mangesh kumar

676 posts

mangesh kumar banner
mangesh kumar

mangesh kumar

@mangeshkumar85

ವಿಶ್ವ ಮಾನವನಾಗುವ ಬಯಕೆ... Lecturer in Political Science Youtuber https://t.co/ir9rRcprkt

Katılım Şubat 2010
32 Takip Edilen56 Takipçiler
mangesh kumar retweetledi
Bharatesh Morageri
Bharatesh Morageri@bharateshmorag1·
@siddaramaiah ಅತಿಥಿ ಉಪನ್ಯಾಸಕರ ಬಗ್ಗೆ ಕಾಳಜಿ ಇರಲಿ ಸರ್ ಕುಟುಂಬ ಬೀದಿ ಪಾಲು ಮಾಡಬೇಡಿನೀವು ನಮ್ಮನ್ನ ಕೆಲಸದಿಂದ ಬಿಡುಗಡೆಗೊಳಿಸಿ ಮನೆಗೆ ಕಳಿಸಿದರೆ ನಮ್ಮ ಜೀವನ ಹೇಗೆ ನೆಡೆಯಬೇಕು ಸರ್ ಅಪಾರ ಸೇವೆ ಸಲ್ಲಿಸಿ ಸರಕಾರ ಪ್ರಥಮ ದರ್ಜೆ ಕಾಲೇಜಿನ ಉನ್ನತಿ ಗೆ ನಮ್ಮ ಶ್ರಮನೋ ತುಂಬ ಕೊಡುಗೆ ಇದೆ ಸರ್ ನಮ್ಗೆ ಸೇವೆ ಭದ್ರತೆ ಬೇರೆ ಕೆಲಸನಿಯೋಚನೆ ಮಾಡಿ
Bharatesh Morageri tweet media
ಕನ್ನಡ
1
3
4
48
mangesh kumar retweetledi
ಸಾಹಿತ್ಯಪ್ರಿಯ 🪳
ಸರಕಾರಿ ನೌಕರರಿಗೆ ಏಳನೇ ವೇತನ ಜಾರಿ ಒಪ್ಪೋಣ ಆದರೆ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಏನ್ ಕೊಡ್ತೀರಿ ಖಾಯಂಗೊಳಿಸುವ ಭರವಸೆ ನೀಡಿದ್ದೀರಿ ಪ್ರಣಾಳಿಕೆಯಲ್ಲಿ ನೆನಪಿದೆಯೇ? @INCKarnataka @siddaramaiah @DKShivakumar @drmcsudhakar @RAshokaBJP @BJP4Karnataka
ಕನ್ನಡ
2
11
66
1.7K
mangesh kumar retweetledi
Siddaramaiah
Siddaramaiah@siddaramaiah·
ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಈ ಬಾರಿ ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ. #ನಂದಿನಿ #NandiniBrand
Siddaramaiah tweet media
ಕನ್ನಡ
146
680
5.3K
114K
mangesh kumar
mangesh kumar@mangeshkumar85·
@SimratB19936712 @PUNGuestFaculty Hi my name is Dr Mangesh Kumar am also guest lecturer in Government degree college in Karnataka. We are facing same issues like you. We want to connect with your organisation. Please share your organisation and the outcome of your organisation. In Karnataka we are also fighting
English
0
0
0
4
Simrat Brar
Simrat Brar@SimratB19936712·
Think for Guest Faculty Lecturers...
English
9
9
15
0
mangesh kumar
mangesh kumar@mangeshkumar85·
@CMofKarnataka @siddaramaiah ಸರ್ ನಮ್ಮ ಬೇಡಿಕೆ ಸೇವಾ ಭದ್ರತೆ ನೀಡಬೇಕೆಂಬ ಒಂದು ಅಂಶವನ್ನು ಮಾತ್ರ ಹೊಂದಿತ್ತು. ಇದಕ್ಕಾಗಿ ಕಳೆದು 45 ದಿನಗಳಿಂದ ನಿರಂತರ ಹೋರಾಟ ಮಾಡಿದ್ದು ಆದರೆ ನಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಅಲ್ಪ ಗೌರವಧನವನ್ನು ಮಾತ್ರ ಹೆಚ್ಚಿಸಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮರೆತಿದ್ದೀರಾ. ನುಡಿದಂತೆ ನಡೆದುಕೊಳ್ಳಿ.
ಕನ್ನಡ
0
0
0
17
CM of Karnataka
CM of Karnataka@CMofKarnataka·
ಮುಖ್ಯಮಂತ್ರಿ @siddaramaiah ಅವರು ಉನ್ನತ ಶಿಕ್ಷಣ ಸಚಿವರಾದ ಡಾ||ಎಂ.ಸಿ.ಸುಧಾಕರ್ ಮತ್ತು‌ ಮಾಜಿ MLC ಪುಟ್ಟಣ್ಣನವರ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಚರ್ಚಿಸಿ, ಅತಿಥಿ ಉಪನ್ಯಾಸಕರ ನೆರವಿಗೆ ನಿಲ್ಲುವ ಉದ್ದೇಶದಿಂದ ಹಲವು ಮಹತ್ವದ ನಿರ್ಣಯಗಳನ್ನು ಘೋಷಿಸಿದರು. ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದೆ. ಅವರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡುವ ಜೊತೆಗೆ ಕೆಲವು ಹೊಸ ಸೌಲಭ್ಯಗಳನ್ನು ನೀಡಲಾಗುವುದು. ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ ಮಾನವೀಯ ಕಾಳಜಿ ಹೊಂದಿದೆ. ಆದರೆ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ನಾನು ದನಿ ಎತ್ತಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದೆ. ಇದೀಗ ಎರಡೇ ವರ್ಷದೊಳಗೆ ನಮ್ಮ ಸರ್ಕಾರ ಮತ್ತೆ ಗೌರವಧನ ಹೆಚ್ಚಳಕ್ಕೆ ಮುಂದಾಗಿದೆ. ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದವರಿಗೆ 5 ಸಾವಿರ ರೂ., 5 ರಿಂದ 10 ವರ್ಷದ ಸೇವಾನುಭವ ಹೊಂದಿದವರಿಗೆ 6 ಸಾವಿರ ರೂ., 10 ರಿಂದ 15 ವರ್ಷದ ಸೇವಾನುಭವ ಹೊಂದಿದವರಿಗೆ 7 ಸಾವಿರ ರೂ. ಹಾಗೂ 15 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ ಹೊಂದಿದವರಿಗೆ 8 ಸಾವಿರ ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ. ಇದರ ಜೊತೆ ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ವಾರ್ಷಿಕ 5 ಲಕ್ಷ ರೂ. ಗಳ ಆರೋಗ್ಯ ವಿಮಾ ಸೌಲಭ್ಯ ಅನುಷ್ಠಾನ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ಮೀರಿದ ನಂತರದಲ್ಲಿ ಭದ್ರತಾ ರೂಪದಲ್ಲಿ ಗರಿಷ್ಠ 5 ಲಕ್ಷ ರೂ. ಇಡಿಗಂಟು ನೀಡುವುದು, ವಾರಕ್ಕೆ 15 ಗಂಟೆಗೂ ಹೆಚ್ಚಿನ ಕಾರ್ಯಭಾರ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವುದು ಹಾಗೂ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು. ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ಸೇವಾನುಭವ ಆಧರಿಸಿ, ವೆಯ್ಟೇಜ್‌ ನೀಡುವುದು, ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಕಾರ್ಯಭಾರವಿದ್ದಲ್ಲಿ ನಂತರದ ವರ್ಷವೂ ಅಲ್ಲಿಯೇ ಅವರ ಸೇವೆಯನ್ನು ಮುಂದುವರೆಸುವುದು ಸೇರಿದಂತೆ ಕೌನ್ಸೆಲಿಂಗ್‌ ಪ್ರಕ್ರಿಯೆ ಸರಳೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ಅತಿಥಿ ಉಪನ್ಯಾಸಕರ ಜೊತೆ ಇದೆ, ಕೂಡಲೇ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರಲ್ಲಿ ಮನವಿ ಮಾಡುತ್ತೇನೆ.
CM of Karnataka tweet media
ಕನ್ನಡ
10
17
171
12.2K
mangesh kumar
mangesh kumar@mangeshkumar85·
@siddaramaiah ಸರ್ ನಮ್ಮ ಬೇಡಿಕೆ ಸೇವಾ ಭದ್ರತೆ ನೀಡಬೇಕೆಂಬ ಒಂದು ಅಂಶವನ್ನು ಮಾತ್ರ ಹೊಂದಿತ್ತು. ಇದಕ್ಕಾಗಿ ಕಳೆದು 45 ದಿನಗಳಿಂದ ನಿರಂತರ ಹೋರಾಟ ಮಾಡಿದ್ದು ಆದರೆ ನಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಅಲ್ಪ ಗೌರವಧನವನ್ನು ಮಾತ್ರ ಹೆಚ್ಚಿಸಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮರೆತಿದ್ದೀರಾ. ನುಡಿದಂತೆ ನಡೆದುಕೊಳ್ಳಿ.
ಕನ್ನಡ
0
1
2
68
Siddaramaiah
Siddaramaiah@siddaramaiah·
ಉನ್ನತ ಶಿಕ್ಷಣ ಸಚಿವರಾದ ಡಾ||ಎಂ.ಸಿ.ಸುಧಾಕರ್ ಮತ್ತು‌ ಮಾಜಿ MLC ಪುಟ್ಟಣ್ಣನವರ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಚರ್ಚಿಸಿ, ಅತಿಥಿ ಉಪನ್ಯಾಸಕರ ನೆರವಿಗೆ ನಿಲ್ಲುವ ಉದ್ದೇಶದಿಂದ ಹಲವು ಮಹತ್ವದ ನಿರ್ಣಯಗಳನ್ನು ನಮ್ಮ‌ ಸರ್ಕಾರ ತೆಗೆದುಕೊಂಡಿದೆ. ನಾವು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದ್ದೇವೆ. ಅವರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡುವ ಜೊತೆಗೆ ಕೆಲವು ಹೊಸ ಸೌಲಭ್ಯಗಳನ್ನು ನೀಡಲಾಗುವುದು. ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ ಮಾನವೀಯ ಕಾಳಜಿ ಹೊಂದಿದೆ. ಆದರೆ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ನಾನು ದನಿ ಎತ್ತಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದೆ. ಇದೀಗ ಎರಡೇ ವರ್ಷದೊಳಗೆ ನಮ್ಮ ಸರ್ಕಾರ ಮತ್ತೆ ಗೌರವಧನ ಹೆಚ್ಚಳಕ್ಕೆ ಮುಂದಾಗಿದೆ. ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದವರಿಗೆ 5 ಸಾವಿರ ರೂ., 5 ರಿಂದ 10 ವರ್ಷದ ಸೇವಾನುಭವ ಹೊಂದಿದವರಿಗೆ 6 ಸಾವಿರ ರೂ., 10 ರಿಂದ 15 ವರ್ಷದ ಸೇವಾನುಭವ ಹೊಂದಿದವರಿಗೆ 7 ಸಾವಿರ ರೂ. ಹಾಗೂ 15 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ ಹೊಂದಿದವರಿಗೆ 8 ಸಾವಿರ ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ. ಇದರ ಜೊತೆ ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ವಾರ್ಷಿಕ 5 ಲಕ್ಷ ರೂ. ಗಳ ಆರೋಗ್ಯ ವಿಮಾ ಸೌಲಭ್ಯ ಅನುಷ್ಠಾನ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ಮೀರಿದ ನಂತರದಲ್ಲಿ ಭದ್ರತಾ ರೂಪದಲ್ಲಿ ಗರಿಷ್ಠ 5 ಲಕ್ಷ ರೂ. ಇಡಿಗಂಟು ನೀಡುವುದು, ವಾರಕ್ಕೆ 15 ಗಂಟೆಗೂ ಹೆಚ್ಚಿನ ಕಾರ್ಯಭಾರ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವುದು ಹಾಗೂ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು. ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ಸೇವಾನುಭವ ಆಧರಿಸಿ, ವೆಯ್ಟೇಜ್‌ ನೀಡುವುದು, ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಕಾರ್ಯಭಾರವಿದ್ದಲ್ಲಿ ನಂತರದ ವರ್ಷವೂ ಅಲ್ಲಿಯೇ ಅವರ ಸೇವೆಯನ್ನು ಮುಂದುವರೆಸುವುದು ಸೇರಿದಂತೆ ಕೌನ್ಸೆಲಿಂಗ್‌ ಪ್ರಕ್ರಿಯೆ ಸರಳೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ಅತಿಥಿ ಉಪನ್ಯಾಸಕರ ಜೊತೆ ಇದೆ, ಕೂಡಲೇ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರಲ್ಲಿ ಮನವಿ ಮಾಡುತ್ತೇನೆ.
Siddaramaiah tweet media
ಕನ್ನಡ
14
50
352
15.1K
mangesh kumar
mangesh kumar@mangeshkumar85·
@drmcsudhakar ಸರ್ ನಮ್ಮ ಬೇಡಿಕೆ ಸೇವಾ ಭದ್ರತೆ ನೀಡಬೇಕೆಂಬ ಒಂದು ಅಂಶವನ್ನು ಮಾತ್ರ ಹೊಂದಿತ್ತು. ಇದಕ್ಕಾಗಿ ಕಳೆದು 45 ದಿನಗಳಿಂದ ನಿರಂತರ ಹೋರಾಟ ಮಾಡಿದ್ದು ಆದರೆ ನಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಅಲ್ಪ ಗೌರವಧನವನ್ನು ಮಾತ್ರ ಹೆಚ್ಚಿಸಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮರೆತಿದ್ದೀರಾ. ನುಡಿದಂತೆ ನಡೆದುಕೊಳ್ಳಿ.
ಕನ್ನಡ
0
0
0
12
Dr MC Sudhakar
Dr MC Sudhakar@drmcsudhakar·
ಐದು ಲಕ್ಷ ರೂ ಗಳ ಆರೋಗ್ಯ ವಿಮೆ, ನಿವೃತ್ತಿಯಾದಾಗ ಭದ್ರತಾ ರೂಪದಲ್ಲಿ 5 ಲಕ್ಷ , ಒಂದು ದಿನ ವೇತನ ಸಹಿತ ರಜೆ ಸೇರಿದಂತೆ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಉಪನ್ಯಾಸಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡುವ ಜೊತೆಗೆ ಅತಿಥಿ ಉಪನ್ಯಾಸಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಕನ್ನಡ
5
2
11
618
Dr MC Sudhakar
Dr MC Sudhakar@drmcsudhakar·
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಗೃಹ ಕಚೇರಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ ರವರ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದೊಂದಿಗೆ ಸಭೆ ನಡೆಸಿ ಅತಿಥಿ ಉಪನ್ಯಾಸಕರ ಬೇಡಿಕೆಗಳಾನುಸಾರವಾಗಿ ಯಾವುದೇ ಕಾನೂನು ತೊಡಕಾಗದಂತೆ ಗೌರವಧನವನ್ನೂ ಸೇವಾ ಅವಧಿ ಆಧಾರದಲ್ಲಿ ಹೆಚ್ಚಿಸುವ ಜೊತೆಗೆ
Dr MC Sudhakar tweet mediaDr MC Sudhakar tweet mediaDr MC Sudhakar tweet mediaDr MC Sudhakar tweet media
ಕನ್ನಡ
20
8
71
2.7K
mangesh kumar retweetledi
Jai Hind
Jai Hind@JMNWonders1·
@drmcsudhakar ಸರ್ 12 ತಿಂಗಳೂ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಿ, ಅವರ ಸೇವೆಗೆ ಭದ್ರತೆ ನೀಡುತ್ತೀರೆಂದು ಬಹಳ ವಿಶ್ವಾಸವಿತ್ತು, ಆದರೆ ನೀವು ಅದು ಯಾವುದನ್ನು ನೀಡದೆ, ಕೇವಲ ಕೆಲವೇ ಕೆಲವು ಬೇಡಿಕೆಗಳಿಗೆ ಮಾತ್ರ ಸ್ಪಂದಿಸಿದಿರಿ ಅಷ್ಟೇ.
ಕನ್ನಡ
1
1
1
58
mangesh kumar
mangesh kumar@mangeshkumar85·
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2023 ರ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸದೆ ಕೊಟ್ಟ ಮಾತಿನಿಂದ ಹಿಂಜರಿಯುತ್ತಿರುವುದು ನುಡಿದಂತೆ ನಡೆಯುವ ಸರ್ಕಾರಕ್ಕೆ ಇದು ಶೋಭಿತರುವುದಿಲ್ಲ. #regularseguestfecultys @siddaramaiah @drmcsudhakar
mangesh kumar tweet media
ಕನ್ನಡ
2
6
4
60
mangesh kumar retweetledi
Dr. Umesh
Dr. Umesh@DrUmeshp90353·
@drmcsudhakar ನಮ್ಮ ಉಸಿರಿರುವ ತನಕ ನಿಮ್ಮ ಹೆಸರಿರುತ್ತೆ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಮತ್ತು ಸೇವಾ ವಿಲೀನಾತಿ ಮಾಡಿ ಸರ್. ಯಾವ ಸರ್ಕಾರಗಳು ನಮ್ಮ ಮೇಲೆ ಕಾಳಜಿ ವಹಿಸಿಲ್ಲ, ತಾವುಗಳು ಇಷ್ಟೊಂದು ಕಾಳಜಿವಹಿಸಿದ್ದು ತುಂಬಾ ಸಂತೋಷ ಸರ್ ದಯವಿಟ್ಟು ನಮ್ಮ ಬೇಡಿಕೆ ಈಡೇರಿಸಿ 🙏
ಕನ್ನಡ
0
1
1
53
mangesh kumar retweetledi
Jai Hind
Jai Hind@JMNWonders1·
@drmcsudhakar ಸರ್ ಗ್ರಾಮ ಪಂಚಾಯಿತಿ ಖಾಯಾಮತಿ, ಸರಕಾರಿ ಸಂಘ ಗಳಲ್ಲಿ ಖಾಯಾಮತಿ ಪ್ರಶ್ನಿಸದೆ, ಕೇವಲ ಅತಿಥಿ ಉಪನ್ಯಾಸಕರ ಖಾಯಾಮತಿ ಮಾತ್ರ ಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತಾರೆಯೇ, ಕೇವಲ ಅತಿಥಿ ಉಪನ್ಯಾಸಕರ ಖಾಯಾಮತಿ ಮಾಡುವಲ್ಲಿ ಮಾತ್ರ ಕಾನೂನು ತೊಡಕುಗಳು ಎದುರಾಗುತ್ತಾವೆಯೇ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಕನ್ನಡ
0
1
1
44
mangesh kumar
mangesh kumar@mangeshkumar85·
ಅತ್ಯಂತ ಕನಿಷ್ಠ ಹಾಗೂ ಯಾವುದೇ ಭದ್ರತೆ ಇಲ್ಲದ ಕರ್ನಾಟಕ ಸರ್ಕಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 10-15 ವರ್ಷದಿಂದ ಆಧುನಿಕ ಜೀತ ಪದ್ಧತಿಯಲ್ಲಿ ಕೆಲಸ ಮಾಡುತ್ತಿಲ್ಲ ಲಕ್ಷಾಂತರ ಬಡ ವಿದ್ಯಾರ್ಥಿಗಳ ಜೀವನ ರೂಪಿಸಿರುವ ಹಾಗೂ ಸರ್ಕಾರಕ್ಕೆ ಕೋಟಿಗಟ್ಟಲೆ ದುಡ್ಡನ್ನ ಉಳಿಸಿರುವ ಅತಿಥಿ ಉಪನ್ಯಾಸಕ ವರ್ಗದ ಸಂಕಷ್ಟ. @siddaramaiah
mangesh kumar tweet media
ಕನ್ನಡ
1
7
7
95
mangesh kumar
mangesh kumar@mangeshkumar85·
@drmcsudhakar ಕಳೆದ 20 ವರ್ಷಗಳಿಂದ ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಅತ್ಯಂತ ಕನಿಷ್ಠ ವೇತನದಲ್ಲಿ ಗುಣಮಟ್ಟದ ಸೇವೆಯನ್ನು ನೀಡಿರುವ ಅತಿಥಿ ಉಪನ್ಯಾಸಕರ ಬದುಕು ಅತಂತ್ರ ಹಾಗೂ ಕಷ್ಟದಲ್ಲಿದೆ ಇಂತಹ 10,000 ಕ್ಕಿಂತಲೂ ಅಧಿಕ ಕುಟುಂಬಗಳಿಗೆ ಸೇವಾ ಕಾಯಮಾತಿ ಮಾಡುವ ಮೂಲಕ ದಾರಿ ದೀಪವಾಗಬೇಕಾಗಿ ವಿನಂತಿ. 🙏🙏
ಕನ್ನಡ
0
1
1
82
Dr MC Sudhakar
Dr MC Sudhakar@drmcsudhakar·
ಬೆಳಗಾವಿಯ ಸುವರ್ಣಸೌಧದ ಬಳಿ ಅತಿಥಿ ಉಪನ್ಯಾಸಕರುಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಶ್ರೀ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಮ್ಮ ಸಮಸ್ಯೆ ಪರಿಹರಿಸಲು ಬದ್ಧವಾಗಿದ್ದು, ಯಾವುದೇ ರೀತಿಯ ಕಾನೂನು ತೊಡಕಾಗದಂತೆ ಕಾನೂನು ತಜ್ಞರ ಸಲಹೆ & ಇತರ ಇಲಾಖೆಗಳೊಂದಿಗೆ ಸಹಕಾರ ಪಡೆಯುತ್ತಿದ್ದು
Dr MC Sudhakar tweet mediaDr MC Sudhakar tweet mediaDr MC Sudhakar tweet mediaDr MC Sudhakar tweet media
ಕನ್ನಡ
12
9
55
2.7K
mangesh kumar retweetledi
San..
San..@Sandarsha_hl·
"UGC ಪ್ರಕಾರ ವಿದ್ಯಾರ್ಹತೆ" ಪಡೆದವರನ್ನು, ಮೊದಲ ಆದ್ಯತೆಯಲ್ಲಿ "GUEST FACULTY"ಆಗಿ ನೇಮಕ ಮಾಡಿ ಕೊಳ್ಳಿ.ಈ ವಿದ್ಯಾರ್ಹತೆ ಪಡೆದವರು,ಕರ್ನಾಟಕದಲ್ಲಿ ಸುಮರೂ 30,000ಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.ಇವರಿಗೆ ಅನ್ಯಾಯ ಮಾಡಿದ್ದಾರೆ,ಇವರು ಹಾಗೂ ಇವರ ಕುಟುಂಬ,ಮುಂದಿನ ಚುನಾವಣೆಯಲ್ಲಿ ನಿಮಗೆ ಬೆಂಬಲ ನೀಡುತ್ತಾರೆಯೇ.? ನ್ಯಾಯ ನೀಡಿ,ಬೆಂಬಲಿಸಿ.
San.. tweet mediaSan.. tweet mediaSan.. tweet mediaSan.. tweet media
ಕನ್ನಡ
1
22
12
309
mangesh kumar retweetledi
San..
San..@Sandarsha_hl·
"UGC ಪ್ರಕಾರ, ವಿದ್ಯಾರ್ಹತೆ ಪಡೆದವರಿಗೆ ನ್ಯಾಯ ನೀಡುತ್ತೀರಾ..?
San.. tweet media
ಕನ್ನಡ
0
14
9
114
mangesh kumar retweetledi
San..
San..@Sandarsha_hl·
"ಮಾನ್ಯ ಕರ್ನಾಟಕ ಹೈ ಕೋರ್ಟ್" ನ "ತೀರ್ಪನ್ನು" ಹಾಗೂ "UGC ಯ ನಿಯಮಗಳನ್ನು ಪಾಲನೆ" ಮಾಡಿ.UGC ಪ್ರಕಾರ ವಿದ್ಯಾರ್ಹತೆ ಇದ್ದವರು, ಕರ್ನಾಟಕದಲ್ಲಿ ಸುಮರೂ 30,000 ಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.ಇವರಿಗೆ ಅನ್ಯಾಯ ಮಾಡಿದ್ದಾರೆ,ಇವರು ಹಾಗೂಇವರ ಕುಟುಂಬ,ಮುಂದಿನ ಚುನಾವಣೆಯಲ್ಲಿ ನಿಮಗೆ ಬೆಂಬಲ ನೀಡುತ್ತಾರೆಯೇ.?ನಮಗೆ ನ್ಯಾಯ ನೀಡಿ, ಬೆಂಬಲಿಸಿ.
San.. tweet media
ಕನ್ನಡ
0
13
5
115
mangesh kumar retweetledi
San..
San..@Sandarsha_hl·
*ಮಾನ್ಯ ಮುಖ್ಯಮಂತ್ರಿಯವರೇ, ವಕೀಲರ ಸ್ಥಾನದಲ್ಲಿ ನಿಂತು, ನ್ಯಾಯ ನೀಡಿ.
San.. tweet media
ಕನ್ನಡ
1
16
7
161
mangesh kumar retweetledi
San..
San..@Sandarsha_hl·
@kharge "UGC ಪ್ರಕಾರ", ಕಡ್ಡಾಯ ವಿದ್ಯಾರ್ಹತೆ- NET OR SLET OR PHD WITH COURSE WORK, ಪಡೆದವರನ್ನು, ಮೊದಲ ಆದ್ಯತೆಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಆಯ್ಕೆ ಮಾಡಿ. ನ್ಯಾಯ ನೀಡಿ..
San.. tweet mediaSan.. tweet mediaSan.. tweet mediaSan.. tweet media
ಕನ್ನಡ
3
29
12
351