ಮಂಗಳೂರು ನಗರ ಪೊಲೀಸ್ MangaluruCityPolice

9.7K posts

ಮಂಗಳೂರು ನಗರ ಪೊಲೀಸ್ MangaluruCityPolice banner
ಮಂಗಳೂರು ನಗರ ಪೊಲೀಸ್ MangaluruCityPolice

ಮಂಗಳೂರು ನಗರ ಪೊಲೀಸ್ MangaluruCityPolice

@compolmlr

Official X Handle of Mangaluru City Police | Pl call us on 08242220801/08242220830 for queries/suggestions/information | In case of emergency #Dail112 |

Mangaluru, India Katılım Ocak 2015
77 Takip Edilen15.7K Takipçiler
ಮಂಗಳೂರು ನಗರ ಪೊಲೀಸ್ MangaluruCityPolice retweetledi
Mangaluru Rural PS
Mangaluru Rural PS@ruralmgc·
@ಶಾಂತಿ ಪಾಲನಾ ಸಭೆ@ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆ ಹಮ್ಮಿಕೊಂಡಿದ್ದು, ಠಾಣಾ ವ್ಯಾಪಿಯ ಧಾರ್ಮಿಕ ಮುಖಂಡರನ್ನು ಠಾಣೆಗೆ ಆಹ್ವಾನಿಸಿ ಹಬ್ಬದ ಆಚರಣೆಯ ಮುಂಜಾಗ್ರತೆ ಕ್ರಮಗಳ ಬಗ್ಗೆ ಪೊಲೀಸ್ ಉಪ ನಿರೀಕ್ಷಕರು ಸೂಕ್ತ ತಿಳುವಳಿಗೆ ನೀಡಿದರು.
Mangaluru Rural PS tweet media
ಕನ್ನಡ
0
1
1
41
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಆನಂದ ಸಪಲ್ಯ ರವರು ಕದ್ರಿ ಕಂಬಳ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಮತ್ತು ಯಾರಾದರೂ ಅಪಘಾತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಪಿಎಂ ರಹಾತ್ ಯೋಜನೆ ಅಡಿ ಒಂದುವರೆ ಲಕ್ಷ ಕ್ಯಾಶ್ ಲೆಸ್ ವಿಮೆ ಇರುವುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
Traffic East PS Mangaluru tweet media
ಕನ್ನಡ
0
2
3
42
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic South ps Mangaluru
Traffic South ps Mangaluru@trafficsouthmgc·
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಕೆ.ಪಿ ಬಳಿ ಎ.ಎಸ್.ಐ ಯಶವಂತ ಬಿ ರವರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಹಾಗೂ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc
Traffic South ps Mangaluru tweet media
ಕನ್ನಡ
0
2
1
47
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic South ps Mangaluru
Traffic South ps Mangaluru@trafficsouthmgc·
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಬಳಿ ಆಟೋ ಗ್ಯಾರೇಜಿಗೆ ತೆರಳಿ ಎ.ಎಸ್.ಐ ಯಶವಂತ ರವರು ಗ್ಯಾರೇಜ ಕೆಲಸಗಾರರಿಗೆ ಹಾಗೂ ರಿಕ್ಷಾ ಚಾಲಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc
Traffic South ps Mangaluru tweet media
ಕನ್ನಡ
0
2
1
59
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ವಿಜಯ್ ಕುಮಾರ್ ರವರು ಸೆಂಟ್ರಲ್ ರೈಲ್ವೇ ಸ್ಟೇಷನ್ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಾಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
2
1
48
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಯಾದವ್ ರವರು ಬಲ್ಮಠ ಬಳಿ ವಿದ್ಯಾರ್ಥಿಗಳಿಗೆ PM RAHAT ಯೋಜನೆಯ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
Traffic East PS Mangaluru tweet media
ಕನ್ನಡ
0
2
1
73
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಪಾಲ್ ರಾಜ್ ರವರು ಪದವು ಶಾಲಾ ಬಳಿ ರಿಕ್ಷಾ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಅಪಘಾತದ ಬಗ್ಗೆ ಹಾಗೂ ಅಪಘಾತ ಆಗದಂತೆ ಯಾವ ರೀತಿ ವಾಹನ ಚಾಲನೆ ಮಾಡಬೇಕು ಎಂಬುದರ ಬಗ್ಗೆ ಹಾಗೂ ಪಿಎಂ ರಹತ್ ಯೋಜನೆಯ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು @acptrafficmgc
Traffic East PS Mangaluru tweet media
ಕನ್ನಡ
0
2
2
77
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಆನಂದ ಸಪಲ್ಯ ರವರು ಹಂಪನಕಟ್ಟೆ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಮತ್ತು ಯಾರಾದರೂ ಅಪಘಾತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಪಿಎಂ ರಹಾತ್ ಯೋಜನೆ ಅಡಿ ಒಂದುವರೆ ಲಕ್ಷ ಕ್ಯಾಶ್ ಲೆಸ್ ವಿಮೆ ಇರುವುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
Traffic East PS Mangaluru tweet media
ಕನ್ನಡ
0
2
2
32
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic South ps Mangaluru
Traffic South ps Mangaluru@trafficsouthmgc·
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಯುನಿವರ್ಸಿಟಿ ಕೊಣಾಜೆ ಬಳಿ ಎ.ಎಸ್.ಐ ಸಂತೋಷ್ ರವರು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc
Traffic South ps Mangaluru tweet media
ಕನ್ನಡ
0
2
1
33
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಕರುಣೇಶ್ ಕುಮಾರ್ ರವರು ಕರಾವಳಿ ಸರ್ಕಲ್ ಬಳಿ ಆಟೋರಿಕ್ಷಾ ಚಾಲಕರುಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc.
Traffic East PS Mangaluru tweet media
ಕನ್ನಡ
0
2
1
41
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಆನಂದ ಸಪಲ್ಯ ರವರು ಮಿಲಾಗ್ರೀಸ್ ಬಳಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
2
1
63
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣಾ ಸಿಬ್ಬಂದಿ ಶ್ರೀ ಕೊಟ್ರೇಶ್ ರವರು ವೆನ್ಲಾಕ್ ಆಸ್ಪತ್ರೆಯ ಬಳಿ ಪಾದಚಾರಿಗಳು ನಡೆದಾಡುವ ಫುಟ್ ಪಾತ್ ನಲ್ಲಿ ಬೆಳೆದ ಪೊದೆಗಳನ್ನು ಕಡಿದು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದಾಗಿದೆ.@acptrafficmgc
Traffic East PS Mangaluru tweet media
ಕನ್ನಡ
0
2
2
83
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic South ps Mangaluru
Traffic South ps Mangaluru@trafficsouthmgc·
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ಎಸ್ ಹೆಗಡೆ ಆಸ್ಪತ್ರೆ ಬಳಿ ಎ.ಎಸ್.ಐ ಸಂತೋಷ್ ರವರು ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
Traffic South ps Mangaluru tweet media
ಕನ್ನಡ
0
2
2
50
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic South ps Mangaluru
Traffic South ps Mangaluru@trafficsouthmgc·
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಯನಪೋಯ ಆಸ್ಪತ್ರೆ ಬಳಿ ಎ.ಎಸ್.ಐ ಸಂತೋಷ್ ರವರು ಆಟೋ ರಿಕ್ಷಾ ಚಾಲಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
Traffic South ps Mangaluru tweet media
ಕನ್ನಡ
0
2
1
40
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic South ps Mangaluru
Traffic South ps Mangaluru@trafficsouthmgc·
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಓವರ್ ಬ್ರಿಜ್ ಬಳಿ ಎ.ಎಸ್.ಐ ಯಶವಂತ ಬಿ ರವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc
Traffic South ps Mangaluru tweet media
ಕನ್ನಡ
0
2
1
37
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic South ps Mangaluru
Traffic South ps Mangaluru@trafficsouthmgc·
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಕೆ.ಪಿ ಜಂಕ್ಷನಲ್ಲಿ ಎ.ಎಸ್.ಐ ಮಹಮ್ಮದ ರವರು ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
Traffic South ps Mangaluru tweet media
ಕನ್ನಡ
0
2
1
44
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic South ps Mangaluru
Traffic South ps Mangaluru@trafficsouthmgc·
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಕೆ.ಪಿ ಬಳಿ ಎ.ಎಸ್.ಐ ಯಶವಂತ ರವರು ದ್ವಿಚಕ್ರ ವಾಹನ ಸವಾರರು, ಮಕ್ಕಳು ಹೆಲ್ಮೆಟ್ ಧರಿಸುವಂತೆ ಹಾಗೂ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc
Traffic South ps Mangaluru tweet media
ಕನ್ನಡ
0
2
1
36
ಮಂಗಳೂರು ನಗರ ಪೊಲೀಸ್ MangaluruCityPolice retweetledi
Traffic South ps Mangaluru
Traffic South ps Mangaluru@trafficsouthmgc·
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಟೋಯೋಟಾ ಶೋರೂಂ ಬಳಿ ಎ.ಎಸ್.ಐ ಸಧಾನಂದಗೌಡ ರವರು ಶೋರೂಂ ಸಿಬ್ಬಂಧಿಗಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
Traffic South ps Mangaluru tweet media
ಕನ್ನಡ
0
3
3
59