ಕೆ ಆರ್ ಪುರ ಪೊಲೀಸ ಠಾಣೆ KR pura Police Station

995 posts

ಕೆ ಆರ್ ಪುರ ಪೊಲೀಸ ಠಾಣೆ KR pura Police Station banner
ಕೆ ಆರ್ ಪುರ ಪೊಲೀಸ ಠಾಣೆ KR pura Police Station

ಕೆ ಆರ್ ಪುರ ಪೊಲೀಸ ಠಾಣೆ KR pura Police Station

@krpurambcpps

Official twitter account of K R Pura Police Station (080-22942553). Dial Namma-112 in case of emergency. @BlrCityPolice

Krishnarajapura police station Katılım Kasım 2015
104 Takip Edilen1.7K Takipçiler
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಪೋಸ್ಟ್ ಮಾಡುವ ಮೊದಲು ಯೋಚಿಸಿ. ಸುಳ್ಳು ಸುದ್ದಿ ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ — ಮತ್ತು ಅದರ ಹಾನಿ ಬಹಳ ದೀರ್ಘಕಾಲ ಉಳಿಯುತ್ತದೆ. ಜವಾಬ್ದಾರಿಯಿಂದ ವರ್ತಿಸಿ. ಮಾಹಿತಿ ಹಂಚಿಕೊಳ್ಳುವ ಮುನ್ನ ಖಚಿತಪಡಿಸಿಕೊಳ್ಳಿ. Think before you post. Misinformation spreads faster than truth—and the damage lasts longer. Be responsible. Verify before you amplify. #ThinkBeforeYouPost #StopMisinformation #BCPAwareness
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
12
36
104
12.4K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
VARTHUR BCP
VARTHUR BCP@varthurps·
ಈ ದಿನ ವರ್ತೂರು ಪೊಲೀಸ್ ಠಾಣೆಯಲ್ಲಿ ಕಳೆದುಕೊಂಡ ಮೊಬೈಲ್ ಫೋನ್‌ ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು ! 📱👮 ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ: 1️⃣KSP ಆಪ್ ಮೂಲಕ ದೂರು ನೀಡಿ 2️⃣ceir.gov.in @dcpwhitefield @acpmarathahalli @BlrCityPolice
VARTHUR BCP tweet mediaVARTHUR BCP tweet mediaVARTHUR BCP tweet media
ಕನ್ನಡ
0
2
2
247
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಪ್ರಜ್ಞಾವಂತ ನಾಗರಿಕರು ಸುರಕ್ಷಿತ ಬೆಂಗಳೂರನ್ನು ನಿರ್ಮಿಸುತ್ತಾರೆ. ದೈಹಿಕ ಸಧೃಡತೆಯಿಂದ ಮಾನಸಿಕ ಆರೋಗ್ಯದವರೆಗೆ — ಪ್ರತಿ ಹೆಜ್ಜೆಯೂ ಮುಖ್ಯ. ನಮ್ಮನ್ನು ನಾವು ಮತ್ತು ಒಬ್ಬರನ್ನೊಬ್ಬರು ಕಾಳಜಿಪೂರ್ವಕವಾಗಿ ನೋಡಿಕೊಳ್ಳೋಣ. Healthy citizens build a safer Bengaluru. From physical fitness to mental well-being—every step counts. Let’s look out for ourselves and each other. #WorldHealthDay #HealthyBengaluru #BengaluruCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
2
15
16
1.4K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
VARTHUR BCP
VARTHUR BCP@varthurps·
ಈ ದಿನ ವರ್ತೂರು ಪೊಲೀಸ್ ಠಾಣೆಯಲ್ಲಿ ಕಳೆದುಕೊಂಡ ಮೊಬೈಲ್ ಫೋನ್‌ ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು ! 📱👮 ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ: 1️⃣KSP ಆಪ್ ಮೂಲಕ ದೂರು ನೀಡಿ 2️⃣ceir.gov.in @dcpwhitefield @acpmarathahalli @BlrCityPolice
VARTHUR BCP tweet media
ಕನ್ನಡ
0
2
2
212
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DCP Whitefield Bengaluru
DCP Whitefield Bengaluru@dcpwhitefield·
ವೈಟ್ ಫೀಲ್ಡ್ ವಿಭಾಗದ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಗೆ ಬೆದರಿಕೆ ಹಾಕಿ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ರೂ. 85,65,000 ಮೌಲ್ಯದ 571 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಕೆ.ಆರ್ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ. In the Whitefield Division under the limits of K.R. Puram Police Station, two accused who had threatened a woman through social media and extorted gold ornaments have been arrested. The K.R. Puram Police have successfully recovered 571 grams of gold ornaments worth approximately ₹85,65,000 from the accused. #BengaluruPolice #WhitefieldDivision #KRPuramPolice #CrimeAlert #CyberCrime #SocialMediaCrime #PoliceAction #Arrested #CrimePrevention #PublicSafety #WomenSafety #GoldRecovery #PoliceSuccess #LawAndOrder #StaySafe @BlrCityPolice @CPBlr @AddlCPEast
DCP Whitefield Bengaluru tweet media
ಕನ್ನಡ
0
5
6
305
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
6
73
91
4.2K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
7
75
90
3.5K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ತ್ಯಾಗವು ನಮಗೆ ಕಲಿಸುತ್ತದೆ. ಕರುಣೆಯು ನಮ್ಮನ್ನು ಒಂದುಗೂಡಿಸುತ್ತದೆ. ಈ ಗುಡ್ ಫ್ರೈಡೇ (ಪವಿತ್ರ ಶುಕ್ರವಾರ) ದಂದು , ರಸ್ತೆಗಳಲ್ಲಿ, ಆನ್‌ಲೈನ್‌ನಲ್ಲಿ ಮತ್ತು ಜೀವನದಲ್ಲಿ ದಯೆಯನ್ನು ಆರಿಸಿಕೊಳ್ಳೋಣ. Sacrifice teaches us. Compassion unites us. This Good Friday, let’s choose kindness—on roads, online, and in life. #GoodFriday #SpreadKindness #StaySafe #BCP #Bengaluru @blrcitytraffic @KarnatakaCops @CPBlr @seemantsingh96 @DgpKarnataka @JointCPWest
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
5
42
191
4.8K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
6
55
83
3.5K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
4
93
97
4.9K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DCP North East
DCP North East@DCPNEBCP·
ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಸದಾ ಜಾಗರೂಕರಾಗಿರಿ. • ನಿಮ್ಮ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. • ಅಪರಿಚಿತರಿಂದ ಉಂಟಾಗುವ ಗೊಂದಲಗಳಿಂದ ಎಚ್ಚರವಿರಲಿ #Awareness #DcpNorthEast #JointCpEast #BengaluruCityPolice @BlrCityPolice @DgpKarnataka @CPBlr @KarnatakaCops @jt_cpeastbcp
DCP North East tweet media
ಕನ್ನಡ
2
3
6
504
Pirzada Ahmad Faraz
Pirzada Ahmad Faraz@pzahmadfaraz·
PG owner in KR Puram, Bengaluru is refusing to return our security deposit without any agreement or prior notice rule. No receipts were ever provided, and the PG was operating without a proper license. It was even seized Requesting @BlrCityPolice @BBMPCOMM @CPBlr to help here
English
4
2
8
4.8K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
4
54
88
3.8K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
7
68
113
4.3K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DCP North East
DCP North East@DCPNEBCP·
•ನೀವು ಒತ್ತಡ ಅಥವಾ ಆತಂಕದಲ್ಲಿದ್ದಾಗ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. •ಒತ್ತಡ, ಆತಂಕ ಅಥವಾ ಖಿನ್ನತೆಯ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. •ಸ್ವಯಂ ಹಾನಿ ಹಾಗೂ ಹಾನಿಕಾರಕ ಆಲೋಚನೆಗಳಿಂದ ದೂರವಿರಿ. •ವೃತ್ತಿಪರ ಸಹಾಯ ಪಡೆಯಿರಿ — ನಿಮ್ಮ ಜೀವನ ಮಹತ್ವದ್ದಾಗಿದೆ ತುರ್ತು ಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡಿ. #Awareness #DcpNorthEast #JointCpEast #BengaluruCityPolice @BlrCityPolice @DgpKarnataka @CPBlr @KarnatakaCops @jt_cpeastbcp
DCP North East tweet media
ಕನ್ನಡ
3
6
5
1.4K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DCP North East
DCP North East@DCPNEBCP·
✔ ನಂಬುವ ಮೊದಲು ಪ್ರೊಫೈಲ್‌ಗಳನ್ನು ಪರಿಶೀಲಿಸಿ ✔ ವೈಯಕ್ತಿಕ ಅಥವಾ ಬ್ಯಾಂಕ್ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳಬೇಡಿ ✔ ಆನ್‌ಲೈನ್ ಸಂಪರ್ಕಗಳಿಗೆ ಹಣ ಕಳುಹಿಸಬೇಡಿ ✔ ಮ್ಯಾಟ್ರಿಮೋನಿಯಲ್ ಮತ್ತು ಡೇಟಿಂಗ್ ಆಪ್‌ಗಳನ್ನು ಬಳಸುವಾಗ ಎಚ್ಚರಿಕೆಯಿಂದಿರಿ ✔ ಸೈಬರ್ ವಂಚನೆಯನ್ನು 1930 ಗೆ ವರದಿ ಮಾಡಿ. #Awareness #DcpNorthEast #JointCpEast #BemhaluruCityPolice @BlrCityPolice @DgpKarnataka @CPBlr @KarnatakaCops @jt_cpeastbcp
DCP North East tweet media
ಕನ್ನಡ
0
4
5
102
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
2
40
85
3.4K
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DCP Whitefield Bengaluru
DCP Whitefield Bengaluru@dcpwhitefield·
🛡️ HOW TO PROTECT YOURSELF ✅ Never share OTP, PIN, CVV, or bank details with anyone ✅ Do not click on unknown links ✅ Verify before transferring money ✅ Do not install unknown apps (such as screen sharing apps) ✅ Regularly update your mobile and applications ✅ Use strong passwords and enable Two-Step Verification ✅ Do not believe offers that promise “huge profits” 📞 If cyber fraud occurs, immediately call 1930 🌐 File a complaint at cybercrime.gov.in #CyberSafety #Call1930 #StayAlert 🛡️ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು ✅ OTP, PIN, CVV ಅಥವಾ ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ ✅ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ✅ ಹಣ ವರ್ಗಾವಣೆ ಮಾಡುವ ಮೊದಲು ಖಚಿತಪಡಿಸಿಕೊಳ್ಳಿ ✅ ಅಪರಿಚಿತ ಆ್ಯಪ್‌ಗಳನ್ನು (ಸ್ಕ್ರೀನ್ ಶೇರಿಂಗ್ ಆ್ಯಪ್‌ಗಳು ಮುಂತಾದವು) ಇನ್‌ಸ್ಟಾಲ್ ಮಾಡಬೇಡಿ ✅ ನಿಮ್ಮ ಮೊಬೈಲ್ ಹಾಗೂ ಆ್ಯಪ್‌ಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡಿ ✅ ಬಲವಾದ ಪಾಸ್‌ವರ್ಡ್ ಬಳಸಿರಿ ಮತ್ತು 2-ಹಂತದ ಪರಿಶೀಲನೆ (Two-Step Verification) ಸಕ್ರಿಯಗೊಳಿಸಿ ✅ “ಬಹಳ ಲಾಭ” ಎಂದು ಹೇಳುವ ಆಫರ್‌ಗಳನ್ನು ನಂಬಬೇಡಿ 📞 ಸೈಬರ್ ವಂಚನೆ ನಡೆದರೆ ತಕ್ಷಣ 1930 ಗೆ ಕರೆ ಮಾಡಿ. 🌐 cybercrime.gov.in ನಲ್ಲಿ ದೂರು ದಾಖಲಿಸಿ. #ಸೈಬರ್‌ಸುರಕ್ಷತೆ #Call1930 #StayAlert @BlrCityPolice @CPBlr
DCP Whitefield Bengaluru tweet media
English
0
7
5
712
ಕೆ ಆರ್ ಪುರ ಪೊಲೀಸ ಠಾಣೆ KR pura Police Station retweetledi
DCP North East
DCP North East@DCPNEBCP·
▲ ಅನಧಿಕೃತ ಲೋನ್ ಆಪ್‌ಗಳನ್ನು ನಂಬಬೇಡಿ. ▲ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಪರಿಶೀಲಿಸಿ. ▲ OTP ಅಥವಾ ವೈಯಕ್ತಿಕ ದಾಖಲೆಗಳನ್ನು ಹಂಚಿಕೊಳ್ಳಬೇಡಿ. ▲ ಸೈಬರ್ ವಂಚನೆಗೊಳಗಾಗಿದ್ದಲ್ಲಿ 1930 ಗೆ ಕರೆ ಮಾಡಿ. #Awareness #DcpNorthEast #JointCpEast #BengaluruCityPolice @BlrCityPolice @DgpKarnataka @CPBlr @KarnatakaCops @jt_cpeastbcp
DCP North East tweet media
ಕನ್ನಡ
0
5
7
171