Lokeshmurthy K M retweetledi
Lokeshmurthy K M
64 posts

Lokeshmurthy K M
@lokeshmurthykm
CTO@ Dfine Bio-Innovations,Technical director @ Operonbiotech & Healthcare
Bengaluru, India Katılım Mayıs 2010
31 Takip Edilen13 Takipçiler
Lokeshmurthy K M retweetledi

Single APP for EV charging Across India - Sign the Petition! chng.it/vvH5gPKc via @ChangeOrg_India
English

LVM3 M4/Chandrayaan-3 Mission:
Mission Readiness Review is completed.
The board has authorised the launch.
The countdown begins tomorrow.
The launch can be viewed LIVE on
isro.gov.in
facebook.com/ISRO
youtube.com/watch?v=q2ueCg…
DD National
from 14:00 Hrs. IST on July 14, 2023.
@DDNational @PIB_India

YouTube
English

Today’s event by Tata Motors m.facebook.com/story.php?stor…
English

@BPCLRetail @BPCLimited @BPCLMakLubes Better you make sure all your existing units are up and running.& Try to give uninterrupted service.
English

ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಳ್ಳಲಿರುವ ಮಾನ್ಯ ಶ್ರೀ @siddaramaiah ನವರಿಗೆ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿರುವ ಕೆಪಿಸಿಸಿ ಅಧ್ಯಕ್ಷ ಶ್ರೀ @DKShivakumar ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಕನ್ನಡ

@GaliJanardhanar ಶ್ರೀ ಯುತ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಶ್ರೀಮತಿ ಲಕ್ಷ್ಮಿ ಅರುಣಾ ರವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು💐💐💐🙏🏻
ಕನ್ನಡ

ನನ್ನ ಶ್ರೀಮತಿ ಲಕ್ಷ್ಮಿ ಅರುಣಾ ನನ್ನ ಜೊತೆಯಾಗಿ ಹೆಜ್ಜೆ ಇಟ್ಟು ಇಂದಿಗೆ 30 ವರ್ಷಗಳು ತುಂಬಿ 31ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಸುದೀರ್ಘ ಜೀವನದಲ್ಲಿ ಸಾಕಷ್ಟು ಕಷ್ಟ-ಸುಖಗಳನ್ನು ಜೊತೆಯಲ್ಲಿ ಅನುಭವಿಸಿ ನನ್ನ ರಾಜಕೀಯ ಜಂಜಾಟದ ಕಷ್ಟದ ದಿನಗಳಲ್ಲಿ ನನ್ನ ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸಿ, ನನ್ನನ್ನು ನಂಬಿದವರನ್ನು ಕೈಬಿಡದೆ ಯಶಸ್ವಿ ಜೀವನ ನಡೆಸಿದ ನನ್ನ ಪ್ರೀತಿಯ ಮಡದಿಗೆ 31ನೇ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
@GLakshmiAruna
#marriageanniversary

ಕನ್ನಡ

@krppofficial ಶ್ರೀ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಶ್ರೀಮತಿ ಲಕ್ಷ್ಮಿ ಅರುಣಾ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು💐💐💐🙏🏻
ಕನ್ನಡ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಶ್ರೀಮತಿ ಲಕ್ಷ್ಮಿ ಅರುಣಾ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು..
#galikalshmiaruna
#marriageanniversary

ಕನ್ನಡ

@nimmaupendra I voted for this candidate in basavanagudi constituency, I'm really happy I voted a eligible educated candidate

English

@nimmaupendra I have casted my vote to myself through prajaakiya
English

From creating new priorities for the Indian car buyer to remaking legends,
From creating new ways to design cars to making new ways to save the planet,
We make the whole world of India's mobility #NewForever.
We don't just make new cars. We make cars new. #Tatamotors
English

Seems odd! Usually below 10% in limited performance the range of last 10% goes higher as you can not accelerate , a c stops and speed is limited to 50! Do you balance your cells regularly ?
Deepesh Sancheti@djsancheti
@TataMotors @TataEVClub @Tatamotorsev really shocked and surprised at the performance of the car after 10%, the car performance went pathetic and instead of saving battery, it discharged and didn't even cover 10km, really disappointed n suffered a lot #nexonEV @NexonEVOwnerClb
English

Do you own TATA NEXON EV? is your Zonnect app works properly?
@TATANexonEV
#NexonEV #Goev #NexonEVDark @Tatamotorsev @PlugIndIa @TataEVClub
English

Tiago.ev is all charged to swift from the front to the back street!
Click the link to check 100 reasons - bit.ly/100ReasonsToGo…
#Tiagoev #Goev #TATAIPL #Tata #TataMotors #TataTiago #IPL #IPL2023 #TATAIPL2023

English

When you see it.
.
More videos⬇️
#post5396321" target="_blank" rel="nofollow noopener">team-bhp.com/forum/road-saf…
English

@dboss_tweet @nimmaupendra Every where at least 5% people are against any system/ mechanism same applies here also,so don’t worry, Once we know we are doing good then
We must keep doing it.
English

@nimmaupendra Idralli yen tappide antha swalpa jana negative comment hakthavre gothagthilla 🤦 .pakshada gulaamathana na ?? 😂
HT

ಪ್ರಮಾಣ ಪತ್ರ.
ಉತ್ತಮ ಪ್ರಜಾಕೀಯ ಪಕ್ಷದ ಅಶ್ವತ್ ಕುಮಾರ್ ಎಂಬ ಅಭ್ಯರ್ಥಿ ತಾನು ಚುನಾವಣೆಯಲ್ಲಿ ಆಯ್ಕೆಯಾದರೆ ಹೇಗೆ ಕೆಲಸ ಮಾಡುತ್ತೇನೆ ಎಂದು ಮತದಾರರಿಗೆ ಬಾಂಡ್ ಪೇಪರ್ ನಲ್ಲಿ ಈ ರೀತಿ ಬರೆದು ಸಹಿ ಮಾಡಿ ಹಂಚುತ್ತಿದ್ದಾರೆ. ಪ್ರಜಾಕೀಯದ ಎಲ್ಲ ಅಭ್ಯರ್ಥಿಗಳೂ ಸ್ವಯಂ ಪ್ರೇರಿತರಾಗಿ ಈ ರೀತಿ ಅಗ್ರೀಮೆಂಟ್ ಬರೆದುಕೊಟ್ಟರೆ ನಂತರ ತಪ್ಪಿದರೆ ಮತದಾರರು ಕಾನೂನು ಕ್ರಮ ಕೈಗೊಳ್ಳಬಹುದೇ ? ಈ ರೀತಿ ಕಾನೂನು ಬರಲು ಇದು ಬೇಡಿಕೆಯಾದರೂ ಆಗುವುದೇ ? ತಿಳಿದವರು ತಿಳಿಸಿ…


ಕನ್ನಡ






