Anil yadav studios

66 posts

Anil yadav studios banner
Anil yadav studios

Anil yadav studios

@sumithyadav

waiting for good hearted person

Bengaluru, India Katılım Aralık 2010
207 Takip Edilen63 Takipçiler
Anil yadav studios
Anil yadav studios@sumithyadav·
ನೋಡೋರು ದೃಷ್ಟಿ ಕೇಳೋರು ಕಿವಿ ಎರಡು ಸರಿಯಾಗಿರಬೇಕು ಅಷ್ಟೇ. ಈ ಸೆರಗು ಅನ್ನೋದು ಬಾಟಲ್ ಕ್ಯಾಪ್ ಆಗಿರಬಹುದು. ಈ ಹಿಂದೆ ಎಷ್ಟೋ ಲಿರಿಕ್ಸ್ ಇದೆ @directorprems ಸಿನಿಮಾದಲ್ಲಿ ಹಾಡುಗಳಿಗೆ ಸೂಪರ್ ಯಾವುದೇ ಕಾರಣಕ್ಕೂ ಈ ಸಾಂಗ್ ಡಿಲೀಟ್ ಆಗೋದು ಬೇಡ @DhruvaSarja all the best #kdmovie #KannadaSong #DhruvaSarja #Prems
Anil yadav studios tweet media
ಕನ್ನಡ
0
0
2
45
Anil yadav studios retweetledi
Arun Dyava
Arun Dyava@ArunKumar877701·
ನೋಡೋರು ದೃಷ್ಟಿ ಕೇಳೋರು ಕಿವಿ ಎರಡು ಸರಿಯಾಗಿರಬೇಕು ಅಷ್ಟೇ. ಈ ಸೆರಗು ಅನ್ನೋದು ಬಾಟಲ್ ಕ್ಯಾಪ್ ಆಗಿರಬಹುದು. ಈ ಹಿಂದೆ ಎಷ್ಟೋ ಲಿರಿಕ್ಸ್ ಇದೆ @directorprems ಸಿನಿಮಾದಲ್ಲಿ ಹಾಡುಗಳಿಗೆ ಸೂಪರ್ ಯಾವುದೇ ಕಾರಣಕ್ಕೂ ಈ ಸಾಂಗ್ ಡಿಲೀಟ್ ಆಗೋದು ಬೇಡ @DhruvaSarja all the best #kdmovie #KannadaSong #DhruvaSarja #Prems
Arun Dyava tweet media
ಕನ್ನಡ
0
1
0
46
Anil yadav studios retweetledi
Chitraloka.com
Chitraloka.com@chitraloka·
ಕನ್ನಡ ಸಿನಿಮಾ OTT ರೇಟ್‌ ಗಂಟೆಗೆ ಕೇವಲ 4 ರೂ. ಕನ್ನಡ ಸಿನಿಮಾಗಳ ಗತಿ ಇಲ್ಲಿಗೆ ಬಂದು ನಿಂತಿದೆ. ಜನ ಚಿತ್ರಮಂದಿರಗಳಿಗೆ ಸಿನಿಮಾ ನೋಡೋಕೆ ಬರ್ತಿಲ್ಲ. ಹಾಗೆ ಬರದೇ ಇದ್ದಾಗ ಆಸರೆ ಇದ್ದ ಟಿವಿಗಳು ಈಗ ಸಿನಿಮಾ ಖರೀದಿಗೆ ಬ್ರೇಕ್‌ ಹಾಕಿವೆ. ಕೊನೆಯ ಚಾನ್ಸ್‌ ಎಂದುಕೊಂಡಿದ್ದ OTTಗಳ ಹಣೆಬರಹ ನೋಡಿ. ಒಂದು ಕನ್ನಡ ಸಿನಿಮಾವನ್ನು ನೀವು OTTಯಲ್ಲಿ ನೋಡಿದರೆ.. ಅದರಿಂದ ನಿರ್ಮಾಪಕರಿಗೆ ಹೋಗುವುದು ಜಸ್ಟ್‌ 4 ರೂ. ಎರಡೂವರೆ ಗಂಟೆಯ ಸಿನಿಮಾ ನೋಡಿದರೆ 10 ರೂ. ಸಿಗುತ್ತದೆ. ಅಷ್ಟೇ. ಎರಡೂವರೆ ಗಂಟೆಯಷ್ಟು ಅವಧಿ ಇಲ್ಲದಿದ್ದರೆ.. 10 ರೂ. ಕೂಡಾ ಸಿಗುವುದಿಲ್ಲ. ಹೊಸಬರ ಕನ್ನಡ ಸಿನಿಮಾಗಳಿಗೆ ʻಪರ್‌ ವ್ಯೂʼ ಲೆಕ್ಕದಂತೆ ಹಣ ಸಿಗುತ್ತದೆ ಎನ್ನುವುದು ಗೊತ್ತಿದ್ದ ವಿಷಯವೇ. ಆದರೆ ಅದು ಎಷ್ಟು ಎನ್ನುವುದು ನಿಗೂಢವಾಗಿಯೇ ಉಳಿದಿತ್ತು. ಚಿತ್ರತಂಡದವರು ಹೇಳುತ್ತಿರಲಿಲ್ಲ. OTTಯವರು ಅದನ್ನೊಂದು ರಾಷ್ಟ್ರೀಯ ರಕ್ಷಣಾ ರಹಸ್ಯ ಎಂಬಂತೆ ಕಾಪಾಡಿಕೊಂಡು ಬಂದಿದ್ದರು. ಅದು ʻತೀರ್ಥರೂಪ ತಂದೆಯವರಿಗೆʼ ಚಿತ್ರದಿಂದ ಬಹಿರಂಗವಾಗಿದೆ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಾಣದ ʻತೀರ್ಥರೂಪ ತಂದೆಯವರಿಗೆʼ ಇದೀಗ ಅಮೇಜಾನ್‌ ಪ್ರೈಂನಲ್ಲಿ ಸಿಗುತ್ತಿದೆ. ನಿಹಾರ್ ಮುಕೇಶ್, ರಚನಾ ಇಂದರ್ ನಟಿಸಿರುವ ಸಿನಿಮಾ ಥಿಯೇಟರುಗಳಲ್ಲಿ ನೀರಸ ಪ್ರದರ್ಶನ ನೀಡಿತ್ತು. ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿದ್ದ ಸಿನಿಮಾಗೆ ರಾಮೇನಹಳ್ಳಿ ಜಗನ್ನಾಥ ನಿರ್ದೇಶಕರು. ಅವರೇ ಈಗ ಈ ಗಂಟೆ/4 ರೂ. ಲೆಕ್ಕವನ್ನು ಬಹಿರಂಗಪಡಿಸಿರುವುದು. ಚಿತ್ರವನ್ನು ಪ್ರೈಮ್ ಸಂಸ್ಥೆಯವರು ದುಡ್ಡು ಕೊಟ್ಟು ಖರೀದಿ ಮಾಡಿಲ್ಲ. ಬದಲಿಗೆ ವೀವ್ಸ್ ಆಧಾರದ ಮೇಲೆ ಪೇಮೆಂಟ್ ಮಾಡುವ ಆಯ್ಕೆ ಮೂಲಕ ಖರೀದಿ ಮಾಡಿದ್ದಾರೆ. ಸಿನಿಮಾನ ಒಂದು ಗಂಟೆ ವೀಕ್ಷಿಸಿದರೆ ತಂಡದವರಿಗೆ ಸಿಗೋದು ನಾಲ್ಕು ರೂಪಾಯಿ. ಇತ್ತೀಚೆಗೆ ಅಮೇಜಾನ್‌ ಪ್ರೈಂ ಅಷ್ಟೇ ಅಲ್ಲ, ಹಾಟ್‌ ಸ್ಟಾರ್‌, ಝೀಟಿವಿ ಸೇರಿದಂತೆ ಯಾವುದೇ OTTಗಳು ಇದೇ ಸೂತ್ರ ಫಾಲೋ ಮಾಡುತ್ತಿವೆ. ನೆಟ್‌ ಫ್ಲಿಕ್ಸ್‌ ವಿಷಯ ಬಿಡಿ, ಅದು ಕನ್ನಡದ ಸಿನಿಮಾ ಖರೀದಿಸಿದರೆ ದೊಡ್ಡ ಬ್ರೇಕಿಂಗ್‌ ನ್ಯೂಸ್‌ ಆಗುತ್ತದೆ. ಅಲ್ಲಿಯೂ ಸ್ಟಾರ್‌ ಚಿತ್ರಗಳಿಗೆ ಮಾತ್ರ ಮಣೆ ಹಾಕಲಾಗುತ್ತದೆ. OTTಗಳ ಈ ಅಭ್ಯಾಸಕ್ಕೆ ಕಾರಣ ಏನೆಂದು ಹುಡುಕಿದರೆ.. ಒನ್ಸ್‌ ಎಗೇಯ್ನ್‌ ಚಿತ್ರ ನಿರ್ಮಾಪಕ, ನಿರ್ದೇಶಕರನ್ನೇ ದೂರಬೇಕು. ಟಿವಿಗಳ ಮಾರುಕಟ್ಟೆಯನ್ನು ಹೇಗೆ ಮುಹೂರ್ತದ ದಿನವೇ ಮಾರಾಟ ಮಾಡಿ, ಆ ಹಣದಲ್ಲೇ ಯಾವುದೋ ಒಂದು ಸುತ್ತಿ ಮೋಸ ಮಾಡಿದರೋ.. ಅದೇ ರೀತಿಯಲ್ಲಿ ಹಲವು ಸಿನಿಮಾ ಟೀಂಗಳು OTTಯವರನ್ನೂ ಯಾಮಾರಿಸಿದವು. ಕೆಟ್ಟ ಪ್ರಾಡಕ್ಟ್‌ ಕೊಟ್ಟು.. ದೋಚಿದ್ದರ ಎಫೆಕ್ಟ್‌ ಈಗ ಇಡೀ ಚಿತ್ರರಂಗವೇ ಅನುಭವಿಸುತ್ತಿದೆ. ಇದಕ್ಕೇನೂ ಪರಿಹಾರವೇ ಇಲ್ಲವೇ.. ಫಿಲ್ಮ್‌ ಚೇಂಬರ್/ನಿರ್ಮಾಪಕರ ಸಂಘಗಳು ಮನಸ್ಸು ಮಾಡಿದರೆ ಸಾಧ್ಯವಿದೆ. ಕಲಾವಿದರು ಮನಸ್ಸು ಮಾಡಿದರೂ ಸಾಧ್ಯ ಇದೆ. ಪಕ್ಕದ ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಸಾಧ್ಯವಾಗಿದ್ದು, ಕನ್ನಡದಲ್ಲೇಕೆ ಆಗುವುದಿಲ್ಲ. ಆದರೆ.. ಪ್ರಯತ್ನ ಪ್ರಾಮಾಣಿಕವಾಗಿರಬೇಕಷ್ಟೇ. ಕೆಎಂ ವೀರೇಶ್ ಸಂಪಾದಕರು ಚಿತ್ರಲೋಕ #Chitraloka #ottplatform #producersshare #movieticketprices #ottprices
Chitraloka.com tweet media
ಕನ್ನಡ
6
30
273
19.5K
Anil yadav studios
Anil yadav studios@sumithyadav·
#LandLord Interval : #Jadesh once again proved as writer and director ✅️Very First Scene director starts to narrate story blend with emotions👌 Standout Performance by #DuniyaVijay 🔥 Each character performed too good. Masthi dialogues big + 💥 2026 First BlockBuster Loading⌛️
Anil yadav studios tweet media
English
1
1
8
949
Snowww_Coriolanus 🔱
Snowww_Coriolanus 🔱@brunoemagnifico·
Bruhhhh Is this #Elumale movie really good ?? Someone please give honest opinion! I don’t wanna regret not watching a good kannada movie in theatre later
English
2
2
10
750
Anil yadav studios retweetledi
Cineloka
Cineloka@cineloka·
#Forest Interval. What an entertaining first half. Complete Laugh Riot. Chikkanna and Rangayana absolutely steal the show.
English
2
6
60
2.7K
Anil yadav studios retweetledi
Cineloka
Cineloka@cineloka·
#Ronny is a Decent Action Thriller by GuruTej. 2nd half is Particularly Engaging,though the film as a whole feels stretched. Dialogues & BGM are Praiseworthy. Kiran Raj delivers a Strong performance wit gud support frm Samiksha, Ravishankar,Apurva & Anil Yadav. Rating- 3.25/5.
English
1
4
11
670
Cineloka
Cineloka@cineloka·
#Ronny Premier starts 148.36 mins U/A Action, Romance, Thriller
English
1
3
9
1.2K