YESHAVANTHAPURA TRAFFIC POLICE STATION, BTP

4.1K posts

YESHAVANTHAPURA TRAFFIC POLICE STATION, BTP banner
YESHAVANTHAPURA TRAFFIC POLICE STATION, BTP

YESHAVANTHAPURA TRAFFIC POLICE STATION, BTP

@yprtrps

Official Twitter Account of Yeshavanthapura Traffic Police Station (080-22942661). Dial 112 in Case of Emergency. Fallow traffic rules.

Bengaluru, India Katılım Şubat 2015
93 Takip Edilen5.6K Takipçiler
YESHAVANTHAPURA TRAFFIC POLICE STATION, BTP retweetledi
SP Bengaluru District Police
SP Bengaluru District Police@bngdistpol·
ಹೊಸಕೋಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 17/03/2026 ರಂದು ತಡ ರಾತ್ರಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ರೀತಿ ಅಪಾಯಕಾರಿಯಾಗಿ ಬೈಕ್ ವೀಲಿಂಗ್ ಮಾಡುತಿದ್ದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. #recklessdriving #negligencedriving #bikewheelingawareness #trafficadvisory
ಕನ್ನಡ
21
67
322
20.2K
Agent Peenya
Agent Peenya@Themangofellow·
Iskcon to KSDL stretch had some oil spill on the road. My two wheeler skidded off for a few meters.. I was riding very slow so I just escaped with a scraped leg.. Hare Krishna🙏 Was told by street vendors that few people had very severe injuries today evening on that stretch..
English
13
7
59
3.4K
YESHAVANTHAPURA TRAFFIC POLICE STATION, BTP
ನಮಸ್ತೆ ಸರ್. ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ "ಸಂಚಾರ ಸಂಪರ್ಕ ದಿವಸ" ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಚಾರ ಸಮಸ್ಯೆಗಳು ಮತ್ತು ಸಂಚಾರ ಸಲಹೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಲಾಯಿತು ಸರ್.
YESHAVANTHAPURA TRAFFIC POLICE STATION, BTP tweet media
ಕನ್ನಡ
0
0
0
69
YESHAVANTHAPURA TRAFFIC POLICE STATION, BTP
ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಯಾದ ಶ್ರೀ ರಾಮಚಂದ್ರಯ್ಯ ರವರಿಗೆ ಸಿಕ್ಕಂತಹ ಮೊಬೈಲ್ ಫೋನ್ ಅನ್ನು ವಾರಸುದಾರರಿಗೆ ಹಸ್ತಾಂತರ ಮಾಡಿರುತ್ತಾರೆ.
YESHAVANTHAPURA TRAFFIC POLICE STATION, BTP tweet media
ಕನ್ನಡ
0
9
20
1.2K
YESHAVANTHAPURA TRAFFIC POLICE STATION, BTP
ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ, ಮತ್ತು ಇತರೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ #𝐒𝐚𝐟𝐞𝐭𝐲𝟒𝐫𝐢𝐝𝐞𝐫𝐬 ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
3
5
206
YESHAVANTHAPURA TRAFFIC POLICE STATION, BTP
*ಅರಿವೇ ಮದ್ದು: ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಸುಂದರ ಭವಿಷ್ಯದ ಮೊದಲ ಹೆಜ್ಜೆ.* ನಮಸ್ತೆ ಸರ್ ಈ ದಿನ ಯಶವಂತಪುರ ಸಂಚಾರ ಪೋಲೀಸ್ ಠಾಣ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲಾ ಮಕ್ಕಳಿಗೆ ಮಾದಕ ಚಟುವಟಿಕೆ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು ಸರ್.@DCPTrNorthBCP @Acpnorthtrps @Jointcptraffic
YESHAVANTHAPURA TRAFFIC POLICE STATION, BTP tweet media
ಕನ್ನಡ
0
1
4
84
YESHAVANTHAPURA TRAFFIC POLICE STATION, BTP
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
2
4
161
YESHAVANTHAPURA TRAFFIC POLICE STATION, BTP
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
3
1
661
YESHAVANTHAPURA TRAFFIC POLICE STATION, BTP
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಮತ್ತು ಟ್ರಕ್ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
2
4
278
YESHAVANTHAPURA TRAFFIC POLICE STATION, BTP
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಖಾಸಗಿ ಮತ್ತು ಸರ್ಕಾರಿ ಬಸ್ ವಾಹನಗಳ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
2
4
125
YESHAVANTHAPURA TRAFFIC POLICE STATION, BTP
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಯಾಬ್ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
3
3
454
YESHAVANTHAPURA TRAFFIC POLICE STATION, BTP
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
2
3
102
YESHAVANTHAPURA TRAFFIC POLICE STATION, BTP
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋರಿಕ್ಷಾ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
2
3
76
YESHAVANTHAPURA TRAFFIC POLICE STATION, BTP
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
2
3
119
YESHAVANTHAPURA TRAFFIC POLICE STATION, BTP
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಸವಾರರಿಗೆ ಕರಪತ್ರ ಹಂಚವುದರ ಮೂಲಕ ಸಂಚಾರ ಜಾಗೃತಿ ಮೂಡಿಸಲಾಯಿತು.
YESHAVANTHAPURA TRAFFIC POLICE STATION, BTP tweet media
ಕನ್ನಡ
0
2
3
147
YESHAVANTHAPURA TRAFFIC POLICE STATION, BTP
ನಗರವು ಉತ್ಸವದ ಹೊಳಪಿನಿಂದ ಕಂಗೊಳಿಸುತ್ತಿರುವಾಗ, ನಾವು ಕಾಳಜಿ ಮತ್ತು ಕರುಣೆಯೊಂದಿಗೆ ಈ ನೂತನ ವರ್ಷವನ್ನು ಆಚರಿಸೋಣ. ಒಟ್ಟಾಗಿ ನಾವು ಈ ದಿನವನ್ನು ಎಲ್ಲರಿಗೂ ಸುರಕ್ಷಿತ ಮತ್ತು ಶಾಂತಿಯುತವಾಗಿಸಬಹುದು.
ಕನ್ನಡ
0
2
7
105