DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ

2.1K posts

DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ banner
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ

DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ

@dcchnagar

Official 'X' Handle of Deputy Commissioner & District Magistrate | District Election Officer, Chamarajanagar District, Karnataka State

DC Office Chamarajanagar Entrou em Temmuz 2022
47 Seguindo2.1K Seguidores
Tweet fixado
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಸರ್ಕಾರದ ಅಧಿಸೂಚನೆಯಂತೆ "ಶ್ರೀರೂಪ, ಭಾ.ಆ.ಸೇ" ಆದ ನಾನು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯಾಗಿ ದಿನಾಂಕ: 05-01-2026ರಂದು ಪ್ರಬಾರ ವಹಿಸಿಕೊಂಡಿರುತ್ತೇನೆ. ನನ್ನ ವೈಯಕ್ತಿಕ ಗಮನಕ್ಕೆ ತರಬಯಸುವ ರಹಸ್ಯ/ ಮಹತ್ವದ ಪತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಿದೆ. #Chamarajanagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
6
16
159
10.7K
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweetou
School Education & Literacy Department Karnataka
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ದಿನಾಂಕ 09-04-2026 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕ್ರಟಿಸಲಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್‌ (Digilocker) ನಲ್ಲಿ ಒದಗಿಸಲಾಗುತ್ತದೆ.  digilocker.gov.in ನಿಂದ ಅಂಕಪಟ್ಟಿ ಪಡೆಯುವುದು ಹೇಗೆಂಬ ಮಾಹಿತಿಯನ್ನು ವಿಡಿಯೋದಲ್ಲಿ ನೀಡಲಾಗಿದೆ. ಅಗತ್ಯವಿದ್ದವರು ಈ ಲಿಂಕ್‌ನಲ್ಲಿ ವಿಡಿಯೋ ನೋಡಬಹುದು:  tinyurl.com/mw84wmh The Karnataka School Examination and Assessment Board (KSEAB) will announce the results of the 2nd PUC Exam-1 on April 9, 2026, at 3:00 PM. Immediately after the results are declared, the students' marks cards will be made available on DigiLocker. Information on how to obtain the marks card from digilocker.gov.in is provided in the video. Those in need can watch the video at this link: tinyurl.com/mw84wmh #2ndPUCResults #KSEAB #DigiLocker #DigitalMarksCard #StudentUpdate #KarnatakaEducation #Shalashikshana #GovernmentSchoolsofKarnataka #Karnataka2ndPUCResult2026
School Education & Literacy Department Karnataka tweet media
ಕನ್ನಡ
0
22
92
3.2K
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಇಂದೇ ಸ್ವಯಂ ಗಣತಿ ಮಾಡಿ - 🏛️ ಚಾಮರಾಜನಗರ ಜಿಲ್ಲಾಡಳಿತ | ಜನಗಣತಿ 2027 📲 ಏಪ್ರಿಲ್ 1–15: ಇಂದೇ ಸ್ವಯಂ ಗಣತಿ ಮಾಡಿ 🇮🇳 ನಿಮ್ಮ ಮಾಹಿತಿ – ದೇಶದ ಅಭಿವೃದ್ಧಿಗೆ ಆಧಾರ #Census2027 #DigitalIndia #Chamarajanagar #DistrictAdministration @CMofKarnataka @KarnatakaVarthe @TheKVenkatesh
ಕನ್ನಡ
0
1
2
83
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಡಾ. ಬಾಬೂ ಜಗಜೀವನರಾಮ್‍ರವರ ಚಿಂತನೆಗಳು ದೇಶದ ಜನರ ಪರವಾಗಿದ್ದವು : ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ facebook.com/share/p/1Dr74z… #BabuJagjivanRam #JagjivanRamJayanti #DistrictAdministration #Chamarajanagar @CMofKarnataka @KarnatakaVarthe @TheKVenkatesh @ShreeRoopaIAS @SWDGoK @chnpolice
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet mediaDC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet mediaDC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet mediaDC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
0
0
4
111
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ನಾಲ್ ರೋಡ್ ನಿಂದ ಗರಿಕೆಕಂಡಿ ವರಗೆ ರಸ್ತೆ ಕಾಮಗಾರಿ ಬದಲಿ ಮಾರ್ಗದಲ್ಲಿ ಬಾರಿ ವಾಹನ ಸಂಚರಿಸಲು ಮಾರ್ಗಸೂಚಿ. 🚛 ಭಾರಿ ವಾಹನಗಳು ದಯವಿಟ್ಟು ಬದಲಿ ಮಾರ್ಗವನ್ನು ಬಳಸಬೇಕು. 🚗 ಸಾರ್ವಜನಿಕರು ಸಹಕರಿಸಿ, ಪರ್ಯಾಯ ಮಾರ್ಗಗಳನ್ನು ಅನುಸರಿಸಿ. #Chamarajanagar #UseAlternateRoute #RoadClosure #TravelUpdate #RoadMaintenance
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
0
0
4
138
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಜಿಲ್ಲಾಧಿಕಾರಿ ಶ್ರೀರೂಪ ಭಾ.ಆ.ಸೇ ಅವರಿಂದ ಜನಗಣತಿ-2027 ಸಂದೇಶ 📢 ಜನಗಣತಿ 2027 – ಸ್ವಯಂ ಗಣತಿ 📅 ಏಪ್ರಿಲ್ 1 ರಿಂದ 15 📲 ಇಂದೇ ನಿಮ್ಮ ವಿವರಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ 🌐 se.census.gov.in 🇮🇳 ನಿಮ್ಮ ಭಾಗವಹಿಸುವಿಕೆ ದೇಶದ ಅಭಿವೃದ್ಧಿಗೆ ಬಲ #Census2027 #SelfEnumeration #ChamarajanagarUpdates
ಕನ್ನಡ
0
1
7
316
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
📢 ಜನಗಣತಿ 2027 – ಸ್ವಯಂ ಗಣತಿ 🗓️ ಏಪ್ರಿಲ್ 1 ರಿಂದ 15 ರವರೆಗೆ 🌐 se.census.gov.in 📲 ನಿಮ್ಮ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ 🔐 ಸುರಕ್ಷಿತ • ವೇಗವಾದ • ಸುಲಭ 🟢 ನಿಮ್ಮ SE ID ಪಡೆದು ಸುರಕ್ಷಿತವಾಗಿ ಇಡಿ 🇮🇳 ಜವಾಬ್ದಾರಿಯುತ ನಾಗರಿಕರಾಗಿರಿ #Census2027 #SelfEnumeration #DigitalIndia
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet mediaDC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
1
2
3
384
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweetou
DIPR Karnataka
DIPR Karnataka@KarnatakaVarthe·
ಜನಗಣತಿ 2027ರ ಅಂಗವಾಗಿ ಇಂದಿನಿಂದ ಏಪ್ರಿಲ್‌ 15ರ ವರೆಗೆ ಪ್ರತಿ ಕುಟುಂಬವು ತಮ್ಮ ಮಾಹಿತಿಯನ್ನು ವೆಬ್ ಪೋರ್ಟಲ್ (se.census.gov.in) ನಲ್ಲಿ ಭರ್ತಿ ಮಾಡಬೇಕು. ಮೊಬೈಲ್‌ ಫೋನ್‌ ಸಂಖ್ಯೆ ಮತ್ತು ಒಟಿಪಿ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಏಪ್ರಿಲ್‌ 16ರಿಂದ ಮೇ 15ರ ವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಇದರಲ್ಲಿ ನಿಮ್ಮ ಭಾಗವಹಿಸುವಿಕೆ ಅತ್ಯಂತ ಮುಖ್ಯ. - ಹರ್ಮನ್‌ ಪ್ರೀತ್‌ ಕೌರ್‌, ಭಾರತೀಯ ಮಹಿಳಾ ರಾಷ್ಟ್ರೀಯ ಕ್ರಿಕೆಟ್‌ ತಂಡದ ನಾಯಕಿ
ಕನ್ನಡ
0
8
25
1.7K
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweetou
DIPR Karnataka
DIPR Karnataka@KarnatakaVarthe·
ಏಪ್ರಿಲ್‌ 1ರಿಂದ ರಾಷ್ಟ್ರೀಯ ಜನಗಣತಿ– 2027 ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ 15 ದಿನ ನಾಗರಿಕರಿಗೆ ವೆಬ್‌ ಪೋರ್ಟಲ್‌ನಲ್ಲಿ ‘ಸ್ವಯಂ–ಗಣತಿ’ಗೆ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್‌ 1 ರಿಂದ 15ರ ವರೆಗೆ ಪ್ರತಿ ಕುಟುಂಬವು ತಮ್ಮ ಮಾಹಿತಿಯನ್ನು ವೆಬ್ ಪೋರ್ಟಲ್ (se.census.gov.in) ನಲ್ಲಿ ಭರ್ತಿ ಮಾಡಬಹುದು. ಮೊಬೈಲ್‌ ಫೋನ್‌ ಸಂಖ್ಯೆ ಮತ್ತು ಒಟಿಪಿ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಏಪ್ರಿಲ್‌ 16ರಿಂದ ಮೇ 15ರ ವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ನಿಗದಿತ ಅವಧಿಯಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ ಜನಗಣತಿ 2027 ಅನ್ನು ಯಶಸ್ವಿಗೊಳಿಸಲು ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಮನವಿ ಮಾಡುತ್ತೇನೆ. - @DKShivakumar , ಮಾನ್ಯ ಉಪ ಮುಖ್ಯಮಂತ್ರಿಗಳು
ಕನ್ನಡ
0
21
101
7.1K
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweetou
DIPR Karnataka
DIPR Karnataka@KarnatakaVarthe·
ಜನಗಣತಿ ನಮ್ಮ ರಾಜ್ಯ ಮತ್ತು ದೇಶದ ಭವಿಷ್ಯ ರೂಪಿಸುವ ಮಹತ್ವದ ಕಾರ್ಯ. ಇದು ದತ್ತಾಂಶ ಆಧಾರಿತ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ. ಆರೋಗ್ಯ, ಶಿಕ್ಷಣ, ವಸತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಂಪನ್ಮೂಲದ ಸಮರ್ಪಕ ಹಂಚಿಕೆಗೆ ದಾರಿ ತೋರುತ್ತದೆ. ಜನಗಣತಿ 2027ರ ಅಂಗವಾಗಿ ನಾವು ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಿದ್ದೇವೆ. 2026ರ ಏಪ್ರಿಲ್‌ 1 ರಿಂದ 15ರ ವರೆಗೆ ಪ್ರತಿ ಕುಟುಂಬವು ತಮ್ಮ ಮಾಹಿತಿಯನ್ನು ವೆಬ್ ಪೋರ್ಟಲ್ (se.census.gov.in) ನಲ್ಲಿ ಭರ್ತಿ ಮಾಡಬಹುದು. ಈ ಪ್ರಕ್ರಿಯೆ ಸರಳ ಮತ್ತು ಸುರಕ್ಷಿತವಾಗಿದೆ. ಮೊಬೈಲ್‌ ಫೋನ್‌ ಸಂಖ್ಯೆ ಮತ್ತು ಒಟಿಪಿ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದರಲ್ಲಿ ನಿಮ್ಮ ಭಾಗವಹಿಸುವಿಕೆ ಅತ್ಯಂತ ಮುಖ್ಯ. ಇದು ಕೇವಲ ಕರ್ತವ್ಯವಲ್ಲ, ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಕೊಡುಗೆ. ಇಂದು ನೀವು ನೀಡುವ ನಿಖರ ಮಾಹಿತಿ, ನಾಳೆಯ ಉತ್ತಮ ನೀತಿಗಳು, ಸೇವೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಆಧಾರವಾಗುತ್ತದೆ. 2026, ಏಪ್ರಿಲ್‌ 16ರಿಂದ ಮೇ 15ರ ವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಗಣತಿಯಲ್ಲಿ ಯಾರೂ ಬಿಟ್ಟು ಹೋಗದಂತೆ ನಾವು ಖಚಿತಪಡಿಸುತ್ತೇವೆ. ಆದ್ದರಿಂದ ನಿಗದಿತ ಅವಧಿಯಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ ಜನಗಣತಿ 2027 ಅನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಕೈಜೋಡಿಸೋಣ. - @siddaramaiah , ಮಾನ್ಯ ಮುಖ್ಯಮಂತ್ರಿಗಳು
ಕನ್ನಡ
0
16
67
2.5K
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಪ್ರಿಯ ವಿದ್ಯಾರ್ಥಿಗಳೇ, ನಿಮ್ಮ ಮುಂದಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಮ್ಮ ಜೀವನದ ಮಹತ್ವದ ಹಂತವಾಗಿದೆ. ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದೊಂದಿಗೆ ತಯಾರಿ ಮಾಡಿಕೊಂಡು, ಧೈರ್ಯದಿಂದ ಪರೀಕ್ಷೆಗಳನ್ನು ಎದುರಿಸಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿ, ನಿಮ್ಮ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ.
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
0
0
6
175
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweetou
Karnataka State Natural Disaster Monitoring Centre
#Nowcast : ಮುಂದಿನ 3 ಗಂಟೆಗಳಲ್ಲಿ ಬೀದರ್, ಕಲಬುರ್ಗಿ, ರಾಯಚೂರು, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ತುಮಕೂರು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. Source: IMD BNG. Issued on :16.03.26, 19:00 to 22:00HRS #CAP-SACHET #KSNDMC
Karnataka State Natural Disaster Monitoring Centre tweet media
ಕನ್ನಡ
1
3
11
859
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಅನಿಲ ಸಿಲಿಂಡರ್ ಸೋರಿಕೆ ಬಗ್ಗೆ ಆತಂಕ ಬೇಡ – ಸಮಸ್ಯೆ ಕಂಡುಬಂದರೆ ತಕ್ಷಣ ಸಹಾಯವಾಣಿಗೆ ಕರೆ ಮಾಡಿ #Chamarajanagar #DistrictAdministration #PublicSafety #LPGSafety #GasLeakageHelpline #CitizenSupport #KarnatakaGovernment #SafetyFirst #EmergencyHelpline #PublicAwareness
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
0
0
2
154
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಗ್ರಾಮ ಒನ್” ಕೇಂದ್ರಗಳನ್ನು ತೆರೆಯಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. #GramaOne #DigitalKarnataka #RuralServices #SelfEmployment #DigitalIndia #VillageEntrepreneur #GovernmentServices #ChamarajanagarUpdates
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
0
1
3
116
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಜಿಲ್ಲೆಯ ಎಲ್ಲಾ ಮಹಿಳೆಯರು ಈ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿನಂತಿ. ಎಲ್ಲರಿಗೂ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು. #InternationalWomensDay #WomenEmpowerment #Chamarasi #StreeSoukya #Chamarajanagar #ChamarajanagarUpdates #WomenEntrepreneurs
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
0
0
4
131
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಚಾಮರಾಜನಗರದಲ್ಲಿ ಕರಕುಶಲತೆಯ ಮೂಲದ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ “ಚಾಮರಸಿ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. #ChamarajanagarUpdates #Chamarasi #WomenEmpowerment #WomenEntrepreneurs #HandmadeCrafts #VocalForLocal #Chamarajanagar #WomenPower #CraftsOfIndia #EmpoweringWomen
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
0
0
3
116
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
ಜನಗಣತಿ-2027 : ನಿಖರ, ಪಾರದರ್ಶಕ ಜನಗಣತಿಯಿಂದ ಸರ್ಕಾರಿ ಸೌಲಭ್ಯಗಳ ಸಮರ್ಪಕ ವಿತರಣೆ- ಜಿಲ್ಲಾಧಿಕಾರಿ ಶ್ರೀರೂಪ facebook.com/share/p/1Af66F… #Census2027 #DigitalCensusIndia #AccurateCensus #GoodGovernance #Chamarajanagar #ChamarajanagarUpdates @CMofKarnataka @KarnatakaVarthe @CensusIndia2027
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet mediaDC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet mediaDC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet mediaDC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
0
0
4
151
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
🚨 ತುರ್ತು ಸಹಾಯವಾಣಿ – ಚಾಮರಾಜನಗರ ಜಿಲ್ಲೆ 🚨 ಮಧ್ಯಪ್ರಾಚ್ಯ ಪ್ರದೇಶದ ಇತ್ತೀಚಿನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವ ಜಿಲ್ಲೆ ನಿವಾಸಿಗಳಿಗಾಗಿ 24/7 ತುರ್ತು ಸಹಾಯವಾಣಿ. #MiddleEastCrisis #EmergencyHelpline #ChamarajanagarDistrict #IndianCitizensAbroad #TravelAdvisory #ChamarajanagarUpdates
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet mediaDC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ tweet media
ಕನ್ನಡ
0
2
4
191