HANAMANTH ITAGI

417 posts

HANAMANTH ITAGI banner
HANAMANTH ITAGI

HANAMANTH ITAGI

@hyitagi

CMC Member Yadgiri, Karnatak

Karnataka Katılım Aralık 2014
1K Takip Edilen547 Takipçiler
HANAMANTH ITAGI
HANAMANTH ITAGI@hyitagi·
ಎಷ್ಟೇ ಕ್ರೂರ ಜಿಹಾದಿಗಳು ನಮ್ಮ ದೇಶದ ಮೇಲೆ ದಾಳಿ ಮಾಡಿ ನಮ್ಮ ಸಂಸ್ಕೃತಿ ಹಾಳು ಮಾಡಲು ಪ್ರಯತ್ನಿಸಿದರು ಭಾರತದ ತನ್ನ ಸಂಸ್ಕೃತಿ, ಗತಾವೈಭವ ವನ್ನು ಮಾರುಕಳಿಸಿದ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರಿಗೆ ಅಭಿನಂದನೆಗಳು 💐🙏
HANAMANTH ITAGI tweet media
ಕನ್ನಡ
0
0
0
10
HANAMANTH ITAGI
HANAMANTH ITAGI@hyitagi·
Dr. Ravi C. T 🇮🇳 ಡಾ. ರವಿ ಸಿ. ಟಿ@CTRavi_BJP

ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆಯವರ ಹೇಳಿಕೆಯಲ್ಲಿ ತಪ್ಪೇನಿದೆ ? ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಚರ್ಚೆ ಇಲ್ಲದೆ, ಸಂಸತ್ತಿನ ಅನುಮೋದನೆ ಇಲ್ಲದೆ, ಸರ್ವಾಧಿಕಾರಿ ಧೋರಣೆಯಿಂದ ಸಂವಿಧಾನದ ಪ್ರಸ್ತಾವನೆಯ ಒಳಗೆ ತುರುಕಿದ, ಕ್ರಾಂತಿಸೂರ್ಯ ಡಾ ಬಿ. ಆರ್ ಅಂಬೇಡ್ಕರ್ ಅವರು ಪ್ರತಿಪಾದಿಸದ/ವಿರೋಧಿಸಿದ ಅಂಶಗಳನ್ನಷ್ಟೇ ಕೈಬಿಡಬೇಕೆಂದು ಪ್ರಸ್ತಾಪಿಸಿದ್ದಾರೆ. ಯಾವುದೇ ಸಾಂವಿಧಾನಿಕ ಪ್ರಕ್ರಿಯೆ ಇಲ್ಲದೆ ಮೂಲ ಸಂವಿಧಾನವನ್ನು ತಿರುಚುವುದರೊಂದಿಗೆ ಸರ್ವಾಧಿಕಾರಿ ಧೋರಣೆಯಿಂದ ಸಂವಿಧಾನದ ಪ್ರಸ್ತಾವನೆಯ ಮೇಲೆ ಹೇರಿದ ಪದಗಳನ್ನಷ್ಟೇ ಪರಾಮರರ್ಶಿಸಬೇಕು. ಅಂಬೇಡ್ಕರ್ ಅವರ ಆಶಯದ ಸಂವಿಧಾನ ಇರಬೇಕು ಎಂದಷ್ಟೇ ಹೇಳಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬದುಕಿದ್ದಾಗ ಅಪಮಾನವೆಸಗಿ, ನಿಧನರಾದಾಗ ಅಂತ್ಯ ಸಂಸ್ಕಾರಕ್ಕೂ ಜಾಗ ನೀಡದೆ, ಇಂದು ಮೊಸಳೆ ಕಣ್ಣೀರು ಸುರಿಸುತ್ತಿರುವ ನಿಮಗೆ ಅವರ ಬಗ್ಗೆ ಮಾತನಾಡುವ ಬದ್ಧತೆ ಇದೆಯೇ?

ZXX
0
0
0
10
HANAMANTH ITAGI retweetledi
Prathap Simha
Prathap Simha@mepratap·
ಜನಾಭಿಪ್ರಾಯಕ್ಕೆ ಅಂಜಿ ಹಣೆಗೆ ಬೊಟ್ಟು ಇಟ್ಟುಕೊಂಡು “ಸಿಂಧೂರ”ರಾಮಯ್ಯ ಆದ ಸಿದ್ದರಾಮಯ್ಯ! #OperationSindoor
ಕನ್ನಡ
26
283
2.2K
30.8K
HANAMANTH ITAGI retweetledi
Dr. Ravi C. T 🇮🇳 ಡಾ. ರವಿ ಸಿ. ಟಿ
ಪಾಕಿಸ್ತಾನಿ ಉಗ್ರರನ್ನು ಕೊಂದಾಗ ಶಾಂತಿ ಮಂತ್ರ ಪಠಿಸುವ ಕಾಂಗ್ರೆಸ್ಸಿಗಳೇ ನೆನಪಿಡಿ, 2005 ದೆಹಲಿ ಸರಣಿ ಸ್ಫೋಟ – 70 ಸಾವು 2006 ವಾರಾಣಸಿ ಬಾಂಬ್ ಸ್ಫೋಟ – 28 ಸಾವು 2006 ಮುಂಬೈ ರೈಲು ಸ್ಫೋಟ – 209 ಸಾವು 2006 ಮಲೇಗಾಂ ಬಾಂಬ್ ಸ್ಫೋಟ – 40 ಸಾವು 2007 ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ – 70 ಸಾವು 2008 ಜೈಪುರ ಬಾಂಬ್ ಸ್ಫೋಟ – 71 ಸಾವು 2008 ಅಹಮದಾಬಾದ್ ಬಾಂಬ್ ಸ್ಫೋಟ – 56 ಸಾವು 2008 ದೆಹಲಿ ಬಾಂಬ್ ಸ್ಫೋಟ – 36 ಸಾವು 2008 ಮುಂಬೈ ಉಗ್ರ ದಾಳಿ – 171 ಸಾವು 2010 ಪುಣೆ ಬಾಂಬ್ ಸ್ಫೋಟ – 17 ಸಾವು 2011 ಮುಂಬೈ ಸ್ಫೋಟ – 26 ಸಾವು 2011 ದೆಹಲಿ ಸ್ಫೋಟ – 15 ಸಾವು 2013 ಹೈದ್ರಾಬಾದ್ ಸ್ಫೋಟ – 18 ಸಾವು ಕಾಂಗ್ರೆಸ್ ಆಡಳಿತದ ಕಾಲದಲ್ಲಿ ನಡೆದ ಮೇಲಿನ ಉಗ್ರ ದಾಳಿಗಳಿಗೆ ಏಕೆ ಯಾವುದೇ ಕಠಿಣ ಪ್ರತಿಕ್ರಿಯೆ ನೀಡಲಿಲ್ಲ? ಅಂದು ನಮ್ಮ ಭದ್ರತಾ ಪಡೆಗಳು ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯು ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದರೂ, ಅಂದಿದ್ದ ರಾಜಕೀಯ ನಾಯಕತ್ವದಲ್ಲಿ ಕಠಿಣ ಹಾಗು ದೃಢ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಇರಲಿಲ್ಲ. ಈಗ ದೇಶಕ್ಕೆ ಪ್ರಧಾನಿ ಶ್ರೀ @narendramodi ಯವರ ಸಮರ್ಥ ನಾಯಕತ್ವವಿದೆ. ಈಗಿರುವುದು ಯುದ್ಧಕಾಲದಲ್ಲಿ "ಶಾಂತಿ ಶಾಂತಿ" ಎಂದು ಟ್ವಿಟ್ ಮಾಡುವ ಅಸಹಾಯಕ ನಾಯಕರ ಕಾಲವಲ್ಲ. ಭಯೋತ್ಪಾದನೆಯನ್ನು, ಭಯೋತ್ಪಾದಕರನ್ನು, ಅವರ ಬೆಂಬಲಿಗರನ್ನು ಬೇರು ಸಮೇತ ಕಿತ್ತುಹಾಕುವ ಹಾಕುವ @BJP4India ನೇತೃತ್ವದ ಸುದೃಢ ಸರ್ಕಾರ.
Dr. Ravi C. T 🇮🇳 ಡಾ. ರವಿ ಸಿ. ಟಿ tweet media
ಕನ್ನಡ
65
334
2.1K
91.8K
Dr. Ravi C. T 🇮🇳 ಡಾ. ರವಿ ಸಿ. ಟಿ
ಇಲ್ಲಿದ್ದು "ಪಾಕಿಸ್ತಾನ ಜಿಂದಾಬಾದ್" ಎಂದ ಕುನ್ನಿಗಳನ್ನು ಹೊಡೆದು ಹಾಕಿ ಜಮೀರ್ ಸಾಹೇಬ್ರೆ, ನಿಮ್ಮಿಂದ ಸಾಧ್ಯ ಇರುವ ಕೆಲಸ ಮಾಡಿ ಜಮೀರ್ ಅಹ್ಮದ್. ಪಾಪಿ ಪಾಕಿಸ್ತಾನವನ್ನು ಮಟ್ಟಹಾಕಲು ನಮ್ಮ ಸೈನಿಕರು ಸಮರ್ಥರಿದ್ದಾರೆ.
ಕನ್ನಡ
5
49
303
4.6K
Dr. Syed Rizwan Ahmad satire
Dr. Syed Rizwan Ahmad satire@We_IndianIN·
मैं मुस्लिम होकर भी लिख रहा हूं जय माता दी,क्या आप हिंदू होकर भी नहीं लिखेंगे जय माता दी .. ??🚩 जय माता दी... 🙏
Dr. Syed Rizwan Ahmad satire tweet media
हिन्दी
1.9K
1.7K
13.5K
137K
BJP Karnataka
BJP Karnataka@BJP4Karnataka·
"ಯಾವುದೇ ದಾಖಲೆಗಳಿಲ್ಲದೆ ಕೇವಲ ಘೋಷಣೆಗಳಿಂದ ಜಮೀನುಗಳು ವಕ್ಫ್‌ನ ಆಸ್ತಿಯಾಗುವುದಿಲ್ಲ" - @AmitShah , ಕೇಂದ್ರ ಗೃಹ ಮತ್ತು ಸಹಕಾರ ಸಚಿವರು
ಕನ್ನಡ
9
68
376
7.6K
HANAMANTH ITAGI
HANAMANTH ITAGI@hyitagi·
ನಾಡಿನ ಸಮಸ್ತ ಜನರಿಗೆ ರಾಮನವಮಿಯ ಹಾರ್ಧಿಕ ಶುಭಾಶಯಗಳು 💐
ಕನ್ನಡ
0
0
0
16
HANAMANTH ITAGI
HANAMANTH ITAGI@hyitagi·
Can you replay me jai shri Ram
HANAMANTH ITAGI tweet media
English
0
0
0
13
HANAMANTH ITAGI
HANAMANTH ITAGI@hyitagi·
@CPatilbjp ಗೂಂಡಾಗಳನ್ನು ಪೋಶಿಸಿ ತಮ್ಮ ಸರ್ಕಾರದಲ್ಲಿ ಪರಸಂಟೆಜೆ ದಂಧೆ ಮಾಡುತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನ ಆದಷ್ಟು ಬೇಗ ತಿರಸ್ಕಾರ ಮಡುಹುದು ಖಚಿತ.
ಕನ್ನಡ
0
0
1
2
ChanduPatilbjp
ChanduPatilbjp@CPatilbjp·
ಕಾಂಗ್ರೆಸ್​ನ ಗುಂಡಾಗಳ ಬೆದರಿಕೆ, ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ ಗ್ರಾಮದ ಗುತ್ತಿಗೆದಾರ ಸಚಿನ ಪಾಂಚಾಳ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜತೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವಾನ ಹೇಳಲಾಯಿತು. ಸಚಿವ ಪ್ರಿಯಾಂಕ್​ ಖರ್ಗೆ ಬೆಂಬಲಿಗರ ಗುಂಡಾಗಿರಿಯನ್ನು ಖಂಡಿಸಿ,
ChanduPatilbjp tweet mediaChanduPatilbjp tweet media
ಕನ್ನಡ
2
4
48
286
Vijayendra Yediyurappa
Vijayendra Yediyurappa@BYVijayendra·
ಜನಪ್ರಿಯ ನಾಯಕರು, ಮಾಜಿ ಕೇಂದ್ರ ಸಚಿವರು, ಉತ್ತರ ಕನ್ನಡದ ಹಾಲಿ ಸಂಸದರು, ಆತ್ಮೀಯರಾದ ಶ್ರೀ @AnantkumarH ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯವನ್ನು, ದೀರ್ಘಾಯುಷ್ಯವನ್ನು, ದೇಶಸೇವೆಯ ಮತ್ತಷ್ಟು ಉಜ್ವಲ ಅವಕಾಶಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. 💐
Vijayendra Yediyurappa tweet media
ಕನ್ನಡ
18
21
447
0
B L Santhosh
B L Santhosh@blsanthosh·
Never forget ..They are laughing people who lost their life in J & K due to terrorism.. laughing at mothers who lost their children ..Children who lost their parents..Security forces who were killed...women who were butchered ..children who were shot at ..Shameless anarchists.
B L Santhosh tweet media
English
575
5.5K
18.2K
0
HANAMANTH ITAGI retweetledi
VENKATREDDY MUDNAL (Modi Ka Parivar)
VENKATREDDY MUDNAL (Modi Ka Parivar)@venkatreddy_mla·
ಇಂದು ಯಾದಗಿರಿ ನಗರದ ಶಾಸಕರ ಕಚೇರಿಯಲ್ಲಿ ಯಾದಗಿರಿ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ವೆಂಕಟರೆಡ್ಡಿ ಮುದ್ನಾಳ ರವರು ಬೂಸ್ಟರ್ ಡೋಸ್ ಪಡೆದು ಎಲ್ಲಾ ಯಾದಗಿರಿಯ ಹಿರಿಯನಾಗರಿಕರು ಪಡೆಯಬೇಕು ಎಂದು ಸಲಹೆ ನೀಡಿದರು.
VENKATREDDY MUDNAL (Modi Ka Parivar) tweet media
ಕನ್ನಡ
0
3
19
0
HANAMANTH ITAGI
HANAMANTH ITAGI@hyitagi·
@blsanthosh @INCIndia ದೇಶದ ಭದ್ರತೆಯಲ್ಲಿ ಕಾಂಗ್ರೆಸ್ನವರಿಗೆ ಜೋಶ್ ಇರುವುದಿಲ್ಲ ಇಂಥ ಕೀಳು ಮಟ್ಟದ ರಾಜಕೀಯ ಮಾಡುವುದರಲ್ಲಿ ಕೈ ಪಕ್ಷ ಯಾವಾಗಲೂ ದೇಶದಲ್ಲಿ ಮುಂದುವರಿಸುತ್ತ ಬಂದಿದೆ.
ಕನ್ನಡ
0
0
0
0