veeeresha patil
513 posts

veeeresha patil
@veeeresha
graphic designer and social,media
Bengaluru, India Katılım Nisan 2017
104 Takip Edilen17 Takipçiler

ನಾಳೆ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಿದ್ದರಾಗಿರುವ ನನ್ನ ಎಲ್ಲ ಪ್ರೀತಿಯ ವಿದ್ಯಾರ್ಥಿಗಳಿಗೆ ತುಂಬು ಹೃದಯದಿಂದ ಹಾರೈಸುವೆ
ಜೀವನದ ಒಂದೊಂದು ಅಂಕವು ಒಂದೊಂದು ಮೌಲ್ಯವಾಗಲಿ
Sri Ganesha Temple Bilekahalli instagram.com/p/CbnPv0GJhhk/…
ಕನ್ನಡ

ಹನಿ ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ.
#WorldWaterDay instagram.com/p/CbZNo8ipdQ5/…
ಕನ್ನಡ

Today pooja for sankstahara chaturthi
Sri Ganesha temple bilekahalli Bangalore instagram.com/p/CbX3ldnJbR-/…
हिन्दी

ಚಿಕ್ಕಮಗಳೂರ ಅಳಿಯ, ಕನ್ನಡದ ಮಾಣಿಕ್ಯ, ನಮ್ಮ ಪ್ರೀತಿಯ ಅಪ್ಪು ಕೀರ್ತಿಶೇಷ
ಕರುನಾಡಿನ ಪ್ರೀತಿಯ ಅಪ್ಪು ಡಾ |ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಇಂದು ಅವರ ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು , ಇಡೀ ಜೇಮ್ಸ್ ಚಿತ್ರ ತಂಡಕ್ಕೆ ದೊಡ್ಡ ಯಶಸ್ಸು ಕೀರ್ತಿ ಸಿಗಲೆಂದು ಹಾರೈಸೋಣ
@PuneethRajkumar

ಕನ್ನಡ


@CMofKarnataka @BSBommai ನಾಳೆ ಮಂಡಿಸಿರುವ ಬಜೆಟ್ ನಮ್ಮ ಹಾವೇರಿಗೆ ಏನು ಸಿಗುತ್ತೆ ಅಂತ ಕಾದು ನೋಡುವ ಕುತೂಹಲ ಬಜೆಟ್ ಭಾಗ್ಯನಾ ದೌರ್ಭಾಗ್ಯನಾ ಅಂತನಾ
ಆಧುನಿಕ ಭಾಗಿರಥನಿಗೆ ಅಗ್ನಿಪರೀಕ್ಷೆ ಸ್ವಂತ ನೆಲದಲ್ಲಿ ಕೈ ಬಿಟ್ರು ನಮ್ಮ ನೆಲದಲ್ಲಿ ನಿಮ್ಮನ್ನು ಗೆಲ್ಲಿಸಿದ್ದೇವೆ ಆ ಋಣಕ್ಕಾದ್ರು ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಕೊಡಿ ಇದು ಭಿಕ್ಷೆ ಅಲ್ಲಾ
ಕನ್ನಡ
veeeresha patil retweetledi

ನಾಳೆ ಮಧ್ಯಾಹ್ನ 12.30 ಕ್ಕೆ ತಾವು ಮಂಡಿಸಲಿರುವ ಚೊಚ್ಚಲ ಬಜೆಟ್ ಗೆ ಅಂತಿಮ ಸ್ವರೂಪ ನೀಡುತ್ತಿರುವ ಮುಖ್ಯಮಂತ್ರಿ @BSBommai
ಹಣಕಾಸು ಇಲಾಖೆ ಎಸಿಎಸ್ ಐಎಸ್ಎನ್ ಪ್ರಸಾದ, ಸಿಎಂ ಜಂಟಿ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಹಣಕಾಸು ಇಲಾಖೆ ಕಾರ್ಯದರ್ಶಿ ಏಕರೂಪ ಕೌರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



ಕನ್ನಡ

#shiggoan #savanur ಸ್ಥಳೀಯ ಮತದಾರರನ್ನು ಕಡೆಗಣಿಸುವ ವ್ಯಕ್ತಿ ನಮಗೆ ಬೇಡವೇ ಬೇಡ ನಿನ್ನೆ ಇಂದ ಎಷ್ಟೋ ಜನ ಇವರ ವಿರುದ್ದ ಕರೆ ಮಾಡಿ ಹೇಳುತ್ತಿದ್ದಾರೆ ಖುಷಿಯಾಯಿತು ಯುವಜನ ಇವರನ್ನು ತಮ್ಮ ತವರು ಕ್ಷೇತ್ರಕ್ಕೆ ಕಳುಹಿಸಲು ಕಾತುರತೆಯಿಂದ ಕಾಯುತ್ತಿರುವುದು
ಇನ್ನು ಮುಂದೆ ನೀವೇ ಎಷ್ಟೇ ಪ್ರಚಾರ ಮಾಡಿ ಅದನ್ನು ಎದುರಿಸಿ #localleaderEntry

ಕನ್ನಡ

@BSBommai ಮಾನ್ಯ ಬೊಮ್ಮಾಯಿ ಅವರೇ ಇವತ್ತು ನಿಮ್ಮ ಮನೆಗೆ ಬಂದ್ರೆ ನಿಮ್ಮ ಆಪ್ತ ಸಹಾಯಕ ಜಗದೀಶ ಹಾಗೂ ಇತರರು ನಡೆದುಕೊಂಡ ರೀತಿ ನೋಡಿದ್ರೆ ಅಚ್ಚರಿ ಆಯಿತು ನಾನು ನಿಮ್ಮ ಪಕ್ಷದಲ್ಲಿ 2 ವರ್ಷಗಳ ನಿರಂತರ ಸಾಮಾಜಿಕ ಜಾಲತಾಣದ ವಿಭಾಗದಲ್ಲಿ ಕೆಲಸ ಮಾಡುವನಿಗೆ ಹೀಗೆ ಅಂದ್ರೆ ಸಾಮಾನ್ಯರ ಪಾಡು ಹೇಗೆ ಸ್ವಾಮಿ 8105639756
ಕನ್ನಡ







