
I will vote for BJP, if B L Santhosh is the NDA CM candidate for 2028🔥 Only he can revive BJP in Karnataka ✅
Sharath DC | ಶರತ್ ಡಿ ಸಿ
6K posts

@sharath_dc
ಕನ್ನಡಿಗ , IT professional , entrepreneur

I will vote for BJP, if B L Santhosh is the NDA CM candidate for 2028🔥 Only he can revive BJP in Karnataka ✅

ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಕೊಡುವಾಗ 2 ಬಾರಿ ತಂಬ್ ತೆಗೆದುಕೊಳ್ಳೋದು ಪ್ರಧಾನಿ ಶ್ರೀ @narendramodi ಜಿಯವರ ನೇತೃತ್ವದ ಕೇಂದ್ರ ಸರ್ಕಾರದ ಎರಡು ತಿಂಗಳ ಉಚಿತ ಅಕ್ಕಿ ಕೊಡುವುದಕ್ಕೆ. ಬಡವರ ಪಾಲಿನ ಕಾಮಧೇನು ಅದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ. ಇನ್ನು @INCKarnataka ಸರ್ಕಾರ ಕೊಡುವುದಾಗಿ ಹೇಳಿದ್ದ "ಹತ್ತು ಕೆಜಿ" ಅಕ್ಕಿ ಕೇವಲ ಕಾಗದದ ಮೇಲಷ್ಟೇ ಉಳಿದಿದೆ. ಅದು ಕಾಕಾಪಾಟೀಲನಿಗೂ ಸಿಗುತ್ತಿಲ್ಲ, ಮಾದೇವಪ್ಪನಿಗೂ ತಲುಪುತ್ತಿಲ್ಲ. ಪೊಳ್ಳು ಭರವಸೆಗಳ, ಯಾವುದೇ ಗ್ಯಾರಂಟಿ ಇಲ್ಲದ ಸರ್ಕಾರ ಅಂದರೆ ಅದು ಕಾಂಗ್ರೆಸ್ ಸರ್ಕಾರ

Priyank Kharge for DCM & Home Minister Fearless. Competent. Congressman. Visionary. Nightmare for BJPigs Fearless Leader: Exposed major scams of the 40% BJP govt — Bitcoin, PSI, 40% commission, Covid, Ganga Kalyan Competent Administrator: 3-time MLA & Minister; known for efficient governance; RDPR & ITBT ranked top; drove startup growth (Elevate); pushed decentralization; led “Beyond Bengaluru” for jobs Loyal Congressman: Strong ideological voice; effective communicator; defended party during MUDA, IT raids on DK Shivakumar, and other allegations Visionary Work: Key initiatives across Tourism, Social Welfare, ITBT & Rural Development Qualified. Competent. Proven. Rightfully deserves the Deputy CM post #PKforDCM

KARNATAKA MEGA SCOOP: #SCOOP: If the party high command does not appoint G. Parameshwara as Deputy Chief Minister in the new D.K. Shivakumar government, Parameshwara- the Dalit leader and Koratagere MLA- will resign from the party & give up his assembly seat. #SCOOP #SENSATION

ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ನಮ್ಮ ಬೊಮ್ಮಿ ಮಾಮನನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡ್ಬೇಕು. ಜೈ ಬೊಮ್ಮಾಯಿ.

ರಾಹುಲ್ ಹೆಗಲ ಮೇಲೆ ಕೂತಿರೋ ಈ ರಾಹು-ಶನಿ ಜೋಡಿ ತೊಲಗೋವರೆಗೂ ದೇಶದಲ್ಲಿ ಕಾಂಗ್ರೆಸ್ ಉದ್ದಾರ ಆಗೋಲ್ಲ ಇನ್ನೊಂದು 4 ವರ್ಷ ಇವರು ಹೀಗೆ ಇದ್ರೆ ಉದ್ದಾರ ದೂರದ ಮಾತು ಉಡ್ದಾರ ಕೂಡ ಇರೋಲ್ಲ!! #ಕಾಂಗ್ರೆಸ್





ಹಿಂದುಳಿದ ವರ್ಗದ ನಾಯಕರಿಗೆ ಕಾಂಗ್ರೆಸ್ ಮತ್ತೊಮ್ಮೆ ಐತಿಹಾಸಿಕ ದ್ರೋಹ ಬಗೆದಿದೆ. ಅಂದು ದೇವರಾಜ್ ಅರಸು ಅವರನ್ನು ಹೀನಾಯವಾಗಿ ಪಟ್ಟದಿಂದ ಇಳಿಸಿದ ರೀತಿಯಲ್ಲಿ ಇಂದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವ ಮೂಲಕ ಓಬಿಸಿ ಸಮುದಾಯದ ರಾಜಕೀಯ ಉತ್ಕರ್ಷವನ್ನು ಕಾಂಗ್ರೆಸ್ ಹೈಕಮಾಂಡ್ ಸಹಿಸುವುದಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಊಳುವವನೇ ಹೊಲದೊಡೆಯ ಕಾಯ್ದೆ ಜಾರಿ ಸೇರಿದಂತೆ ಕರ್ನಾಟಕದಲ್ಲಿ ಕ್ರಾಂತಿಕಾರಿ ಆಡಳಿತ ನೀಡುವ ಮೂಲಕ ಅರಸು ಜನಮನ್ನಣೆ ಗಳಿಸಿದ್ದರು. ಆದರೆ ಅವರ ಜನಪ್ರಿಯತೆಯನ್ನು ಸಹಿಸದ ಇಂದಿರಾ ಗಾಂಧಿ ಅರಸು ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಅರಸು ನಂತರ ಕರ್ನಾಟಕ ಹಾಗೂ ರಾಷ್ಟ್ರ ಮಟ್ಟದ ಜನಪ್ರಿಯ ಓಬಿಸಿ ನಾಯಕರಾಗಿದ್ದ @siddaramaiah ಅವರನ್ನು ಈಗ ರಾಹುಲ್ ಗಾಂಧಿ ಪದಚ್ಯುತಿಗೊಳಿಸಿದ್ದಾರೆ. ನೂಲಿನಂತೆ ಸೀರೆ ಎಂಬಂತೆ ಗಾಂಧಿ ಕುಟುಂಬದ ಡಿಎನ್ ಎಯಲ್ಲೇ ಓಬಿಸಿ ನಾಯಕರ ಬಗ್ಗೆ ದ್ವೇಷ, ಈರ್ಷೆ ಹಾಗೂ ಅಸಹನೆ ಅಡಗಿದೆ. ಒಂದೆಡೆ ತಾನು ಓಬಿಸಿ ಸಮುದಾಯದ ಧ್ವನಿಯನ್ನು ಆಲಿಸುವುದಕ್ಕೆ ವಿಳಂಬ ಮಾಡಿದೆ, ಜಾತಿ ಗಣತಿ ನಡೆಸಿ ಓಬಿಸಿ ಸಮುದಾಯಕ್ಕೆ ನ್ಯಾಯ ಕೊಡುತ್ತೇನೆಂದು ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡುವ ರಾಹುಲ್ ಗಾಂಧಿ ಇನ್ನೊಂದೆಡೆ ಓಬಿಸಿ ಸಮುದಾಯದ ರಾಜಕೀಯ ನಾಯಕರನ್ನು ಅಧಿಕಾರದಿಂದ ಎಳೆದು ಕೆಡವುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದ್ದ ಒಬ್ಬನೇ ಒಬ್ಬ ಓಬಿಸಿ ಮುಖ್ಯಮಂತ್ರಿಯನ್ನು ಯಾಕೆ ಪದಚ್ಯುತಿಗೊಳಿಸಿದಿರಿ ? ಎಂಬ ಪ್ರಶ್ನೆಗೆ @RahulGandhi ಉತ್ತರಿಸಬೇಕಾಗುತ್ತದೆ.

Karnataka DCM @dkshivakumar at the swearing-in ceremony of Kerala CM @vdsatheesan, where the crowd cheers for him while @RahulGandhi and @priyankagandhi look on.
