MICO LAYOUT TRAFFIC BTP

3.9K posts

MICO LAYOUT TRAFFIC BTP banner
MICO LAYOUT TRAFFIC BTP

MICO LAYOUT TRAFFIC BTP

@micolyttrfps

Official twitter account of Mico Layout Traffic Police Statioin (080-22943118). Dial Namma-100/112 in case of emergency. @blrcitytraffic

Bengaluru, India Katılım Şubat 2015
73 Takip Edilen3.5K Takipçiler
Ganesh Shakthi
Ganesh Shakthi@ganesh_shakthi·
@blrcitytraffic @BlrCityPolice the traffic lights at Brigade Millenium signal are not visible due to the tree branches. Can the branches be trimmed and also can you add more lights on the top to be visible from far
Ganesh Shakthi tweet mediaGanesh Shakthi tweet media
English
3
0
0
40
MICO LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ರಸ್ತೆ ನಿಯಮಗಳನ್ನು ಯಾವಾಗಲೂ ಪಾಲಿಸಿ 🚦 ಅವು ನಿಮ್ಮ ಸುರಕ್ಷತೆಗೆ ರೂಪಿಸಲ್ಪಟ್ಟಿವೆ. ಸುರಕ್ಷಿತ ಚಾಲನೆ – ನಮ್ಮ ಜವಾಬ್ದಾರಿ.
DCP SOUTH TRAFFIC tweet media
ಕನ್ನಡ
6
13
14
1.2K
MICO LAYOUT TRAFFIC BTP retweetledi
ACP TRAFFIC HSRLAYOUT BTP
🚦ಏಕಮುಖ (ಒನ್ ವೈ) ರಸ್ತೆಯಲ್ಲಿ ವಾಹನ ಚಾಲನೆ ಮಾಡಬೇಡಿ, ಇದು ನಿಮ್ಮ ಹಿತಕ್ಕೆ, ವಾಹನ ಚಾಲನೆ ಸಮಯದಲ್ಲಿ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ.🚦 ಬೆಂಗಳೂರು ನಗರ ಸಂಚಾರ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ🚦
ACP TRAFFIC HSRLAYOUT BTP tweet media
ಕನ್ನಡ
1
2
3
153
MICO LAYOUT TRAFFIC BTP retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
8
77
99
4.7K
MICO LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ನೀವು ಕಳಿಸಬೇಕೆಂದ ಸಂದೇಶ, ನಿಮ್ಮ ಕೊನೆಯ ಸಂದೇಶ ಆಗಬಹುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ. ಸದಾ ಸಂಚಾರ ನಿಯಮ ಪಾಲಿಸಿ.
DCP SOUTH TRAFFIC tweet media
ಕನ್ನಡ
2
11
8
1.2K
MICO LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
“ನೋ ಪಾರ್ಕಿಂಗ್” ಎಂದರೆ ವಾಹನ ನಿಲುಗಡೆಗೆ ಅವಕಾಶವಿಲ್ಲ. ನಿಯಮ ಉಲ್ಲಂಘನೆ ಸಂಚಾರ ಅಡಚಣೆಗೂ ಅಪಾಯಕ್ಕೂ ಕಾರಣವಾಗುತ್ತದೆ. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.
DCP SOUTH TRAFFIC tweet media
ಕನ್ನಡ
6
14
9
1.3K
MICO LAYOUT TRAFFIC BTP
MICO LAYOUT TRAFFIC BTP@micolyttrfps·
ಈ ದಿನ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರವಾಹನ ಸವಾರರಿಗೆ ಮತ್ತು ಹಿಂಬದಿ ಸವಾರರಿಗೆ ಕಡ್ಡಾಯವಾಗಿ ISI MARK ವಿರುವಂತಹ ಹೆಲ್ಮೆಟ್‌ ಅನ್ನು ಬಳಸುವಂತೆ ಹಾಗೂ ಹೆಲ್ಮೆಟ್‌ ರಹಿತ ಚಾಲನೆಯಿಂದಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸಲಾಯಿತು. Safety is Not Automatic , Think About It!
MICO LAYOUT TRAFFIC BTP tweet media
ಕನ್ನಡ
0
1
1
106
MICO LAYOUT TRAFFIC BTP retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
3
89
93
3.8K
MICO LAYOUT TRAFFIC BTP
MICO LAYOUT TRAFFIC BTP@micolyttrfps·
ಬಿ ಜಿ ರಸ್ತೆ ಯ ಬಿಳೆಕಳ್ಳಿ ಜಂಕ್ಷನ್‌ ನಿಂದ ಹೆಚ್‌ ಎಸ್‌ ಬಿ ಸಿ ಜಂಕ್ಷನ್‌ ಕಡೆಗೆ ಸಾಗುವ ಮಾರ್ಗದಲ್ಲಿ ಒಳ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಸಂಚಾರ ನಿಧಾನ ಗತಿಯಲ್ಲಿ ಇದ್ದು ಸಾರ್ವಜನಿಕರು ಸುಕ್ಷಿತವಾಗಿ ಚಲಿಸಲು ಕೋರಿದೆ.
MICO LAYOUT TRAFFIC BTP tweet mediaMICO LAYOUT TRAFFIC BTP tweet media
ಕನ್ನಡ
1
1
4
878
MICO LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ನಿಮ್ಮ ನಂಬರ್ ಪ್ಲೇಟ್‌ನ್ನು ಮುಚ್ಚುವುದು ಅಥವಾ ಬದಲಾಯಿಸುವುದು ಶಿಕ್ಷಾರ್ಹ ಅಪರಾಧ. ಸ್ಪಷ್ಟವಾಗಿ ಓದಲಾಗುವಂತೆ ಇಡಿ, ಇಲ್ಲದಿದ್ದರೆ ದಂಡ ಭರಿಸಬೇಕಾಗುತ್ತದೆ. #awareness #followrules #trafficpolice #weserveandprotect
DCP SOUTH TRAFFIC tweet media
ಕನ್ನಡ
22
21
47
8.1K
MICO LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
"ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಹೆಲ್ಮೇಟ್‌ನ್ನು ತಪ್ಪದೇ ಧರಿಸಿರಿ ಸುರಕ್ಷಿತವಾಗಿರಿ".
DCP SOUTH TRAFFIC tweet media
ಕನ್ನಡ
0
12
12
970
MICO LAYOUT TRAFFIC BTP retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ಪಯಣ. ಎರಡು ಜೀವಗಳು. ಒಂದು ಜವಾಬ್ದಾರಿ. ಹೆಲ್ಮೆಟ್‌ಗಳು ಕೇವಲ ಚಾಲಕನಿಗಷ್ಟೇ ಅಲ್ಲ—ಅಪಘಾತ ಸಂಭವಿಸಿದಾಗ ಹಿಂಬದಿ ಸವಾರರಿಗೂ ಅಷ್ಟೇ ಅಪಾಯವಿರುತ್ತದೆ. ಆದ್ದರಿಂದ ಹಿಂಬದಿ ಸವಾರರು ಸಹ ಯಾವಾಗಲೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಸುರಕ್ಷತೆ ನಮ್ಮೆಲ್ಲರ ಹಕ್ಕು. ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ. One ride. Two lives. One responsibility. Helmets are not just for the rider—pillion riders are equally vulnerable in case of an accident and must wear helmets at all times. Safety is shared. Responsibility is shared. #BengaluruCityPolice #RoadSafety #WearHelmet #SafeBengaluru
ಕನ್ನಡ
4
29
37
2.5K
MICO LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ವೀಲಿಂಗ್ ಸಾಹಸವಲ್ಲ — ಅದು ಗಂಭೀರ ಅಪರಾಧ. ಅಪಾಯಕಾರಿ ಸ್ಟಂಟ್‌ಗಳು ನಿಮ್ಮ ಜೀವವಷ್ಟೇ ಅಲ್ಲ, ಇತರರ ಪ್ರಾಣಕ್ಕೂ ಅಪಾಯ.
DCP SOUTH TRAFFIC tweet media
ಕನ್ನಡ
2
11
12
1.5K
MICO LAYOUT TRAFFIC BTP
MICO LAYOUT TRAFFIC BTP@micolyttrfps·
ಈ ದಿನ ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್‌ ನಲ್ಲಿ ಅಲ್‌-ಅಮೀನ್‌ ಲಾ ಕಾಲೇಜ್‌ ನ ವಿದ್ಯಾರ್ಥಿಗಳೊಂದಿಗೆ ನಮ್ಮ ಠಾಣೆಯ ಅಧಿಕಾರಿ ನಾಗೇಂದ್ರ ಡಿ ಬಿ , ಎಎಸ್‌ಐ-8 ರವರು ವಾಹನ ಸವಾರು / ಚಾಲಕರುಗಳಿಗೆ ರಸ್ತೆ ಸುರಕ್ಷತೆ , ಸಂಚಾರ ನಿಯಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು. No Helmet, No Ride.
MICO LAYOUT TRAFFIC BTP tweet mediaMICO LAYOUT TRAFFIC BTP tweet mediaMICO LAYOUT TRAFFIC BTP tweet media
ಕನ್ನಡ
1
1
6
262
MICO LAYOUT TRAFFIC BTP
MICO LAYOUT TRAFFIC BTP@micolyttrfps·
ಕರೆಗಳನ್ನು / ಸಂದೇಶವನ್ನು #ಪುನಃ ಮಾಡಬಹುದು ಆದರೆ ನಿಮ್ಮ #ಜೀವವನ್ನು ಪನಃ ಪಡೆಯಲು ಸಾಧ್ಯವಿಲ್ಲ ವಾಹನ ಚಲಾಯಿಸುವಾಗ #ಮೊಬೈಲ್‌ ಬಳಕೆ ಮಾಡಬೇಡಿ , #ರಸ್ತೆಸುರಕ್ಷತಾ ನಿಯಮಗಳನ್ನು ಪಾಲಿಸಿ, #ಸುರಕ್ಷಿತವಾಗಿರಿ. Drive Carefully , Live Joyfully!
MICO LAYOUT TRAFFIC BTP tweet media
ಕನ್ನಡ
0
2
2
149
MICO LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
“ಹಿಂಬದಿ ಸವಾರನಾಗಿರಲಿ ಅಥವಾ ಮುಂಬದಿ ಸವಾರನಾಗಿರಲಿ — ರಸ್ತೆ ಯಾರನ್ನೂ ಬೇರ್ಪಡಿಸುವುದಿಲ್ಲ. ಒಂದು ತಪ್ಪು, ಎರಡು ಜೀವಗಳ ಅಪಾಯ. ಪ್ರತಿ ಪ್ರಯಾಣಕ್ಕೂ ಹೆಲ್ಮೆಟ್ ಧರಿಸಿ.” #RoadSafety
DCP SOUTH TRAFFIC tweet media
ಕನ್ನಡ
0
13
4
510
MICO LAYOUT TRAFFIC BTP
MICO LAYOUT TRAFFIC BTP@micolyttrfps·
ಈ ದಿನ ಠಾಣಾ ವ್ಯಾಪ್ತಿಯಲ್ಲಿ #ನಂದಿಟೊಯೋಟಾ ದ ನೌಕರ ವರ್ಗದವರ ಸಹಯೋಗದೊಂದಿಗೆ ನಮ್ಮ ಠಾಣೆ ಯ ಅಧಿಕಾರಿಯವರಾದ ಎಎಸ್‌ಐ-3 ಸೋಮಾರಾಧ್ಯರವರು ವಾಹನ ಸವಾರರಿಗೆ #ಹೆಲ್ಮೆಟ್‌ ಬಳಕೆ, #ಸೀಟ್‌ ಬೆಲ್ಟ್‌ ಧರಿಸುವುದು, #ರಸ್ತೆಸುರಕ್ಷತೆ , #ಸಂಚಾರನಿಯಮಗಳ ಪಾಲನೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
MICO LAYOUT TRAFFIC BTP tweet mediaMICO LAYOUT TRAFFIC BTP tweet media
ಕನ್ನಡ
0
1
1
135
MICO LAYOUT TRAFFIC BTP retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ಸಣ್ಣ ಶಾರ್ಟ್‌ಕಟ್ ನಿಮ್ಮ ಜೀವನದ ದಾರಿಯನ್ನೇ ಬದಲಿಸಬಹುದು. ರಸ್ತೆ ದಾಟುವಾಗ ಪಾದಚಾರಿ ಮಾರ್ಗವನ್ನೇ ಬಳಸಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. That one shortcut isn’t worth the risk. Cross only at pedestrian crossings. Stay visible. Stay safe. #BTP #RoadSafety #NoShortcuts #PedestrianSafety @Jointcptraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
3
24
15
1.8K
MICO LAYOUT TRAFFIC BTP
MICO LAYOUT TRAFFIC BTP@micolyttrfps·
ಈ ದಿನ ಠಾಣಾ ವ್ಯಾಪ್ತಿಯಲ್ಲಿ ಆಟೋಚಾಲಕರಿಗೆ ರಸ್ತೆ ಸುರಕ್ಷತೆ , ಸಂಚಾರ ನಿಯಮಗಳ ಬಗ್ಗೆ , ಜಾಗೃತಿಯನ್ನು ಮೂಡಿಸಲಾಯಿತು.
MICO LAYOUT TRAFFIC BTP tweet media
ಕನ್ನಡ
0
2
2
156