
ಸಮಾಜ ಕಲ್ಯಾಣ ಇಲಾಖೆ
23.3K posts

ಸಮಾಜ ಕಲ್ಯಾಣ ಇಲಾಖೆ
@SWDGoK
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official handle of the Social Welfare Department, GoK | Call us at: 9482300400.
t.me/SocialWelfareDept เข้าร่วม Mart 2022
394 กำลังติดตาม26K ผู้ติดตาม
ทวีตที่ปักหมุด

ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
ಕನ್ನಡ

A drop of Knowledge!
Article 14 : Constitution of India 1950
"The State shall not deny to any person equality before the law or the equal protection of the laws within the territory of India." (2/2)
#SocialWelfare_Karnataka

English

ತಿಳಿಯಿರಿ - ತಿಳಿಸಿ!
ವಿಧಿ 14: ಭಾರತದ ಸಂವಿಧಾನ 1950
"ಸಮಾನತೆಯ ಹಕ್ಕನ್ನು ಖಾತರಿಪಡಿಸುತ್ತದೆ. ಕಾನೂನಿನ ಮುಂದೆ ಎಲ್ಲಾ ಜನರು ಸಮಾನರು ಮತ್ತು ರಾಜ್ಯವು ಅವರನ್ನು ಸಮಾನವಾಗಿ ನಡೆಸಿಕೊಳ್ಳಬೇಕು ಎಂದು ತಿಳಿಸುತ್ತದೆ." (1/2)
@CMofKarnataka
@DKShivakumar
@CMahadevappa
@SWDCommissioner
@DDChandanaNews
@airnewsalerts
#SocialWelfare_Karnataka

ಕನ್ನಡ

Namaskara,
With reference to your query, the Hospitality skill development training is being conducted by the Karnataka Tourism Department under the SCSP/TSP grants. We are tagging @KarnatakaWorld for the necessary action.
For further assistance, please contact number: 080-2235 2828 / 080-2235 2829 or email: info@karnatakatourism.org
Regards,
#SocialWelfare_Karnataka
English

ನಮಸ್ಕಾರ,
ನಿಮ್ಮ ಮನವಿಗೆ ಸಂಬಂಧಿಸಿದಂತೆ, 2025–2026ನೇ ಶೈಕ್ಷಣಿಕ ಸಾಲಿನ ಮೆಟ್ರಿಕ್ ನಂತರದ ಪ್ರೋತ್ಸಾಹಧನದ ನಿಮ್ಮ ಅರ್ಜಿ ಅನುಮೋದನೆಗೊಂಡಿದ್ದು, ಡಿಬಿಟಿ (Direct Benefit Transfer)ಗೆ ಕಳುಹಿಸಲಾಗಿದೆ. ಡಿಬಿಟಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮೊತ್ತವನ್ನು ನಿಮ್ಮ ಆಧಾರ್ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ 24/7 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ: 9482300400.
ವಂದನೆಗಳು,
#SocialWelfare_Karnataka
ಕನ್ನಡ

@SWDGoK ಮಾನ್ಯರೇ ಪ್ರೋತ್ಸಾಹಕ್ಕೆ ಅರ್ಜಿ ಸಲ್ಲಿಸಿ 3 ತಿಂಗಳಾಗಿದ್ದು ಇನ್ನೂ ಕೂಡಾ ಹಣ ಜಮಾ ಆಗದೇ ಇರುವುದರಿಂದ ಇದಕ್ಕೆ ಸಂಬಂಧಿಸಿದಂತೆ ದಯವಿಟ್ಟು ಮಾಹಿತಿ ತಿಳಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಅರ್ಜಿ ಸಂಖ್ಯೆ : 1203031220250000002
ಕನ್ನಡ

On this World Sparrow Day, we celebrate the tiny, vibrant voices that fill our skies and remind us of nature’s delicate balance.
By placing a simple nest box or a bowl of water on your balcony, you can transform a urban space into a vital sanctuary. It’s not too late to take action, let’s make our cities bird-friendly again and welcome back the humble sparrow.
@CMofKarnataka
@DKShivakumar
@CMahadevappa
@SWDCommissioner
@airnewsalerts
@DDChandanaNews
#WorldSparrowDay
#SparrowDay2026
#SaveSparrows
#BirdFriendlyCities
#SocialWelfare_Karnataka

English

@CMofKarnataka @CMahadevappa @SWDGoK @DcVijayapur @SWDCommissioner ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಗ್ರಂಥಾಲಯ ಮತ್ತು ಅಗತ್ಯ ಪುಸ್ತಕಗಳು ಬಹಳ ಮುಖ್ಯ. ದಯವಿಟ್ಟು ವಿದ್ಯಾರ್ಥಿಗಳ ಓದಿಗೆ ಸಹಾಯವಾಗುವಂತೆ ತಕ್ಷಣ ಕ್ರಮ ಕೈಗೊಳ್ಳಿ.
ಕನ್ನಡ

ವಿಜಯಪುರ ಜಿಲ್ಲೆಯ Post-Metric 3 Boys ವಸತಿ ನಿಲಯದಲ್ಲಿ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಆಗಿಲ್ಲ. ಗ್ರಂಥಾಲಯ ಸರಿಯಾಗಿಲ್ಲ. ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳ ಓದು ಹಾನಿಯಾಗುತ್ತಿದೆ. ದಯವಿಟ್ಟು ಕ್ರಮ ಕೈಗೊಳ್ಳಿ. @CMofKarnataka @CMahadevappa @SWDGoK




ಕನ್ನಡ

@DevuHosama86626 @CMofKarnataka @CMahadevappa @DcVijayapur @SWDCommissioner ನಮಸ್ಕಾರ,
ಈ ವಿಷಯಕ್ಕೆ ಸಂಬಂಧಿಸಿದಂತೆ, ಸಹಾಯಕ ನಿರ್ದೇಶಕರು (ಗ್ರೇಡ್–1), ಸಮಾಜ ಕಲ್ಯಾಣ ಇಲಾಖೆ, ವಿಜಯಪುರ ಜಿಲ್ಲೆ ರವರು ಸಲ್ಲಿಸಿರುವ ವರದಿಯನ್ನು ಲಗತ್ತಿಸಲಾಗಿದೆ.
ವಂದನೆಗಳು,
#SocialWelfare_Karnataka




ಕನ್ನಡ

@SSHegde7718 @CMahadevappa ನಮಸ್ಕಾರ,
ಈ ಮನವಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಗೆ ಸಂಪರ್ಕಿಸಲು ವಿನಂತಿ.
ವಂದನೆಗಳು,
#SocialWelfare_Karnataka
ಕನ್ನಡ

@SWDGoK @CMahadevappa ಸರ್ ನಮಸ್ತೆ PSI ವಸತಿಯುತ ತರಬೇತಿಯ ಪ್ರತಿ ಅಭ್ಯರ್ಥಿಯ ವೆಚ್ಚ ವನ್ನು ಬಿಡಿ ಬಿಡಿ ಆಗಿ ನೀಡಿದರೆ ಒಂದು ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳಿಗೆ ಆಗುವ ವಂಚನೆ ತಪ್ಪಿಸಿದಂತೆ ಆಗುತ್ತೆ ದಯವಿಟ್ಟು ಅದನ್ನ ಕೊಡಬೇಕಾಗಿ ವಿನಂತಿ
ಕನ್ನಡ

ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
ಕನ್ನಡ

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವೇ ನಮ್ಮ ಆದ್ಯತೆ – ‘ಟೆಲಿ-ಮನಸ್’ ಬಳಸಿ, ಮುಕ್ತವಾಗಿ ಮಾತನಾಡಲು ಅವಕಾಶ!
@kreisemahithi ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಆದಾಗ್ಯೂ, ಅವರ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ @BSNLCorporate ವತಿಯಿಂದ ಒದಗಿಸಲಾದ ಸ್ಮಾರ್ಟ್ ಕಾರ್ಡ್ ಫೋನ್ ಮೂಲಕ @telemanas ಸೌಲಭ್ಯವನ್ನು ಬಳಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಆತಂಕ, ಖಿನ್ನತೆ, ಪರೀಕ್ಷಾ ಒತ್ತಡ, ಆತ್ಮಹತ್ಯಾ ಆಲೋಚನೆಗಳಂತಹ ಯಾವುದೇ ಸಮಸ್ಯೆಗಳಿದ್ದಲ್ಲಿ, ವಿದ್ಯಾರ್ಥಿಗಳು ಈ ಸ್ಮಾರ್ಟ್ ಕಾರ್ಡ್ ಬಳಸಿ ತಜ್ಞರೊಂದಿಗೆ ಮುಕ್ತವಾಗಿ ಸಮಾಲೋಚಿಸಿ ಮಾರ್ಗದರ್ಶನ ಪಡೆಯಬಹುದು. ತುರ್ತು ಸಂದರ್ಭಗಳಲ್ಲಿ ಕಂಟ್ರೋಲ್ ರೂಮ್ ಸಂಖ್ಯೆ 9482300400 ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿ ನೆರವು ಪಡೆಯಬಹುದು.
ನೆನಪಿಡಿ, ನಿಮ್ಮ ಮಾನಸಿಕ ಸುಸ್ಥಿತಿಯೇ ನಮ್ಮ ಸಂಸ್ಥೆಯ ಮೂಲ ಗುರಿ ಮತ್ತು ಆದ್ಯತೆಯಾಗಿದೆ.
@CMofKarnataka
@DKShivakumar
@CMahadevappa
@airnewsalerts
@DDChandanaNews
#TeleMANAS
#TeleMANASIndia
#MentalHealthSupport
#SocialWelfare_Karnataka

ಕನ್ನಡ

ಸಮಾಜ ಕಲ್ಯಾಣ ಇಲಾಖೆ@SWDGoK
@sampathkumar108 ನಮಸ್ಕಾರ, ಈ ವಿಷಯವು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಂಬಂಧಿಸಿದ್ದು, ಅಗತ್ಯ ಮಾಹಿತಿಗಾಗಿ ನಾವು @KEA_karnataka ಅನ್ನು ಟ್ಯಾಗ್ ಮಾಡುತ್ತಿದ್ದೇವೆ. ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ: 080-23460460 ಅಥವಾ ಇಮೇಲ್ ಮಾಡಿ: keauthority-ka@nic.in ವಂದನೆಗಳು, #SocialWelfare_Karnataka
QME

@sampathkumar108 ನಮಸ್ಕಾರ,
ಈ ವಿಷಯವು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಂಬಂಧಿಸಿದ್ದು, ಅಗತ್ಯ ಮಾಹಿತಿಗಾಗಿ ನಾವು @KEA_karnataka ಅನ್ನು ಟ್ಯಾಗ್ ಮಾಡುತ್ತಿದ್ದೇವೆ.
ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ: 080-23460460 ಅಥವಾ ಇಮೇಲ್ ಮಾಡಿ: keauthority-ka@nic.in
ವಂದನೆಗಳು,
#SocialWelfare_Karnataka
ಕನ್ನಡ

“ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.”
@CMofKarnataka
@DKShivakumar
@CMahadevappa
#Ugadi2026
#NewBeginnings
#Yugadi
#SocialWelfare_Karnataka

ಕನ್ನಡ

@anilkamble12501 @PriyankKharge ನಮಸ್ಕಾರ,
ಈ ವಿಷಯಕ್ಕೆ ಸಂಬಂಧಿಸಿದಂತೆ, ಚಿಕ್ಕೋಡಿ ತಾಲ್ಲೂಕಿನ ಯಡೂರು ಗ್ರಾಮದ ಸಮುದಾಯ ಭವನಕ್ಕೆ ಹೊಸದಾಗಿ ವಿದ್ಯುತ್ ದೀಪಗಳನ್ನು ಯಶಸ್ವಿಯಾಗಿ ಅಳವಡಿಸಿ, ಸುಗಮ ಕಲಿಕೆಗೆ ಅನುವು ಮಾಡಿಕೊಡಲಾಗಿದೆ. ಇದಕ್ಕೆ ಸಂಬಂಧಿಸಿದ ಛಾಯಾಚಿತ್ರವನ್ನು ಲಗತ್ತಿಸಲಾಗಿದೆ.
ವಂದನೆಗಳು,
#SocialWelfare_Karnataka


ಕನ್ನಡ

ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದ ದಲಿತ ಸಮುದಾಯದ ಮಕ್ಕಳಿಗೆ ಸಂಜೆ ತರಗತಿ ಸಮುದಾಯದ ಭವನದಲ್ಲಿ ನಡೆಸುತ್ತಿದ್ದು, pdo ಅವರಿಗೆ ಬೆಳಕಿನ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು. ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿದೇ ದಲಿತ ವಿರೋಧಿ ಧೋರಣೆ ತೋರುತ್ತಿದ್ದಾರೆ. ಇವರನ್ನು ತಕ್ಷಣ ಕ್ಕೆ ವರ್ಗಾಯಿಸಬೇಕು .@PriyankKharge @SWDGoK
ಕನ್ನಡ

ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, 2025-26ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ನೀವು ದಿನಾಂಕ 09.02.2026 ರಂದು ಅರ್ಜಿ ಸಲ್ಲಿಸಿದ್ದು, ಪ್ರಸ್ತುತ ಅರ್ಜಿಯು ಪರಿಶೀಲನಾ ಹಂತದಲ್ಲಿದೆ (Under Process).
ಪರಿಶೀಲನೆ ಪೂರ್ಣಗೊಂಡ ನಂತರ, ವಿದ್ಯಾರ್ಥಿವೇತನದ ಮೊತ್ತವನ್ನು ನಿಮ್ಮ ಆಧಾರ್ ಸೀಡೆಡ್ (Aadhaar Seeded) ಬ್ಯಾಂಕ್ ಖಾತೆಗೆ DBT ಮೂಲಕ ಜಮಾ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಗೆ ಸಂಪರ್ಕಿಸಿ.
ವಂದನೆಗಳು,
#SocialWelfare_Karnataka
ಕನ್ನಡ

@SWDGoK
ಮಾನ್ಯರೆ...
ನಾನು ಇನ್ನೂ 2025-26ನೇ ಸಾಲಿನ ವಿದ್ಯಾರ್ಥಿವೇತನ ಪಡೆದಿಲ್ಲ,ಇನ್ನು ಎಷ್ಟು ದಿನಗಳಲ್ಲಿ ವಿದ್ಯಾರ್ಥಿವೇತನ ದೊರೆಯುತ್ತದೆ ಎಂದು ತಿಳಿಸಿ..🙏🙏
ಧನ್ಯವಾದಗಳು
Ssp Id:21220171249
ಕನ್ನಡ

ಸಂವಿಧಾನವೇ ಬೆಳಕು ದಾವಣಗೆರೆ ವಿವಿಯಲ್ಲಿ ವಾಕಥಾನ್!!
"ಸಂವಿಧಾನವೇ ಬೆಳಕು" ಸಂವಿಧಾನದ ಆಶಯಗಳನ್ನು ಸಾರಲು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ @prajavani & @DeccanHerald ವತಿಯಿಂದ ವಿಚಾರ ಸಂಕಿರಣ ಹಾಗೂ ವಾಕಥಾನ್ ಆಯೋಜಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಹೆಜ್ಜೆ ಹಾಕುವ ಮೂಲಕ ಸಂವಿಧಾನದ ಮಹತ್ವವನ್ನು ಸಾರಿದರು.
@CMofKarnataka
@DKShivakumar
@CMahadevappa
@DDChandanaNews
#Davanagere
#ConstitutionOfIndia
#Prajavani
#DeccanHerald
#AwarenessDrive
#Socialwelfare_karnataka

ಕನ್ನಡ

@DsouzaWil @SuhasDuga @BlrCityPolice @KarnatakaCops ನಮಸ್ಕಾರ,
ಈ ವಿಷಯಕ್ಕೆ ಸಂಬಂಧಿಸಿದಂತೆ, ದೂರು ನೀಡಲು ನಿಮ್ಮ ಜಿಲ್ಲೆಯ ಹತ್ತಿರದ DCRE ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿ.
ವಂದನೆಗಳು,
#SocialWelfare_Karnataka
ಕನ್ನಡ

ನೆಲನೊಂದೆ ಹೊಲಗೇರಿ-ಶಿವಾಲಯಕ್ಕೆ,
ಜಲವೊಂದೆ ಶೌಚಾಚಮನಕ್ಕೆ,
ಕುಲವೊಂದೆ ತನ್ನ ತಾನರಿದವಂಗೆ,
ಫಲವೊಂದೆ ಷಡುದರುಶನ ಮುಕ್ತಿಗೆ,
ನಿಲವೊಂದೆ ಕೂಡಲಸಂಗಮದೇವಾ,
ನಿಮ್ಮನರಿದವಂಗೆ.
ಬಸವಣ್ಣನವರ ವಚನದ ಸಾರವನ್ನು ಈ ಅವಿವೇಕಿಗೆ ಅರ್ಥ ಮಾಡಿಸಬೇಕಾಗಿ ವಿನಂತಿ. @BlrCityPolice @KarnatakaCops
Rithish@rithishfancyguy
@SuhasDuga @karave_KRV Le holageri
ಕನ್ನಡ

ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಸಂಪೂರ್ಣ ಮಾಹಿತಿಗಾಗಿ ದಯವಿಟ್ಟು ನಮ್ಮ ಇಲಾಖೆಯ ಕೈಪಿಡಿಯನ್ನು ಪರಿಶೀಲಿಸಿ.
ಲಿಂಕ್ :
ssp.postmatric.karnataka.gov.in/docs/SSP%20App…
SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 20, 2026 ಆಗಿದ್ದು, ಈ ಕೆಳಗಿನ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು:
ಲಿಂಕ್ :
ssp.postmatric.karnataka.gov.in/post_sa/signin…
ಹೆಚ್ಚಿನ ಮಾಹಿತಿಗಾಗಿ ನಮ್ಮ ಸಹಾಯವಾಣಿ ಸಂಖ್ಯೆ 9482300400 ಗೆ ಕರೆ ಮಾಡಿ.
ವಂದನೆಗಳು,
#SocialWelfare_Karnataka
ಕನ್ನಡ

ನಮಸ್ಕಾರ,
ನಾನು ಪರಿಶಿಷ್ಟ ಜಾತಿ (SC) ವಿದ್ಯಾರ್ಥಿ. LLB ಕೋರ್ಸ್‌ಗೆ ಪ್ರವೇಶ ಪಡೆಯಲು ಇಚ್ಚಿಸುತ್ತಿದ್ದೇನೆ.
SC ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ ಅಥವಾ ವಿಶೇಷ ಯೋಜನೆಗಳ ಕುರಿತು ಮಾಹಿತಿ ನೀಡುವಂತೆ ವಿನಂತಿ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ ತಿಳಿಸಿದರೆ ಸಹಾಯಕವಾಗುತ್ತದೆ
@SWDGoK
ಕನ್ನಡ

Wishing every SSLC student the very best.
Believe in your hard work, stay calm, and let your confidence pave the way for a bright future. Good luck! (2/2)
@CMofKarnataka
@DKShivakumar
@CMahadevappa
@kreisemahithi
@DDChandanaNews
#SSLCExam2026
#KarnatakaSSLC
#KSEAB
#SSLCBoardExam
#Socialwelfare_karnataka

English

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು.
ನಿಮ್ಮ ಸಾಧನೆಯ ಹಾದಿ ಸುಗಮವಾಗಿರಲಿ.ಎಲ್ಲರಿಗೂ ಶುಭ ಹಾರೈಕೆಗಳು! (1/2)
@CMofKarnataka
@DKShivakumar
@CMahadevappa
@kreisemahithi
@DDChandanaNews
#SSLCExam2026
#KarnatakaSSLC
#KSEAB
#SSLCBoardExam
#Socialwelfare_karnataka

ಕನ್ನಡ





