Mangaluru Ullal PS

913 posts

Mangaluru Ullal PS

Mangaluru Ullal PS

@ullalmgc

Katılım Şubat 2023
48 Takip Edilen221 Takipçiler
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಿನಾಂಕ 28-05-2026 ರ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆ ಹಮ್ಮಿಕೊಂಡಿದ್ದು, ಠಾಣಾ ವ್ಯಾಪಿಯ ಧಾರ್ಮಿಕ ಮುಖಂಡರನ್ನು ಠಾಣೆಗೆ ಆಹ್ವಾನಿಸಿ ಸದ್ರಿ ಹಬ್ಬದ ಆಚರಣೆಯ ಮುಂಜಾಗ್ರತೆ ಕ್ರಮಗಳ ಬಗ್ಗೆ ಪೊಲೀಸ್ ಉಪ ನಿರೀಕ್ಷಕರು ಸೂಕ್ತ ತಿಳುವಳಿಗೆ ನೀಡಿದರು.
Mangaluru Ullal PS tweet media
ಕನ್ನಡ
0
1
0
32
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಕಳೆದು ಹೋದ ಮೊಬೈಲ್ ಗಳನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಮಾಡಿ ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
Mangaluru Ullal PS tweet media
ಕನ್ನಡ
0
1
1
79
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಕಳೆದು ಹೋದ ಮೊಬೈಲ್ ಅನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಮಾಡಿ ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
Mangaluru Ullal PS tweet media
ಕನ್ನಡ
0
1
0
91
Mangaluru Ullal PS retweetledi
ಮಂಗಳೂರು ನಗರ ಪೊಲೀಸ್ MangaluruCityPolice
ಒಂದು ದೇಶ. ಒಂದೇ ತುರ್ತು ಸಂಖ್ಯೆ 112. ಯಾವುದೇ ಸಂಕಷ್ಟವಿರಲಿ, ಪೊಲೀಸ್ ಸಹಾಯವು ಒಂದು ಕರೆಯ ಅಂತರದಲ್ಲಿದೆ — ತಕ್ಷಣದ ನೆರವಿಗಾಗಿ 112 ಗೆ ಕರೆ ಮಾಡಿ. #Dial112 #PublicSafety #EmergencyHelp #MangaluruCityPolice
ಮಂಗಳೂರು ನಗರ ಪೊಲೀಸ್ MangaluruCityPolice tweet media
ಕನ್ನಡ
0
4
0
69
Mangaluru Ullal PS retweetledi
ಮಂಗಳೂರು ನಗರ ಪೊಲೀಸ್ MangaluruCityPolice
🏡 ಪ್ರವಾಸಕ್ಕೆ ಹೋಗುತ್ತಿದ್ದೀರಾ? ನಿಮ್ಮ ಮನೆಯನ್ನು ರಕ್ಷಣೆಯಿಲ್ಲದೆ ಬಿಡಬೇಡಿ. 🔒 ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (LHBS) - ಲಾಕ್ ಮಾಡಿರುವ ಮನೆಗಳ ಮೇಲೆ ನಿಯಮಿತ ಪೊಲೀಸ್ ನಿಗಾವಹಿಸಲಾಗುತ್ತದೆ. 📲 ಪ್ರಯಾಣಕ್ಕೂ ಮೊದಲು ನಿಮ್ಮ ವಿವರಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಳ್ಳಿ ಮತ್ತು ಈ ಉಪಕ್ರಮದ ಸದುಪಯೋಗ ಪಡೆಯಿರಿ. 1/2
ಮಂಗಳೂರು ನಗರ ಪೊಲೀಸ್ MangaluruCityPolice tweet media
ಕನ್ನಡ
1
7
2
98
Mangaluru Ullal PS retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
7
67
128
5.2K
Mangaluru Ullal PS retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
7
84
148
5.4K
Mangaluru Ullal PS retweetledi
ಮಂಗಳೂರು ನಗರ ಪೊಲೀಸ್ MangaluruCityPolice
ಪ್ರತಿ ಅಪಾಯವೂ ಆರಂಭದಲ್ಲೇ ಸ್ಪಷ್ಟವಾಗಿ ಕಾಣುವುದಿಲ್ಲ. ಅದು ಸಾಮಾನ್ಯವಾಗಿ ಕುತೂಹಲದಿಂದ ಆರಂಭವಾಗುತ್ತದೆ — “ಒಮ್ಮೆ ಮಾತ್ರ”, “ಮೋಜಿಗಾಗಿ ಮಾತ್ರ”. ಆದರೆ ಆ ಒಂದು ಹೆಜ್ಜೆಯೇ ನಿಮ್ಮ ಆರೋಗ್ಯ, ಸಂತೋಷ ಮತ್ತು ಭವಿಷ್ಯದ ವೃತ್ತಿಗೆ ಹಾನಿ ಉಂಟುಮಾಡಬಹುದು. ವ್ಯಸನವು ಒಮ್ಮೆಲೇ ಆರಂಭವಾಗುವುದಿಲ್ಲ; ಅದು ಒಂದು ನಿರ್ಧಾರದಿಂದ ಆರಂಭವಾಗುತ್ತದೆ. 1/2
ಕನ್ನಡ
1
3
1
104
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ ಮೊಬೈಲ್ ಗಳನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.@acpsouthmgc @compolmlr
Mangaluru Ullal PS tweet media
ಕನ್ನಡ
1
2
2
130
Mangaluru Ullal PS retweetledi
ಮಂಗಳೂರು ನಗರ ಪೊಲೀಸ್ MangaluruCityPolice
ಮಂಗಳೂರು ನಗರ ಪೊಲೀಸ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌, ವಿಶೇಷ ಕಾರ್ಯಪಡೆ ಘಟಕ ಹಾಗೂ ಕೆಎಸ್‌ಆರ್‌ಪಿ 7ನೇ ಪಡೆ ಮಂಗಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಮಂಗಳೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಮಂಗಳೂರು ನಗರ ಪೊಲೀಸ್ MangaluruCityPolice tweet mediaಮಂಗಳೂರು ನಗರ ಪೊಲೀಸ್ MangaluruCityPolice tweet mediaಮಂಗಳೂರು ನಗರ ಪೊಲೀಸ್ MangaluruCityPolice tweet mediaಮಂಗಳೂರು ನಗರ ಪೊಲೀಸ್ MangaluruCityPolice tweet media
ಕನ್ನಡ
0
8
3
170
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.@acpsouthmgc @compolmlr
Mangaluru Ullal PS tweet media
ಕನ್ನಡ
0
1
1
115
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಸೈಬರ್ ಕ್ರೈಂ ಅವೆರನೆಸ್ ಹಾಗೂ ಮಾದಕ ದ್ರವ್ಯ ದುಷ್ಪರಣಿನಾಮ, ಎ. ಪಿ. ಕೆ ಫೈಲ್, 112 ದ ಉಪಯೋಗ ಮತ್ತು ಕರ್ತವ್ಯ ದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.@acpsouthmgc @compolmlr.
Mangaluru Ullal PS tweet media
ಕನ್ನಡ
0
1
0
98
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.@acpsouthmgc @compolmlr
Mangaluru Ullal PS tweet media
ಕನ್ನಡ
0
1
1
129
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.@acpsouthmgc @compolmlr
Mangaluru Ullal PS tweet media
ಕನ್ನಡ
0
1
1
154
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ @acpsouthmgc @compolmlr
Mangaluru Ullal PS tweet media
ಕನ್ನಡ
0
1
0
142
Mangaluru Ullal PS retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
16
122
222
13.5K
Mangaluru Ullal PS
Mangaluru Ullal PS@ullalmgc·
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. @compolmlr @acpsouthmgc
Mangaluru Ullal PS tweet media
ಕನ್ನಡ
0
1
0
119