ಕಾಳು ಮೆಣಸು‌.

1.1K posts

ಕಾಳು ಮೆಣಸು‌. banner
ಕಾಳು ಮೆಣಸು‌.

ಕಾಳು ಮೆಣಸು‌.

@kalumenasu

ಶಿವನೇ ಶಂಭುಲಿಂಗ 🙏🙏🙏

Katılım Temmuz 2023
459 Takip Edilen52 Takipçiler
RawKin❗️
RawKin❗️@ViYashwith_K·
Who tf translated this😭🙏?
RawKin❗️ tweet media
English
147
148
2.9K
266.6K
Ray of hope...✨💫
Ray of hope...✨💫@simplelady_ash·
Dream big ಅಂತಾರೆ… ಆದ್ರೆ Alarm ಅದನ್ನೆಲ್ಲ destroy ಮಾಡುತ್ತೆ... 😏⏰😂... ಕನಸು ಕಾಣೋಕು disturb ಮಾಡ್ತಾರೆ...😏
5
1
13
203
Ray of hope...✨💫
Ray of hope...✨💫@simplelady_ash·
I truly miss those days of training intensely for inter-college/ National University table tennis competitions... The rhythm of a table tennis match is almost like a poem in motion... fast, rhythmic, and full of sudden shifts... My fav game...🎯 🏓 #TT #pingpong
English
4
2
15
229
ಕಾಳು ಮೆಣಸು‌. retweetledi
🚩Sri Sri Sri Srimad Jagatmindri MahaswamigaLu 🛕
ಈ ಪ್ರೀ ವೆಡ್ಡಿಂಗ್, ಪ್ರೀ ಪ್ರಸ್ತ, ಪ್ರೀ ಡೈವೋರ್ಸ್... ಫೋಟೋ ಶೂಟ್ ಗಳೆಲ್ಲಾ ಯಾಕೆ? ನೋಡಿ ನಮ್ಮ ಇಷ್ಟೊಂದು ದಶಕಗಳ ಅನುಭವ ನೋಡಿ ಹಾಕ್ತಾ ಇದೀವಿ, ಯಾರು ಹೆಚ್ಚು ಹೆಚ್ಚು ತೋರಿಕೆ ಆಡಂಬರ ಮಾಡ್ತಾರೋ ಅವ್ರ ವೈವಾಹಿಕ ಜೀವನ ಸಿಕ್ಕಾಪಟ್ಟೆ ಕೆಟ್ಟದಾಗಿ ಇರುತ್ತೆ. ಅದಕ್ಕೆ ಖರ್ಚು ಮಾಡುವ ಹಣವನ್ನು ಕೂಡಿ ಇಡಿ. ನಿಮಗೇ ಮುಂದೆ ಉಪಯೋಗ ಆಗುತ್ತೆ. ಬೇಗ 9-6 ಕೂಲಿ ಬದುಕಿನಿಂದ ರಿಟೈರ್ ಆಗಿ ನಿಮಗಿಷ್ಟ ಬಂದ ಬದುಕು ಬದುಕಬಹುದು.
ಕನ್ನಡ
5
16
144
5.1K
ಗೀಚುಗಳು
ಗೀಚುಗಳು@geechugalu·
ಪ್ರತಿ ಎಮ್ಮೆಲ್ಲೆಗಳಿಗೂ 10 ಪ್ರೀಮಿಯಂ IPL ಟಿಕೆಟ್ ದೊರಕಬೇಕು. ಹೆಂಡತಿ ಮಕ್ಕಳು ಕಾರ್ಯಕರ್ತರು ಎಲ್ಲಾರನ್ನ ನೋಡಿಕೊಳ್ಳಬೇಕು ಅವರು. ಇದ್ರಲ್ಲಿ ಏನೂ ತಪ್ಪಿಲ್ಲ. ವರ್ಷಕ್ಕೊಮ್ಮೆ, ಯೂರೋಪ್ ಪ್ರವಾಸನೂ ಕೊಡಬೇಕು. ಅವರು ಚೆನ್ನಾಗಿದ್ರೆ ಅಲ್ಲವೇ ಕೆಲಸ ಮಾಡಾಕ್ಕೆ ಆಗೋದು.
ಗೀಚುಗಳು@geechugalu

Imagine sitting with the public that stinks. I see his point. 😃 He is much better than other MLAs who were using metro dumtaka for photoshoot - another dungiraja was carrying backpack… 🤣

ಕನ್ನಡ
1
1
10
803
ಕಾಳು ಮೆಣಸು‌. retweetledi
kumar saurabh
kumar saurabh@suru27·
10 Learnings from last 10 year of active investing Been an active investor since 2015-16 with decent time allocated for investing 2017: Moons were shown during 2017 end with SME garnering limelight , it was followed by one of most brutal price and time correction in broader market 2018-19: When I was investing aggressively with monthly savings, many called it sheer madness and foolish to invest in Indian smallcaps when FIIs have lost trust over India. Many of those stocks in 5 years turned big multibaggers 2020: When valuations were mouth watering , many popular super intellectual fund managers were highly cautious and only when momentum came back, they changed stance. Theory n practical r not same 2020-21: The seeds and rewards of 2018-19 were reaped and reaped well 2022: Small pause with 20%+ correction lasted 15-16 months before another bull run started with double digit growth n margin expansion from attractive valuation of 17-19x leading to 40-80% return at index level in 2 years and higher at stocks 2023-24: Rewards of 2022 seeds reaped 2025-26: Now hearing similar tone on India I used to hear during 2018-19, however, geopolitics is more complicated, disruptions are more complicated, valuations in broader market are much better than 2024 but still not there like 2018-19. We have come below the historic median at best on most indices . Ultrasmallcap does have broader attractive valuation but liquidity missing 10 things I have learnt in all these cycles are (valid for me, may or may not for others): 1. Stay 100 meters away from perma bulls and perma bears 2. Stay 1000 metres away from those who are bullish at extremely high valuation and bearish at lower valuation. 3. There is no need to take extreme stands. Investing is not about 100% invested or 100% cash all the time. There is a life in between that which requires thinking in probabilities. Build skills to think in probabilities 4. Asset allocation matters. Cash is a position . In my last 5 years of teaching , this is something I have kept on teaching but very few get it. Portfolio management skills are much more important than individual stock buy or sell decisions. Unfortunately , it's least discussed topic in investing 5. Use systems built over data as we are humans and we are emotional. Systems are the best unbiased guide. The maximum amount of time gone to build systems to be the devil's advocate. Process, rules, algorithms, principles - all are part of system. Measurable and objective 6. Stay away as much from social media groups. The reason I stay on twitter is for business purposes, let me blunt else I would be in deactivated mode with very selective reading . Except 2-3 WA groups, I quit most groups or not active. Investing is very personal 7. Invest only that much so that I can sleep in peace. If can't sleep in peace, returns are of no use 8. Every bull and bear market will have a new story but it's the same old wine in new bottle - greed and fear is the same old wine, bottle keeps changing . Master understanding the wine (the behavior), not the bottle - the size, shape, color etc etc will keep changing every week. Let the news channels n chai pakaudi gang of social media keep debating the everyday changing bottle. 9. In equity, we cannot have all the answers all the time and when we have it, the price does not remain there. Learn to live with uncertainty through risk management . Whether investor or trader - We are in the business of risk management . Call it trader's stoploss or investors margin of safety. Better the risk management , better the returns. 10. Above all, hearing X generating Y% CAGR this that. There could always be someone above us and sometimes below us. Our competition should be with self to improve. Competing with others is also ok but if leads to jealousy, sadness, anger, short term routes to bypass core philosophy, lack of peace or sleep, the CAGR is of no use. Wish you a happy and peaceful investing journey
English
15
28
212
16.3K
ಕಿರಣ್ ಕುಮಾರ್.!
ಈ ಹೂಸ ನಿಯಮ ಬಂದ್ರೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಶುದ್ಧಿಯಾಗಿ ಬಳಕೆದಾರರಿಗೆ ನೆಮ್ಮದಿ ಸಿಗುತ್ತದೆ. ಶೀಘ್ರವೇ ಈ ನೀತಿ ಜಾರಿಗೆ ಬರಲಿ‌. #ಏನಂತೀರಿ
ಕಿರಣ್ ಕುಮಾರ್.! tweet media
ಕನ್ನಡ
12
24
199
5.6K
Ray of hope...✨💫
Ray of hope...✨💫@simplelady_ash·
ಮುಖಕ್ಕೆ ಪಪಾಯ ಹಚ್ಚಿದ ಮೇಲೆ ಬರೋ glowಗಿಂತ...🌟 ಪಲಾವ್ ವಾಸನೆ ಬಂದಾಗ ಮುಖದಲ್ಲಿ ಬರೋ glow 🌟 ಇದೆಯಲ್ಲ... ಅದಕ್ಕೆ ಬೆಲೆ ಕಟ್ಟಲಾಗದ್ದು...!!! ಏನಂತೀರಾ...???
GIF
ಕನ್ನಡ
2
2
10
152
ಕಾಳು ಮೆಣಸು‌. retweetledi
NaveenKuma₹ 📈💰
ಸೊನ್ನೆಯಿಂದ ಶುರು ಮಾಡಿ ₹2,000 ಕೋಟಿಯವರೆಗೆ! >1998 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಿಂದ ಶುರುವಾದ ಪಯಣ. ಕೈಯಲ್ಲಿ ಹಣವಿಲ್ಲ, ಅನುಭವವೂ ಇಲ್ಲ. ಆದರೆ ಇಂದು ₹2,000 ಕೋಟಿಗೂ ಅಧಿಕ ಆಸ್ತಿ ನಿರ್ವಹಿಸುವ 'Capitalmind' ಸಂಸ್ಥೆಯ ಸ್ಥಾಪಕ ದೀಪಕ್ ಶೆಣೈ ಅವರ ಕಥೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಫೂರ್ತಿ. >"ನನ್ನನ್ನು ನಾನೇ ಫೈರ್ ಮಾಡಿಕೊಂಡೆ!" ಸುಮಾರು 7 ವರ್ಷ ಒಂದು ಕಂಪನಿಯನ್ನು ಕಟ್ಟಿ ಬೆಳೆಸಿದರು. ಆದರೆ ಕಂಪನಿ ಬೆಳೀತಿಲ್ಲ, ಅದಕ್ಕೆ ನಾನೇ ಅಡ್ಡಿಯಾಗುತ್ತಿದ್ದೇನೆ ಎಂದು ಅರಿವಾದಾಗ, ಮದುವೆಯಾದ ಕೇವಲ 3 ತಿಂಗಳಲ್ಲೇ CEO ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. > ಬಿಸಿನೆಸ್‌ಗೆ 'ಎಕ್ಸ್‌ಪೈರಿ ಡೇಟ್' ಬೇಕಾ? ಸೋಲಿನಿಂದ ಕಲಿತ ಪಾಠವೆಂದರೆ ಡೆಡ್‌ಲೈನ್. "ಇನ್ನೂ ಸ್ವಲ್ಪ ನೋಡೋಣ" ಎನ್ನುವ ಗೊಂದಲ ಬಿಟ್ಟು, 2008 ರಲ್ಲಿ ಹೊಸ ಪ್ರಯತ್ನಕ್ಕೆ ಇಳಿದಾಗ ಸ್ಪಷ್ಟ ಗಡುವು ಇಟ್ಟುಕೊಂಡರು. ಆ ದೃಢ ನಿರ್ಧಾರದೊಂದಿಗೆ ಹೆಂಡತಿ ಮತ್ತು ಲಗೇಜ್ ಸಮೇತ ಮುಂಬೈಗೆ ಹೊರಟರು. > ಲೆಹ್ಮನ್ ಕ್ರಾಶ್ ಮತ್ತು ಅಗ್ನಿಪರೀಕ್ಷೆ- ಅವರು ಮುಂಬೈ ತಲುಪಿದಾಗ ಸಂಭವಿಸಿದ್ದೇ 2008ರ ಜಾಗತಿಕ ಆರ್ಥಿಕ ಕುಸಿತ. ಕಟ್ಟಿದ ಕನಸುಗಳೆಲ್ಲ ಕಣ್ಮುಂದೆಯೇ ಕುಸಿಯುತ್ತಿದ್ದವು. ಆದರೆ ಸಿಸ್ಟಮ್ ಮೇಲೆ ನಂಬಿಕೆಯಿಟ್ಟು, ಶಿಸ್ತಿನಿಂದ ಹೂಡಿಕೆ ಮಾಡಿದ್ದರಿಂದಲೇ ಇಂದು ಅವರು ಈ ಎತ್ತರಕ್ಕೆ ಬೆಳೆದಿದ್ದಾರೆ. 📈 > Gems of Karnataka - ಉದ್ಯಮ ಜಗತ್ತಿನಲ್ಲಿ ಹೆಚ್ಚಾಗಿ ಬೇರೆ ರಾಜ್ಯದವರೇ ಕಾಣಸಿಗುತ್ತಾರೆ. ಆದರೆ ಕರ್ನಾಟಕದ ದೀಪಕ್ ಶೆಣೈ ಇಂದು ದೇಶದ ಪ್ರತಿಷ್ಠಿತ ಇನ್ವೆಸ್ಟರ್‌ಗಳಲ್ಲಿ ಒಬ್ಬರು. > ಹೂಡಿಕೆಯ ಮಂತ್ರಗಳು- ಈ ಎಪಿಸೋಡ್‌ನಲ್ಲಿ ದೀಪಕ್ ಶೆಣೈ ಅವರು ಹಂಚಿಕೊಂಡಿರುವ ಕೆಲವು ಕಟು ಸತ್ಯಗಳು. 🔹 ಹೂಡಿಕೆ ಎಂಬುದು ಬೋರಿಂಗ್ ಆಗಿರಬೇಕು (Investing should be boring). 🔹 ಸ್ಟಾಕ್ ಮಾರುಕಟ್ಟೆಯಲ್ಲಿ ಹೆಚ್ಚಿನವರು ತಿಳಿಯದೆಯೇ ಜೂಜಾಡುತ್ತಿದ್ದಾರೆ! 🔹 ಸ್ಟಾಕ್‌ಗಳಲ್ಲಿ 'ರೆಡ್ ಫ್ಲ್ಯಾಗ್' ಗುರುತಿಸುವುದು ಹೇಗೆ? > ಸ್ಟಾರ್ಟ್‌ಅಪ್‌ಗಳಿಗೆ 1000 ದಿನಗಳ Rule- ನೀವೇನಾದರೂ ಹೊಸ ಬಿಸಿನೆಸ್ ಮಾಡ್ತಿದ್ದರೆ, ಅದಕ್ಕೆ ಒಂದು ಎಕ್ಸ್‌ಪೈರಿ ಡೇಟ್ ಇರಬೇಕಾ? ಅಥವಾ ಲಾಭ ಬರಲು ಎಷ್ಟು ದಿನ ಕಾಯಬೇಕು? ಈ '1000-day Marwadi rule' ಬಗ್ಗೆ ಅದ್ಭುತವಾಗಿ ವಿವರಿಸಿದ್ದಾರೆ. 🚀 ಅವರ ಪುಸ್ತಕ 'Money Wise' ಪ್ರತಿಯೊಬ್ಬ ಹೂಡಿಕೆದಾರ ಓದಬೇಕಾದ ಪುಸ್ತಕ. ಸಂಕೀರ್ಣವಾದ ಮ್ಯಾಕ್ರೋ ಎಕನಾಮಿಕ್ಸ್ ವಿಷಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಬಿಡಿಸಿ ಹೇಳುವ ಅವರ ಶೈಲಿ ಅಮೋಘ. ಕನ್ನಡಿಗರು ಕಟ್ಟಿದ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಬೆಳಗಲಿ. 🌟 ಹಣಕಾಸು ಮತ್ತು ಉದ್ಯಮದ ಬಗ್ಗೆ ನಿಮ್ಮ ದೃಷ್ಟಿಕೋನವನ್ನೇ ಬದಲಿಸಬಲ್ಲ ಈ 'Raw & Unfiltered' ಸಂಭಾಷಣೆಯನ್ನು @mundhebanni ಪಾಡ್‌ಕಾಸ್ಟ್‌ನಲ್ಲಿ ಈಗಲೇ ನೋಡಿ. ಇದರಲ್ಲಿ ದೀಪಕ್ ಶೆಣೈ ಅವರ ವೈಯಕ್ತಿಕ ಹೋರಾಟ, ಕನ್ನಡಿಗರ ಸಾಧನೆಯ ಹೆಮ್ಮೆ ಮತ್ತು ಹೂಡಿಕೆಯ ಉಪಯುಕ್ತ ಮಾಹಿತಿಗಳೆಲ್ಲವೂ ಅಡಕವಾಗಿವೆ. youtu.be/IMlMUIZ5VTg?si… @vasantshetty81 @kodlady #StockMarketIndia #Entrepreneurship #KannadaPodcast #Investment #FinancialFreedom #SuccessStory
YouTube video
YouTube
NaveenKuma₹ 📈💰 tweet media
ಕನ್ನಡ
4
12
110
9.5K
ಕಾಳು ಮೆಣಸು‌. retweetledi
ವಚನೋತ್ಸವ
ವಚನೋತ್ಸವ@vachanotsava·
ಹಾವು ತಿಂದವರ ನುಡಿಸಬಹುದು, ಗರ ಹೊಡೆದವರ ನುಡಿಸಬಹುದು, ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ. ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ, ಕೂಡಲಸಂಗಮದೇವಾ  ~ ಬಸವಣ್ಣ ಸರ್ವರಿಗೂ ಶರಣು 🙏  🌿💛❤️🌾
ಕನ್ನಡ
0
6
36
925
ಕಾಳು ಮೆಣಸು‌. retweetledi
Reads with Ravi
Reads with Ravi@readswithravi·
“I am a slow walker, but I never walk back.” — Abraham Lincoln
Reads with Ravi tweet media
English
51
629
4.3K
73.8K
ಕಾಳು ಮೆಣಸು‌. retweetledi
ಅರುಣ್ ಜಾವಗಲ್ | Arun Javgal
ಹಿಂದಿ ಹೇರಿಕೆ ವಿರುದ್ದದ ಹೋರಾಟದಲ್ಲಿ ದೊಡ್ಡ ಮೈಲುಗಲ್ಲು. ಹಿಂದಿ ಪರೀಕ್ಷೆಯ ಅಂಕ ಲೆಕ್ಕಕ್ಕಿಲ್ಲಾ.‌
ಕನ್ನಡ
26
119
814
10.6K