jayathirtha Jayanna
1.4K posts

jayathirtha Jayanna
@jayathirtha77
Film Marker and Theatre Activist
Katılım Haziran 2015
75 Takip Edilen2.8K Takipçiler

youtube.com/watch?v=SatT0r…
#RapidRashmi #JustCurious #Jayathirtha
ಜಸ್ಟ್ ಕ್ಯೂರಿಯಸ್ ನಲ್ಲಿ ನನ್ನ ಸಂದರ್ಶನ.

YouTube
ಕನ್ನಡ

#2019 ರಲ್ಲಿ #ಬೆಲ್_ಬಾಟಂ ಎಂಬ ಸಿನೆಮಾ ನಿರ್ದೇಶನ ಮಾಡಿದ್ದೆ. ಅದೊಂದು ಕಳಪೆ ಚಿತ್ರವಾಗಿತ್ತು ಎಂಬುದು ಇದೀಗ ಪ್ರಕಟಗೊಂಡ 2019ರ #ರಾಜ್ಯ_ಚಲನಚಿತ್ರ_ಪ್ರಶಸ್ತಿ ಯ ಪಟ್ಟಿ ನೋಡಿದಮೇಲೆ ಅರ್ಥವಾಯ್ತು. 🙂🙏🏻😂
Rishab Shetty Films Pragathi Rishab Shetty Dayanand TK Santhosh Kumar Ajaneesh Loknath Arvind S Kashyap


Book Brahma ದಲ್ಲಿ ನನ್ನ ಸಂದರ್ಶನ. Link in comments. @fallowers @friends @everyone
youtu.be/VFn9xRe2m3s?si…

YouTube

Eesti
jayathirtha Jayanna retweetledi

ಎಲ್ಲರಿಗೂ ಸ್ವಾಗತ..
ನನ್ನ ನಿರ್ದೇಶನದಲ್ಲಿ ನಡೆಯಲಿರುವ ಬೀದಿನಾಟಕ ಶಿಬಿರ ಉದ್ಘಾಟನೆ ಭಾನುವಾರ 22-9-24 ರಂದು ಸಂಜೆ 6 ಗಂಟೆಗೆ ಸುಚಿತ್ರ ನಾಣಿ ಭಾನು ಅಂಗಳದಲ್ಲಿ ನೆರವೇರಲಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತರು 9845825217 / 6364522780 ಕ್ಕೆ ಕರೆಮಾಡಿ ನೊಂದಾಯಿಸಿಕೊಳ್ಳಿ.
#fallowers

ಕನ್ನಡ


ಸ್ವರ್ಗಕ್ಕಾಗಿ
ತನ್ನ ತಾನು ಸ್ಫೋಟಿಸಿಕೊಂಡ
ಉಗ್ರ
ಕಣ್ಣು ತೆರೆದಾಗ
ದೇವರ ಸ್ವರ್ಗ ಧಗ ಧಗನೇ
ಉರಿಯುವುದ ಕಂಡ
ಕೇಳಿದ "ಸ್ವರ್ಗ ಎಲ್ಲಿದೆ ?"
ದೇವದೂತ ಉತ್ತರಿಸಿದ
"ನೀನೀಗ ಸ್ಫೋಟಿಸಿದ್ದು ನಿನ್ನ ಸ್ವರ್ಗವನ್ನೇ ... "
-Basheer BM
@everyone @friends @fallowers
ಕನ್ನಡ

See this Instagram post by @dharmendra5294 instagram.com/reel/C_aYk_WS3…
English
jayathirtha Jayanna retweetledi
jayathirtha Jayanna retweetledi
jayathirtha Jayanna retweetledi
jayathirtha Jayanna retweetledi

ನಾನು SOUTH INDIAN.
... INDIAN ಕೂಡ, SOUTH INDAN ಕೂಡ
ತಮ್ಮ ತಮ್ಮ Identity ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ.
ನಾವು ಅನೇಕ identities ಜೊತೆ associate ಆಗಬಹುದು.
#NorthvsSouth #NorthSouth #NorthIndian #SouthIndian #Indian #kannada
Rishi Bagree@rishibagree
Destroyed the agenda in 60 seconds












