HRS

4.1K posts

HRS

HRS

@hebburrao

Iam what iam

Thanisandra,Bengaluru Katılım Ağustos 2019
58 Takip Edilen19 Takipçiler
HRS retweetledi
Janata Dal Secular
Janata Dal Secular@JanataDal_S·
ಕಾಂಗ್ರೆಸ್‌ನ 'ಕುರ್ಚಿ ಕಾದಾಟ'ದ ಹೈಡ್ರಾಮಾಗೆ ಕೊನೆಗೂ ಒಂದು ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಇವರ ಅಧಿಕಾರ ದಾಹಕ್ಕೆ ಬಲಿಯಾದದ್ದು ಮಾತ್ರ ಕರುನಾಡಿನ ಅಭಿವೃದ್ಧಿ ಮತ್ತು ರೈತರ ಬದುಕು! ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ದೆಹಲಿ ಹೈಕಮಾಂಡ್‌ನ ಎಟಿಎಂ (ATM) ಯಂತ್ರದ ಆಪರೇಟರ್ ಅನ್ನು ಬದಲಾಯಿಸಿದಂತೆ! @INCKarnataka ದಲ್ಲಿ @siddaramaiah ನವರು ಹೋದರೂ, ಮತ್ತೊಬ್ಬರು ಬಂದರೂ ಕನ್ನಡಿಗರ ಪಾಲಿಗೆ ಒದಗುವುದು ಅದೇ ದಾರಿದ್ರ್ಯ, ಅದೇ ಶೂನ್ಯ ಅಭಿವೃದ್ಧಿ. ರಾಜ್ಯದ ಜನತೆ ಕಾಂಗ್ರೆಸ್’ನ 3 ವರ್ಷದ ಆಡಳಿತದಲ್ಲಿ ಕಂಡಿದ್ದೇನು? ❎ಮುಡಾ, ವಾಲ್ಮೀಕಿ ನಿಗಮದ ಹೆಸರಿನಲ್ಲಿ ದಲಿತರ-ಬಡವರ ಹಣದ ಲೂಟಿ. ❎ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟು ರೈತರಿಗೆ ಮಾಡಿದ ದ್ರೋಹ. ❎ಬರಗಾಲ ಮತ್ತು ರೈತರ ಸರಣಿ ಆತ್ಮಹತ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ನಿರ್ದಯತೆ. ❎ಅಭಿವೃದ್ಧಿಗೆ ಹಣವಿಲ್ಲ ಎನ್ನುತ್ತಲೇ ಕಮಿಷನ್ ದಂಧೆಯಲ್ಲಿ ಮುಳುಗಿದ ಮಂತ್ರಿಗಳು. ಕೇವಲ ರಾಜೀನಾಮೆ ಎಸೆದು ಹೋದರೆ ನಿಮ್ಮ ಪಾಪ ತೊಳೆಯುವುದಿಲ್ಲ. ಮುಖ ಬದಲಾದರೆ ಕಾಂಗ್ರೆಸ್‌ನ ಭ್ರಷ್ಟ ಡಿಎನ್‌ಎ (DNA) ಬದಲಾಗುವುದಿಲ್ಲ. ಕನ್ನಡಿಗರ ತೆರಿಗೆ ಹಣವನ್ನು ದೆಹಲಿ ಬಾಸ್‌ಗಳ ಜೇಬಿಗೆ ತುಂಬುವ ಕಾಂಗ್ರೆಸ್ ಗುಲಾಮಿ (Slave)' ಸಂಸ್ಕೃತಿಯಿಂದ ರಾಜ್ಯ ಸಂಪೂರ್ಣ ದಿವಾಳಿಯಾಗಿದೆ. ತಮ್ಮದೇ ಶಾಸಕರಿಗೆ ನಂಬಿಕೆ ಇಲ್ಲದ, ಜನರ ವಿಶ್ವಾಸವನ್ನೂ ಕಳೆದುಕೊಂಡಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಬೇರು ಸಹಿತ ಕಿತ್ತೊಗೆಯುವುದೊಂದೇ ಕನ್ನಡಿಗರ ಮುಂದಿರುವ ದಾರಿ. #CongressFailsKarnataka #ATMSarkara #ResignationDrama
ಕನ್ನಡ
5
22
129
5.3K
HRS retweetledi
Janata Dal Secular
Janata Dal Secular@JanataDal_S·
ಸಮಸ್ತ ಕನ್ನಡ ಕುಲಕೋಟಿಗೆ ಕದಂಬ ಸಾಮ್ರಾಜ್ಯ ಸಂಸ್ಥಾಪನಾ ದಿನದ ಶುಭಾಶಯಗಳು. ಕ್ರಿ.ಶ. 345ರಲ್ಲಿ ಕದಂಬರ ದೊರೆ ಮಯೂರವರ್ಮ, ತಮಿಳಿನ ಪಲ್ಲವರ ಹುಟ್ಟಡಗಿಸಿ ಕರುನಾಡಿನಲ್ಲಿ "ಕದಂಬ ಸಾಮ್ರಾಜ್ಯ" ಸ್ಥಾಪಿಸಿ ಕನ್ನಡ ಅಸ್ಮಿತೆಯ ಬೀಜ ಬಿತ್ತಿದರು. ಕನ್ನಡಿಗರ ಮಹೋನ್ನತ ಸಾಮ್ರಾಜ್ಯ ಸ್ಥಾಪನೆಯಾಗಿ ಇಂದಿಗೆ 1680 ವರ್ಷ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿ ಆಳ್ವಿಕೆ ನಡೆಸಿದ್ದ, ತಾಯಿ ಭುವನೇಶ್ವರಿಯ ಕೀರ್ತಿಯನ್ನು ಬೆಳೆಗಿದ ಕರ್ನಾಟಕದ ಮೊದಲ ಸಾಮ್ರಾಟ, ಕರುನಾಡ ಕುಲತಿಲಕ ಮಯೂರ ವರ್ಮ ಅವರನ್ನು ಸ್ಮರಿಸೋಣ. #ಮಯೂರವರ್ಮ #ಕದಂಬಸಾಮ್ರಾಜ್ಯ
Janata Dal Secular tweet media
ಕನ್ನಡ
5
80
418
4.6K
HRS retweetledi
ಕರ್ನಾಟಕ ಇತಿಹಾಸ
ಬಿಡದಿಯ ರೈತರ ಭೂಮಿ ಉಳಿಸುವ ಹೋರಾಟದಲ್ಲಿಎಲ್ಲಿದ್ದರಪ್ಪ ಕುರುಬೂರು ಶಾಂತಕುಮಾರ್,ಕೋಡಿಹಳ್ಳಿ ಚಂದ್ರಶೇಖರ್ n ರೈತ ಸಂಘದವರು? ಒಬ್ರು ಕಣ್ಣಿಗೆ ಕಾಣಿಸ್ತಾ ಇಲ್ವಲ್ಲ. @BJP4Karnataka ಅವರಂತೂ ಭಾರತದಲ್ಲೇ ಇಲ್ಲ ಅನ್ನಿಸ್ತಿದೆ. #ಕನ್ನಡ_ಕರುನಾಡು
ಕನ್ನಡ
10
37
219
4.5K
HRS retweetledi
News Algebra
News Algebra@NewsAlgebraIND·
BIG NEWS - CM Suvendu Adhikari said "30 lakh beneficiaries of Mamata’s women cash transfer scheme were non-Indians.” 😳 He said "They are out of Annapurna Bhandar scheme, under which women will get ₹3000 per month" Meanwhile ⚡⚡, HM Amit Shah orders demolition of all illegal structures within 15 km of the border.
News Algebra tweet media
News Algebra@NewsAlgebraIND

BIG NEWS 🚨 CM Suvendu Adhikari said 30 lakh beneficiaries of TMC govt's direct cash transfer scheme for women were Non-Indians.

English
53
1K
4.9K
476.3K
HRS
HRS@hebburrao·
But as home minister in effective in dealing with radical jihadis. Perpetrators of KG Halli DG Halli & P pura roots left un punished. Even those goons who attacked people gathered for prayer at Vidyapeeth never brought to justice - all when he was HM.
Cult INDIAN 🇮🇳@olata222

1 of the Best CM of karnataka @BSBommai > he maintained good fiscal health of staste > Apple manufacturing unit in kolar > falcon investment > raitha vidyanidhi > no free B's > well versed English speaking person > good knowledge in water resources disputes But yeddi & son ruined his political career > 🙏🙏🙏🙏🙏🙏

English
0
0
0
14
HRS retweetledi
Girish Bharadwaj
Girish Bharadwaj@Girishvhp·
Savarkar means radiant Savarkar means sacrifice Savarkar means tenacity Savarkar means idea Savarkar means spartan. Must hear these famous lines of Atal Ji on Veer Savarkar.
English
4
67
253
4.1K
HRS retweetledi
Meenakashi Lekhi
Meenakashi Lekhi@M_Lekhi·
A not so small achievement by our scientists at DRDO was missed by headlines. India is now part of an elite cohort, only the 7th Nation to crack Gallium Nitride Chip Technology. These chips are relevant as they’re used in advanced radar and electronic warfare systems on modern fighters.India’s entry into the GaN #technology club is about Atmarnirbharta. Made possible by #DRDO and #scientist Dr. Meena Mishra.
Meenakashi Lekhi tweet mediaMeenakashi Lekhi tweet media
English
75
1.4K
5.5K
134.3K
HRS retweetledi
News Algebra
News Algebra@NewsAlgebraIND·
BIG BREAKING 🚨 Supreme Court upholds SIR. KAPIL SIBAL : SIR is another way to get back NRC. ECI is making citizens prove their citizenship, the same burden imposed on foreigners 😳 CJI 🔥 : "SIR breathes life into Constitution" "Free and Fair Poll depends upon the integrity, accuracy and credibility of the electoral rolls" "We are therefore satisfied. ECI has full constitutional authority"
News Algebra tweet mediaNews Algebra tweet media
English
231
3.6K
16.2K
399.7K
HRS retweetledi
Chandra🇮🇳🚩
Chandra🇮🇳🚩@Chandra4Bharat·
Another day another ancient Koneru was restored by the same people🧡 Hindus are working really hard and restoring the ancient treasures of Hindu Dharma.🙏🏻 Purva Sampada Rakshana Sena has been working hard on these ancient treasures despite many challenges starting from hot summers to finances. 📍Ramapuram, Owk mandal, Nandyal, AP.
Chandra🇮🇳🚩@Chandra4Bharat

An inspirational story 🧡 An ancient step well, which took 16 yrs to dig was in a very bad condition, filled with garbage. Hindus, by raising Jai Sree Ram slogans have cleaned it despite hot sun🧡 Women performed puja and decorated it with haldi & kumkum after cleaning. Maddileti Reddy garu has provided breakfast, lunch, etc for all the volunteers. An organisation named Purva Sampada Rakshana team has raised awareness and united Hindus for this noble work. 📍Ramireddi Palle, Sanjamula, Nandyal, AP.

English
60
1.8K
5.2K
70.6K
HRS retweetledi
Janata Dal Secular
Janata Dal Secular@JanataDal_S·
ಡಿಸಿಎಂ @DKShivakumar ಅವರೇ , ಬಂಗಾರದ ಬೆಳೆ ಬೆಳೆಯುವ ಇದು ಬರಡು ಭೂಮಿನಾ ? ಟೌನ್‌ ಶಿಪ್‌ ಹೆಸರಲ್ಲಿ ಹಚ್ಚ ಹಸಿರಿನ ಭೂತಾಯಿಯನ್ನು ಬರಡು ಮಾಡಲು ಹೊರಟಿದ್ದೀರಿ. ಬಿಡದಿ ರೈತರ ಕಣ್ಣೀರಿನ ಶಾಪಕ್ಕೆ ತುತ್ತಾಗಬೇಡಿ! ಈ ಕೂಡಲೇ ಟೌನ್‌ ಶಿಪ್‌ ಯೋಜನೆ ನಿಲ್ಲಿಸಿ. @INCKarnataka #ರೈತವಿರೋಧಿಕಾಂಗ್ರೆಸ್‌ #ಚದರಡಿಚೋರ್ #ಬಿಡದಿಬದುಕಲಿಬಿಡಿ #LetBidadiLive
ಕನ್ನಡ
3
74
225
3.1K
HRS retweetledi
S.Suresh Kumar
S.Suresh Kumar@nimmasuresh·
ಅಂದ ಹಾಗೆ, ಹೈಕಮಾಂಡ್ ಭೇಟಿ ಮಾಡಲು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು... ಮತ್ತಿತರರು ಒಂದೇ ವಿಮಾನದಲ್ಲಿ ಹೋಗಬಹುದಾಗಿತ್ತಲ್ಲವೇ? ಯಾಕೆ ಇಷ್ಟೊಂದು ಖಾಸಗಿ ವಿಮಾನಗಳ ಬಳಕೆ? ಕಾರ್ಯಕ್ರಮಗಳಲ್ಲಿ, ಸಚಿವ ಸಂಪುಟ ಸಭೆಗಳಲ್ಲಿ, SIR ವಿರುದ್ಧ ನಡೆಸಿದ ಪಕ್ಷದ ಕಾರ್ಯಕ್ರಮದಲ್ಲಿ ಒಟ್ಟಿಗೆ ಕೂತ ಈ ನಾಯಕರು ಒಂದೇ ವಿಮಾನದಲ್ಲಿ ಏಕೆ ಹೋಗಲಿಲ್ಲ?
ಕನ್ನಡ
55
40
296
16.9K
HRS retweetledi
Janata Dal Secular
Janata Dal Secular@JanataDal_S·
" @INCKarnataka ಸರ್ಕಾರದಲ್ಲಿ 'ಕುರ್ಚಿ'ಗಾಗಿ ಕಚ್ಚಾಟ, ದೆಹಲಿ 'ಹೈಕಮಾಂಡ್' ಮುಂದೆ ಸಾಷ್ಟಾಂಗ ನಮಸ್ಕಾರ! 🤡 ರಾಜ್ಯದ ಅಭಿವೃದ್ಧಿಯನ್ನು ಗಾಳಿಗೆ ತೂರಿ, ಕೇವಲ ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್ಸಿಗರಿಗೆ ಕನ್ನಡಿಗರ ಹಿತಕ್ಕಿಂತ ಸ್ವಾರ್ಥವೇ ಮುಖ್ಯವಾಗಿದೆ. ರಾಜ್ಯದಲ್ಲಿ ರೈತರು ತಮ್ಮ ಭೂಮಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದರೆ, ಕಾಂಗ್ರೆಸ್ ನಾಯಕರಿಗೆ ಮಾತ್ರ ತಮ್ಮ 'ಕುರ್ಚಿ' ಉಳಿಸಿಕೊಳ್ಳುವದ್ದೇ ದೊಡ್ಡ ಚಿಂತೆ! ದೆಹಲಿ 'ಹೈಕಮಾಂಡ್' ಬಾಗಿಲಲ್ಲಿ ನಿಂತು ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುತ್ತಿರುವ ಈ ಕಾಂಗ್ರೆಸ್ಸಿಗರಿಗೆ ಜನರ ಕಷ್ಟಗಳು ಕಾಣುತ್ತಿಲ್ಲವೇ? ಕನ್ನಡಿಗರ ಸ್ವಾಭಿಮಾನವನ್ನು ಅಡಮಾನ ಇಟ್ಟಿರುವ ಈ ಸರ್ಕಾರಕ್ಕೆ ಧಿಕ್ಕಾರ. @siddaramaiah @DKShivakumar #ChairPolitics #SaveKarnataka
Janata Dal Secular tweet media
ಕನ್ನಡ
4
10
71
1.8K
HRS retweetledi
SriSathya
SriSathya@sathyashrii·
Do You Support Reservation ??
SriSathya tweet media
English
158
423
2.3K
36.6K
HRS retweetledi
Rajeev Chandrasekhar 🇮🇳
Today, I submitted a written request to Union Minister for Minority Affairs @KirenRijiju ji seeking the exercise of the Centre's supervisory powers to remove properties that have been illegally uploaded on the UMEED portal. The Waqf Board registered 404 acres of Munambam land on the portal without complying with the provisions of the Unified Waqf Management, Empowerment, Efficiency and Development (UMEED) framework and the applicable provisions of the Waqf Act. Under the law, only the Mutawalli is authorised to upload Waqf property records to the UMEED portal. In this case, that authority rests with Farook College. Yet, without following due process, the Waqf Board unilaterally registered the property. These violations have been formally brought to the attention of the Government of India, and we expect appropriate action at the earliest. The people of Munambam deserve justice, and we will continue to pursue every legal and administrative avenue until it is delivered. #APAKADAMPolitics
Rajeev Chandrasekhar 🇮🇳 tweet media
English
108
1.8K
5.7K
64.4K
HRS retweetledi
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
ಈ ಮುಸುಡಿ ಗೊತ್ತಾ? ಕರ್ನಾಟಕದಿಂದ ರಾಜ್ಯಸಭೆಗೆ 2024ರಲ್ಲಿ @INCKarnataka @INCIndia ಚುನಾವಣೆ ಗೆಲ್ಲಿಸಿ ಕಳಿಸಿಕೊಟ್ಟ ಪುಣ್ಯಾತ್ಮ. ಗೆದ್ದು ಹೋದವನು ಇಲ್ಲೀವರೆಗೂ ತಿರುಗಿ ನೋಡಿಲ್ಲ. ಅಪ್ಪಿತಪ್ಪಿಯೂ ರಾಜ್ಯಸಭೆಯಲ್ಲಿ ಕರ್ನಾಟಕದ ವಿಷಯ ಮಾತಾಡಿಲ್ಲ. ಹೇಮಾ ಮಾಲಿನ, ವೆಂಕಯ್ಯ ನಾಯ್ಡು ಇಂದ ಹಿಡಿದು ನಿರ್ಮಲಾ ಸೀತಾರಾಮನ್ ವರೆಗೂ ಬಿಜೆಪಿ ಕೂಡ ರಾಜ್ಯಸಭೆಗೆ ಹೊರ ರಾಜ್ಯದವರನ್ನು ಕರ್ನಾಟಕದಿಂದ ಕಳುಹಿಸಿ ನಮಗೆ ದ್ರೋಹ ಮಾಡಿದೆ. ರಾಜ್ಯಸಭೆ ಹೆಸರೇ ಹೇಳುವಂತೆ ರಾಜ್ಯಗಳನ್ನು ಪ್ರತಿನಿಧಿಸುವ ಒಕ್ಕೂಟ ಸರ್ಕಾರವನ್ನು ನಡೆಸುವ ಎರಡನೇ ಸದನ. ಇದರಲ್ಲಿ ಬೇರೆ ರಾಜ್ಯದವರು ನಮ್ಮನ್ನು ಪ್ರತಿನಿಧಿಸಿದರೆ ಸಂವಿಧಾನಕ್ಕೆ ಮಾಡುವ ಮೋಸ ಮತ್ತು ನಮಗೆ ನಾವೇ ಮಾಡಿಕೊಳ್ಳುವ ಅನಾಹುತ. ಇದೇ ಜೂನ್ 18ಕ್ಕೆ ಕರ್ನಾಟಕದಿಂದ ನಾಲ್ಕು ಜನ ರಾಜ್ಯಸಭೆಗೆ ಆಯ್ಕೆಯಾಗಬೇಕು. ಕಾಂಗ್ರೆಸ್ ಮತ್ತು @BJP4Karnataka ಹೊರ ರಾಜ್ಯದವರನ್ನು ಚುನಾವಣೆಗೆ ನಿಲ್ಲಿಸದಂತೆ ಕನ್ನಡಿಗರೇ ಎಚ್ಚರ ವಹಿಸಬೇಕು.  #ಎಚ್ಚರಿಕೆ_ಕನ್ನಡಿಗ #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | tweet media
ಕನ್ನಡ
4
50
216
10.6K
HRS
HRS@hebburrao·
Yes yes . Assam being a sensitive border state prone to infiltration by out siders , this law is urgent need of hour . Congratulate CM Himanta Biswa Sharma for this bold farsighted step.
Muthukumar Subbaiah@smkumarlakshmi

🔥🔥🔥

English
0
0
0
6