Beguru PS, ಬೇಗೂರು ಪೊಲೀಸ್ ಠಾಣೆ

383 posts

Beguru PS, ಬೇಗೂರು ಪೊಲೀಸ್ ಠಾಣೆ banner
Beguru PS, ಬೇಗೂರು ಪೊಲೀಸ್ ಠಾಣೆ

Beguru PS, ಬೇಗೂರು ಪೊಲೀಸ್ ಠಾಣೆ

@begurps

Official “X” account of Beguru Police Station (080-22942551). Dial 112 in case of any emergency. |Help us to serve you better|@BlrCityPolice, @dcpecity

Bengaluru, India เข้าร่วม Haziran 2017
50 กำลังติดตาม339 ผู้ติดตาม
Gau Gyan Foundation
KARNATAKA | BEGUR PS Begur, Bengaluru City — Manipal County Road (near Tayyab Hotel) Illegal slaughter of cow, ox, and oxen reported at a beef stall. During police raid, severed head, legs, and tail clearly visible at the premises. Despite a formal complaint being submitted at PS, FIR has not been registered. Police are delaying action citing that the shop owner claims to hold a buffalo meat licence and are awaiting veterinary verification. Serious procedural lapses observed: • Shop not sealed post-raid • Attempt made to remove meat in an auto (intercepted, now at PS) • Delay in veterinary inspection; officials not responding • Veterinary team contacted but no confirmation of vet deployment Prima facie violations under: • Prevention of Cruelty to Animals Act, 1960 • Transport of Animals Rules, 1978 • Karnataka Prevention of Slaughter and Preservation of Cattle Act, 2020 Why is @BlrCityPolice delaying action?
English
2
16
10
148
Beguru PS, ಬೇಗೂರು ಪೊಲೀಸ್ ಠಾಣೆ
ಈ ದಿನ ಬೇಗೂರು ಪೊಲೀಸ್ ಠಾಣೆಯಲ್ಲಿ ವಾರದ ಕವಾಯತ್ತುನ್ನು ಹಮ್ಮಿಕೊಳ್ಳಲಾಯಿತು.ಇತ್ತೀಚಿಗೆ ಮೇಲಧಿಕಾರಿಗಳು ನೀಡಿನ ಸೂಚನೆಗಳ ಬಗ್ಗೆ ಮತ್ತು SOP, DG CIRCULAR ಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಧಿಕಾರಿ ಮತ್ತು ಸಿಬ್ಬಂದಿಗಳ ಅಹವಾಲುಗಳನ್ನು ಸ್ವೀಕರಿಸಲಾಯಿತು. @BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
2
48
Beguru PS, ಬೇಗೂರು ಪೊಲೀಸ್ ಠಾಣೆ
ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿರುವ ಮೊಬೈಲ್ಗಳ ಬಗ್ಗೆ ಸಾರ್ವಜನಿಕರು ನೀಡಿದ ದೂರುಗಳನ್ನು ಸ್ವೀಕರಿಸಿ,KSP APP ಮತ್ತು CEIR PORTAL ನಲ್ಲಿ ದೂರು ದಾಖಲಿಸಲಾಗಿತ್ತು, ಈ ದಿನ ಪತ್ತೆಯಾದ ಮೊಬೈಲಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು. @BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
4
59
Beguru PS, ಬೇಗೂರು ಪೊಲೀಸ್ ಠಾಣೆ
ಈ ದಿನ ಬೇಗೂರು ಠಾಣಾ ವ್ಯಾಪ್ತಿಯ AECS ಲೇಔಟನಲ್ಲಿ ಬೀಟ್ ಮೀಟಿಂಗ್ ಮಾಡಲಾಯಿತು.ಸಾರ್ವಜನಿಕರಿಗೆ ಸೈಬರ್ ಅಪರಾಧ ಬಗ್ಗೆ, ಆಸರೆ ಕಾರ್ಯಕ್ರಮದ ಬಗ್ಗೆ, ಜನ ಸ್ನೇಹಿ ಪೊಲೀಸ್ ಬಗ್ಗೆ ಮತ್ತು ಕೆಲಸದ ಸ್ಥಳದಲ್ಲಿ ಜರುಗುವ ಅಪರಾಧಗಳ ಬಗ್ಗೆ,112 ಹೆಲ್ಪ್ ಲೈನ್ ಬಗ್ಗೆ ಅರಿವು ಮೂಡಿಸಲಾಯಿತು.@BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
3
61
Beguru PS, ಬೇಗೂರು ಪೊಲೀಸ್ ಠಾಣೆ
ಈ ದಿನ ಠಾಣೆಯಲ್ಲಿ "ಜನರಲ್ ಬ್ರಿಫಿಂಗ್"ಹಮ್ಮಿಕೊಂಡಿದ್ದು, ಬ್ರಿಫಿಂಗ ನಲ್ಲಿ ಸಿಬ್ಬಂದಿಗಳಿಗೆ ಮೇಲಧಿಕಾರಿಗಳ ಸೂಚನೆಗಳನ್ನು ತಿಳಿಸಲಾಯಿತು ಮತ್ತು ಠಾಣಾ ಕರ್ತವ್ಯಗಳ ಬಗ್ಗೆ ಸಲಹೆ & ಸೂಚನೆಗಳನ್ನು ನೀಡಲಾಯಿತು.@BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
0
3
27
Sandeepa Bhambri
Sandeepa Bhambri@Love_AllBeings·
Illegal cruel animal sacrifices near Aparna nilaya, industrial layout, Begur #BLR Violations: Section 325,BNS; 11(1)(a), 11(1)(l), 2of PCA; Rule3, Slaughterhouse Rules; sections 3,6 of karnataka prevention of Animal sacrifice act. Pls @BlrCityPolice @CPBlr take urgent action
Bengaluru Brigade for Animal Liberation (BBAL)@GoVeganwithBBAL

Illegal cruel animal sacrifices near Aparna nilaya, industrial layout, Begur, #BLR Violations: Section 325,BNS; 11(1)(a), 11(1)(l), 2of PCA; Rule 3,Slaughterhouse Rules; sections 3,6 of karnataka prevention of Animal sacrifice act. Pls @BlrCityPolice @CPBlr take urgent action

English
3
0
4
2.6K
Gau Gyan Foundation
Karnataka | Beguru PS | Bengaluru City On Manipal County Road, reports of goats & a calf being slaughtered/sacrificed near a temple. Presence of nearby stalls allegedly selling cattle meat requires immediate verification. Prima facie violations of Prevention of Cruelty to Animals Act, 1960 and Karnataka Prevention of Cow Slaughter and Preservation of Cattle Act, 2020 (if applicable). URGENT ACTION REQUIRED: • Immediate raid at location and stop illegal slaughter • Rescue surviving animals and ensure safety • Seize meat and materials used in slaughter • Verify legality of nearby stalls selling cattle meat • Register FIR under applicable sections of PCA Act & state Act • Take strict action against all involved offenders @PMOIndia @HMOIndia @CMofKarnataka @DgpKarnataka @KarnatakaCops @ndtvindia @ZeeNews @aajtak
Gau Gyan Foundation tweet media
English
6
14
10
170
Beguru PS, ಬೇಗೂರು ಪೊಲೀಸ್ ಠಾಣೆ รีทวีตแล้ว
ಬೆಂಗಳೂರು ನಗರ ಪೊಲೀಸ್‌ BengaluruCityPolice
ಶಾಂತವಾಗಿರಿ. ದೇಶದಾದ್ಯಂತ ಇಂಧನ ಲಭ್ಯತೆಯ ಸಾಕಷ್ಟು ಸರಬರಾಜಿದೆ. ಆತಂಕಕ್ಕೊಳಪಟ್ಟು ಹೆಚ್ಚು ಪೆಟ್ರೋಲ್/ಡೀಸಲ್ ಖರೀದಿ ಮಾಡುವುದು ಅಥವಾ ಅಪಾಯಕಾರಿ ಬಾಟಲ್/ಡಬ್ಬಗಳಲ್ಲಿ ಸಂಗ್ರಹ ಮಾಡದಿರಿ. ಅದು ದೊಡ್ಡ ಅಪಾಯವನ್ನೇ ತರಬಹುದು. ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ, ಸುರಕ್ಷತಾ ಸೂಚನೆಗಳನ್ನು ಪಾಲಿಸೋಣ ಮತ್ತು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸೋಣ. Stay calm. Fuel supplies are adequate across the country. Avoid panic buying or storing fuel in unsafe containers, it can pose serious safety risks. Let’s act responsibly, follow safety advisories, and handle situations wisely. #StayCalm #PublicSafety #BCPAdvisory #ResponsibleCitizens @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
1
46
65
3.7K
Beguru PS, ಬೇಗೂರು ಪೊಲೀಸ್ ಠಾಣೆ
ಈ ದಿನ ಬೇಗೂರು ಠಾಣಾ ವ್ಯಾಪ್ತಿಯ AECS ಲೇಔಟನಲ್ಲಿ ಬೀಟ್ ಮೀಟಿಂಗ್ ಮಾಡಲಾಯಿತು.ಸಾರ್ವಜನಿಕರಿಗೆ ಸೈಬರ್ ಅಪರಾಧ ಬಗ್ಗೆ, ಆಸರೆ ಕಾರ್ಯಕ್ರಮದ ಬಗ್ಗೆ, ಜನ ಸ್ನೇಹಿ ಪೊಲೀಸ್ ಬಗ್ಗೆ ಮತ್ತು ಕೆಲಸದ ಸ್ಥಳದಲ್ಲಿ ಜರುಗುವ ಅಪರಾಧಗಳ ಬಗ್ಗೆ,112 ಹೆಲ್ಪ್ ಲೈನ್ ಬಗ್ಗೆ ಅರಿವು ಮೂಡಿಸಲಾಯಿತು.@BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
2
51
Beguru PS, ಬೇಗೂರು ಪೊಲೀಸ್ ಠಾಣೆ
ಬೇಗೂರು ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ "SSLC BOARD EXAM "ಕೇಂದ್ರಗಳಿಗೆ ಸೂಕ್ತ ರೀತಿಯಲ್ಲಿ ಭದ್ರತೆ ನೀಡಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಯಿತು.🕝📚📒🖋️🖋️. @BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
2
50
Beguru PS, ಬೇಗೂರು ಪೊಲೀಸ್ ಠಾಣೆ
ಬೇಗೂರು ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ಅಪರಿಚಿತ ವ್ಯಕ್ತಿಯು ಪ್ರಜ್ಞೆತಪ್ಪಿ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದು, ದೂರಿನ ಮೇರೆಗೆ ಹೊಯ್ಸಳ ಕರ್ತವ್ಯದಲ್ಲಿ ASI ಸಿದ್ದರಾಜುರವರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು, ನಂತರ 2-3 ದಿನಗಳ ಸತತ ಪ್ರಯತ್ನ ನಂತರ ಮನೆಯವರನ್ನು ಪತ್ತೆಮಾಡಿ ಮಾಹಿತಿ ನೀಡಲಾಯಿತು.
Beguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
3
71
Beguru PS, ಬೇಗೂರು ಪೊಲೀಸ್ ಠಾಣೆ
ಈ ದಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ "ರಂಜಾನ್ ಹಬ್ಬದ" ಪ್ರಯುಕ್ತ ಸಾರ್ವಜನಿಕ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ, ಪ್ರಮುಖ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ "ಏರಿಯಾ ಡೊಮಿನೇಷನ್"ಕಾರ್ಯಾಚರಣೆ ಕೈಗೊಳ್ಳಲಾಯಿತು.@BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
4
103
Beguru PS, ಬೇಗೂರು ಪೊಲೀಸ್ ಠಾಣೆ
ಈ ದಿನ ಬೇಗೂರು ಪೊಲೀಸ್ ಠಾಣೆಯಲ್ಲಿ "ವಾರದ ಕವಾಯತ್ತನ್ನು"ಹಮ್ಮಿಕೊಳ್ಳಲಾಯಿತು. ಮೇಲಾಧಿಕಾರಿಗಳು ನೀಡಿದ ಸೂಚನೆಗಳ ಬಗ್ಗೆ, ಇತ್ತೀಚಿನ SOP & DG ಸರ್ ರವರ ಆದೇಶಗಳ ಬಗ್ಗೆ ತಿಳಿಸಲಾಯಿತು.ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಹವಾಲುಗಳನ್ನು ಸ್ವೀಕರಿಸಲಾಯಿತು.👏👏. @BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
3
83
Beguru PS, ಬೇಗೂರು ಪೊಲೀಸ್ ಠಾಣೆ
ಬೇಗೂರು ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ "SSLC BOARD EXAM "ಕೇಂದ್ರಗಳಿಗೆ ಸೂಕ್ತ ರೀತಿಯಲ್ಲಿ ಭದ್ರತೆ ನೀಡಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಯಿತು.🕝📚📒🖋️🖋️. @BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
3
67
Beguru PS, ಬೇಗೂರು ಪೊಲೀಸ್ ಠಾಣೆ
ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿರುವ ಮೊಬೈಲ್ಗಳ ಬಗ್ಗೆ ಸಾರ್ವಜನಿಕರು ನೀಡಿದ ದೂರುಗಳನ್ನು ಸ್ವೀಕರಿಸಿ,KSP APP ಮತ್ತು CEIR PORTAL ನಲ್ಲಿ ದೂರು ದಾಖಲಿಸಲಾಗಿತ್ತು, ಈ ದಿನ ಪತ್ತೆಯಾದ ಮೊಬೈಲಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು.💐💐💐. @BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
3
166
Beguru PS, ಬೇಗೂರು ಪೊಲೀಸ್ ಠಾಣೆ
ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಹುಸ್ಕೂರ ಗ್ರಾಮದ "ಶ್ರೀ ಮದ್ದೂರಮ್ಮ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಕ್ಕೆ ಸೂಕ್ತ ರೀತಿಯಲ್ಲಿ ಯಾವುದೇ ಅಹಿತಕರ್ ಘಟನೆಗಳು ನಡೆಯದಂತೆ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಯಿತು. @BlrCityPolice @DCP_ECITY @AElectroni41959
Beguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
0
3
53
Beguru PS, ಬೇಗೂರು ಪೊಲೀಸ್ ಠಾಣೆ
ಬೇಗೂರು ಠಾಣಾ ವ್ಯಾಪ್ತಿಯ ಮೈಲಾಸಂದ್ರದಲ್ಲಿ ಆಕಸ್ಮಿಕವಾಗಿ ಒಣ ಹುಲ್ಲಿಗೆ ಬೆಂಕಿ ಬಿದ್ದಿದ್ದು, ಹೊಯ್ಸಳ ಕರ್ತವ್ಯದಲ್ಲಿದ್ದ ASI ಸಿದ್ದರಾಜು ಮತ್ತು ಮಂಜುನಾಥ ರವರು ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ, ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿದರು.ಇದರಿಂದ ಬೆಂಕಿ ಹರಡುವುದನ್ನು ತಡೆದು ದೊಡ್ಡ ಅನಾಹುತವನ್ನು ತಡೆಯಲಾಯಿತು.💐💐💐. @DCP_ECITY
Beguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet mediaBeguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
1
4
74
Beguru PS, ಬೇಗೂರು ಪೊಲೀಸ್ ಠಾಣೆ รีทวีตแล้ว
DCP Electronic City BCP
DCP Electronic City BCP@DCP_ECITY·
ಮಾನ್ಯ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಎಂ. ನಾರಾಯಣ ಅವರ ಮಾರ್ಗದರ್ಶನದಲ್ಲಿ ಬೇಗೂರು ಪೊಲೀಸ್ ಠಾಣೆ ವಿಶೇಷ ತಂಡ ರಚಿಸಿ ಒಡಿಶಾ ಮೂಲದ ಮಹಿಳೆ ಮಂಗಿ ಮಡ್ಕಾಮಿ ಅವರನ್ನು ಪತ್ತೆಹಚ್ಚಿಲಾಗಿದೆ.
DCP Electronic City BCP tweet media
ಕನ್ನಡ
1
8
22
5.6K
Beguru PS, ಬೇಗೂರು ಪೊಲೀಸ್ ಠಾಣೆ
ಬೇಗೂರು ಠಾಣೆಯ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂದೆ ಆರೋಪಿಯನ್ನು ಬಂಧಿಸಿ, ಆತನಿಂದ ₹1,04,500 rs ಹಣವನ್ನು ವಶಪಡಿಸಿಕೊಳ್ಳಲಾಯಿತು. ಇದರಿಂದ ಬೇಗೂರು ಠಾಣೆಯ ಒಂದು ಮನೆ ಕಳ್ಳತನ ಪ್ರಕರಣ ಪತ್ತೆಯಾಗಿರುತ್ತದೆ. ಉಪಪೋಲಿಸ್ ಆಯುಕ್ತರು ಇಸಿಟಿ ಉಪವಿಭಾಗ ರವರು ಶ್ರೀ ಪುನೀತ್ ಕುಮಾರ್ ಪಿಎಸ್ಐ ಮತ್ತು ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
Beguru PS, ಬೇಗೂರು ಪೊಲೀಸ್ ಠಾಣೆ tweet media
ಕನ್ನಡ
0
3
6
119