
ಇಬ್ಬರು ಮಾಜಿ ಮುಖ್ಯಮಂತ್ರಿ, ಒಬ್ಬ ಕ್ಯಾಬಿನೆಟ್ ಮಂತ್ರಿ, ಒಬ್ಬ ಸಾಕ್ಷಾತ್ ರೈಲ್ವೆ ರಾಜ್ಯ ಸಚಿವ, ಒಬ್ಬ ಯಂಗೆಂಪಿ ಬಜೆಟ್ ನಲ್ಲಿ ಘೋಷಣೆಯಾದ ಹೈಸ್ಪೀಡ್ ರೈಲಿನ ಪಟ್ಟಿಯಲ್ಲಿ ಪುಣೆ- ಬೆಂಗಳೂರು ಮಾರ್ಗ ಸೇರ್ಸೋಕೆ ಆಗ್ಲಿಲ್ವಾ? ಮಂಗಳಾರತಿ ತಂದು ಬೆಳಗಿರೆ.....@JoshiPralhad @Tejasvi_Surya @JagadishShettar @VSOMANNA_BJP @BSBommai
ಕನ್ನಡ






