Dr.Suman D.Pennekar, SP Ballari

3.7K posts

Dr.Suman D.Pennekar, SP Ballari banner
Dr.Suman D.Pennekar, SP Ballari

Dr.Suman D.Pennekar, SP Ballari

@BallariSp

Official account of Superintendent of Police, Ballari District, Karnataka. Updates, alerts & public safety information. Emergency: Dial 112.

Ballari Присоединился Ağustos 2019
102 Подписки5.6K Подписчики
Dr.Suman D.Pennekar, SP Ballari
🚨 ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳು ಹಾಗೂ M.O.B ಆರೋಪಿತರನ್ನು ಠಾಣೆಗೆ ಕರೆಸಿ ಪರೇಡ್ ನಡೆಸಿ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
Dr.Suman D.Pennekar, SP Ballari tweet media
ಕನ್ನಡ
0
0
0
37
Dr.Suman D.Pennekar, SP Ballari
👮‍♀️ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಕುರಿತು ಅಕ್ಕ ಪಡೆ ವತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ⚖️ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ POCSO ಕಾಯ್ದೆ ಕುರಿತು ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಲಾಯಿತು. 📞 1098 ಮಕ್ಕಳ ಸಹಾಯವಾಣಿ ಮತ್ತು 181 ಮಹಿಳಾ ಸಹಾಯವಾಣಿ ಕುರಿತು ಮಾಹಿತಿ ನೀಡಲಾಯಿತು.
Dr.Suman D.Pennekar, SP Ballari tweet media
ಕನ್ನಡ
0
0
0
18
Dr.Suman D.Pennekar, SP Ballari
📲 ಕೌಲ್ ಬಜಾರ್ ಪೊಲೀಸ್ ಠಾಣೆ ಪೊಲೀಸರಿಂದ ಸಾರ್ವಜನಿಕರ 06 ಮೊಬೈಲ್‌ಗಳ ಯಶಸ್ವಿ ಪತ್ತೆ 📲 ಕಳೆದುಹೋಗಿದ್ದ ಸಾರ್ವಜನಿಕರ ವಿವಿಧ ಕಂಪನಿಗಳ 06 ಮೊಬೈಲ್ ಫೋನ್‌ಗಳನ್ನು ಕೌಲ್ ಬಜಾರ್ ಪೊಲೀಸ್ ಠಾಣೆ ಪೊಲೀಸರು ತಾಂತ್ರಿಕ ಮಾಹಿತಿ, CEIR ಪೋರ್ಟಲ್ ಹಾಗೂ ವಿಶೇಷ ಪರಿಶೀಲನೆಯ ಮೂಲಕ ಪತ್ತೆಹಚ್ಚಿ, ಸಂಬಂಧಿತ ಮಾಲೀಕರಿಗೆ ಹಸ್ತಾಂತರಿಸಿದರು.
Dr.Suman D.Pennekar, SP Ballari tweet media
ಕನ್ನಡ
0
0
2
67
Dr.Suman D.Pennekar, SP Ballari
ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಕುರಿತು ನಡೆದ ಶಾಂತಿ ಸಭೆ. ಡಿಎಸ್‌ಪಿ ಸಿರುಗುಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು. ಹಬ್ಬವನ್ನು ಸೌಹಾರ್ದತೆಯಿಂದ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಆಚರಿಸಲು ಸಭೆಯಲ್ಲಿ ತಿಳಿಸಲಾಯಿತು. ಸಿಪಿಐ ಮತ್ತು ಪಿಎಸ್ಐ ಸಭೆಯಲ್ಲಿ ಉಪಸ್ಥಿತರಿದ್ದರು.
Dr.Suman D.Pennekar, SP Ballari tweet mediaDr.Suman D.Pennekar, SP Ballari tweet media
ಕನ್ನಡ
0
0
0
28
Dr.Suman D.Pennekar, SP Ballari
ಜೂನ್ 1 ರ ಗಡುವು ಹತ್ತಿರವಾಗುತ್ತಿದೆ! ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯದ ಹಿನ್ನೆಲೆ, ಸಾರ್ವಜನಿಕರಲ್ಲಿ ಶಿಸ್ತು ಮೂಡಿಸಲು ಪೂಜ್ಯ ಗವಿಮಠದ ಶ್ರೀಗಳ ದಿವ್ಯ ಪ್ರೇರಣೆಯ ನುಡಿಗಳು. ರಸ್ತೆ ಸುರಕ್ಷತೆ ನಮ್ಮ ಆದ್ಯತೆಯಾಗಲಿ. ಅಮೂಲ್ಯವಾದ ಜೀವವನ್ನು ರಕ್ಷಿಸಿಕೊಳ್ಳಲು ಇಂದೇ ಹೆಲ್ಮೆಟ್ ಧರಿಸುವ ಸಂಕಲ್ಪ ಮಾಡಿ. ಸುರಕ್ಷಿತವಾಗಿರಿ! @DgpKarnataka
ಕನ್ನಡ
0
0
0
20
Dr.Suman D.Pennekar, SP Ballari ретвитнул
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
4
62
77
2.5K
Dr.Suman D.Pennekar, SP Ballari
🚫 ಒಂದು ಡೋಸ್ ನಿಮ್ಮ ಸಂಪೂರ್ಣ ಭವಿಷ್ಯವನ್ನು ನಾಶ ಮಾಡಬಹುದು. ⚠️ “ಒಮ್ಮೆ ಮಾತ್ರ” ಎಂದು ಆರಂಭವಾಗುವುದು ವ್ಯಸನ, ಕುಟುಂಬದ ನೋವು ಮತ್ತು ಜೀವನದ ಹಾಳಾಗುವಿಕೆಗೆ ಕಾರಣವಾಗಬಹುದು. 💔 ತಡವಾಗುವ ಮುನ್ನವೇ ಡ್ರಗ್ಸ್‌ಗೆ “NO” ಹೇಳಿ — ನಿಮ್ಮ ಬದುಕು ನಿಮ್ಮ ಕೈಯಲ್ಲಿರಲಿ.
Dr.Suman D.Pennekar, SP Ballari tweet media
ಕನ್ನಡ
0
0
2
96
Dr.Suman D.Pennekar, SP Ballari
@StateNewsIND ಸದರಿ ರವರ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 120/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮಗಳು ಪ್ರಗತಿಯಲ್ಲಿವೆ.
ಕನ್ನಡ
0
0
0
17
StateNews.Live
StateNews.Live@StateNewsIND·
ಬಳ್ಳಾರಿ ಪಾಲಿಕೆ ಸದಸ್ಯೆಯ ಪತಿಯಿಂದ ಮಹಾ ವಂಚನೆ; ಸರ್ಕಾರಿ ಜಾಗ ಒತ್ತುವರಿ ಮಾಡಿ, ಬಡವರಿಗೆ ಸೈಟ್ ಕೊಡೋದಾಗಿ ಹಣ ವಸೂಲಿ #Ballari @BallariSp
ಕನ್ನಡ
1
0
0
42
Dr.Suman D.Pennekar, SP Ballari
ಜೀಬ್ರಾ ಕ್ರಾಸಿಂಗ್ ಗೌರವಿಸಿ, ಪಾದಚಾರಿಗಳ ಜೀವ ರಕ್ಷಿಸಿ! 🏁🤝 ರಸ್ತೆ ಕೇವಲ ವಾಹನಗಳಿಗಷ್ಟೇ ಅಲ್ಲ, ಪಾದಚಾರಿಗಳಿಗೂ ಅದರಲ್ಲಿ ಸಮಾನ ಹಕ್ಕಿದೆ. ಜೀಬ್ರಾ ಕ್ರಾಸಿಂಗ್ ಹತ್ತಿರ ಬರುತ್ತಿದ್ದಂತೆ ನಿಮ್ಮ ವಾಹನದ ವೇಗ ತಗ್ಗಿಸಿ, ಸಾರ್ವಜನಿಕರು ಸುರಕ್ಷಿತವಾಗಿ ರಸ್ತೆ ದಾಟಲು ದಾರಿ ಮಾಡಿಕೊಡಿ. ಜವಾಬ್ದಾರಿಯುತ ಚಾಲನೆ, ಸುರಕ್ಷಿತ ಸಮಾಜ.
Dr.Suman D.Pennekar, SP Ballari tweet media
ಕನ್ನಡ
2
2
6
143
Dr.Suman D.Pennekar, SP Ballari
ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ಮಹತ್ವದ ಶಾಂತಿ ಸಭೆ ನಡೆಯಿತು. ಮಾನ್ಯ ಪೊಲೀಸ್ ಮಹಾನಿರೀಕ್ಷಕರು ಬಳ್ಳಾರಿ ವಲಯರವರ ಸಮ್ಮುಖದಲ್ಲಿ ಜಿಲ್ಲೆಯ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿ, ಸಮಾಜದಲ್ಲಿ ಕಾನೂನು&ಸುವ್ಯವಸ್ಥೆಗೆ ಧಕ್ಕೆಬಾರದಂತೆ ಹಬ್ಬ ಆಚರಿಸಲು ಮಾರ್ಗದರ್ಶನ ನೀಡಲಾಯಿತು. @DgpKarnataka
Dr.Suman D.Pennekar, SP Ballari tweet media
ಕನ್ನಡ
0
0
4
74
Dr.Suman D.Pennekar, SP Ballari
ಸಿರುಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 10 ಮೊಬೈಲ್‌ಗಳನ್ನು CEIR ಪೋರ್ಟಲ್‌ನ ಸಹಾಯದಿಂದ ಪತ್ತೆ ಹಚ್ಚಿ, ಸಂಬಂಧಿತ ವಾರಸುದಾರರಿಗೆ ಯಶಸ್ವಿಯಾಗಿ ಹಸ್ತಾಂತರಿಸಲಾಯಿತು.
Dr.Suman D.Pennekar, SP Ballari tweet media
ಕನ್ನಡ
0
0
0
101
Dr.Suman D.Pennekar, SP Ballari
ಸಾರ್ವಜನಿಕರು ಊರಿಗೆ ಅಥವಾ ಹೊರಗಡೆ ಪ್ರವಾಸಕ್ಕೆ ಹೋಗುವಾಗ ಮನೆಯ ಸುರಕ್ಷತೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಳ್ಳಾರಿ ಜಿಲ್ಲಾ ಪೊಲೀಸರ "ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (LHBS)" ಸೌಲಭ್ಯವನ್ನು ಬಳಸಿಕೊಳ್ಳಿ. ನಿಮ್ಮ ಪ್ರಯಾಣದ ವಿವರ, ಮನೆಯ ಲೊಕೇಶನ್ ಹಾಗೂ ಸೆಲ್ಫಿಯನ್ನು 9480803083 ಗೆ ವಾಟ್ಸ್‌ಆಪ್ ಮಾಡಿ, ನಿಶ್ಚಿಂತರಾಗಿರಿ.
Dr.Suman D.Pennekar, SP Ballari tweet media
ಕನ್ನಡ
0
0
2
58
Dr.Suman D.Pennekar, SP Ballari
ಮಾನ್ಯ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ನಗರ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ “ಈ ಬೀಟ್ ಈ ಸಾಕ್ಷಿ, ಈ ಸ್ಪಂದನ” ಕಾರ್ಯಾಗಾರ ನಡೆಯಿತು. ಜನಸ್ನೇಹಿ ಪೊಲೀಸ್ ಸೇವೆ, ಪರಿಣಾಮಕಾರಿ ಬೀಟ್ ವ್ಯವಸ್ಥೆ ಹಾಗೂ ತ್ವರಿತ ಸ್ಪಂದನೆ ಕುರಿತು ಮಹತ್ವದ ಮಾರ್ಗದರ್ಶನ ನೀಡಲಾಯಿತು.
Dr.Suman D.Pennekar, SP Ballari tweet media
ಕನ್ನಡ
0
0
0
44
Dr.Suman D.Pennekar, SP Ballari
👮‍♂️ ಶಾಂತಿಯುತ ಹಬ್ಬಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಹಬ್ಬದ ಆಚರಣೆ ವೇಳೆ ಸಾರ್ವಜನಿಕ ಶಾಂತಿ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಸಲಹೆ-ಸೂಚನೆಗಳನ್ನು ನೀಡಲಾಯಿತು.
Dr.Suman D.Pennekar, SP Ballari tweet media
ಕನ್ನಡ
0
0
1
52
Dr.Suman D.Pennekar, SP Ballari
🛡️ ಸೀಟ್ ಬೆಲ್ಟ್ – ನಿಮ್ಮ ಜೀವದ ರಕ್ಷಾಕವಚ ವಾಹನ ಎಷ್ಟೇ ಸುರಕ್ಷಿತವಾಗಿದ್ದರೂ, ಸೀಟ್ ಬೆಲ್ಟ್ ಇಲ್ಲದಿದ್ದರೆ ಅಪಾಯ ತಪ್ಪದು. "ಸೀಟ್ ಬೆಲ್ಟ್ ಧರಿಸಿ, ಸುರಕ್ಷತೆಯನ್ನು ನಿಮ್ಮ ಅಭ್ಯಾಸವಾಗಿಸಿಕೊಳ್ಳಿ."
Dr.Suman D.Pennekar, SP Ballari tweet media
ಕನ್ನಡ
1
1
4
86
Dr.Suman D.Pennekar, SP Ballari
👮 “ಹೆಲ್ಮೆಟ್ ಧರಿಸಿ – ಕುಟುಂಬದ ನಗುವು ಉಳಿಸಿ” 👮 ಪಿ.ಡಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಧರಿಸುವ ಅಗತ್ಯತೆ ಕುರಿತು ಅರಿವು ಮೂಡಿಸಿ, ಸುರಕ್ಷಿತ ಚಾಲನೆ ಕುರಿತು ಮಾಹಿತಿ ನೀಡಲಾಯಿತು.
Dr.Suman D.Pennekar, SP Ballari tweet media
ಕನ್ನಡ
0
0
0
28
Dr.Suman D.Pennekar, SP Ballari
👮 ಗಾಂಧಿನಗರ ಪೊಲೀಸ್ ಠಾಣೆ ವತಿಯಿಂದ ಪೊಲೀಸ್–ಸಾರ್ವಜನಿಕರ ಸಮನ್ವಯ ಸಭೆ ಆಯೋಜಿಸಲಾಯಿತು. ಸಿದ್ಧಾರ್ಥ ಕಾಲೋನಿಯ SC/ST ಮುಖಂಡರನ್ನು ಆಹ್ವಾನಿಸಿ ಸಾರ್ವಜನಿಕರ ಕುಂದುಕೊರತೆಗಳು, ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಹೆಲ್ಮೆಟ್ ಕಡ್ಡಾಯ ಬಳಕೆ ಹಾಗೂ ಸುರಕ್ಷಿತ ವಾಹನ ಚಾಲನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
Dr.Suman D.Pennekar, SP Ballari tweet media
ಕನ್ನಡ
0
0
4
85
Dr.Suman D.Pennekar, SP Ballari
ಲೈಫ್ ಸಿಗೋದು ಒಂದೇ ಸಾರಿ, ಅದಕ್ಕೆ ಹೆಲ್ಮೆಟ್ ಧರಿಸೋದು ಜವಾಬ್ದಾರಿ! ನೆನಪಿದೆಯಲ್ಲಾ? ಜೂನ್ 1ರಿಂದ ಹೆಲ್ಮೆಟ್ ಕಡ್ಡಾಯ!! ನಿಯಮಗಳನ್ನ ಬ್ರೇಕ್ ಮಾಡ್ಬೇಡಿ, ಸುರಕ್ಷತೆಯನ್ನ ಮರಿಬೇಡಿ. ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ.
ಕನ್ನಡ
1
0
4
103
Dr.Suman D.Pennekar, SP Ballari
📱 ಹೊಸ ಮೊಬೈಲ್‌ಗೆ 🛡️ ಕವರ್ ಮತ್ತು ಟೆಂಪರ್ಡ್ ಗ್ಲಾಸ್ ಹಾಕುತ್ತೇವೆ... ಆದರೆ ❤️ ಅಮೂಲ್ಯವಾದ ನಮ್ಮ ಜೀವವನ್ನು 🪖 ರಕ್ಷಿಸುವ ಹೆಲ್ಮೆಟ್ ಧರಿಸುವುದನ್ನು ಮಾತ್ರ ಮರೆತುಬಿಡುತ್ತೇವೆ. 🚫 ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ… ನೆನಪಿದೆಯಲ್ಲಾ, ಜೂನ್ 1ರಿಂದ ಹೆಲ್ಮೆಟ್ ಕಡ್ಡಾಯ!!
Dr.Suman D.Pennekar, SP Ballari tweet media
ಕನ್ನಡ
0
2
6
193
Dr.Suman D.Pennekar, SP Ballari
ಬಳ್ಳಾರಿಯ ಜನತೆಗೆ ‘ಅಪ್ಪು’ ಸಾರಿದ ಸಂಚಾರ ನಿಯಮಗಳ ಜಾಗೃತಿಯ ಸಂದೇಶವಿದು…. ಪ್ರತಿಯೊಬ್ಬರೂ ರಸ್ತೆ ಸುರಕ್ಷತೆಯ ಈ ನಿಯಮಗಳನ್ನು ಪಾಲಿಸುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸೋಣ. @bellaryvartha @BallariCity @CeoBallari @DgpKarnataka @KarnatakaCops @112Ballari
ಕನ್ನಡ
0
6
7
409