Troll Who Trolls Yuva

1.1K posts

Troll Who Trolls Yuva banner
Troll Who Trolls Yuva

Troll Who Trolls Yuva

@twtyuva

Troll Who Trolls Yuva Follow Us On Facebook And Instagram Too - Troll Who Trolls Yuva

Bengaluru, India Katılım Aralık 2022
49 Takip Edilen408 Takipçiler
Troll Who Trolls Yuva retweetledi
Santhosh Ananddram
Santhosh Ananddram@SanthoshAnand15·
ನಾನು ಎಂಬ ಅಹಂಕಾರವಿಲ್ಲದ ನಾವು ಎಂಬ ಮಮಕಾರವಿದ್ದ ನಗು ಮುಖದ ಸಾಹುಕಾರ ಗೆದ್ದರು ಬೀಗದ ರಾಜಕುಮಾರ No one can reach you, No one can match You ❤️ Happy Birthday King ❤️ #HBDPuneethRajkumar #AppusirLivesOn
Santhosh Ananddram tweet media
19
314
2.9K
18.8K
Troll Who Trolls Yuva retweetledi
Bengaluru FC
Bengaluru FC@bengalurufc·
ನಮ್ಮ ಪವರ್‌ಸ್ಟಾರ್. ನಮ್ಮ ರಾಜಕುಮಾರ್. ನಮ್ಮ ಅಪ್ಪು. ಎಂದೆಂದಿಗೂ. #WeAreBFC
ಕನ್ನಡ
6
338
2.5K
19.7K
Troll Who Trolls Yuva retweetledi
DK Shivakumar
DK Shivakumar@DKShivakumar·
ಅಪ್ಪು ಅಜರಾಮರ.. ಚಂದನವನದ ಮೇರು ನಟ, ನಗುಮುಖದ ಒಡೆಯ, ನಮ್ಮೆಲ್ಲರ ಪ್ರೀತಿಯ ಕರುನಾಡಿನ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು. ಬಾಲ್ಯ ನಟನಾಗಿ ರಾಷ್ಟ್ರಪ್ರಶಸ್ತಿ ಗೆದ್ದ ಪ್ರತಿಭೆ, ಸ್ಯಾಂಡಲ್‌ವುಡ್‌ನ ಅಜೇಯ 'ಪವರ್ ಸ್ಟಾರ್' ಆಗಿ ಬೆಳಗಿದರೂ, ಅವರ ಸರಳತೆ ಮತ್ತು ಸಜ್ಜನಿಕೆ ಜಗತ್ತಿಗೇ ಮಾದರಿ. ಸೂರ್ಯ-ಚಂದ್ರರಿರುವವರೆಗೂ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಹಾಗೂ ಯುವರತ್ನನಾಗಿ ಪ್ರತಿ ಕನ್ನಡಿಗನ ಹೃದಯದಲ್ಲಿ ಅಪ್ಪು ಅಜರಾಮರ. #AppuLivesOn
DK Shivakumar tweet media
ಕನ್ನಡ
16
211
2K
16K
Troll Who Trolls Yuva retweetledi
Filmfare
Filmfare@filmfare·
Remembering the legend on his birth anniversary. ✨️ Fondly known as Appu, #PuneethRajkumar's legacy continues to inspire many. Today, we celebrate the man, the actor, and the incredible human being he was. ❤️ Join us in paying tribute to the Power Star. 🙌 #RememberingPuneethRajkumar #Celebs
Filmfare tweet media
English
11
210
1.8K
14.9K
Troll Who Trolls Yuva retweetledi
Hombale Films
Hombale Films@hombalefilms·
ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ.. ನಮ್ಮೆಲ್ಲರ ಪ್ರೀತಿಯ ರಾಜಕುಮಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️ A legacy that lives beyond time ✨ #DrPuneethRajkumar’s journey continues to inspire generations. His kindness, humility, and grace remain a guiding light for millions. Forever remembered. Forever cherished. #AppuLivesOn
English
25
588
3.8K
37.6K
Troll Who Trolls Yuva retweetledi
Sathish Ninasam
Sathish Ninasam@SathishNinasam·
Happy birthday sir❤️
Sathish Ninasam tweet media
English
2
94
1.2K
5.4K
Troll Who Trolls Yuva retweetledi
BJP Karnataka
BJP Karnataka@BJP4Karnataka·
ಕನ್ನಡದ ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮೆಲ್ಲರ ಅಪ್ಪು ಕರ್ನಾಟಕ ರತ್ನ ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದ ಸ್ಮರಣೆಗಳು. #PuneethRajkumar
BJP Karnataka tweet media
ಕನ್ನಡ
4
61
408
2K
Troll Who Trolls Yuva retweetledi
AG STUDIOS
AG STUDIOS@AGstudios02·
Happy birthday Appu ❤️‍🔥 Challenge to all cults 💥 Spot movie reference if you can 😎🔥
AG STUDIOS tweet media
English
4
39
220
1.8K
Troll Who Trolls Yuva retweetledi
Srinivas Yadav
Srinivas Yadav@_srinivasyadav_·
Happy Birthday #Appu Sir 💐 We miss you 😔
English
0
137
923
5.6K
Troll Who Trolls Yuva retweetledi
MetroSaga
MetroSaga@metrosaga·
Happy Birthday Appu 🫶
MetroSaga tweet media
English
3
71
657
4.1K
Troll Who Trolls Yuva retweetledi
R.Chandru
R.Chandru@rchandrumoviess·
ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ❤️ ❤️ ನೀವು ಇಂದು ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ನಿಮ್ಮ ನಗು, ನಿಮ್ಮ ಪ್ರೀತಿ, ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಪರಂಪರೆ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. @PuneethRajkumar @Ashwini_PRK
R.Chandru tweet media
ಕನ್ನಡ
0
31
246
1.2K
Troll Who Trolls Yuva retweetledi
Janasevaka Gurumatkal
Janasevaka Gurumatkal@sarkar26280·
ನಾಡಿನ ಹೆಮ್ಮೆಯ ಕಲಾವಿದ, ಎಲ್ಲರ ಮನ ಗೆದ್ದ Dr @PuneethRajkumar ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ತಮ್ಮ ಅಮೋಘ ಅಭಿನಯದ ಮೂಲಕ ಕೋಟ್ಯಾಂತರ ಜನರ ಹೃದಯ ಗೆದ್ದಿದ್ದರು. ಅವರ ಸರಳತೆ, ಹೃದಯವಂತಿಕೆ ಮತ್ತು ಸೇವಾ ಮನೋಭಾವದ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ.
Janasevaka Gurumatkal tweet media
ಕನ್ನಡ
0
25
121
740
Troll Who Trolls Yuva retweetledi
Satish Jarkiholi
Satish Jarkiholi@JarkiholiSatish·
ನಮ್ಮೆಲ್ಲರ ಪ್ರೀತಿಯ ಅಪ್ಪು ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ನಟನೆಯಿಂದ ಕೋಟ್ಯಂತರ ಹೃದಯ ಗೆದ್ದ ಅಪ್ಪು, ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ನೂರಾರು ಕುಟುಂಬಗಳಿಗೆ ಆಸರೆಯಾದವರು. ಶ್ರೀಮಂತಿಕೆಗಿಂತ ಮಾನವೀಯತೆಯೇ ದೊಡ್ಡದು ಎಂದು ಬದುಕಿ ತೋರಿಸಿದ ಅವರ ನಗುಮುಖದ ಪಯಣ ಇಂದಿನ ಯುವ ಪೀಳಿಗೆಗೆ ಸದಾ ಸ್ಫೂರ್ತಿ. #puneethrajkumar
Satish Jarkiholi tweet media
ಕನ್ನಡ
1
33
224
1.1K