@AshwiniMS_TNIE @Madhu_Bangarapp ಕನ್ನಡ ವಾಹಿನಿಗಳಲ್ಲಿ ಬರುವ so called reality comedy shows ನಲ್ಲಿ double meaning ಅಶ್ಲೀಲ ಸಂಭಾಷಣೆಗಳನ್ನು ಕಾಮಿಡಿ ಅಂತ family show ಗಳಲ್ಲಿ ಹಾಕುವುದನ್ನು ಮೊದಲು ನಿಲ್ಲಿಸಬೇಕು. ಉದಾಹರಣೆಗೆ ಮರಾಠಿ ವಾಹಿನಿಗಳನ್ನು ನೋಡಿ ಕಲಿಯಬೇಕು.
ಕನ್ನಡ
Praveen Nadgir
1.1K posts










