಿ~ಐಸಿರಿ'ಯರ ಜನುಮದಿನ 16 ಅಗಸ್ಟ 2021ರಂದು. ತಾಯಿಇಲ್ಲದೇ,ಶ್ರೀರಾಮಾಶ್ರಮಕ್ಕೆ ಬಂದು, ಶ್ರೀರಾಮನ ಮತ್ತು ಪರಮಪೂಜ್ಯ @SriSamsthana ದವರ ಅನುಗ್ರಹದಿಂದ ಲವಲವಿಕೆಯಿಂದ ಬೆಳೆದವರು "ಸಿರಿ~ಐಸಿರಿ" ಬನ್ನಿ, ಗೋಮಾತೆಯ ಅನುಗ್ರಹಕ್ಕೆ ಪಾತ್ರರಾಗೋಣ
Ramaashrama tweet media
ಕನ್ನಡ
2
32
54
0
Sri Raghavendra Gou Ashrama retweetledi
Gophala Trust
Gophala Trust@gophala_trust·
Join us to make this Ganesh Chaturthi pollution-free by worshipping water soluble Goumaya Ganesha. For online purchase visit website gouphala.com #savedesicow #panchagavya
Gophala Trust tweet media
English
0
12
16
0
Sri Raghavendra Gou Ashrama retweetledi
Jagadguru Shankaracharya Raghaveshwara Bharati Sri
@VVV_University ಯ ಆವರಣದಲ್ಲಿ ಮೊನ್ನೆ ತಾನೇ ಅನಾವರಣಗೊಂಡ ದೇಸೀ ಗೋಶಾಲೆ- #ಗೋವಿಶ್ವ ದಲ್ಲಿ ಮೊಟ್ಟ ಮೊದಲ ಕರುವಿನ ಜನನ..
Jagadguru Shankaracharya Raghaveshwara Bharati Sri tweet media
ಕನ್ನಡ
29
101
177
0
Sri Raghavendra Gou Ashrama
ಅಮ್ಮಂದಿರ ದಿನ 'ಮಾತೆಯರ ಮಾತೆಗೆ' ಸಮರ್ಪಣೆ
Sri Raghavendra Gou Ashrama tweet media
ಕನ್ನಡ
0
0
0
0
Sri Raghavendra Gou Ashrama retweetledi
Sri Raghavendra Gou Ashrama retweetledi
Vishweshwar Bhat
Vishweshwar Bhat@VishweshwarBhat·
ಶ್ರೀ ಗಜಾನನ ಶರ್ಮ ಅವರು ರಚಿಸಿರುವ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಪದೇ ಪದೆ ಕೇಳಬೇಕೆನಿಸುವ ಹಾಡು. ಇದು ಯೂಟ್ಯೂಬ್ ನಲ್ಲಿ ಈಗಾಗಲೇ ಎರಡು ಕೋಟಿ ವೀಕ್ಷಣೆಯಾಗಿರುವುದೇ ಅದರ ಜನಪ್ರಿಯತೆಗೆ ಸಾಕ್ಷಿ.
Vishweshwar Bhat tweet mediaVishweshwar Bhat tweet mediaVishweshwar Bhat tweet media
ಕನ್ನಡ
4
34
269
0