The Concerned for Working Children (CWC)

1.2K posts

The Concerned for Working Children (CWC) banner
The Concerned for Working Children (CWC)

The Concerned for Working Children (CWC)

@workingchildren

NGO working with children and marginalised communities for over 40 years at local, national and international levels. Nominated THRICE for Nobel Peace Prize.

Karnataka, India Katılım Temmuz 2012
524 Takip Edilen571 Takipçiler
The Concerned for Working Children (CWC) retweetledi
FORUT
FORUT@FORUT_No·
Proud to be in partnership organisations that systematically work strenghten civil society and make meaningful participation happen, @workingchildren @forutsl @GirlGuidesMw @Saapa7 @waapaalliance @CWIN_Nepal @FISD_Sri_Lanka @PikintoPikin @APSAIndia
FORUT@FORUT_No

Civil society is more important than ever, and we must systematically empower those who have been systematically disempowered, says Iyad El-Baghdadi at #Noradkonferansen This is how we can stand up for democracy.

English
0
2
1
128
The Concerned for Working Children (CWC)
ಪಟ್ಟಣದಲ್ಲಿ ಅಂಗವಿಕಲತೆ ಇರುವ ಮಕ್ಕಳ ಪಾಲಕರೊಂದಿಗೆ ಸಮಾಲೋಚನಾ ಸಭೆ, ಶಾಸಕ ಗುರುರಾಜ್ ಗಂಟಿಹೊಳೆ ಉಪಸ್ಥಿತಿ publicapp.co.in/video/sp_smieb…
The Concerned for Working Children (CWC) tweet mediaThe Concerned for Working Children (CWC) tweet mediaThe Concerned for Working Children (CWC) tweet mediaThe Concerned for Working Children (CWC) tweet media
ಕನ್ನಡ
1
0
1
42
The Concerned for Working Children (CWC)
ಇಂದು ದಿನಾಂಕ 16-10-2023ರಂದು ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಶಾಸಕರು, ಅಧಿಕಾರಿಗಳು ಹಾಗೂ ಅಂಗವೈಕಲ್ಯತೆಯಿರುವ ಮಕ್ಕಳು(ಮಕ್ಕಳ ಪಾಲಕರ) ಸಮಾಲೋಚನಾ ಸಭೆ‌ ನಡೆಯಿತು. @FORUT_No @dcudupi @kripa_mm ಪತ್ರಿಕಾ ವರದಿಗಳು: ಕುಂದಾಪುರದಲ್ಲಿ ವಿಶೇಷ ಮಕ್ಕಳ ಪೋಷಕರೊಂದಿಗೆ ಸಮಾಲೋಚನೆ publicnext.com/.../Mangalore/…...
ಕನ್ನಡ
1
1
3
80
The Concerned for Working Children (CWC)
ಈ ಸಭೆಯಲ್ಲಿ ಕುಂದಾಪುರ ಶಾಸಕರಾದ, ಕಿರಣ್ ಕುಮಾರ್ ಕೊಡ್ಗಿ ಮತ್ತು ಬೈಂದೂರು ಶಾಸಕರಾದ ಗುರುರಾಜ್ ಗಂಟಿ ಹೊಳೆ ಹಾಗೂ ಎರಡೂ ತಾಲೂಕಿನ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಭಾಗವಹಿಸಿ, ಮಕ್ಕಳ ವಿಷಯಗಳಿಗೆ ಸ್ಪಂದನೆ ನೀಡಿದರು.
ಕನ್ನಡ
0
0
2
34
The Concerned for Working Children (CWC)
ಅವರ ಪರಿಸ್ಥಿತಿಯ ಬಗ್ಗೆ ಹಂಚಿಕೊಳ್ಳಲು ತಾಲೂಕು ಮಟ್ಟದಲ್ಲಿ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರ ಉಪಸ್ಥಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಭಾಗವಹಿಸುವಿಕೆಯಲ್ಲಿ ಅಂಗವಿಕಲತೆಯಿರುವ ಮಕ್ಕಳ ಪೋಷಕರೊಂದಿಗೆ ತಾಲೂಕು ಮಟ್ಟದ ಸಮಾಲೋಚನೆ ಸಭೆಯನ್ನು ಆಯೋಜಿಸಲಾಗಿತ್ತು.
ಕನ್ನಡ
1
0
3
38
The Concerned for Working Children (CWC)
ಇಂದು ದಿನಾಂಕ 16-10-2023ರಂದು ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಶಾಸಕರು, ಅಧಿಕಾರಿಗಳು ಹಾಗೂ ಅಂಗವೈಕಲ್ಯತೆಯಿರುವ ಮಕ್ಕಳು(ಮಕ್ಕಳ ಪಾಲಕರ) ಸಮಾಲೋಚನಾ ಸಭೆ‌ ನಡೆಯಿತು. @FORUT_No @kripa_mm
ಕನ್ನಡ
1
1
3
65
The Concerned for Working Children (CWC)
For this, Kavita Ratna-The Concerned For Working Children - as Advisory Committee Member for the Center for Child Responsive Governance, (Dept. of RDRP, GOK) - was a resource person for the 3 day training of trainers program on 'Child Responsive Local Governance'. 3/4
English
1
0
0
48
The Concerned for Working Children (CWC) retweetledi