
@ndtv @radhika1705 @divyawadhwa @poojanartalk Cleanliness and effective sustainable garbage disposal can be a starting point in all urban centres.
English
Vanita Naval
1.2K posts

@vnaval
A good listener and motivator. Happy to help. Dreamer of a just and fair society. Proud mother and wife!















ಬೆಳಕಿನ ಹಬ್ಬ.. ಸುತ್ತ ಮುತ್ತ ಹಬ್ಬದ ಬೆಳಕು,ಸಂಭ್ರಮ,ಸಡಗರ.ನಿಮ್ಮ ಮನದಲ್ಲಿ ದುಃಖದ, ನಿರಾಶೆಯ, ಕೋಪದ, ಹತಾಶೆಯಂತಹ ಕಾರ್ಮೋಡದ ಛಾಯೆ ಹರಡುತ್ತಿದೆಯೇ? ಮಬ್ಬು ಬೆಳಕಿನಲ್ಲಿ ದಾರಿ ಹುಡುಕುವ ಪ್ರಯತ್ನದಲ್ಲಿ ನಿಮ್ಮ ಭಾವನಾತ್ಮಕ ಸಂಗಾತಿಗಳಾಗಿ ನಾವು ನಿಮ್ಮೊಡನೆ ಇರಲು ಬಯಸುತ್ತೇವೆ.ನಮ್ಮೋಂದಿಗೆ ಮಾತನಾಡಿ. #Kannada #Deepavali #talktous


