CEO ZP BALLARI

12 posts

CEO ZP BALLARI

CEO ZP BALLARI

@CeoBallari

Katılım Haziran 2022
4 Takip Edilen67 Takipçiler
CEO ZP BALLARI retweetledi
Ballari Zilla Panchayat
Ballari Zilla Panchayat@ZP_Ballari·
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ‌ ಬಳ್ಳಾರಿ ರವರು ಹಾಗೂ ಮಾನ್ಯ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತಿ ಬಳ್ಳಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ‌ ಬಳ್ಳಾರಿ ರವರು ಬಳ್ಳಾರಿ ತಾಲ್ಲೂಕಿನ ಮೋಕ ಮತ್ತು ಕಪ್ಪಗಲ್ಲು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಹೀ ಸೇವಾ-2025 ಕ್ಕೆ ಚಾಲನೆ ನೀಡಿದರು.ಹಾಗೂ .
Ballari Zilla Panchayat tweet mediaBallari Zilla Panchayat tweet mediaBallari Zilla Panchayat tweet mediaBallari Zilla Panchayat tweet media
ಕನ್ನಡ
1
1
1
87
CEO ZP BALLARI retweetledi
Ballari Zilla Panchayat
Ballari Zilla Panchayat@ZP_Ballari·
ಘನ ತ್ಯಾಜ್ಯ ನಿರ್ವಹಣೆಯ ಕುರಿತು ಪ್ರತಿ ನಿತ್ಯ ಗ್ರಾಮ ಪಂಚಾಯತಿಗಳಲ್ಲಿ ವಾಡ್೯ವಾರು ಸ್ವಚ್ಛ ವಾಹಿನಿ ಸಂಚರಿಸುವ ಕುರಿತು QR Code ಮೂಲಕ ಪರಿಶೀಲನೆ ನಡೆಸಲು ಸ್ಥಳ ಗುರುತಿಸಿ ಉದ್ಘಾಟಿಸಲಾಯಿತು.ಸದರಿ‌ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಲೋಚಕರು,ಗ್ರಾ.ಪಂ‌ ಅಧ್ಯಕ್ಷರು,ಸದಸ್ಯರು,ಪಿಡಿಓ & ಸಿಬ್ಬಂದಿಗಳು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಹಾಜರಿದ್ದರು
Ballari Zilla Panchayat tweet mediaBallari Zilla Panchayat tweet mediaBallari Zilla Panchayat tweet mediaBallari Zilla Panchayat tweet media
ಕನ್ನಡ
0
1
0
74
CEO ZP BALLARI retweetledi
Priyank Kharge / ಪ್ರಿಯಾಂಕ್ ಖರ್ಗೆ
The PanchaMitra WhatsApp chatbot is gradually gaining popularity among the public. Individuals can apply for services or file grievances with the Gram Panchayat directly via WhatsApp at 8277506000. So far, 1.17 lakh people have used the chatbot to seek information. Technology can significantly empower people at the grassroots level.
Priyank Kharge / ಪ್ರಿಯಾಂಕ್ ಖರ್ಗೆ tweet media
English
7
49
123
5.4K
CEO ZP BALLARI retweetledi
KALABURAGI DISTRICT POLICE
KALABURAGI DISTRICT POLICE@KlbDistPolice·
ಇಂದು ಶ್ರೀ. ಅನುಪಮ್ ಅಗರವಾಲ್ ಭಾ.ಪೊ.ಸೇ. ರವರು ಈಶಾನ್ಯ ವಲಯ ಕಲಬುರಗಿಯ ಪೊಲೀಸ್ ಉಪ ಮಹಾನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.@isha_pant
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
1
8
174
5.5K
CEO ZP BALLARI retweetledi
MGNREGA ZP Chitradurga
MGNREGA ZP Chitradurga@MgnregaC·
ಗ್ಯಾಬಿಯನ್ ಚೆಕ್ ಡ್ಯಾಮ್ ಸಾಣಿಕೆರೆ ಗ್ರಾ.ಪಂ Hosadurga Tq Chitradurga Dist
MGNREGA ZP Chitradurga tweet mediaMGNREGA ZP Chitradurga tweet media
0
1
23
0
CEO ZP BALLARI retweetledi
Bidar Zilla Panchayat
Bidar Zilla Panchayat@ZPBidar·
ಬೀದರ ಜಿಲ್ಲೆಯ/ತಾಲೂಕಿನ ಅಷ್ಟೂರ ಗ್ರಾಮ ಪಂಚಾಯಿತಿಯಲ್ಲಿ ಜಲ ಜೀವನ ಮಿಷನ್ ಮತ್ತು ಸ್ವಚ ಭಾರತ ಮಿಷನ್ ಯೋಜನೆಯ ಕುರಿತು ವಿಶೇಷ ಗ್ರಾಮ ಸಭೆ ಮಾಡಲಾಯಿತು. @gokRDPR @CMofKarnataka @PMOIndia @lkatheeq @DirectorRDWSD @readingkafka @RDPR_SANGHA @jaljeevan_ @PIBWater @narendramodi @bhagwantkhuba @DWSSPunjabIND
Bidar Zilla Panchayat tweet mediaBidar Zilla Panchayat tweet mediaBidar Zilla Panchayat tweet mediaBidar Zilla Panchayat tweet media
ಕನ್ನಡ
0
2
6
0
CEO ZP BALLARI retweetledi
MGNREGS KARNATAKA
MGNREGS KARNATAKA@MgnregsK·
ದುಡಿಯೋಣ ಬಾ, ಕುಣಿಯೋಣ ಬಾ ರಾಯಚೂರು ಜಿಲ್ಲೆ, ಯಾಪಲದಿನ್ನಿ ಗ್ರಾ.ಪಂ.ನಲ್ಲಿ ನರೇಗಾ ಯೋಜನೆಯಡಿ, ಸಮುದಾಯ ಕೃಷಿಹೊಂಡ ಕಾಮಗಾರಿಯ ಕೊನೆಯ ದಿನದಂದು ಕೂಲಿಕಾರರ ಹೆಜ್ಜೆ ಕುಣಿತದ ಸಂಭ್ರಮ Celebrating the completion of community farm pond work. @lkatheeq @readingkafka @shilpa_nag @ZillaRaichur @mgnregstpraich1
ಕನ್ನಡ
10
78
499
0
CEO ZP BALLARI retweetledi
TALUK PANCHAYATH KITTUR (Belagavi)
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕಚ್ಚಾ ಚರಂಡಿ ನಿರ್ಮಾಣ ಮಾಡುತ್ತಿರುವ ಕೂಲಿಕಾರ್ಮಿಕರು.@MgnregsK @ZP_Belagavi @MgnregsB
TALUK PANCHAYATH KITTUR (Belagavi) tweet mediaTALUK PANCHAYATH KITTUR (Belagavi) tweet mediaTALUK PANCHAYATH KITTUR (Belagavi) tweet mediaTALUK PANCHAYATH KITTUR (Belagavi) tweet media
ಕನ್ನಡ
0
3
24
0
CEO ZP BALLARI retweetledi
Ballari Zilla Panchayat
Ballari Zilla Panchayat@ZP_Ballari·
ದಿನಾಂಕ:31/05/2022 ರಂದು ಋತು ಚಕ್ರ ನೈರ್ಮಲ್ಯ ದಿನಾಚರಣೆಯನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಲೋಕ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಮುಖದಲ್ಲಿ ಆಚರಿಸಲಾಯಿತು, #ಮುಟ್ಟಿನಒಗ್ಗಟ್ಟು #itsmyday #may28MHMday
ಕನ್ನಡ
1
3
7
0
CEO ZP BALLARI retweetledi
Rural Drinking Water & Sanitation Department, GoK
ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದರಿಂದ ವೃದ್ಧರಿಗೆ ಯಾವ ರೀತಿ ಅನುಕೂಲವಾಗಿದೆ ಎಂಬುವುದನ್ನು ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ತಂಗಡಗಿ ಗ್ರಾಮದ ನಿವಾಸಿ ನುರಂದಯ್ಯ ಸ್ವಾಮಿ ವಿವರಿಸಿದ್ದಾರೆ. youtube.com/shorts/e97th7k… #RDWSD #SBMG #Shauchalaya #Toilet #PersonalHygiene #Cleanliness #Yadgir @ZP_Yadgir
YouTube video
YouTube
ಕನ್ನಡ
0
8
13
0