Dr. Gopal Byakod

547 posts

Dr. Gopal Byakod banner
Dr. Gopal Byakod

Dr. Gopal Byakod

@palgontwit

Bidar Katılım Kasım 2014
101 Takip Edilen121 Takipçiler
Dr. Gopal Byakod retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
11
97
91
4.7K
Dr. Gopal Byakod retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
11
79
93
5.1K
Dr. Gopal Byakod retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ರಸ್ತೆಯಲ್ಲಿ ಸ್ಟಂಟ್ ಮಾಡುವುದು ಅಪಾಯಕಾರಿ ಹಾಗೂ ಕಾನೂನು ಬಾಹಿರ. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #saynotowheeling
DCP SOUTH TRAFFIC tweet media
ಕನ್ನಡ
4
16
14
1.4K
Dr. Gopal Byakod retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಪ್ರತಿದಿನ ಸುರಕ್ಷಿತ ಚಾಲನೆ ನಿಮ್ಮ ನಿರ್ಧಾರವಾಗಿರಲಿ. ಸಿನಿಮಾ ಪ್ರಭಾವಕ್ಕೆ ಒಳಗಾಗಬೇಡಿ—ನಿಜ ಜೀವನದಲ್ಲಿ ಜವಾಬ್ದಾರಿಯೇ ಮುಖ್ಯ.
DCP SOUTH TRAFFIC tweet media
ಕನ್ನಡ
0
10
10
460
Dr. Gopal Byakod retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
9
117
182
9.5K
Dr. Gopal Byakod retweetledi
DCP SOUTH TRAFFIC
DCP SOUTH TRAFFIC@DCPSouthTrBCP·
🚦 ರಸ್ತೆ ಪಥ ಶಿಸ್ತು – ಸುರಕ್ಷಿತ ಸಂಚಾರದ ಮೂಲ ನಿಮ್ಮ ಪಥದಲ್ಲೇ ಚಾಲನೆ ಮಾಡಿ, ಅಪಘಾತಗಳಿಂದ ದೂರವಿರಿ. ಸಂಚಾರ ನಿಯಮ ಪಾಲಿಸಿ – ಜೀವ ಉಳಿಸಿ. 🚘
DCP SOUTH TRAFFIC tweet media
ಕನ್ನಡ
3
16
11
1.5K
Dr. Gopal Byakod retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಈ ದಿನ @JnagarTr ಸಂಚಾರ ಪೊಲೀಸ್ ಠಾಣೆ ಸರಹದ್ದಿನ 30ನೇ ಕ್ರಾಸ್ ರಸ್ತೆ ಹಾಗೂ ಠಾಣೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಅನಧಿಕೃತ ವಾಹನ ನಿಲುಗಡೆ ಮತ್ತು ಅತಿಕ್ರಮಣಗೊಂಡ ಪಾದಚಾರಿ ಮಾರ್ಗ (ಫುಟ್‌ಪಾತ್) ತೆರವು ಸಂಬಂಧ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. 🚦
DCP SOUTH TRAFFIC tweet media
ಕನ್ನಡ
0
16
12
1.6K
Dr. Gopal Byakod retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಹೆಲ್ಮೆಟ್ ಕಡ್ಡಾಯ! 🪖 ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಚಾಲಕರು ಹಾಗೂ ಹಿಂಬದಿ ಸವಾರರು ಇಬ್ಬರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಇದು ಕಾನೂನು ಮಾತ್ರವಲ್ಲ — ನಿಮ್ಮ ಜೀವದ ರಕ್ಷಣೆ. ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಸಂಚರಿಸಿ. 🚦
DCP SOUTH TRAFFIC tweet media
ಕನ್ನಡ
0
12
11
404
Dr. Gopal Byakod retweetledi
BELLANDURU TRAFFIC BTP
BELLANDURU TRAFFIC BTP@bellandurutrfps·
ಈ ದಿನ " ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ - 2026 " ರ ಅಭಿಯಾನದ ಅಂಗವಾಗಿ ಠಾಣಾ ವ್ಯಾಪ್ತಿಗಳಲ್ಲಿನ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. #NationalRoadSafetyMonth2026 #ರಾಷ್ಟ್ರೀಯರಸ್ತೆಸುರಕ್ಷತಾಮಾಸ2026 @acphsrtrps @CPBlr
BELLANDURU TRAFFIC BTP tweet media
ಕನ್ನಡ
1
3
5
122
Dr. Gopal Byakod retweetledi
ಜೆಪಿ ನಗರ ಸಂಚಾರ ಪೊಲೀಸ್ ಠಾಣೆ. JP NAGAR TRAFFIC BTP
ಜೆಪಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಿನ ಕ್ಯಾಬ್ ಚಾಲಕರಿಗೆ ಸಂಚಾರ ನಿಯಮಗಳ ಮಹತ್ವ ಮತ್ತು ಪಾಲನೆ ಕುರಿತು ಅರಿವು ಮೂಡಿಸಲಾಯಿತು. @acpsouthtrf @DCPSouthTrBCP @blrcitytraffic . @BlrCityPolice .
ಜೆಪಿ ನಗರ ಸಂಚಾರ ಪೊಲೀಸ್ ಠಾಣೆ. JP NAGAR TRAFFIC BTP tweet media
ಕನ್ನಡ
0
4
4
549
Dr. Gopal Byakod retweetledi
HSR LAYOUT TRAFFIC BTP
HSR LAYOUT TRAFFIC BTP@hsrltrafficps·
ಈ ದಿನ ಠಾಣಾ ಸರಹದ್ದಿನಲ್ಲಿ ರಸ್ತೆ ಸುರಕ್ಷತಾ ಮಾಸಾಚಾರಣೆ ಸಂಬಂದ ಕ್ಯಾಬ್‌ ಚಾಲಕರಿಗೆ ನಿಯಮಗಳನ್ನು ಪಾಲನೆ ಮಾಡುವಂತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು
HSR LAYOUT TRAFFIC BTP tweet media
ಕನ್ನಡ
0
4
4
628
Dr. Gopal Byakod retweetledi
MICO LAYOUT TRAFFIC BTP
MICO LAYOUT TRAFFIC BTP@micolyttrfps·
ಈ ದಿನ ಠಾಣಾ ವ್ಯಾಪ್ತಿಯ 16ನೇ ಮುಖ್ಯ ಜಂಕ್ಷನ್ ನಲ್ಲಿ ಸಾರ್ವಜನಿಕರು ಒಬ್ಬರು ಕಳೆದುಕೊಂಡಿದ್ದ ಮೊಬೈಲ್ ಅನ್ನು ನಮ್ಮ ಅಧಿಕಾರಿಯವರಾದ ASI-3 ಸೋಮರಾಧ್ಯ ರವರು ವಾರಸುದಾರನ್ನು ಪತ್ತೆ ಹಚ್ಚಿ ಸದರಿ ವಾರಸುದಾರರಿಗೆ ಮೊಬೈಲನ್ನು ಹಿಂತಿರುಗಿಸಿದರು.
MICO LAYOUT TRAFFIC BTP tweet media
ಕನ್ನಡ
0
5
12
1K
Dr. Gopal Byakod retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಹೆಚ್ಚಿನ ಲಾಭ ಇದೆ ಎಂದರೆ ಅಲ್ಲಿ ಅಪಾಯವಿಲ್ಲ ಎಂದರ್ಥವಲ್ಲ. ಅದು ವಂಚನೆ ಆಗಿರಬಹುದು. ಹೂಡಿಕೆ ಮಾಡುವ ಮೊದಲು ಪರಿಶೀಲಿಸಿ. ಎಚ್ಚರಿಕೆಯಿಂದಿರಿ. ತಕ್ಷಣ 1930 ಅಥವಾ 112ಗೆ ಕರೆ ಮಾಡಿ ವರದಿ ಮಾಡಿ. ನಿಮ್ಮ ಎಚ್ಚರಿಕೆಯು ಮುಂದೆ ಎದುರಾಗಬಹುದಾದ ವಂಚನೆಯನ್ನು ತಡೆಯಬಲ್ಲದು. #InvestmentScamAlert #StayAlertStaySafe #CyberSafety #VerifyBeforeYouInvest #BCPForYou @CPBlr @seemantsingh96 @DgpKarnataka @KarnatakaCops
ಕನ್ನಡ
2
45
50
3K
Dr. Gopal Byakod retweetledi
Joint CP, Traffic, Bengaluru
Joint CP, Traffic, Bengaluru@Jointcptraffic·
ಇಂದು ಪೀಕ್ ಅವರ್ (Peak Hour) ಸಮಯದಲ್ಲಿ, ಸಂಜಯ್ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸದಾಗಿ ಉದ್ಘಾಟನೆಗೊಂಡ ಫ್ಲೈಓವರ್ ಡೌನ್-ರ್ಯಾಂಪ್ ಜಂಕ್ಷನ್‌ಗೆ ಭೇಟಿ ನೀಡಿ ವಾಹನ ಸಂಚಾರವನ್ನು ಪರಿಶೀಲಿಸಲಾಯಿತು. ಈ ಜಂಕ್ಷನ್‌ನಲ್ಲಿ ವಾಹನಗಳ ಹೆಚ್ಚಿನ ದಟ್ಟಣೆಯನ್ನು ಗಮನಿಸಲಾಯಿತು. ಸಂಚಾರ ದಟ್ಟಣೆಯ ಪಾಯಿಂಟ್‌ಗಳನ್ನು (Congestion Points) ವಿಶ್ಲೇಷಿಸಿ, ವಾಹನಗಳ ಸುಗಮ ಚಲನೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು. ಬೆಂಗಳೂರಿನಾದ್ಯಂತ ಸಂಚಾರ ನಿರ್ವಹಣೆಯನ್ನು ಸುಧಾರಿಸಲು ನಿರಂತರ ನಿಗಾ ಮತ್ತು ತಕ್ಷಣದ ಕ್ರಮಗಳು ಅತ್ಯಂತ ಅವಶ್ಯಕವಾಗಿದೆ. Visited the newly opened flyover down-ramp junction under Sanjay Nagar Traffic Police Station limits during peak hours to review traffic movement. Observed heavy vehicular density at the junction. Assessed congestion points and issued necessary instructions to field officers for effective traffic regulation, smoother flow, and commuter safety during peak hours. Proactive monitoring and timely interventions remain key to improving traffic management across Bengaluru. #BTP #SanjayNagar #FlyoverUpdate #RoadSafety #BCP
Joint CP, Traffic, Bengaluru tweet media
ಕನ್ನಡ
4
18
46
2.2K
Dr. Gopal Byakod retweetledi
DCP SOUTH TRAFFIC
DCP SOUTH TRAFFIC@DCPSouthTrBCP·
🚨 ತುರ್ತು ಪರಿಸ್ಥಿತಿ ಹೊರತುಪಡಿಸಿ 🚫🔊 ಅನಾವಶ್ಯಕವಾಗಿ ವಾಹನಗಳಲ್ಲಿ ಹಾರ್ನ್ ಬಳಸಬೇಡಿ. 🚦🛑 ಸುರಕ್ಷಿತ ವಾಹನ ಚಾಲನೆಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
ಕನ್ನಡ
0
15
11
546
Dr. Gopal Byakod retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಈ ದಿನ ಪೀಕ್ ಅವರ್‌ನಲ್ಲಿ @bellandurutrfps ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಂದೂರು ಜಂಕ್ಷನ್ಗೆ ಭೇಟಿ ನೀಡಿ, ವಾಹನಗಳ ಒಳ–ಹೊರ ಹರಿವಿನಿಂದ ಉಂಟಾದ ಸಂಚಾರ ದಟ್ಟನೆಯನ್ನು ಸಮರ್ಪಕವಾಗಿ ನಿಯಂತ್ರಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. 🚦
DCP SOUTH TRAFFIC tweet media
ಕನ್ನಡ
0
11
12
588
Dr. Gopal Byakod retweetledi
Joint CP, Traffic, Bengaluru
Joint CP, Traffic, Bengaluru@Jointcptraffic·
ಹೆಚ್.ಎ.ಎಲ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರತ್‌ಹಳ್ಳಿ ಜಂಕ್ಷನ್‌ನಲ್ಲಿ ನಿನ್ನೆ ಪೀಕ್ ಅವರ್ ಸಮಯದಲ್ಲಿ ಸಂಚಾರ ದಟ್ಟಣೆಯನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಸಂಚಾರ ವಿಭಾಗದ ಪೂರ್ವ ಮತ್ತು ಪಶ್ಚಿಮ ವಲಯದ ಡಿಸಿಪಿ (DCP) ಅವರು ಜೊತೆಗಿದ್ದರು. ಜಂಕ್ಷನ್‌ನಲ್ಲಿ ವಾಹನಗಳ ಸಂಚಾರ ಮತ್ತು ದಟ್ಟಣೆಯ ಬಗ್ಗೆ ಮಾಹಿತಿ ಪಡೆದು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು. Yesterday inspected Marathahalli Junction during peak hours along with the DCP Traffic East and DCP Traffic West, under the jurisdiction of HAL Traffic Police Station. Reviewed vehicular speed and traffic movement at the junction, assessed congestion patterns, and discussed on-ground measures to regulate flow and enhance road safety. Necessary instructions were issued to ensure smoother and safer movement of vehicles during peak hours. #BTP #Marathahalli #TrafficUpdate #HAL #RoadSafety
Joint CP, Traffic, Bengaluru tweet media
ಕನ್ನಡ
11
11
32
2.1K
Dr. Gopal Byakod retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ರಸ್ತೆ ದಾಟುವಾಗ ಮೊಬೈಲ್ ಬಳಸುವುದು ಅಪಾಯಕಾರಿ. ಒಂದು ಕ್ಷಣದ ಅಜಾಗರೂಕತೆ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. 👉 ಮೊಬೈಲ್ ಬದಿಗೆ ಇಡಿ 👉 ಎರಡೂ ದಿಕ್ಕು ನೋಡಿ 👉 ಸುರಕ್ಷಿತವಾಗಿ ರಸ್ತೆ ದಾಟಿ ನಿಮ್ಮ ಜೀವ ಅಮೂಲ್ಯ — ಗಮನವೇ ಸುರಕ್ಷತೆ.
DCP SOUTH TRAFFIC tweet media
ಕನ್ನಡ
0
14
13
525
Dr. Gopal Byakod retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಟ ಮತ್ತು ಚಲನಚಿತ್ರ ನಿರ್ಮಾಪಕ ರಮೇಶ್ ಅರವಿಂದ್ ಅವರು ಬೆಂಗಳೂರು ನಗರ ಪೊಲೀಸರನ್ನು ಹೊಸ ವರ್ಷದ ಸುಸಜ್ಜಿತ ತಯಾರಿಗಳಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಸ್ಥಾಪಿಸಲಾಗಿರುವ ಸೇಫ್ಟಿ ಐಲ್ಯಾಂಡ್ ಮತ್ತು 112 ತುರ್ತು ಸ್ಪಂದನಾ ವ್ಯವಸ್ಥೆಯಂತಹ ಉಪಕ್ರಮಗಳ ಕುರಿತು ಶ್ಲಾಘಿಸಿದ್ದಾರೆ. ಇಂತಹ ಪ್ರೋತ್ಸಾಹದಾತ್ಮಕ ಮಾತುಗಳು ನಮ್ಮ ಸಿಬ್ಬಂದಿಗಳು ನಗರದಲ್ಲಿ ಸಮರ್ಪಣೆಯಿಂದ ಸೇವೆ ಸಲ್ಲಿಸುವಂತೆ ಪ್ರೇರೇಪಿಸುತ್ತವೆ. Actor and filmmaker Ramesh Aravind appreciates Bengaluru City Police for robust New Year preparations, with special emphasis on women’s safety through initiatives like Safety Island and the 112 emergency response system. Such words of encouragement inspire our personnel to continue serving the city with dedication. #NewYearPreparedness #WomenSafety #SafetyIsland #Dial112 #BCPForYou #SafeBengaluru @CPBlr @seemantsingh96 @DgpKarnataka
ಕನ್ನಡ
3
46
46
2.3K
Dr. Gopal Byakod retweetledi
DCP SOUTH TRAFFIC
DCP SOUTH TRAFFIC@DCPSouthTrBCP·
🚦 ಸಂಚಾರ ನಿಯಮಗಳು ಕಾನೂನು ಮಾತ್ರವಲ್ಲ – ಜೀವ ರಕ್ಷಣೆ. ⚠️ ನಿಯಮ ಉಲ್ಲಂಘನೆ ಅಪಾಯಕ್ಕೆ ಆಹ್ವಾನ. 🚥 ಸಂಚಾರ ನಿಯಮ ಪಾಲಿಸಿ, ಮನೆಗೆ ಸುರಕ್ಷಿತವಾಗಿ ತಲುಪಿ.
DCP SOUTH TRAFFIC tweet media
ಕನ್ನಡ
1
13
11
947