PLE Karnataka
36.9K posts

PLE Karnataka
@PLEKarnataka
ಕನ್ನಡವನ್ನು ಸಹ ಬಾರತದ ಅದಿಕ್ರುತ ಬಾಶೆಯನ್ನಾಗಿ ಮಾಡುವುದು ನಮ್ಮ ಗುರಿ. Our aim is to make Kannada as one of the official language of Indian Union. #MakeMyLanguageOfficial

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಇಂದಿನ ಜಾಗತಿಕ ನಿರೀಕ್ಷೆಗಳಿಗೆ ಸಜ್ಜುಗೊಳಿಸುವ ಉದ್ದೇಶದಿಂದ 2026-27 ನೇ ಸಾಲಿನಿಂದ ರಾಜ್ಯದ 15 ಜಿಲ್ಲೆಗಳ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಶಾಲೆಗಳಲ್ಲಿ ಬೋಧಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಮೀಡಿಯಂ ಟೀಚರ್ಸ್ ಟ್ರೈನಿಂಗ್ (EMTT ) ಅನ್ನು 2026-27ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ನೀಡಲು ಉದ್ದೇಶಿಸಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ತರಬೇತಿ ನೀಡುತ್ತಿದ್ದು, ಬೆಂಗಳೂರು ಉತ್ತರ ಮತ್ತು ಬೆಂಗಳೂರು ನಗರ ಶೈಕ್ಷಣಿಕ ಜಿಲ್ಲೆಗಳಲ್ಲಿ ತರಬೇತಿ ನಡೆಯುತ್ತಿದೆ. To prepare government school students for today’s global expectations, bilingual medium (Kannada and English) is being introduced in all government schools across 15 districts of the state starting from the 2026-27 academic year. In this regard, English Medium Teachers’ Training (EMTT) is planned for primary school teachers in these schools before the commencement of the academic year. The Department of State Educational Research and Training (DSERT) is conducting this training, which has already begun in Bengaluru North and Bengaluru City educational districts. #levelplayingfield #BengaluruNorth #BengaluruCity #BilingualEducation #DSERT #KarnatakaEducation #GovtSchools #TeacherTraining #Shalashikshana #GovernmentSchoolsofKarnataka @DpiDsert

SSLC ಪರೀಕ್ಷೆಯ ತೃತೀಯ ಭಾಷೆ ಅಂಕಕ್ಕೆ ಕೊಕ್: ಸಿಎಸ್ಗೆ ರಾಜ್ಯಪಾಲರ ಪತ್ರ tv9kannada.com/karnataka/beng… #governer #SSLCExam #ShaliniRajneesh

There is solid case for desanskritizing Kannada at all levels of education

When asking for Kannada in Karnataka gets answered with “this is India,” it raises a question —does India mean only Hindi? Every Indian language is part of India’s identity.Respecting Kannada in Karnataka is basic courtesy,not a debate @PLEKarnataka @karavekendra

ಬೆಂಗಳೂರಿನ ಕರ್ನಾಟಕ ಹೈಕೋರ್ಟ್‌ನ ಮೆಟ್ಟಿಲುಗಳ ಮೇಲೆ ನಿಂತ ಕನ್ನಡ ಸಂಘಟನೆಗಳ ಕಾರ್ಯಕರ್ತರು ಬಹುಶಃ ಇನ್ನೂ ಅರಿತುಕೊಂಡಿರುವುದಿಲ್ಲ: ಅವರು ಎದುರಿಸುತ್ತಿರುವುದು ಕೇವಲ ಕಾನೂನು ಹೋರಾಟವಲ್ಲ—ಇದು ಸುಪ್ರೀಂ ಕೋರ್ಟ್‌ನಿಂದ ರಾಜ್ಯ ವಿಧಾನಸಭೆಯವರೆಗೆ ವ್ಯಾಪಿಸಿರುವ, ಅಖಿಲ ಭಾರತೀಯ ಅಧಿವಕ್ತ ಪರಿಷತ್‌ನ (ABAP) 50,000+ ವಕೀಲರ ಜಾಲ, ಬಹುರಾಷ್ಟ್ರೀಯ ಕಾರ್ಪೊರೇಟ್ ಲಾಬಿಗಳು ಮತ್ತು RSS-BJP ಸೈದ್ಧಾಂತಿಕ ಯಂತ್ರದ ಸಮ್ಮಿಶ್ರ ಆಕ್ರಮಣ. 2020ರಿಂದ 2025ರವರೆಗೆ, ಕರ್ನಾಟಕ ಸರ್ಕಾರ ತಂದ ಪ್ರತಿಯೊಂದು ಪ್ರಾದೇಶಿಕ-ಭಾಷಾ ಕಾನೂನು—NLSIU ಕನ್ನಡಿಗರಿಗೆ 25% ಮೀಸಲಾತಿ, BBMP 60% ಕನ್ನಡ ನಾಮಫಲಕ, ಖಾಸಗಿ ವಲಯದಲ್ಲಿ 70-75% ಸ್ಥಳೀಯ ಉದ್ಯೋಗ, SSLC ಮೂರನೇ ಭಾಷೆ ಶ್ರೇಣೀಕರಣ—ಎಲ್ಲವನ್ನೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ಅಥವಾ ರದ್ದತಿಯ ಆಯುಧದಿಂದ ಕೊಲ್ಲಲಾಗಿದೆ. ಕಾಕತಾಳೀಯವೇ? ಈ ತನಿಖಾ ವರದಿ ಸ್ಪಷ್ಟವಾಗಿ ಹೇಳುತ್ತದೆ: "ಇಲ್ಲ" ಅಂತ . thevoiceofkannadiga.com/karnataka-lang…