Sabitlenmiş Tweet

@DKShivakumar @Tejasvi_Surya
ಬನಶಂಕರಿ ಬಸ್ ಸ್ಟಾಂಡ್ ಇಂದ ಕದಿರೇನ ಹಳ್ಳಿ ಹೋಗೋ ಸ್ಟ್ರೆಚ್ಚಲ್ಲಿ , ಬನಶಂಕರಿ ಅಮ್ಮನವರ ದೇವಸ್ಥಾನದ ಕಾಂಪೌಂಡ್ ಗೆ ತಾಗಿಕೊಂಡೆ ಕಸದ ರಾಶಿ ಇದೆ. ಸದಾ ಕೊಳೆಯುತ್ತಾ ಇರುತ್ತೆ. ಅದನ್ನು ದಯವಿಟ್ಟು ಕ್ಲೀನ್ ಮಾಡಿಸಿ.
#Fix_Bengaluru_issues.
ಕನ್ನಡ














