ACP TRAFFIC HSRLAYOUT BTP

5.8K posts

ACP TRAFFIC HSRLAYOUT BTP banner
ACP TRAFFIC HSRLAYOUT BTP

ACP TRAFFIC HSRLAYOUT BTP

@acphsrtrps

Official Twitter Account of ACP TRAFFIC HSR Sub- Division Bengaluru City. For emergency dial 112 traffic helpline ext 2.@blrcitytraffic.#Dial112

Bengaluru Katılım Aralık 2023
116 Takip Edilen218 Takipçiler
ACP TRAFFIC HSRLAYOUT BTP retweetledi
HSR LAYOUT TRAFFIC BTP
HSR LAYOUT TRAFFIC BTP@hsrltrafficps·
ಈ ದಿನ ಠಾಣಾ ಸರಹದ್ದಿನ 19ನೇ ಮುಖ್ಯರಸ್ತೆ ಜಂಕ್ಷನ್‌ ನಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮಗಳನ್ನುಪಾಲನೆ ಮಾಡುವಂತೆ ಸೂಚಿಸಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.
HSR LAYOUT TRAFFIC BTP tweet media
ಕನ್ನಡ
0
2
3
135
ACP TRAFFIC HSRLAYOUT BTP retweetledi
BELLANDURU TRAFFIC BTP
BELLANDURU TRAFFIC BTP@bellandurutrfps·
ಈ ದಿನ ಠಾಣೆಯ ಸರಹದ್ದಿನಲ್ಲಿ ಸಂಚರಿಸುವ Zepto .Swigge . ಡೆಲಿವರಿ ವಾಹನ ಚಾಲಕರಿಗೆ ಅಪಘಾತ ರಹಿತ ಚಲನೆ ಕಡ್ಡಾಯವಾಗಿ ಹೆಲ್ಮೆಟ್ ಬಳಕೆ . ಸಂಚಾರ ನಿಯಮಗಳ ಪಾಲನೆ ಹಾಗೂ ಸಂಚಾರ ಸೂಚನಾ ಫಲಕಗಳ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು. @DCPSouthTrBCP @acphsrtrps @blrcitytraffic @Jointcptraffic @kdevforum
BELLANDURU TRAFFIC BTP tweet media
ಕನ್ನಡ
0
4
4
936
ACP TRAFFIC HSRLAYOUT BTP retweetledi
ELECTRONIC CITY TRAFFIC BTP
ಈ ದಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಡ್ ಅಗ್ರಿಗೆಟರ್ಸ್ ರವರಿಗೆ ಸಂಚಾರ ನಿಯಮಗಳ ಬಗ್ಗೆ ಹಾಗೂ ಉಲ್ಲಂಘನೆಯ ಪರಿಣಾಮಗಳ ಬಗ್ಗೆ ನಮ್ಮ ಠಾಣೆಯ ಅಧಿಕಾರಿಗಳು ಅರಿವು ಮೂಡಿಸುತ್ತಿರುವುದು.
ELECTRONIC CITY TRAFFIC BTP tweet media
ಕನ್ನಡ
0
2
2
58
ACP TRAFFIC HSRLAYOUT BTP retweetledi
ELECTRONIC CITY TRAFFIC BTP
ಈ ದಿನ ಠಾಣಾ ಸರಹದ್ದಿನಲ್ಲಿ ವಾಹನ ಸವಾರರು ಸುರಕ್ಷತೆಯ ದೃಷ್ಟಿಯಿಂದ ಆಫ್‌ ಹೆಲ್ಮೆಟ್‌ ಬಳಸದೇ ಪೂರ್ಣ ಹೆಲ್ಮೆಟ್‌ ಗಳನ್ನು ಬಳಸುವಂತೆ, ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ELECTRONIC CITY TRAFFIC BTP tweet media
ಕನ್ನಡ
0
2
2
114
ACP TRAFFIC HSRLAYOUT BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಈ ದಿನ ಬನಶಂಕರಿ ಬಸ್‌ ನಿಲ್ದಾಣದಲ್ಲಿ ಪ್ರಾರಂಭವಾಗಿರುವ ಸ್ಕೈವಾಕ್ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಾಯಿತು. ಕಾಮಗಾರಿಯ ಸಮಯದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು ಹಾಗೂ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಅನುಸರಿಸಬೇಕಾದ ಕ್ರಮಗಳ ಕುರಿತು ಸಂಬಂಧಿಸಿದ ಠಾಣಾಧಿಕಾರಿಗಳಿಗೆ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು.
DCP SOUTH TRAFFIC tweet media
ಕನ್ನಡ
0
6
9
227
ACP TRAFFIC HSRLAYOUT BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ವಾಹನದ ಬಾಗಿಲು ತೆರೆಯುವ ಮುನ್ನ ಸುತ್ತಮುತ್ತ ನೋಡಿ, ಪರಿಶೀಲಿಸಿ,ನಂತರ ತೆರೆಯಿರಿ. ಒಂದು ಕ್ಷಣದ ಜಾಗ್ರತೆ, ಜೀವ ಉಳಿಸುತ್ತದೆ.
DCP SOUTH TRAFFIC tweet media
ಕನ್ನಡ
1
13
9
1.1K
ACP TRAFFIC HSRLAYOUT BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಸವಾರರಾಗಿರಲಿ ಅಥವಾ ಹಿಂಬದಿ ಸವಾರರಾಗಿರಲಿ — ಸಾರ್ವಜನಿಕ ರಸ್ತೆಗಳಲ್ಲಿ ಮದ್ಯಪಾನ ಮಾಡುವುದು ಪ್ರತಿಯೊಬ್ಬರ ಜೀವವನ್ನೂ ಅಪಾಯಕ್ಕೆ ದೂಡುತ್ತದೆ. ಜವಾಬ್ದಾರಿಯಿಲ್ಲದ ನಡವಳಿಕೆಗೆ ಕಾನೂನಿನಲ್ಲಿ ಯಾವುದೇ ವಿನಾಯಿತಿ ಇಲ್ಲ. ರಸ್ತೆ ಸುರಕ್ಷತೆಯು ಕೇವಲ ಸವಾರರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಕನ್ನಡ
0
12
8
406
ACP TRAFFIC HSRLAYOUT BTP retweetledi
HSR LAYOUT TRAFFIC BTP
HSR LAYOUT TRAFFIC BTP@hsrltrafficps·
ಈ ದಿನ ಠಾಣೆಯ ಜಂಕ್ಷನ್‌ ನಲ್ಲಿ ವಾಹನ ಸವಾರರು ಸುರಕ್ಷತೆಯ ದೃಷ್ಟಿಯಿಂದ ಆಫ್‌ ಹೆಲ್ಮೆಟ್‌ ಬಳಸದೇ ಸುರಕ್ಷಿತವಾಗಿರುವ ಪೂರ್ಣ ಹೆಲ್ಮೆಟ್‌ ಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು
HSR LAYOUT TRAFFIC BTP tweet media
ಕನ್ನಡ
0
2
6
271
ACP TRAFFIC HSRLAYOUT BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ದಿ.19/03/2026 ರಂದು @ecitytrfps ವ್ಯಾಪ್ತಿಯ ಗೋವಿಂದಶೆಟ್ಟಿಪಾಳ್ಯ (ಬೆಂಗಳೂರು–ಹೊಸೂರು ರಸ್ತೆ) ಹಾಗೂ ನಾಗನಾಥಪುರ (ಕರ್ನಾಟಕ ಸೆರಾಮಿಕ್ ರಸ್ತೆ) ಪ್ರದೇಶಗಳಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತ ಸ್ಥಳಗಳನ್ನು ಪರಿಶೀಲಿಸಲಾಯಿತು. 🚦 ನಿಯಮ ಪಾಲಿಸಿ – ಸುರಕ್ಷಿತವಾಗಿರಿ. #RoadSafety #DriveSafe
DCP SOUTH TRAFFIC tweet media
ಕನ್ನಡ
1
8
8
1.3K
ACP TRAFFIC HSRLAYOUT BTP retweetledi
Joint CP, Traffic, Bengaluru
Joint CP, Traffic, Bengaluru@Jointcptraffic·
ಬೆಳ್ಳಂದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಐಬಲೂರು (Iblur) ಜಂಕ್ಷನ್‌ನಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಲಾಯಿತು. ಈ ತಾಂತ್ರಿಕ ಕಾರಿಡಾರ್‌ನಲ್ಲಿನ (Tech Corridor) ಅತಿಯಾದ ವಾಹನ ದಟ್ಟಣೆಯನ್ನು ಉತ್ತಮವಾಗಿ ನಿರ್ವಹಿಸಲು ಸಮಗ್ರ ಜಂಕ್ಷನ್ ಮಾರ್ಪಾಡು ಯೋಜನೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸಲು ಈ ಜಂಕ್ಷನ್‌ನ ವಿನ್ಯಾಸವನ್ನು ಮರುರೂಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. Conducted a site inspection at Iblur Junction (Bellandur Tr. PS limits) today. We are reviewing plans for a comprehensive junction modification to better manage the high volume of traffic in this tech corridor. Our goal is to redesign the layout for smoother transitions and enhanced pedestrian safety. #btp #roadsafety #traffic #bengaluru
Joint CP, Traffic, Bengaluru tweet media
ಕನ್ನಡ
4
12
15
2.2K
ACP TRAFFIC HSRLAYOUT BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
🚦 ರಸ್ತೆ ಪಥ ಶಿಸ್ತು – ಸುರಕ್ಷಿತ ಸಂಚಾರದ ಮೂಲ ನಿಮ್ಮ ಪಥದಲ್ಲೇ ಚಾಲನೆ ಮಾಡಿ, ಅಪಘಾತಗಳಿಂದ ದೂರವಿರಿ. ಸಂಚಾರ ನಿಯಮ ಪಾಲಿಸಿ – ಜೀವ ಉಳಿಸಿ. 🚘
DCP SOUTH TRAFFIC tweet media
ಕನ್ನಡ
0
10
7
318
ACP TRAFFIC HSRLAYOUT BTP
ACP TRAFFIC HSRLAYOUT BTP@acphsrtrps·
ಈ ದಿನ @ecitytrfps ವ್ಯಾಪ್ತಿಯಲ್ಲಿ ಚೂಡಸಂದ್ರ ಮತ್ತು ವೀರಸಂದ್ರ ಜಂಕ್ಷನ್ ಹತ್ತಿರ ಮಾರಣಾಂತಿಕ ರಸ್ತೆ ಅಪಘಾತ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಅಧಿಕಾರಿ & ಸಿಬ್ಬಂದಿಯವರಿಗೆ ಸೂಕ್ತ ಸೂಚನೆ ನೀಡಲಾಯಿತು.🚦
ACP TRAFFIC HSRLAYOUT BTP tweet mediaACP TRAFFIC HSRLAYOUT BTP tweet mediaACP TRAFFIC HSRLAYOUT BTP tweet mediaACP TRAFFIC HSRLAYOUT BTP tweet media
ಕನ್ನಡ
0
1
2
144
ACP TRAFFIC HSRLAYOUT BTP
ACP TRAFFIC HSRLAYOUT BTP@acphsrtrps·
ದ್ವಿಚಕ್ರ ವಾಹನ ಚಲಾಯಿಸುವಾಗ ತಪ್ಪದೇ ಹೆಲ್ಮೆಟ್‌ ಧರಸಿ, ನಿಮ್ಮ ಜೀವನ ಬೆಲೆ ತಿಳಿದುಕೊಳ್ಳಿ.ಸದಾ ಸಂಚಾರಿ ನಿಯಮವನ್ನು ಪಾಲಿಸಿ, ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ 112 ಗೆ ಕರೆ ಮಾಡಿ. #WearHelmet #AccidentPrevention #TrafficRules #112Emergency.
ACP TRAFFIC HSRLAYOUT BTP tweet media
ಕನ್ನಡ
0
7
6
696
ACP TRAFFIC HSRLAYOUT BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
Road Safety Alert🚦 Let's ensure our roads are safe for everyone.Follow these traffic rules to make our city a better place: 1️⃣Obey traffic signals2️⃣ Wear your seatbelt/helmet3️⃣ Don't drink and drive4️⃣ Avoid using mobile phones while driving5️⃣Give way to pedestrians #Bengaluru
DCP SOUTH TRAFFIC tweet media
English
1
23
15
2K
ACP TRAFFIC HSRLAYOUT BTP retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಇಂದು ಸಂಚಾರ ತರಬೇತಿ & ರಸ್ತೆ ಸುರಕ್ಷತಾ ಸಂಸ್ಥೆ (TTRSI) ನಲ್ಲಿ ಬೆಂಗಳೂರು ಸಂಚಾರ ಪೊಲೀಸ್ ನ ಕ್ಷೇತ್ರ ಸಿಬ್ಬಂದಿಯಿಂದ ಹಿರಿಯ ನಾಯಕತ್ವದವರೆಗೆ—ಒಟ್ಟುಗೂಡಿಸಿ ಎಲ್ಲಾ ಹಂತಗಳ ಅಧಿಕಾರಿಗಳನ್ನು ಒಂದು ಚರ್ಚೆಯನ್ನು ನಡೆಸಿತು. ಈ ಅಧಿವೆಶನ ಸಂಚಾರ ನಿರ್ವಹಣೆಯ ಮುಖ್ಯ ಅಂಶಗಳ ಮೇಲೆ ಕೇಂದ್ರೀಕರಿಸಿತು. ಇದರಲ್ಲಿ ಸಂಚಾರಕ್ಕೆ ಸಂಬಂಧಿಸಿದ ಘಟನೆಗಳನ್ನು ನಿರ್ವಹಿಸುವ, ಸಂಪರ್ಕರಹಿತ vs ಸಂಪರ್ಕ ಜಾರಿಗೊಳಿಸುವಿಕೆಯ ಭವಿಷ್ಯ, ಬೆಂಗಳೂರು ನಗರದ ಸಂಚಾರವನ್ನು ಸುಧಾರಿಸುವುದು, ಅಪಘಾತಗಳ ತನಿಖೆಗಳಲ್ಲಿ ಎದುರಾಗುವ ಸವಾಲುಗಳು ಮತ್ತು ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ತಂತ್ರಗಳ ಕುರಿತು ಚರ್ಚಿಸಲಾಯಿತು. ಈ ಚರ್ಚೆಯು ಸಹಯೋಗದ ಹೊಸ ಆಲೋಚನೆಗಳ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಭಾಗವಹಿಸುವವರ ನಡುವೆ ಮುಕ್ತ ಸಂಭಾಷಣೆ ಮತ್ತು ಪ್ರಾಯೋಗಿಕ ಯೋಜನೆ ಹಂಚಿಕೊಳ್ಳುವಿಕೆಗೆ ಪ್ರೋತ್ಸಾಹ ನೀಡಿತು. ಭವಿಷ್ಯದ ಸಂಚಾರ ನಿರ್ವಹಣೆ ತಂತ್ರಗಳಲ್ಲಿ ಸಂಭಾವ್ಯವಾಗಿ ಅನುಷ್ಠಾನಗೊಳಿಸಲು ಹಲವು ಮೌಲ್ಯಯುತ ಸಲಹೆಗಳನ್ನು ಗಮನಿಸಲಾಯಿತು. Today at the Traffic Training & Road Safety Institute (TTRSI), the Bengaluru Traffic Police conducted a panel discussion bringing together officers from all levels—from ground staff to senior leadership. The session focused on key aspects of traffic management, including Traffic Incident Management, the future of Contactless vs. Contact Enforcement, improving Bengaluru city traffic, challenges in crash investigations, and strategies to reduce road accidents. The discussion served as a collaborative brainstorming platform, encouraging open dialogue and practical idea-sharing among participants. Several valuable suggestions were noted for potential implementation in future traffic management strategies. #TTRSI #BTP #trafficmanagement
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
1
13
8
1.2K
ACP TRAFFIC HSRLAYOUT BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ವೀಲಿಂಗ್ ಮೋಜು ಅಲ್ಲ, ಅಪಾಯ! ವೀಲಿಂಗ್ ಮಾಡಿದರೆ ಪ್ರಕರಣ ಖಚಿತ. ನಿಯಮ ಪಾಲಿಸಿ – ಸುರಕ್ಷಿತವಾಗಿ ಮನೆ ತಲುಪಿರಿ #saynotowheeling
DCP SOUTH TRAFFIC tweet media
ಕನ್ನಡ
2
20
14
1.2K
ACP TRAFFIC HSRLAYOUT BTP retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಕುಡಿದು ಗಾಡಿ ಓಡಿಸೋದು ನಿಮ್ಮ ಪ್ರಾಣಕ್ಕೆ ಮಾತ್ರವಲ್ಲ, ರಸ್ತೆಯಲ್ಲಿರೋ ಇತರರಿಗೂ ಅಪಾಯಕಾರಿ. ಕುಡಿದಾಗ ದಯವಿಟ್ಟು ಡ್ರೈವ್ ಮಾಡಬೇಡಿ, ಕ್ಯಾಬ್ ಅಥವಾ ಬೇರೆ ವ್ಯವಸ್ಥೆ ಮಾಡಿಕೊಳ್ಳಿ. ಕುಡಿದು ವಾಹನ ಚಲಾಯಿಸುವುದು ಕಂಡುಬಂದಲ್ಲಿ ಕೂಡಲೇ 112 ಗೆ ಕರೆ ಮಾಡಿ ವರದಿ ಮಾಡಿ. Drinking and driving puts lives at risk — yours and others on the road. If you drink, do not drive. Choose a cab. Report drunk driving: 112 #DrinkAndDrive #BengaluruTrafficPolice #RoadSafety @CPBlr @seemantsingh96 @DgpKarnataka @Jointcptraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
1
16
22
1.5K
ACP TRAFFIC HSRLAYOUT BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಅತಿವೇಗ ಅಪಘಾತಕ್ಕೆ ಕಾರಣ ನಿಮ್ಮ ಕುಟುಂಬ ನಿಮ್ಮನ್ನು ಕಾಯುತ್ತಿದೆ. ಅತಿವೇಗವನ್ನು ತಪ್ಪಿಸಿ – ಸುರಕ್ಷಿತವಾಗಿ ಸಾಗಿರಿ.
DCP SOUTH TRAFFIC tweet media
ಕನ್ನಡ
7
15
12
1.2K