ಗುಡುಗುಮಿಂಚು

12.5K posts

ಗುಡುಗುಮಿಂಚು banner
ಗುಡುಗುಮಿಂಚು

ಗುಡುಗುಮಿಂಚು

@guduguminchu

ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್‌ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://t.co/YGOIL6B6y5

ಬೆಂಗಳೂರು Katılım Ekim 2009
2.7K Takip Edilen3.9K Takipçiler
Sabitlenmiş Tweet
ಗುಡುಗುಮಿಂಚು
೨೦೨೬ ನೇ ಏಡಿನ (೫ನೇ ಕಂತು) ಇದೀಗ ಮಾರುಕಟ್ಟೆಯಲ್ಲಿ ಸಿಗುತ್ತಿದೆೆ. ಬೆಂಗಳೂರು ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ಹಾಗೂ ರಾಜಾಜಿನಗರದ ಇಎಸೈ ಹತ್ತಿರದ ಚರ್ಚ್ ಬಳಿಯ ಶ್ರೀರಾಮ ಸ್ಟೋರ್ ನಲ್ಲಿ ನೇರವಾಗಿ ಕೊಳ್ಳಬಹುದು. ಅಂಚೆಯಲ್ಲಿ ತರಿಸಿಕೊಳ್ಳಲು: pisumathu.com/calendar
ಗುಡುಗುಮಿಂಚು tweet media
ಕನ್ನಡ
1
3
11
1K
ಗುಡುಗುಮಿಂಚು retweetledi
ಕರವೇ (KRV)
ಕರವೇ (KRV)@karave_KRV·
ಕನ್ನಡ ನುಡಿಯ ಮೇಲಿನ ಪ್ರೀತಿ ಮಾತಿನಲ್ಲಿ ಮಾತ್ರ ಇರಬಾರದು, ಆಡಳಿತದಲ್ಲೂ ಕಾಣಬೇಕು! ಪೊಳ್ಳು ಮಾತು ಬೇಡ ದಿಟ್ಟ ನಿರ್ಧಾರ ಬೇಕು ಹೊಸ ಕಾಲ ಶುರುವಾಗಿದೆ! ಬದಲಾವಣೆಯ ದಾರಿ ತೆರೆದಿದೆ! #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore #StopHindiImperialism #ಕನ್ನಡನಾಡುಕನ್ನಡಿಗರಿಗೆ #VoiceOfKannadigas
ಕರವೇ (KRV) tweet media
ಕನ್ನಡ
4
40
149
1.3K
ಗುಡುಗುಮಿಂಚು retweetledi
ಚೇತನ್ ಗೌಡ ಎಮ್
ಕನ್ನಡಿಗರ ಹಿತರಕ್ಷಣೆಗಾಗಿ ತುರ್ತಾಗಿ ಜಾರಿಯಾಗಬೇಕಾದ ಭೂ ನೀತಿಗಳು 🚜🌾 ✅ ಹೊರ ರಾಜ್ಯದವರಿಗೆ ಕರ್ನಾಟಕದಲ್ಲಿ ಭೂ ಖರೀದಿಗೆ ನಿಷೇಧ — ಕನ್ನಡಿಗರಿಗೆ ಮಾತ್ರ ಭೂ ಖರೀದಿಗೆ ಅವಕಾಶ. ✅ ಕೃಷಿ ಭೂಮಿ ಹಿಡುವಳಿ ಮಿತಿಯನ್ನು ಹಿಂದಿನಂತೆ ಪುನಃ ಜಾರಿಗೆ ತರುವುದು — ೧೦ ಸ್ಟ್ಯಾಂಡರ್ಡ್ ಯುನಿಟ್ (ಗರಿಷ್ಠ ೫೪ ಎಕರೆ ಮಿತಿ). @CMofKarnataka
ಚೇತನ್ ಗೌಡ ಎಮ್ tweet media
ಕನ್ನಡ
1
60
131
2K
Pratham khanna
Pratham khanna@Portfolio_Bull·
South India is called “more educated” than North India. Then why more IAS officers come from North India ? According to data, IAS Officers by state: 
UP → 571
MP → 391
Maharashtra → 359
Tamil Nadu → 343
Bihar → 303 Karnataka → 273 Rajasthan → 268 Kerala → 173 But when you see per 1 crore population: Tamil Nadu → 42
Kerala → 42
Telangana → 40
Andhra Pradesh → 40
Bihar → 31
UP → 29
MP → 13 Conclusion:
North India has huge population, so total numbers look bigger.
English
567
152
1.8K
373.8K
ಗುಡುಗುಮಿಂಚು
ನಾವು ಕೇಳಿದ್ದು 'ದ್ವಿಭಾಷ ನೀತಿ', ಅಂದರೆ, ಎರಡೇ ನುಡಿಗಳನ್ನು ಕಲಿಯುವುದು. ಹೊರತಾಗಿ 'ದ್ವಿಭಾಷ ಮಾಧ್ಯಮ ನೀತಿ' (ಎರಡು ನುಡಿಗಳಲ್ಲಿ ಹಿಂದಿಯನ್ನೂ ಸೇರಿಸಿ ಕಲಿಸುವುದು ) ಅಲ್ಲ! ಇವರು ಕನ್ನಡಿಗರ ಕಿವಿ ಮೇಲೆ ಸೊರಬದ ದಾಸವಾಳ ಇಡುತ್ತಿದ್ದಾರೆ! @Madhu_Bangarapp @CMofKarnataka @siddaramaiah
Prajavani@prajavani

ಎಲ್ಲ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಜಾರಿ: ಮಧು ಬಂಗಾರಪ್ಪ #Echobox=1778431357" target="_blank" rel="nofollow noopener">prajavani.net/district/benga…

ಕನ್ನಡ
0
18
39
554
ಗುಡುಗುಮಿಂಚು retweetledi
Vijay Mallya
Vijay Mallya@TheVijayMallya·
Raipuru not Raichuru ! The Kannadiga in me never leaves !!
English
246
1.1K
16.2K
361.3K
ಗುಡುಗುಮಿಂಚು retweetledi
ಕನ್ನಡ ಸಂಚಯ
ಕನ್ನಡ ಸಂಚಯ@kannadasanchaya·
ನಮ್ಮ ಕರ್ನಾಟ ಫಾಂಟುಗಳ ಕುಟುಂಬಕ್ಕೆ ಮತ್ತೊಂದು ಸೇರ್ಪಡೆ - ಕರ್ನಾಟ ಬಂಡೀಪುರ. ಜಾನ್ ವಾರ್ಗಾಸ್ ಮತ್ತು ಡಾ. ಪ್ರಿಯ ರವಿಚಂದ್ರನ್ ಸಿದ್ಧಪಡಿಸಿದ್ದ ಬಂಡೀಪುರ ಅಕ್ಷರ ಶೈಲಿಯ ನ್ಯೂನ್ಯತೆಗಳನ್ನು ಸರಿಪಡಿಸಿ - ಹೊಸ ಫಾಂಟ್ ನಿಮ್ಮ ಮುಂದೆ. #Kannada #KannadaFonts #Sanchaya fonts.sanchaya.net/family/Karnata…
ಕನ್ನಡ ಸಂಚಯ tweet media
ಕನ್ನಡ
0
17
50
1.3K
Nikhil Kumar
Nikhil Kumar@Nikhil_Kumar_k·
ನೈರುತ್ಯ ರೈಲ್ವೆಯ (@SWRRLY) ಇಲಾಖಾ ಬಡ್ತಿ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸುತ್ತಿರುವುದು ಸರಿಯಲ್ಲ. ನಮ್ಮ ಕನ್ನಡಿಗ ಉದ್ಯೋಗಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಈ ವಿಷಯವಾಗಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ (@AshwiniVaishnaw) ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ (@VSOMANNA_BJP) ಅವರಿಗೆ ಪತ್ರ ಬರೆದು, ಆಗಸ್ಟ್ 2024ರ ರೈಲ್ವೆ ಮಂಡಳಿಯ ಆದೇಶದಂತೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಆಗ್ರಹಿಸಿದ್ದೇನೆ. ರೈಲ್ವೆ ಇಲಾಖೆಯ ಮುಂದಿನ ಎಲ್ಲಾ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಆದ್ಯತೆ ಸಿಗುವಂತೆ ಹಾಗೂ ನಮ್ಮ ರಾಜ್ಯದ ಉದ್ಯೋಗಿಗಳ ಹಿತರಕ್ಷಣೆಗಾಗಿ ನಾನು ಸದಾ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
Nikhil Kumar tweet mediaNikhil Kumar tweet mediaNikhil Kumar tweet media
ಕನ್ನಡ
32
158
550
20.5K
ಗುಡುಗುಮಿಂಚು retweetledi
இராஜேஷ் மனோஹரன்
@j_sandhiya Recently a family moved to CHN . Initially school said they can opt for French, Tamil or Hindi. friends son learnt Kannada from childhood so he preferred French. After joining, now school said there is no enough strength for French and asked him to switch to Hindi
English
0
6
20
1.3K
BBC World Service
BBC World Service@bbcworldservice·
🇮🇳📚Two million books, free for anyone to borrow and read. That's what Anke Gowda, a retired sugar factory worker from India's southern Karnataka state, has accumulated over the past five decades. "When you start reading books it is addictive, like tasting candy" 🎧 More about libraries bbc.in/4tKyTLb
English
25
743
1.9K
89.2K
Raghu
Raghu@IndiaTales7·
The Kailasa Temple in Ellora, that can never be built once again on Earth!
English
11
193
872
10.3K
Citizen Kau
Citizen Kau@citizen_kau·
Seen a lot of videos from UP of people destroying smart electricity meters. My question is who pays the cost of installing them?
English
178
261
1.9K
252.4K
canarese aesthetic
canarese aesthetic@canarese_·
ತಮಿಳುನಾಡಿನ ದೇವಾಲಯಗಳು ಚೋಳ ವಾಸ್ತುಶಿಲ್ಪ. ಮಹಾರಾಷ್ಟ್ರದ ದೇವಾಲಯಗಳು ಮರಾಠ ವಾಸ್ತುಶಿಲ್ಪ ಆದರೆ ಕರ್ನಾಟಕದ ದೇವಾಲಯಗಳು ಮಾತ್ರಾ ಹಿಂದೂ ವಾಸ್ತುಶಿಲ್ಪ. ತಿಳ್ಕೊಳ್ರಪ್ಪ ಕನ್ನಡಿಗರ, ನಿಮ್ಗೆ ಹೇಳ್ತಿರೋದು. #ಕನ್ನಡ #ಕರ್ನಾಟಕ #ಕನ್ನಡಿಗ
canarese aesthetic tweet mediacanarese aesthetic tweet media
ಕನ್ನಡ
14
75
347
7.9K
ಗುಡುಗುಮಿಂಚು
ದೊಡ್ಮನೆಯ ಈ (ಪೃಥ್ವಿ) ತಿಟ್ಟವು ತೆರೆ ಕಂಡ ಬಳಿಕ ಬಳ್ಳಾರಿ ಪಾಳೆಗಾರರು ಅದೆಶ್ಟು ಗಾಬರಿ ಬಿದ್ದರೆಂದರೆ, ಕೂಡಲೇ ಬಳ್ಳಾರಿಯಲ್ಲಿ ಒಂದು ಹೂದೋಟವನ್ನು ಏಳಿಗೆಗೊಳಿಸಿ ಅದಕ್ಕೇ ಡಾ. ರಾಜಕುಮಾರ್ ಹೂದೋಟ ಎಂದು ಹೆಸರಿಟ್ಟು, ಪಾರ್ವತಮ್ಮ ಅವರನ್ನು ಕರೆಸಿ ಅವರಿಂದಲೇ ತೊಡಗಿಸಿಕೆ ಮಾಡಿಸಿದರು.
ಗುಡುಗುಮಿಂಚು@guduguminchu

ಬಳ್ಳಾರಿಯಲ್ಲಿ ಚೆಡ್ಡಿ ಬ್ರದರ್ಸ್ ಗಳ ಪಾಳೆಗಾರಿಕೆ ನಡೆಯುತ್ತಿದ್ದ ಹೊತ್ತಿನಲ್ಲೇ ಈ ಬಗೆಯ ತಿಟ್ಟವೊಂದನ್ನು ಮಾಡಲು ಗುಂಡಿಗೆ ಗಟ್ಟಿ ಇರಬೇಕು. ಅದನ್ನು ಅಂದು ಪಾರ್ವತಮ್ಮ ರಾಜಕುಮಾರ್, ಅಪ್ಪು ಹಾಗು ಜೇಕಬ್ ವರ್ಗಿಸ್ ಮಾಡಿ ತೋರಿಸಿದ್ದರು.

ಕನ್ನಡ
0
2
13
115