
ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಬಳ್ಳಾರಿ ಜಿಲ್ಲೆಯಲ್ಲಿ ದಿನಾಂಕ:04/03/2026 ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಹಾಜರಾಗಲು ಮಾನ್ಯ ಮುಖ್ಯ ಜಿಲ್ಲಾಧಿಕಾರಿಗಳು,ಜಿಲ್ಲಾ ಆಡಳಿತ ಬಳ್ಳಾರಿ ರವರು ಈ ಮೂಲಕ ವಿನಂತಿಸಿದರು.@PriyankKharge @rdwsd_gok @CMofKarnataka
ಕನ್ನಡ
Ballari Zilla Panchayat
333 posts





























