Mangaluru Rural PS
640 posts

Mangaluru Rural PS
@ruralmgc
🚓ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ🚓 ಪಿಲಿಕುಳ ರಸ್ತೆ,ವಾಮಂಜೂರು ದೂರವಾಣಿ ಸಂಖ್ಯೆ-08242220535 ತುರ್ತು ಕರೆ-112 ಸೈಬರ್ ಸಹಾಯವಾಣಿ ಸಂಖ್ಯೆ-1930
Pilikula road, Vamanjore Katılım Şubat 2023
369 Takip Edilen307 Takipçiler
Mangaluru Rural PS retweetledi
Mangaluru Rural PS retweetledi

Not everything you see online is true.
Think before you believe.
Verify before you share.
Stay responsible.
#StopFakeNews #VerifyBeforeYouShare #ThinkBeforeYouShare #DigitalResponsibility

English
Mangaluru Rural PS retweetledi

Drugs destroy lives and families.
Parents, stay alert. Know your child’s circle and habits.
Act early. Prevent addiction.
Say NO to drugs.
#DrugFreeSociety #ProtectYouth #DrugAwareness #YouthSafety
English
Mangaluru Rural PS retweetledi

Over 50% of crimes occur under substance influence.
It starts with one step—think before you try.
Say NO before “just once” becomes forever.
Report drug activity anonymously via Mangaluru City Police QR code.
One report can save a life.
#DrugFreeMangaluru #SayNoToDrugs
English
Mangaluru Rural PS retweetledi

ಮಾದಕ ವಸ್ತುಗಳು ಜೀವ, ಕುಟುಂಬ ಹಾಗೂ ಭವಿಷ್ಯವನ್ನು ಹಾಳು ಮಾಡುತ್ತವೆ.
ಪೋಷಕರೇ, ಎಚ್ಚರಿಕೆಯಿಂದಿರಿ. ನಿಮ್ಮ ಮಕ್ಕಳ ಸ್ನೇಹವಲಯ, ನಡವಳಿಕೆ ಮತ್ತು ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಿ.
ಶೀಘ್ರ ಕ್ರಮ ಕೈಗೊಳ್ಳಿ—ವ್ಯಸನವನ್ನು ತಡೆಯಿರಿ.
ಮಾದಕ ವಸ್ತುಗಳಿಗೆ “ಇಲ್ಲ” ಹೇಳಿ.
#DrugFreeSociety #ProtectYouth #YouthSafety #SayNoToDrugs
ಕನ್ನಡ
Mangaluru Rural PS retweetledi
Mangaluru Rural PS retweetledi
Mangaluru Rural PS retweetledi

ಸೋಶಿಯಲ್ ಮೀಡಿಯಾ ಬಳಕೆದಾರರೇ 👇
🤝 Friend Request ಬಂದಂತೇ accept ಮಾಡಬೇಡಿ
⚠️ ಎಲ್ಲ ಪ್ರೊಫೈಲ್‌ಗಳು ನಿಜವಲ್ಲ
🔹 ಅಪರಿಚಿತರನ್ನು verify ಮಾಡಿ
🔹 OTP/ಖಾಸಗಿ ಮಾಹಿತಿ share ಮಾಡಬೇಡಿ
🔹 “Too good to be true” = ಮೋಸದ ಸಾಧ್ಯತೆ.
🛡️ ಜಾಗ್ರತೆ ವಹಿಸಿ, ಸುರಕ್ಷಿತವಾಗಿರಿ.
#CyberSafety #StaySafeOnline #FakeAccounts

ಕನ್ನಡ
Mangaluru Rural PS retweetledi

2021ರಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
#CrimeDetection #PublicSafety #NBWArrest #ServeAndProtect #MangaluruCityPolice

ಕನ್ನಡ
Mangaluru Rural PS retweetledi

🚨 ವಾರಂಟ್ ಆರೋಪಿ ಬಂಧನ 🚨
NDPS ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
#CrimeDetection #NDPS #SurathkalPolice #ServeAndProtect #MangaluruCityPolice

ಕನ್ನಡ
Mangaluru Rural PS retweetledi

🚨 ವಾರಂಟ್ ಆರೋಪಿ ಬಂಧನ 🚨
ಮುಲ್ಕಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 124/2018 ಪ್ರಕರಣದಲ್ಲಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಸಾರ್ವಜನಿಕರ ಸುರಕ್ಷತೆ ಹಾಗೂ ಅಪರಾಧ ನಿಯಂತ್ರಣಕ್ಕೆ ಸದಾ ಬದ್ಧವಾಗಿದೆ.
#Crimedetection #MulkiPS #Mangalurucitypolice

ಕನ್ನಡ
Mangaluru Rural PS retweetledi

ಸುಮಾರು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ವಾರಸುದಾರರಿಗೆ ಹಸ್ತಾಂತರಿಸಿದರು.
ಪೊಲೀಸ್ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆಯಿಂದ ಹಾಗೂ ಆಟೋ ಚಾಲಕ ರೋಷನ್ ಅವರ ಪ್ರಾಮಾಣಿಕ ಸಹಕಾರದಿಂದ, ಚಿನ್ನಾಭರಣಗಳ ಬ್ಯಾಗ್ ಪತ್ತೆಹಚ್ಚಿ ಸುರಕ್ಷಿತವಾಗಿ ಹಿಂತಿರುಗಿಸಲಾಯಿತು.
#SwiftAction

ಕನ್ನಡ
Mangaluru Rural PS retweetledi

⚠️ ಆನ್‌ಲೈನ್ ಮೋಸಗಳಿಂದ ಎಚ್ಚರ!
ನಟಿ ಕಾವ್ಯ ಶಾ ಅವರು ಸೈಬರ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಕೈಜೋಡಿಸಿದ್ದಾರೆ.
ಜಾಗೃತಿಯೇ ಸೈಬರ್ ವಂಚನೆ ವಿರುದ್ಧದ ಅತ್ಯುತ್ತಮ ರಕ್ಷಣೆ. 💻
#CyberSafety #StopCyberFraud #StayAlert #DigitalSafety #MangaluruCityPolice
ಕನ್ನಡ
Mangaluru Rural PS retweetledi
Mangaluru Rural PS retweetledi
Mangaluru Rural PS retweetledi
Mangaluru Rural PS retweetledi
Mangaluru Rural PS retweetledi

ಈ ದಿನ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರ ಪೊಲೀಸ್ ಹಾಗೂ ದ.ಕ ಜಿಲ್ಲಾ ಪೊಲೀಸ್ ಘಟಕಗಳ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಒಟ್ಟು 09 ತುಕಡಿಗಳು ಸಾಪ್ತಾಹಿಕ ಕವಾಯತಿನಲ್ಲಿ ಭಾಗವಹಿಸಿ, ಆರ್ಮ್ಸ್ ಡ್ರಿಲ್ ಹಾಗೂ ಫುಟ್ ಡ್ರಿಲ್ ಅಭ್ಯಾಸಗಳನ್ನು ನಡೆಸಿದರು.
#Parade #WeeklyParade #MangaluruCityPolice




ಕನ್ನಡ
Mangaluru Rural PS retweetledi

Big discounts can hide big scams.
Verify websites, check reviews, and avoid suspicious payment links.
Report Cyber Scam: Dial 1930
#CyberSafety #OnlineShoppingScam #Dail1930 #StayAlert

English







