
MaNi
4.6K posts







ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ 'ಪಾಸ್-ಫೇಲ್' ಪದ್ಧತಿಯನ್ನು ರದ್ದುಗೊಳಿಸಿ, ಕೇವಲ 'ಗ್ರೇಡಿಂಗ್' ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನೂತನ ನಿಯಮ ಅನ್ವಯವಾಗಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಇಲಾಖೆ ಸದಾ ಬದ್ಧ. ಗುಣಮಟ್ಟದ ಶಿಕ್ಷಣ ಮತ್ತು ಒತ್ತಡ ರಹಿತ ಪರೀಕ್ಷೆಯೇ ನಮ್ಮ ಗುರಿ. #MadhuBangarappa #EducationMinister #SSLCExams #KarnatakaEducation #StudentFriendly #EducationReform #KarnatakaGovernment #EducationUpdate #SSLC2024 #ಮಧುಬಂಗಾರಪ್ಪ #ಕರ್ನಾಟಕಶಿಕ್ಷಣ





🚨 KARNATAKA GOVT’S BIAS EXPOSED 🚨 They removed Hindi from passing & marksheets AFTER 1.42 LAKH students FAILED it — but did NOTHING for Kannada where 1.65 LAKH FAILED! 👀 📉 The TRUTH: Kannada failures: 1,65,080 (HIGHER than Hindi!) Hindi failures: 1,42,400 Both ~19.6% failure rate Yet ONLY Hindi got special treatment? 🤬 Why save Hindi but let 1.33 LAKH Kannada-first-language students FAIL and get NO relief? Why is Kannada (state language) ignored while Hindi (not even mandatory to speak) gets a bailout? This isn’t policy — it’s POLITICAL BIAS. Students struggling in BOTH languages, but only ONE gets mercy. 🎭 🔁 RT if you see the double ಸ್ಟ್ಯಾಂಡರ್ಡ್ 💬 Ask your MLAs: Why the favoritism? #Karnataka #SSLC2025 #HindiBias #KannadaIgnored #EducationCrisis #DoubleStandards #KarnatakaGovt #ExposeTheBias #KannadaTalks #StudentRights



ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. - ಶ್ರೀ @BYVijayendra, ರಾಜ್ಯಾಧ್ಯಕ್ಷರು #CongressFailsKarnataka




ಮುಚ್ಚಯ್ಯ ಬಾಯಿ! ಹೋದ ವರ್ಷ 1.5 ಲಕ್ಷ ಮಕ್ಕಳು ಹಿಂದಿ ಪರೀಕ್ಷೆಯಲ್ಲಿ fail ಆಗಿದ್ದಾರೆ. ನಿಮಗೆ ಮಕ್ಕಳ ಮೇಲೆ ಏನು ಪ್ರೀತಿ ಇಲ್ಲ. ಯಾವ ರಾಜ್ಯದಲ್ಲೂ ಇಲ್ಲದೇ ಹೋದದ್ದು ನಮ್ಮ ಮಕ್ಕಳು ಮಾತ್ರ ಯಾಕೆ ಅನುಭವಿಸಬೇಕು? ಹಿಂದಿ ಯಾವ ಕೆಲಸಕ್ಕೆ ಉಪಯೋಗ? ಅದರ ಬದಲು ಏನಾದರೂ ಬೇರೆ ಕಲೀಲಿ ಮಕ್ಕಳು! ಇಷ್ಟು ದಿನ ಯಾವ ವಿಷಯಕ್ಕೂ ಬರದೇ ಈ ವಿಷಯಕ್ಕೆ ಮಾತ್ರ ಯಾಕೆ ಬಿಲದಿಂದ ಹೊರ ಬಂದಿದ್ದು? #2_language_policy #ಹಿಂದಿ_ಪರೀಕ್ಷೆ_ಬೇಡ



Yatnal on Siddaramaiah Budget: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಿಂದ ಹೊಗಬೇಕು ಎಂದ ಯತ್ನಾಳ್ | #TV9D #Tv9kannada #BasangoudaPatilYatnal #PradeepEshwar #SadiqPailwan #SamarthShamanur #Siddaramaiah #DkShivakumar #Congress #Metifamily #Byelection #UmeshMeti #DavangereSouthByElection #SSMallikarjuna #BJPSrinivasDasKariyappa #Shamanuru #DavangereSouthByPolls #KannadaNews #KarnatakaByElections2026






















