Deputy Commissioner Ballari

29 posts

Deputy Commissioner Ballari banner
Deputy Commissioner Ballari

Deputy Commissioner Ballari

@DCBallari

Official account of District Administration, Ballari

Ballari เข้าร่วม Aralık 2021
5 กำลังติดตาม543 ผู้ติดตาม
Deputy Commissioner Ballari รีทวีตแล้ว
Revenue Department (DM,S&R and S&S)
#ಬಿಸಿಗಾಳಿ #ಎಚ್ಚರಿಕೆ: ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು, ಮತ್ತು ಚಿತ್ರದುರ್ಗದಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಯಿದೆ. (ಮೂಲ: IMD) #ಶಾಖತರಂಗ #ಬಿಸಿಗಾಳಿ #ಸುರಕ್ಷಿತವಾಗಿರಿ @KarnatakaVarthe
ಕನ್ನಡ
1
12
28
5.7K
Deputy Commissioner Ballari รีทวีตแล้ว
Deputy Commissioner Ballari รีทวีตแล้ว
Revenue Department (DM,S&R and S&S)
ತಾಪಮಾನ ಹೆಚ್ಚುವಿಕೆಯಿಂದ ಉಂಟಾದ ಶಾಖದ ಒತ್ತಡ ಪೀಡಿತ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವುದು ಹೇಗೆ. #heatwave #firstaid #BeattlTheheat @DCRaichur @deokoppal @DeocBidar @DCBallari @deokalaburagi @Kalaburgivarthe @dc_yadgir @KarnatakaVarthe @PIBBengaluru @DDChandanaNews
Revenue Department (DM,S&R and S&S) tweet media
ಕನ್ನಡ
3
9
14
3.4K
Deputy Commissioner Ballari รีทวีตแล้ว
Revenue Department (DM,S&R and S&S)
ಬಿಸಿ ಗಾಳಿಯ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟಲು ಸ್ವಯಂ ಆರೈಕೆ ಕ್ರಮಗಳು Self care measures during #heatwave #BeatTheHeat #prevention @DCRaichur @deokoppal @DeocBidar @DCBallari @deokalaburagi @Kalaburgivarthe @dc_yadgir @KarnatakaVarthe @PIBBengaluru @DDChandanaNews
Revenue Department (DM,S&R and S&S) tweet mediaRevenue Department (DM,S&R and S&S) tweet media
ಕನ್ನಡ
0
14
36
7K
Deputy Commissioner Ballari รีทวีตแล้ว
Chief Electoral Officer, Karnataka
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿನ ಮೊಹಮ್ಮೆಡಿಯಾ ಕಾಲೇಜ್ ನ ಮತಗಟ್ಟೆ 51 ಮತ್ತು 52 ರಲ್ಲಿ ಮಕ್ಕಳ ಆಟದ ಸ್ಥಳವನ್ನು ನಿಯೋಜಿಸಿ ಮತದಾರರಿಗೆ ಸಹಕಾರ ನೀಡಲಾಯಿತು. @ECISVEEP @SpokespersonECI @DEOBallari #KarnatakaAssemblyElection2023
Chief Electoral Officer, Karnataka tweet media
ಕನ್ನಡ
0
6
27
3.4K
Deputy Commissioner Ballari
Deputy Commissioner Ballari@DCBallari·
ಕಂಪ್ಲಿ ವಿಧಾನಸಭಾ ಕ್ಷೇತ್ರ-91 ರ ವ್ಯಾಪ್ತಿಯ ಪಿ.ಎಸ್ 76 ಮತ್ತು 80 ರಲ್ಲಿ ವಯೋವೃದ್ಧರು ಹಾಗೂ ವಿಶೇಷ ಚೇತನರರನ್ನು ಆಟೋ ಹಾಗೂ ಇತರೆ ವಾಹನಗಳ ಮೂಲಕ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸುತ್ತಿರುವುದು. @ceo_karnataka @ECISVEEP @SpokespersonECI #KarnatakaAssemblyElection2023
Deputy Commissioner Ballari tweet mediaDeputy Commissioner Ballari tweet mediaDeputy Commissioner Ballari tweet mediaDeputy Commissioner Ballari tweet media
ಕನ್ನಡ
0
1
5
632
Deputy Commissioner Ballari
Deputy Commissioner Ballari@DCBallari·
ಬಳ್ಳಾರಿ ಜಿಲ್ಲೆಯ, ಕಂಪ್ಲಿ ವಿಧಾನಸಭಾ ಕ್ಷೇತ್ರ-91 ರ ವ್ಯಾಪ್ತಿಯ ಪಿ.ಎಸ್ ಸಂಖ್ಯೆ 84 ಮತ್ತು 85 ರ ಪಿಂಕ್ ಬೂತ್ ಮತಗಟ್ಟೆಯಲ್ಲಿ ಮತದಾರರು ಶಾಂತಯುತವಾಗಿ ಮತದಾನ ಮಾಡುತ್ತಿರುವುದು. #SpokespersonECI, #KarnatakaAssemblyElection2023 , #SpokespersonECI.
Deputy Commissioner Ballari tweet mediaDeputy Commissioner Ballari tweet media
ಕನ್ನಡ
0
0
12
740
Deputy Commissioner Ballari
Deputy Commissioner Ballari@DCBallari·
@ceo_karnataka ಬಳ್ಳಾರಿ ಗ್ರಾಮಾಂತರ ಸಂಗನಕಲ್ಲು ಗ್ರಾಮದ ಮತಗಟ್ಟೆ ಸಂಖ್ಯೆ 146 ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ಬಾರಿಗೆ ಮತಚಲಾಯಿಸಿದ ಯುವತಿಯರು - ಶ್ರಾವಣಿ, ಚೈತನ್ಯ
Deputy Commissioner Ballari tweet media
ಕನ್ನಡ
0
0
1
71
Deputy Commissioner Ballari
Deputy Commissioner Ballari@DCBallari·
ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಶ್ರೀ ಪವನ್ ಕುಮಾರ್ ಮಾಲಪಾಟಿ ಮನವಿ. ಮತದಾನ ಮಾಡಿದ ಬಳಿಕ ಡಿಸಿ ಅವರು ಮನವಿ ಮಾಡಿದರು.
ಕನ್ನಡ
0
3
69
2.3K
Deputy Commissioner Ballari
Deputy Commissioner Ballari@DCBallari·
@ceo_karnataka ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಾದ ಶ್ರೀ ಪವನ್ ಕುಮಾರ್ ಮಾಲಪಾಟಿ ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಸರಳದೇವಿ ಕಾಲೇಜು ಮತಗಟ್ಟೆಯಲ್ಲಿ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು ಹಾಗೂ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಿದರು #KarnatakaAssemblyElecation2023
Deputy Commissioner Ballari tweet mediaDeputy Commissioner Ballari tweet media
ಕನ್ನಡ
0
2
15
765
Deputy Commissioner Ballari
#KarnatakaAssemblyElection2023 ಬಳ್ಳಾರಿ ಜಿಲ್ಲೆಯ 94-ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಿಬ್ಬಂದಿಗಳು / ಅಧಿಕಾರಿಗಳು ಎಲ್ಲ ತಯಾರಿಗಳೊಂದಿಗೆ ಇವಿಎಂ, ವಿವಿಪ್ಯಾಟ್ ಗಳ ಜೊತೆಗೆ ಮತಗಟ್ಟೆಗಳಿಗೆ ತೆರಳಲು ಸಿದ್ಧರಾಗಿದ್ದಾರೆ. @SpokespersonECI @ECISVEEP @ceo_karnataka @ZP_Ballari
Deputy Commissioner Ballari tweet mediaDeputy Commissioner Ballari tweet media
ಕನ್ನಡ
1
4
26
1.7K
Deputy Commissioner Ballari รีทวีตแล้ว
Revenue Department (DM,S&R and S&S)
ಬಿಸಿ ಗಾಳಿಯ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರದ ಸುತ್ತೋಲೆ. Circular on the measures to be taken to mitigate adverse impact during #HeatWave @KarnatakaVarthe @PIBBengaluru @gokRDPR @LabourDeptGOK @aranya_kfd @AhCommissioner @DHFWKA @MgnregsK @DDChandanaNews
Revenue Department (DM,S&R and S&S) tweet mediaRevenue Department (DM,S&R and S&S) tweet mediaRevenue Department (DM,S&R and S&S) tweet mediaRevenue Department (DM,S&R and S&S) tweet media
2
36
39
10.9K