Veerashaiva Lingayata Maha Vedike (R.)

2K posts

Veerashaiva Lingayata Maha Vedike (R.) banner
Veerashaiva Lingayata Maha Vedike (R.)

Veerashaiva Lingayata Maha Vedike (R.)

@vlyvedike

Veerashaiva Lingayata Maha Vedike (R.) ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ, ಕರ್ನಾಟಕ ರಾಜ್ಯದ ಅತಿ ದೊಡ್ಡ ವೀರಶೈವ ಸಮುದಾಯದ ಬಲಿಷ್ಠ ಸಂಘಟನೆಯಾಗಿದೆ.

Bangalore Katılım Aralık 2011
656 Takip Edilen2.8K Takipçiler
Veerashaiva Lingayata Maha Vedike (R.)
ಕರ್ನಾಟಕ ರತ್ನ , ತ್ರಿವಿಧ ದಾಸೋಹಿ, ಶತಾಯುಷಿ, ನಡೆದಾಡುವ ದೇವರು, ಸಿದ್ಧಗಂಗಾ ಮಠದ ಪೂಜ್ಯ ಡಾ. ಶ್ರೀ. ಶ್ರೀ. ಶ್ರೀ. ಶಿವಕುಮಾರ ಮಹಾ ಶಿವಯೋಗಿಗಳವರ 119ನೇ ಜಯಂತಿಯ ಶುಭಾಶಯಗಳು.... #ShivakumaraSwamiji #srisiddagangamata #vlmvedike #prashanthkallur
Veerashaiva Lingayata Maha Vedike (R.) tweet media
ಕನ್ನಡ
1
1
3
50
Veerashaiva Lingayata Maha Vedike (R.)
"ನಾಡು ಕಂಡ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ವಿರೇಂದ್ರ ಪಾಟೀಲ್ ರವರ ಪುಣ್ಯತಿಥಿಯಂದು ಅವರಿಗೆ ಗೌರವ ಪೂರ್ವಕ ನಮನಗಳು. #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #vlyvedike #veerashaiva_lingayata_yuva_vedike #ವೀರಶೈವ_ಲಿಂಗಾಯಿತ #ಪ್ರಶಾಂತ್_ಕಲ್ಲೂರ್ #vlmvedike #veerendrapatil
Veerashaiva Lingayata Maha Vedike (R.) tweet media
ಕನ್ನಡ
0
0
2
54
Veerashaiva Lingayata Maha Vedike (R.)
ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿರುವ ಪೊಲೀಸ್ ಇಲಾಖೆಯ ರಾಜ್ಯದ 22 ಪೊಲೀಸ್ ಅಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು .. #RepublicDay2026 #PresidentPoliceMedal #KarnatakaPolice #BCP
Veerashaiva Lingayata Maha Vedike (R.) tweet media
ಕನ್ನಡ
0
0
0
38
Veerashaiva Lingayata Maha Vedike (R.)
ಕರ್ನಾಟಕ ರತ್ನ, ಸಿದ್ದಗಂಗೆಯ ಸಿದ್ದೀ ಪುರುಷರಾದ ಪರಮಪೂಜ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ದಾಸೋಹ ದಿನದಂದು ಭಕ್ತಿಪೂರ್ವಕ ಪ್ರಣಾಮಗಳು. ಸೇವೆ, ಸತ್ಕಾರ್ಯ, ತತ್ವಾದರ್ಶಗಳೊಂದಿಗೆ ತ್ರಿವಿಧ ದಾಸೋಹದ ಮಹಿಮೆಯನ್ನು ವಿಶ್ವಕ್ಕೆ ಸಾರಿದ ಶ್ರೀಗಳ ತತ್ವಗಳು, ಆದರ್ಶಗಳು ಸದಾ ನಮಗೆ ದಾರಿ ದೀಪವಾಗಿವೆ.
Veerashaiva Lingayata Maha Vedike (R.) tweet media
ಕನ್ನಡ
0
1
0
132
Veerashaiva Lingayata Maha Vedike (R.)
ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 3000ಕ್ಕೂ ಅಧಿಕ ಎಕರೆ ಜಮೀನನ್ನು ದಾನ ಮಾಡಿದ ಜ್ಞಾನದಾಸೋಹಿ, ದಾನವೀರ ಶರಣ, ಮಹಾದಾನಿ ಶಿರಸಂಗಿ ಲಿಂಗರಾಜರವರ 165ನೇ ಜಯಂತೋತ್ಸವದ ಶುಭಾಶಯಗಳು.... #ವೀರಶೈವ_ಲಿಂಗಾಯತ_ಮಹಾ_ವೇದಿಕೆ #vlmvedike #sirasangi
Veerashaiva Lingayata Maha Vedike (R.) tweet media
ಕನ್ನಡ
0
2
4
128
Veerashaiva Lingayata Maha Vedike (R.)
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು💛❤️ #ಕನ್ನಡ_ರಾಜ್ಯೋತ್ಸವ
Veerashaiva Lingayata Maha Vedike (R.) tweet media
ಕನ್ನಡ
0
0
0
62
Veerashaiva Lingayata Maha Vedike (R.)
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ @MBPatil ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಜನಪರ ಕೆಲಸಗಳು ಮತ್ತು ಅಭಿವೃದ್ಧಿಯ ನಿರಂತರ ಪ್ರಯತ್ನಗಳು ಯಶಸ್ವಿಯಾಗಲಿ. ಭಗವಂತ ನಿಮಗೆ ಆಯುರಾರೋಗ್ಯ ಮತ್ತು ದೀರ್ಘಾಯುಷ್ಯ ಕರುಣಿಸಲಿ.
Veerashaiva Lingayata Maha Vedike (R.) tweet media
ಕನ್ನಡ
0
0
0
61
Veerashaiva Lingayata Maha Vedike (R.)
ಜೆ ಎಸ್ ಎಸ್ ಆಸ್ಪತ್ರೆ , ಮೈಸೂರಿನಲ್ಲಿ ನಡೆದ ನಾಡು ನುಡಿ ಧಾರ್ಮಿಕ ಶೈಕ್ಷಣಿಕ ಸಾಂಸ್ಕೃತಿಕ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಹಾ ಹೊಳೆಯನ್ನೇ ಹರಿಸಿದ ಈ ಯುಗದ ಶ್ರೇಷ್ಠ ಸಂತರಲೊಬ್ಬರಾದ ಶ್ರೀ ಕ್ಷೇತ್ರ ಸುತ್ತೂರಿನ ಡಾ. ಶ್ರೀ.ಶ್ರೀ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ...
Veerashaiva Lingayata Maha Vedike (R.) tweet media
ಕನ್ನಡ
0
0
1
66
Veerashaiva Lingayata Maha Vedike (R.)
#ವೀರಶೈವ #ಲಿಂಗಾಯತ ಸಮಾಜದ ದೃವತಾರೆ,ಬಿ.ಬಿ.ಎಂ.ಪಿ ನೀಡುವ ಪ್ರತಿಷ್ಠಿತ 'ಲಕ್ಷ್ಮೀದೇವಿ ಪ್ರಶಸ್ತಿ' ಪುರಸ್ಕೃತರು,ಸಮಾಜ ಸೇವಾರತ್ನ ಸೇರಿದಂತೆ 10 ಹಲವು ಪ್ರಶಸ್ತಿ ಪುರಸ್ಕೃತರು, ಶ್ರೀ ಸಿದ್ದಗಂಗಾ ಪ್ರತಿಷ್ಠಾನದ ಅಧ್ಯಕ್ಷರು, #ಶ್ರೀ_ಕವನ_ಬಸವಕುಮಾರ್ ರವರಿಗೆ ಜನುಮದಿನದ ಹಾರ್ಧಿಕ ಶುಭಾಶಯಗಳು... #kavanabasavakumar
Veerashaiva Lingayata Maha Vedike (R.) tweet media
ಕನ್ನಡ
0
0
11
148
Veerashaiva Lingayata Maha Vedike (R.)
ನಮಗೆ ಅಕ್ಷರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿದ ಗುರು ಹಿರಿಯರಿಗೆ ಶಿಕ್ಷಕರ ದಿನಾಚಣೆಯ ಶುಭಾಶಯಗಳು... #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #veerashaiva_lingayata_yuva_vedike #ಪ್ರಶಾಂತ್_ಕಲ್ಲೂರ್ #ವೀರಶೈವ_ಲಿಂಗಾಯತ_ಯುವ_ವೇದಿಕೆ #ವೀರಶೈವ_ಲಿಂಗಾಯತ
Veerashaiva Lingayata Maha Vedike (R.) tweet media
ಕನ್ನಡ
0
0
3
106
Veerashaiva Lingayata Maha Vedike (R.)
ವೀರಶೈವ ಲಿಂಗಾಯತ ಮಹಾ ವೇದಿಕೆ ಕೇಂದ್ರ ಕಚೇರಿಗೆ ಭೇಟಿ ನೀಡಿದ ನ್ಯೂಸ್ ಫಸ್ಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆತ್ಮೀಯರಾದ ಶ್ರೀ ಎಸ್.ರವಿಕುಮಾರ್ ರವರಿಗೆ ಸುತ್ತೂರು ಶ್ರೀ ರಾಜೇಂದ್ರ ಮಹಾ ಶಿವಯೋಗಿಗಳವರ ಪ್ರತಿಮೆ ನೀಡಿ ಗೌರವಿಸಲಾಯಿತು... #sravikumar #Newsfirstkannada #prashanthkallur #VLMV
Veerashaiva Lingayata Maha Vedike (R.) tweet media
ಕನ್ನಡ
0
2
5
171
Veerashaiva Lingayata Maha Vedike (R.)
ಸಮುದಾಯದ ಯುವ ಮುಖಂಡರು ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ. ಬಿ.ವೈ. ರಾಘವೇಂದ್ರರವರಿಗೆ ಜನುಮದಿನದ ಶುಭಾಶಯಗಳು... @BYRBJP #ವೀರಶೈವ_ಲಿಂಗಾಯಿತ_ಮಹಾವೇದಿಕೆ #vlyvedike #vlmvedike #ವೀರಶೈವ_ಲಿಂಗಾಯತ_ಯುವ_ವೇದಿಕೆ #veerashaiva_lingayata_yuva_vedike #ಪ್ರಶಾಂತ್_ಕಲ್ಲೂರ್ #ಬಿ_ವೈ_ರಾಘವೇಂದ್ರ
Veerashaiva Lingayata Maha Vedike (R.) tweet media
ಕನ್ನಡ
0
0
6
111
Veerashaiva Lingayata Maha Vedike (R.)
ನಾಡಿನ ಸಮಸ್ತ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರಿಗೂ ನಮ್ಮ ಕೃತಜ್ಞತಾ ಪೂರ್ವಕ ಗೌರವ ನಮನಗಳು. #IndependenceDay
Veerashaiva Lingayata Maha Vedike (R.) tweet media
ಕನ್ನಡ
0
0
2
67
Veerashaiva Lingayata Maha Vedike (R.)
ಶ್ರೀ ಸಿದ್ಧಗಂಗಾಮಠಾಧ್ಯಕ್ಷರು, ನಮ್ಮೇಲ್ಲರ ಮಾರ್ಗದರ್ಶಕರು ಪರಮಪೂಜ್ಯ ಶ್ರೀ. ಶ್ರೀ. ಸಿದ್ಧಲಿಂಗ ಮಹಾಸ್ವಾಮಿಗಳವರ ಜನ್ಮದಿನದ ಈ ಶುಭಸಂಧರ್ಭದಲ್ಲಿ ನಮ್ಮ ಭಕ್ತಿಪೂರ್ವಕ ಪ್ರಣಾಮಗಳು... Wishing a Very Happy Birthday to our Paramapoojya Sri Siddalinga MahaSwamyji of Siddaganga Matt.. #ಶ್ರೀಸಿದ್ದಲಿಂಗಸ್ವಾಮೀಜಿ
Veerashaiva Lingayata Maha Vedike (R.) tweet media
0
0
5
75
Veerashaiva Lingayata Maha Vedike (R.)
ಕರ್ನಾಟಕದ ರೈತರ-ದೀನರ-ಬಡವರ-ನೊಂದವರ ಆಶಾಕಿರಣ, ನೀರಾವರಿ ಯೋಜನೆಗಳ ಹರಿಕಾರ,ಕೆರೆಗಳಿಗೆ ಕಾಯಕಲ್ಪ ನೀಡುವ ಆಧುನಿಕ ಭಗೀರಥ,ಮಾತೃ ಹೃದಯಿ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಧೀಶ #ತರಳಬಾಳು ಜಗದ್ಗುರು ಶ್ರೀ #ಶಿವಮೂರ್ತಿ #ಶಿವಾಚಾರ್ಯ ಮಹಾಸ್ವಾಮಿಗಳಿಗೆ ಜನ್ಮವರ್ಧಂತಿ ಮಹೋತ್ಸವದ ಶುಭಾಶಯಗಳು. #ವೀರಶೈವ_ಲಿಂಗಾಯಿತ_ಮಹಾವೇದಿಕೆ #vlmvedike
Veerashaiva Lingayata Maha Vedike (R.) tweet media
ಕನ್ನಡ
0
2
5
149
Veerashaiva Lingayata Maha Vedike (R.)
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ವೀರಶೈವ ಲಿಂಗಾಯತ ಸಮುದಾಯದ ಹೆಮ್ಮೆಯ ನಾಯಕ ಶ್ರೀ ಎಸ್. ಆರ್. ಬೊಮ್ಮಾಯಿರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.. @BSBommai @BommaiBharath #vlyvedike #veerashaiva_lingayata_maha_vedike #ವೀರಶೈವ_ಲಿಂಗಾಯಿತ #ವೀರಶೈವ_ಲಿಂಗಾಯತ_ಯುವ_ವೇದಿಕೆ #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ
Veerashaiva Lingayata Maha Vedike (R.) tweet media
ಕನ್ನಡ
0
1
5
109