KSSUFA (R) Bijapur
173 posts

KSSUFA (R) Bijapur
@KssufB
Karnataka Style King Super Star Upendra Fan's Association (R) Bijapur.... KSUFARB
Bijapur เข้าร่วม Ağustos 2017
85 กำลังติดตาม223 ผู้ติดตาม

ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು😊🙏😍
#Buddivantha2 #RealStar #SuperStar #Upendra #CrystalPaarkCinemas #CrystalMusic @nimmaupendra

ಕನ್ನಡ
KSSUFA (R) Bijapur รีทวีตแล้ว

ಚಂದನವನದ '#ಸೂಪರ್' ' #ಬುದ್ಧಿವಂತ' '#ಉಪೇಂದ್ರ' ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
#Upendra #Shashankcinemass @nimmaupendra @Shashank_dir

ಕನ್ನಡ

ಯಾರ ಎಷ್ಟೇ ಏನೇ ಕಿಸದ್ರು ನಮ್ಮ ಕನ್ನಡ ಚಿತ್ರರಂಗಕ್ಕೆ ಒಬ್ಬರೆ ಸೂಪರ್ ಸ್ಟಾರ್ ❤
#One_And_Only_Uppi_Anna
@nimmaupendra @KicchaSudeep

ಕನ್ನಡ

ಸ್ನೇಹ ಜೀವಿ, ಅಪ್ಪಟ ಕನ್ನಡಿಗ, ರಿಯಲ್ ಸೂಪರ್ ಸ್ಟಾರ್ @nimmaupendra ಉಪೇಂದ್ರ ಅಣ್ಣನ ಕಟ್ಟಾ ಅಭಿಮಾನಿ ನವರಿಗೆ
#HBDAMBOJI

ಕನ್ನಡ

ಐ ಲವ್ ಯೂ ಚಿತ್ರಕ್ಕೆ ನೀವು ತೋರುತ್ತಿರುವ ಪ್ರೀತಿಗೆ ಮನ ತುಂಬಿದೆ
ಈ ಯಶಸ್ಸು ,ಸಂಭ್ರಮ ಎಲ್ಲಾ ನಿಮ್ಮಿಂದ ಮತ್ತು ನಿಮ್ಮದು
I Love You - The Movie - dr. Super star @nimmaupendra - Running Successfully @rchandrumovie @RachitaRamDQ @LahariMusic @ssonugowda


‘ಮಲಗೇ ಇದ್ದರೆ ಸಾವು, ಕೂತೇ ಇದ್ದರೆ ರೋಗ, ನಡೆದಾಡುತ್ತಿದ್ದರೆ ಜೀವನ. ಎದ್ದು ಹೊರಡು’ - ಉಪೇಂದ್ರ 😊
Dr. Super Star @nimmaupendra

ಕನ್ನಡ

ಇಂದಿನಿಂದ ವಿಶ್ವಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ನಮ್ಮ #ಐ_ಲವ್_ಯೂ.!
ಚಿತ್ರಮಂದಿರಗಳಲ್ಲಿ ಚಿತ್ರ ನೋಡಿ ಹಾರೈಸಿ @nimmaupendra @rchandrumovie @RachitaRamDQ @chitraloka @ssonugowda

ಕನ್ನಡ

ಇಂದಿನಿಂದ ವಿಶ್ವಾದ್ಯಂತ ನಿಮ್ಮ ಮುಂದೆ.
All The Best #ILoveYou Team.
#ILoveYou #GrandReleasingToday @nimmaupendra @rchandrumovie @LahariMusic

ಕನ್ನಡ

ALL THE UPPI ANNA 10X20 Flx JAYSHREE THEATRE MG ROAD BIJAPUR ❤🤟😘🙏🏻🙏🏻 Dr Super star @nimmaupendra @rchandrumovie @RachitaRamDQ @LahariMusic

English

#ಅಭಿಮಾನಿಗಳಿಗೆ ಆತ್ಮೀಯ ಆಮಂತ್ರಣ #ಐ_ಲವ್_ಯು ಚಿತ್ರವು ಇದೆ ಜೂನ್ 14 ರಂದು ದೆಶ್ಯಾಂದ್ಯಂತ ತೆರೆಕಾಣುತ್ತಿದೆ. @nimmaupendra @rchandrumovie @priyankauppi @RachitaRamDQ @KicchaSudeep @NiranjanSudhi

ಕನ್ನಡ

I love you Movie Trailer New Out Click Link 👇👇👇
youtu.be/U3kV_7rwG8M
Dr Super Star @nimmaupendra @rchandrumovie @RachitaRamDQ @LahariMusic @ssonugowda

YouTube

English

ಸೂಪರ್ ಸ್ಟಾರ್ ಉಪೇಂದ್ರ, ರಚಿತಾ ರಾಮ್, ಸೋನುಗೌಡ ಅಭಿನಯದ "ಐ ಲವ್ ಯು" ಚಿತ್ರದ ಹೊಸ ಟ್ರೈಲರ್ ಅನ್ನು ಇದೇ ಸೋಮವಾರ 27ನೇ ತಾರೀಖು ಸಂಜೆ 5.30ಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ 😍
#ILoveYou #TraileronMay27th @KicchaSudeep @nimmaupendra @ssonugowda @RachitaRamDQ @rchandrumovie

ಕನ್ನಡ

ಸೂಪರ್ ಸ್ಟಾರ್ ಉಪೇಂದ್ರ, ರಚಿತಾ ರಾಮ್, ಸೋನುಗೌಡ ಅಭಿನಯದ "ಐ ಲವ್ ಯು" ಚಿತ್ರದ ಹೊಸ ಟ್ರೈಲರ್ ಅನ್ನು ಇದೇ ಸೋಮವಾರ 27ನೇ ತಾರೀಖು ಸಂಜೆ 5.30ಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ 😍
#ILoveYou #TraileronMay27th @KicchaSudeep @nimmaupendra @ssonugowda @rchandrumovie @RachitaRamDQ

ಕನ್ನಡ










