ರವೀಂದ್ರ Ravindra

6.2K posts

ರವೀಂದ್ರ Ravindra banner
ರವೀಂದ್ರ Ravindra

ರವೀಂದ್ರ Ravindra

@ravindrahg

There is only RIGHT path no left and centre..

Bangalore India Katılım Mayıs 2010
120 Takip Edilen94 Takipçiler
Nishkama_Karma
Nishkama_Karma@Nishkama_Karma1·
Link and D-Link? Opposition parties support the Hotel Association Protest!!! Now Bengaluru, Chennai, and then Kolkata? Are the protests planned and organised??
Nishkama_Karma tweet mediaNishkama_Karma tweet mediaNishkama_Karma tweet media
English
14
12
54
3.6K
ರವೀಂದ್ರ Ravindra
ಹಾವೇರಿ ಜಿಲ್ಲಾ ಕೇಂದ್ರದ ರೈಲು ನಿಲ್ದಾಣಕ್ಕೂ ಏನಾದ್ರೂ ಮಾಡಿ rebuild ಮಾಡಿ, ಅದು ಒಂದು ಪಾಪದ ಕೂಸಾಗಿದೆ.. ಸ್ವತಂತ್ರ ಸಿಗುವ ಮೊದಲು ನಿರ್ಮಾಣ ಮಾಡಿದ್ದು..ಈಗಲಾದರೂ ಸರಿಯಾಗಲಿ, ನಿಮಗೆ ಪುಣ್ಯ ಬರುತ್ತೆ. ಇಲ್ಲಿ ಜನ 30 ವರ್ಷದಿಂದ ನಿಮ್ಮ ಪಾರ್ಟಿ ಗೆ ವೋಟ್ ಹಾಕ್ತಿದಾರೆ @BSBommai
V. Somanna@VSOMANNA_BJP

ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಅಭಿವೃದ್ಧಿಗೊಂಡ ಕೊಪ್ಪಳ ರೈಲು ನಿಲ್ದಾಣ. #IndianRailways #KoppalRailwayStation #AmritBharatStation

ಕನ್ನಡ
0
0
0
7
ರವೀಂದ್ರ Ravindra
@siddaramaiah ನೀವು ಹೇಳಿದ್ರೆ ಟ್ರಂಪ್ ನಿಮ್ಮ ಮಾತನ್ನ ಕೇಳ್ದೇನೆ ಇರೋಕೆ ಆಗುತ್ತಾ? ಹಾಗೆ ಈ ಬಾರಿ ಬಡ್ಜೆಟಲ್ಲಿ ದುಡಿದು ತಿನ್ನೂರಿಗೆ Tax relief ಕೊಡಿ.
ಕನ್ನಡ
0
0
0
79
Siddaramaiah
Siddaramaiah@siddaramaiah·
The United States’ attack on Iran is unnecessary and deeply troubling. While speaking of peace, it has chosen the path of war. I strongly condemn this contradiction and express my condolences on the killing of Iran’s Supreme Leader, Ayatollah Ali Khamenei. I pray that his soul attain eternal peace. #IranIsraelTensions #Khamenei
Siddaramaiah tweet media
English
364
856
3.6K
162.8K
ರವೀಂದ್ರ Ravindra
ರವೀಂದ್ರ Ravindra@ravindrahg·
@CTRavi_BJP ನೀವು ಎಲ್ರೂ adjustment ರಾಜಕೀಯ ಮಾಡಿ ಕರ್ನಾಟಕ ನ ಮುಳುಗಿಸಿಬಿಟ್ರಿ. ನೀವು ಖುದ್ದಾಗಿ ಅಕ್ರಮ ವಲಸಿಗರ ಅಡ್ಡೆಗಳಿಗೆ ಹೋಗಿ ಅಲ್ಲಿಂದನೆ ಪ್ರೆಸ್ ಕಾನ್ಫರೆನ್ಸ್ ಮಾಡಿ. ಅದನ್ನ ಬಿಟ್ಟು AC ರೂಮಿಂದ ದೊಡ್ಡ ದೊಡ್ಡ ಪ್ರವಚನ ಬೇಡ.
ಕನ್ನಡ
0
0
0
2
Dr. Ravi C. T 🇮🇳 ಡಾ. ರವಿ ಸಿ. ಟಿ
ರಾಜ್ಯ ಮತ್ತು ದೇಶದ ಆಂತರಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರ ಹಾಕಬೇಕು. ಕೆಲಸದ ಅವಶ್ಯಕತೆ ಇದ್ದರೆ ಅವರು ವರ್ಕಿಂಗ್ ವೀಸಾ ಪಡೆದುಕೊಂಡು ಬರಲಿ.
ಕನ್ನಡ
5
8
42
684
ರವೀಂದ್ರ Ravindra
ರವೀಂದ್ರ Ravindra@ravindrahg·
@AryakavyaA ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪ , ಮಲ್ಲಿಕಾರ್ಜುನ ದೇವಸ್ಥಾನ ಕುರವತ್ತಿ ಜಿ:ವಿಜಯನಗರ.
ರವೀಂದ್ರ Ravindra tweet media
ಕನ್ನಡ
0
0
0
13
ರವೀಂದ್ರ Ravindra
ರವೀಂದ್ರ Ravindra@ravindrahg·
@KiranKS This propaganda was sold for decades. MMS was the longest serving finance advisor, RBI governor and holding positions of various levels of economy policy decisions before 1991. So how can you say that no role breaking economy of the country?
English
0
0
1
25
Kiran Kumar S
Kiran Kumar S@KiranKS·
The smartest narrative set in independent India was that Congress did economic liberalization. Yes PV Narasimha Rao and Manmohan Singh did that. But also tell why they were forced to do that. Nehru, Indira and Rajiv had destroyed the economy and India was almost bankrupt!
English
9
65
220
3.1K
ರವೀಂದ್ರ Ravindra
ರವೀಂದ್ರ Ravindra@ravindrahg·
@KiranKS ಕೊಂಕಣ ಸುತ್ತಿ ಮೈಲಾರ ಕ್ಕೆ ಹೋದಂಗೆ ಆಯಿತು..ಮೊನ್ನೆ ನೆ ಮೈಲಾರಕ್ಕೆ ಹೋಗಿದ್ದಾಗಿದೆ. ಇವಾಗ ಕೊಂಕಣ ಸುತ್ಕೊಂಡು ಗೋವಾಕ್ಕೆ ಹೋಗಿ.
ಕನ್ನಡ
0
0
2
245
ರವೀಂದ್ರ Ravindra
ರವೀಂದ್ರ Ravindra@ravindrahg·
@IceCandyGopalaa Arabs : Hindu Kannadigas defended ✅ Delhi Sultans : Hindu Kannadigas ✅ defended Mughals : Hindu Kannadigas defended ✅ Portugese : Hindu Kannadigas defended ✅ Dutch : Hindu Kannadigas defended ✅ British : Hindu Kannadigas defended ✅
Eesti
1
0
3
446
Ice Candy ಗೋಪಾಲ
Ice Candy ಗೋಪಾಲ@IceCandyGopalaa·
Arabs : Kannadigas defended ✅ Delhi Sultans : Kannadigas ✅ defended Mughals : Kannadigas defended ✅ Portugese : Kannadigas defended ✅ Dutch : Kannadigas defended ✅ British : Kannadigas defended ✅ Whom are Kannadigas worshipping now ? Maratas 🤡 #OurLandOurHistory
Eesti
45
115
723
18.1K
ರವೀಂದ್ರ Ravindra
ರವೀಂದ್ರ Ravindra@ravindrahg·
@BSBommai @AshwiniVaishnaw ಹಾವೇರಿ ರೈಲ್ವೇಸ್ಟೇಷನ್ ಗೆ ಒಂದು ಒಳ್ಳೆ ಕಾಯಕಲ್ಪ ಬೇಕಾಗಿದೆ..2 ಮತ್ತು 3 ನೇ ಪ್ಲಾಟ್ಫಾರ್ಮ್ ಗೆ ಒಂದು ಎಲಿವೇಟರ್ ನ ವ್ಯವಸ್ಥೆ ಆದ್ರೆ ತುಂಬ ಒಳ್ಳೆದು..ಮತ್ತು ರೈಲ್ವೆ connecting bus ವ್ಯವಸ್ಥೆ ಆಗಬೇಕಿದೆ.
ಕನ್ನಡ
0
0
1
295
Basavaraj S Bommai
Basavaraj S Bommai@BSBommai·
ಇಂದು ನವದೆಹಲಿಯಲ್ಲಿ ಕೇಂದ್ರ ರೇಲ್ವೆ ಸಚಿವರಾದ ಶ್ರೀ @AshwiniVaishnaw ಅವರನ್ನು ಭೇಟಿಯಾಗಿ ಈ ಕೆಳಕಂಡ ಬೇಡಿಕೆಯೊಳಗೊಂಡ ಮನವಿಯನ್ನು ಸಲ್ಲಿಸಿದೆನು. 1. ಶಿವಮೊಗ್ಗ – ರಾಣೆಬೆನ್ನೂರು ರೈಲು ಮಾರ್ಗ: (ಭೂಸ್ವಾಧೀನ ಸಮಸ್ಯೆಗಳ ಕಾರಣದಿಂದಾಗಿ ದೀರ್ಘಕಾಲದಿಂದ ಬಾಕಿಯಿರುವ ಈ ಯೋಜನೆಯ ಪೂರ್ಣಗೊಳಿಸುವಿಕೆ ವಿಳಂಬವಾಗುತ್ತಿದೆ. ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವ ಅಗತ್ಯವಿದೆ.) 2. ಯಲವಿಗಿ–ಗದಗ ಹೊಸ ರೈಲು ಮಾರ್ಗ: (ಈ ಹೊಸ ಮಾರ್ಗದ ವಿವರವಾದ ಯೋಜನಾ ವರದಿ (DPR) ಯನ್ನು ತ್ವರಿತಗೊಳಿಸಿ, ಯೋಜನೆಗೆ ಅನುಮೋದನೆ ನೀಡುವಂತೆ ವಿನಂತಿ) 3. ಗದಗ–ಕುಷ್ಟಗಿ ಹೊಸ ರೈಲು ಮಾರ್ಗ: (ನರೇಗಲ್ ಹಾಗೂ ಗಜೇಂದ್ರಗಡ ಮಾರ್ಗವಾಗಿ ಹೊಸ ರೈಲು ಮಾರ್ಗಕ್ಕೆ ಸಮೀಕ್ಷೆ ನಡೆಸುವಂತೆ ಬೇಡಿಕೆ) ಈ ಸಂದರ್ಭದಲ್ಲಿ ನಮ್ಮ ಮನವಿಯನ್ನು ಆಲಿಸಿದ ಸಚಿವರು ಶ್ರೀಘ್ರವಾಗಿ ಪರಿಶೀಲಿಸಿ, ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
Basavaraj S Bommai tweet mediaBasavaraj S Bommai tweet media
ಕನ್ನಡ
23
26
281
14.2K
ರವೀಂದ್ರ Ravindra retweetledi
Mohandas Pai
Mohandas Pai@TVMohandasPai·
Interesting. Please see
English
241
3K
6.8K
141K
ರವೀಂದ್ರ Ravindra
@CTRavi_BJP @kcvenugopalmp ಎಲ್ಲಾ adjustment ರಾಜಕಾರಣ ಮಾಡಿ, ನಮ್ಮ ರಾಜ್ಯ ನ ಒಂದು ಛತ್ರ ಮಾಡಿ ಹಾಳಾಗಿದೆ, ನಮ್ಮವರಿಗೆ ರಾಜಕೀಯ ಇಚ್ಛಾ ಶಕ್ತಿನೇ ಹೋಗಿದೆ..ದಯವಿಟ್ಟು ನೀವೆಲ್ಲ ಹೈಕಮಾಂಡ್ ನಿಂದ ಎಲೆಕ್ಷನ್ ಗೆಲ್ಲೋದು ಸಾಧ್ಯ ಅನ್ನೋ ಭ್ರಮೆಯಿಂದ ಹೊರ ಬನ್ನಿ. Karnataka looking so week politically past 1 decade.
ಕನ್ನಡ
0
0
0
336
Dr. Ravi C. T 🇮🇳 ಡಾ. ರವಿ ಸಿ. ಟಿ
Who elected @kcvenugopalmp to micromanage Karnataka? He is a Super CM ? Karnataka chose its CM & Cabinet - not AICC diktats on Bengaluru evictions. Where’s his outrage over Kerala’s toxic waste dumped in Bandipur, poisoning our forests & farms? Selective hypocrisy exposed. Karnataka isn’t Congress colony. Time for federal respect, not high-command theatrics. #KarnatakaFirst
K C Venugopal@kcvenugopalmp

Spoke to Karnataka CM @siddaramaiah and DCM @DKShivakumar regarding the demolition of unauthorised constructions in Kogilu village, Bengaluru. Conveyed the AICC’s serious concern that such actions should have been undertaken with far greater caution, sensitivity, and compassion, keeping the human impact at the centre. They have assured that they will personally engage with the affected families, put in place an appropriate mechanism for addressing grievances, and ensure rehabilitation and relief for those impacted.

English
32
399
1.5K
22.6K
DK Shivakumar
DK Shivakumar@DKShivakumar·
The clearance drive in Kogilu village, Yelahanka, has been undertaken strictly in accordance with the law to protect public land and public safety. About 15 acres in Survey No. 99 - Government Gomala land allotted to BBMP, is a quarry site used for solid waste disposal and is extremely unsafe for human habitation. Unauthorised AC-sheet houses that had come up on this dumpsite were removed on 20-12-2025. Rehabilitation arrangements have been made, and eligible displaced families will be considered for housing under government schemes. Our sole objective is to safeguard lives and prevent illegal encroachment. The Government in Karnataka functions firmly within the Constitution, with equality, fairness and humanity at the core. ‘ಸರ್ವ ಜನಾಂಗದ ಶಾಂತಿಯ ತೋಟ’ is not merely a slogan, it is our guiding principle in governance. I would respectfully urge Hon’ble Kerala CM Shri @pinarayivijayan to kindly consider these facts on the ground before forming an opinion.
English
172
206
1.2K
147.6K
ರವೀಂದ್ರ Ravindra retweetledi
Abhijit Iyer-Mitra
Abhijit Iyer-Mitra@Iyervval·
Remind me again which Indian politicians and media persons were celebrating the mobocracy grabbing power in Bangladesh? Will they give their salaries to Dipu Chandra Das’ family? Why did he have to pay the “cost” of their wet-dreams? x.com/SahidulKhokonb…
English
540
5.6K
11.7K
268.2K
ರವೀಂದ್ರ Ravindra
@BJP4Karnataka @INCKarnataka ಕಳೆದ ಇಪ್ಪತ್ತು ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ, ವಲಸೆ ಶಾಸಕರಿಂದ ಅವರ ಸ್ವಂತಕ್ಕೆ ಲಾಭ ಆಗಿದೆ ಆದ್ರೆ ಕ್ಷೇತ್ರದ ಅಭಿವೃದ್ಧಿ ನೆಲಕ್ಕಚಿದೆ. ವಲಸೆ ಬಂದಿದ್ರು ಜನ ತುಂಬಾನೇ ನಂಬಿಕೆ ಇಟ್ಟು ವೋಟ್ ಹಾಕಿದ್ದಕ್ಕೆ ಬರಿ ಚೊಂಬು ಸಿಕ್ಕಿದೆ. ಸ್ಥಳೀಯ ನಾಯಕತ್ವನೆ ಇದಕ್ಕೆ ಮದ್ದು.
ಕನ್ನಡ
0
0
0
13
BJP Karnataka
BJP Karnataka@BJP4Karnataka·
ಅಭಿವೃದ್ಧಿ ಮರೆತ @INCKarnataka ಸರ್ಕಾರದ ಶಾಸಕರಿಗೆ ಹಾದಿ ಬೀದಿಯಲ್ಲಿ ಜನರು ಛೀ...ಥೂ..ಅಂತ ಉಗಿಯ ತೊಡಗಿದ್ದಾರೆ.. ಕ್ಷೇತ್ರದ ಕಡೆ ತಲೆ ಹಾಕದ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಕಾರಿಗೆ ಘೇರಾವ್‌ ಹಾಕಿ ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ. #CongressFailsKarnataka
ಕನ್ನಡ
5
40
166
4.7K