Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ

378 posts

Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ banner
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ

Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ

@pagraharaps

Official Twitter account of Parappana Agrahara Police Station (080-22943468) | Dial Namma -112 in case of emergency. | Help us to serve you better | @BlrCityPol

Bengaluru South, India Katılım Eylül 2014
65 Takip Edilen1.2K Takipçiler
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweetledi
DCP Electronic City BCP
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಹಾದಿಯಲ್ಲಿ ನಡೆದು ಅವರನ್ನು ಸ್ಮರಿಸೋಣ.
DCP Electronic City BCP tweet media
ಕನ್ನಡ
0
4
4
45
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweetledi
DCP Electronic City BCP
DCP Electronic City BCP@DCP_ECITY·
ಈ ದಿನ ಶ್ರೀ ಅಲೋಕ್ ಕುಮಾರ್ IPS. ಡಿಜಿಪಿ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಕರ್ನಾಟಕ ರವರು ಕೇಂದ್ರಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿರುವ ಸಂಬಂಧವಾಗಿ ವರದಿಯಾಗಿರುವ ಪ್ರಕರಣಗಳ ಕುರಿತಂತೆ ಅಪರಾಧ ವಿಮರ್ಶನ ಸಭೆ ನಡೆಸಿ ಪ್ರಕರಣಗಳ ಪ್ರಗತಿಯ ಬಗ್ಗೆ ಪರಿಶೀಲಿಸಿ ತನಿಖೆಗೆ ಅಗತ್ಯ ಸೂಚನೆಗಳನ್ನು ನೀಡಿರುತ್ತಾರೆ.
DCP Electronic City BCP tweet media
ಕನ್ನಡ
0
1
5
227
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಮಾದಕವಸ್ತುಗಳ ವ್ಯಸನದ ಬದಲಾಗಿ ದೇಹದ ಸದೃಢತೆಯನ್ನು ಆಯ್ಕೆ ಮಾಡಿ. ಮಾದಕ ವಸ್ತುಗಳಿಗೆ 'ನೋ' ಅನ್ನಿ, ಅಮೂಲ್ಯ ಜೀವನಕ್ಕೆ 'ಎಸ್' ಅನ್ನಿ, ಪ್ರಾಮಾಣಿಕವಾಗಿ ಆಟವಾಡಿ, ಸದೃಢವಾಗಿ ಜೀವಿಸಿ'. ಎನ್ನುವ ಬೆಂಗಳೂರು ನಗರ ಪೊಲೀಸರ ಉಪಕ್ರಮಕ್ಕೆ ಸುನಿಲ್ ಜೋಶಿ ಅವರು ಬೆಂಬಲ ವ್ಯಕ್ತ ಪಡಿಸಿದ್ದಾರೆ. Choose fit life over drugs. Always. Sunil Joshi supports Bengaluru City Police’s initiative - Say NO to drugs, YES to life. Play it clean. Live it strong. #SayNoToDrugs #YesToLife #BCP #DrugFreeIndia #LiveStrong @CPBlr @seemantsingh96 @DgpKarnataka @KarnatakaCops @vamsikrishnaips @JointCPWest
ಕನ್ನಡ
1
11
22
2.1K
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ತ್ಯಾಗವು ನಮಗೆ ಕಲಿಸುತ್ತದೆ. ಕರುಣೆಯು ನಮ್ಮನ್ನು ಒಂದುಗೂಡಿಸುತ್ತದೆ. ಈ ಗುಡ್ ಫ್ರೈಡೇ (ಪವಿತ್ರ ಶುಕ್ರವಾರ) ದಂದು , ರಸ್ತೆಗಳಲ್ಲಿ, ಆನ್‌ಲೈನ್‌ನಲ್ಲಿ ಮತ್ತು ಜೀವನದಲ್ಲಿ ದಯೆಯನ್ನು ಆರಿಸಿಕೊಳ್ಳೋಣ. Sacrifice teaches us. Compassion unites us. This Good Friday, let’s choose kindness—on roads, online, and in life. #GoodFriday #SpreadKindness #StaySafe #BCP #Bengaluru @blrcitytraffic @KarnatakaCops @CPBlr @seemantsingh96 @DgpKarnataka @JointCPWest
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
5
42
192
4.8K
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweetledi
DCP Electronic City BCP
DCP Electronic City BCP@DCP_ECITY·
🚨 Public Alert 🚨 Tickets for Royal Challengers Bengaluru vs Chennai Super Kings match are SOLD OUT. Fraudsters are using fake links to cheat people. ⚠️ Do not book from unofficial websites ⚠️ Do not trust unknown links 📞 Report Cyber Fraud: 1930 👮‍♂️ Stay Alert – Stay Safe
DCP Electronic City BCP tweet media
English
2
10
55
9.8K
Bengaluru Brigade for Animal Liberation (BBAL)
On 28Mar in Dodnamangala, we found Tara in a horrific condition lying by the roadside, crying out in pain. We took her to the hospital, where we learned thru CCTV footage that tractor ran over her & left her to die. FIR is registered, pls take action @pagraharaps @BlrCityPolice
English
4
10
4
158
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ
ಈ ದಿನ ಠಾಣೆಯಲ್ಲಿ ಸಾರ್ವಜನಿಕರಿಗಾಗಿ ಹಗಲಿರುಳು ಶ್ರಮಿಸಿ ತಮ್ಮ ಆರೋಗ್ಯದ ಕಡೆಗೆ ಗಮನ ಕೊಡದೆ ಕರ್ತವ್ಯವೆ ಮೊದಲು ಎಂದು ಮುನ್ನುಗುವ ಪೊಲೀಸ್ ಅಧಿಕಾರಿಗಳಿಗೆ ,ಸಿಬ್ಬಂದಿಗಳಿಗೆ & ಕುಟುಂಬದವರಿಗೆ ಆಶೀರ್ವಾದ ಫೌಂಡೇಶನ್ ರವರಿಂದ ಆರೋಗ್ಯ ತಪಾಸಣೆ ನಡೆಸಿ ಮತ್ತು ಠಾಣಾಧಿಕಾರಿಗಳ ಸಹಾಯದಿಂದ ಸಾರ್ವಜನಿಕರಿಗೆ ಸಹ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿ̧ತು̤
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet mediaParappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet mediaParappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet mediaParappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet media
ಕನ್ನಡ
0
3
7
94
Anand Srivastava
Anand Srivastava@19anand·
This a**hole was beating a girl and a woman with his belt and shoes today in the main HOSA ROAD market in Bangalore. On confrontation by me and other men he quickly went away. Take some action on him. @CPBlr @BlrCityPolice
Anand Srivastava tweet mediaAnand Srivastava tweet media
English
1
0
2
1.6K
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ
ಸಾರ್ವಜನಿಕರ ನೆಮ್ಮದಿಯ ನಿದ್ರೆಯ ಹಿಂದೆ ಪೋಲಿಸರ ಜಾಗರಣೆ ಇದೆ… ಸಮಾಜ & ಸಾರ್ವಜನಿಕರ ಸುರಕ್ಷತೆಗಾಗಿ ಅವರ ತ್ಯಾಗ ಇದೆ. ಪೊಲೀಸ್ ಧ್ವಜ ದಿನದಂದು, ದೇಶದ ರಕ್ಷಣೆಗೆ ನಿಂತಿರುವ ಪ್ರತಿಯೊಬ್ಬ ಪೊಲೀಸ್ ಯೋಧನಿಗೂ ಹೃದಯಪೂರ್ವಕ ಕೃತಜ್ಞತೆಗಳು ಮತ್ತು ಗೌರವ ನಮನಗಳು.👮‍♂️👮‍♀️🚔 @BlrPolice @CPBlr @DCP_ECITY @CityAcp
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet media
ಕನ್ನಡ
0
1
5
110
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ
ಈ ದಿನ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಾಮಾನ್ಯ ಹಾಜರಾತಿಯನ್ನು ಪಡೆದು, ಅವರ ಕುಂದುಕೊರತೆಗಳನ್ನು ಆಲಿಸಿ, ಸಾರ್ವಜನಿಕರೊಂದಿಗೆ ಸ್ನೇಹಪೂರ್ವಕ ಹಾಗೂ ಶಿಸ್ತುಬದ್ಧವಾಗಿ ವರ್ತಿಸುವ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.@BlrCityPolice @DCP_ECITY @ableecitybcp
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet media
ಕನ್ನಡ
0
3
8
170
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ
ಯು.ಪಿ.ಎಸ್ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಆಸಾಮಿಯನ್ನು ದಸ್ತಗಿರಿ ಮಾಡಿ ಸುಮಾರು 4,00,000/- ರೂ ಬೆಲೆ ಬಾಳುವ 51 ವಿವಿಧ ಕಂಪನಿಯ ಬ್ಯಾಟರಿಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಟೋ ರಿಕ್ಷಾವನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.@DCP_ECITY @ableecitybcp
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet mediaParappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet media
ಕನ್ನಡ
0
7
20
1.6K
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweetledi
Hulimavu Police Station ಹುಳಿಮಾವು ಪೊಲೀಸ್ ಠಾಣೆ
ರಂಜಾನ್ ಹಬ್ಬದ ಪ್ರಯುಕ್ತ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ ಮಾಡಿಕೊಳ್ಳಲಾಯಿತು
Hulimavu Police Station ಹುಳಿಮಾವು ಪೊಲೀಸ್ ಠಾಣೆ tweet mediaHulimavu Police Station ಹುಳಿಮಾವು ಪೊಲೀಸ್ ಠಾಣೆ tweet mediaHulimavu Police Station ಹುಳಿಮಾವು ಪೊಲೀಸ್ ಠಾಣೆ tweet mediaHulimavu Police Station ಹುಳಿಮಾವು ಪೊಲೀಸ್ ಠಾಣೆ tweet media
ಕನ್ನಡ
1
2
5
210
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ
ಮನೆಯಿಂದ ಹೊರಡುವ ಮುನ್ನ ನಿಮ್ಮ ಮನೆಯನ್ನು ಸುರಕ್ಷಿತಗೊಳಿಸಿ. •ಬಾಗಿಲು ಮತ್ತು ಕಿಟಕಿಗಳನ್ನು ಸರಿಯಾಗಿ ಲಾಕ್ ಮಾಡಿ. •ಗ್ಯಾಸ್ ಮತ್ತು ವಿದ್ಯುತ್ ಆಫ್ ಮಾಡಿ. •ನಂಬಿಕಸ್ಥ ನೆರೆಹೊರೆಯವರಿಗೆ ಮನೆ ಕಡೆ ಗಮನ ಹರಿಸುವಂತೆ ಹೇಳಿ. •ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಡಿ. •ಲೈಟ್ ಟೈಮರ್ ಬಳಸಿ.
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet media
ಕನ್ನಡ
0
5
10
106
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweetledi
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ
ಹಣ ದ್ವಿಗುಣ ಮಾಡುವ ಮೋಸಗಳಿಂದ ಎಚ್ಚರಿಕೆ. •ಹಣವನ್ನು ದ್ವಿಗುಣ ಮಾಡುತ್ತೇವೆ ಎಂದು ಹೇಳುವ ಆಫರ್‌ಗಳನ್ನುನಂಬಬೇಡಿ. •ಅಪರಿಚಿತ ವ್ಯಕ್ತಿಗಳಿಗೆ ಹಣ ಕಳುಹಿಸಬೇಡಿ. •ಹಣ ದ್ವಿಗುಣ ಮಾಡುವ ಆಫರ್‌ಗಳು ನಕಲಿ. ಸಂದೇಹಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಸೈಬರ್ ಮೋಸ ಕಂಡುಬಂದರೆ ತಕ್ಷಣ ಪೊಲೀಸ್/ಸೈಬರ್ ಕ್ರೈಂ ಸಹಾಯವಾಣಿ 1930 ಗೆ ಕರೆ ಮಾಡಿ.
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ tweet media
ಕನ್ನಡ
0
5
8
123
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweetledi
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ
To curb the drug menace in the state, Karnataka Police has launched an app calledDrug-Free Karnataka to track and identify cannabis growers and drug dealers in the state The app is available on the Google Play Store and through this app, common people can become police informers.
English
0
4
4
132